• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡಾರ್ಲಿಂಗ್ ಕೃಷ್ಣ-ಅಮೃತಾ ‘ಫಾದರ್’ ಸೆಂಟಿಮೆಂಟ್ ಗೊತ್ತಾ..?

ಅಮೃತಾ ಅಯ್ಯಂಗಾರ್‌ಗೆ ತಂದೆ-ತಾಯಿ ಎರಡೂ ಅಮ್ಮನೇ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 2, 2026 - 5:34 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 01 02T173231.331

ಪ್ರಕಾಶ್ ರೈ-ಡಾರ್ಲಿಂಗ್ ಕೃಷ್ಣ ಕಾಂಬೋನ ಫಾದರ್ ಚಿತ್ರದ ಥೀಮ್ ವಿಡಿಯೋ ಲಾಂಚ್ ಆಗಿದೆ. ಕೃಷ್ಣ-ಅಮೃತಾ ಬಿಚ್ಚಿಟ್ಟ ಫಾದರ್ ಸೆಂಟಿಮೆಂಟ್ ಕಥೆ ಏನು ಅನ್ನೋದ್ರ ಜೊತೆಗೆ ಆರ್ ಚಂದ್ರು ರಿಯಲ್ ಫಾದರ್ ಹೇಳಿದ್ದೇನು..? ಮೊದಲು ಲವ್ ಮಾಕ್ಟೇಲ್-3 ಅಥ್ವಾ ಫಾದರ್‌ ಸಿನಿಮಾನಾ ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.

  • ಡಾರ್ಲಿಂಗ್-ಅಮೃತಾ ‘ಫಾದರ್’ ಸೆಂಟಿಮೆಂಟ್ ಗೊತ್ತಾ..?
  • ನನ್ನದು-ನಮ್ಮ ತಂದೆಯ ಕಥೆ ಬೇರೆ ಇದೆ ಅಂದಿದ್ಯಾಕೆ ಕೃಷ್ಣ ?
  • ಅಮೃತಾ ಅಯ್ಯಂಗಾರ್‌ಗೆ ತಂದೆ-ತಾಯಿ ಎರಡೂ ಅಮ್ಮನೇ
  • R ಚಂದ್ರು ತಂದೆ ರಾಮಣ್ಣನಿಂದ ಫಾದರ್ ಥೀಮ್ ವಿಡಿಯೋ

ಒಬ್ಬ ವ್ಯಕ್ತಿ ತಾನು ತಂದೆ ಆಗೋವರೆಗೂ ತಂದೆಯ ಮಹತ್ವವನ್ನು ತಿಳಿದುಕೊಳ್ಳೋಕೆ ಸಾಧ್ಯವೇ ಇಲ್ಲ ಅಂತಾರೆ. ಅದು ಅಕ್ಷರಶಃ ಸತ್ಯವೂ ಹೌದು. ಹಸಿದಾಗ ಅಮ್ಮ ಅನ್ನೋ ನಾವುಗಳು. ಸಮಸ್ಯೆ ಅಂತ ಬಂದಾಗ ಅಪ್ಪನನ್ನೇ ನೆನೆಸಿಕೊಳ್ತೀವಿ. ಪ್ರತೀ ಮಗುವಿನ ಸಮಸ್ಯೆಗೆ ಪರಿಹಾರನೇ ಅಪ್ಪ ಅನ್ನೋ ಆಲದ ಮರ. ಅಪ್ಪ ಒಂಥರಾ ಆಕಾಶ ಇದ್ದಂತೆ. ಮೋಡಗಳಿಂದ ಮುಚ್ಚಿರುತ್ತೆ. ಅವುಗಳನ್ನ ಪಕ್ಕಕ್ಕೆ ಸರಿದು ನೋಡಿದಾಗಲೇ ಗೊತ್ತಾಗೋದು ಆ ಆಕಾಶ ಎಷ್ಟು ವಿಶಾಲವಾಗಿದೆ ಅಂತ. ತಂದೆಯ ಹೃದಯವೂ ಹಾಗೇನೇ.

RelatedPosts

ಕನ್ನಡದ ‘ಯಕ್ಷ’ ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ದಿಗ್ಗಜ ನಾನಾ ಪಾಟೇಕರ್

ನಾನಾ ಪಾಟೇಕರ್ ಅಗಲಿಕೆಗೆ ಪ್ರಧಾನಿ ಮೋದಿ, ಸಿಎಂ ಡಿಕೆಶಿ ಸಂತಾಪ

ನೈಜ ಅಭಿನಯದ ದಿಗ್ಗಜ ನಾನಾ ಪಾಟೇಕರ್ ಸಿನಿ ಜರ್ನಿ

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ನಿಧನ

ADVERTISEMENT
ADVERTISEMENT

ಅಂದಹಾಗೆ ಇದನ್ನ ನಾವು ಈಗ್ಯಾಕೆ ಹೇಳ್ತಿದ್ದೀವಿ ಅಂದ್ರೆ ಎಲ್ಲಾ ಅಪ್ಪಂದಿರಿಗೂ ಟ್ರಿಬ್ಯೂಟ್ ನೀಡುವಂತಹ ಅಪ್ಪನ ಮಹತ್ವ ಸಾರುವ ಸಿನಿಮಾ ಬರ್ತಿದೆ. ಅದೇ ಫಾದರ್. ಅದನ್ನ ಪರಭಾಷೆಗಳಲ್ಲೂ ಛಾಪು ಮೂಡಿಸಿರೋ ಆರ್ ಚಂದ್ರು ನಿರ್ಮಾಣ ಮಾಡಿದ್ದಾರೆ. ಪ್ರಕಾಶ್ ರೈ ಅಂತಹ ಬಹುಭಾಷಾ ನಟ, ಡಾರ್ಲಿಂಗ್ ಕೃಷ್ಣನಂತಹ ಅದ್ಭುತ ಪ್ರತಿಭೆ ತಂದೆ-ಮಗನಾಗಿ ಈ ಸಿನಿಮಾಗೆ ಜೀವ ತುಂಬಿದ್ದಾರೆ. ಇತ್ತೀಚೆಗೆ ಚಿತ್ರದ ಥೀಮ್ ವಿಡಿಯೋ ಲಾಂಚ್ ಮಾಡಿದ ಚಿತ್ರತಂಡ, ಎಮೋಷನಲಿ ಎಲ್ಲರ ಮನಸ್ಸಿಗೆ ತಟ್ಟುವಂತಹ ಕಂಟೆಂಟ್‌ನಿಂದ ದಿಲ್ ದೋಚಿದೆ.

ಖಾಸಗಿ ಹೋಟೆಲ್‌‌ನಲ್ಲಿ ನಡೆದ ಥೀಮ್ ವಿಡಿಯೋ ಲಾಂಚ್ ಫಂಕ್ಷನ್‌‌‌ಗೆ ನಿರ್ಮಾಪಕ ಆರ್ ಚಂದ್ರು ಅವರ ರಿಯಲ್ ಫಾದರ್ ರಾಮಣ್ಣ ಅವರೇ ಬಂದು ಲಾಂಚ್ ಮಾಡಿದ್ದು ಇಂಟರೆಸ್ಟಿಂಗ್. ಇನ್ನು ಆರ್ ಚಂದ್ರು ಮಾತಾಡಿ ತಂದೆ ಅಂದ್ರೆ ಎಲ್ರಿಗೂ ಎಮೋಷನ್. ರಾಜ್ ಮೋಹನ್ ಬಹಳ ಚೆನ್ನಾಗಿ ಕೃಥೆ ಮಾಡಿಕೊಂಡು ಬಂದಿದ್ರು. ಮಾರ್ಕ್‌, 45 ಚೆನ್ನಾಗಿ ಓಡ್ತಿವೆ. ಎಲ್ಲವೂ ಒಳ್ಳೆಯದೇ ಆಗುತ್ತೆ ಎಂದರು. ಜೊತೆಗೆ ಲವ್ ಮಾಕ್ಟೇಲ್-3 ಹಾಗೂ ಫಾದರ್ ಪರಸ್ಪರ ಮಾತಾಡಿಕೊಂಡು ಬೇರೆ ಬೇರೆ ಡೇಡ್‌ಗೆ ಬರ್ತೀವಿ ಎಂದರು.

ಅದಕ್ಕೆ ಖ್ಯಾತ ನಿರ್ಮಾಪಕ ಕೆ. ಪಿ. ಶ್ರೀಕಾಂತ್ ಕೂಡ ಸಾಥ್ ನೀಡಿದ್ರು. ಇನ್ನೂ ಡಾರ್ಲಿಂಗ್ ಕೃಷ್ಣ ಹಾಗೂ ಅಮೃತಾ ಅಯ್ಯಂಗಾರ್ ತಮ್ಮ ಫಾದರ್ ಸೆಂಟಿಮೆಂಟ್‌ನ ಬಹಳ ವಿಶೇಷವಾಗಿ ವಿವರಿಸಿದ್ರು.

ಚಿತ್ರ ಸಾಹಿತಿ ಕಿನ್ನಾಳ್ ರಾಜ್, ನಟ ನಾಗಭೂಷಣ್, ನಿರ್ದೇಶಕ ರಾಜ್ ಮೋಹನ್, ಸಂಗೀತ ಸಂಯೋಜಕ ನಕುಲ್ ಅಭ್ಯಂಕರ್ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು.

ಒಟ್ಟಾರೆ ಹೊಸ ವರ್ಷಕ್ಕೊಂದು ಭಾವನಾತ್ಮಕ ಫ್ಯಾಮಿಲಿ ಎಂಟರ್‌ಟೈನರ್ ಸದ್ಯದಲ್ಲೇ ತೆರೆಗೆ ಬರೋ ಮುನ್ಸೂಚನೆ ಸಿಕ್ಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text 2026 10 08T111410.350

ಕನ್ನಡದ ‘ಯಕ್ಷ’ ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ದಿಗ್ಗಜ ನಾನಾ ಪಾಟೇಕರ್

by ಶಾಲಿನಿ ಕೆ. ಡಿ
October 8, 2026 - 11:19 am
0

Untitled design 2026 10 08T104654.280

ನಾನಾ ಪಾಟೇಕರ್ ಅಗಲಿಕೆಗೆ ಪ್ರಧಾನಿ ಮೋದಿ, ಸಿಎಂ ಡಿಕೆಶಿ ಸಂತಾಪ

by ಶಾಲಿನಿ ಕೆ. ಡಿ
October 8, 2026 - 10:48 am
0

ನೈಜ ಅಭಿನಯದ ದಿಗ್ಗಜ ನಾನಾ ಪಾಟೇಕರ್ ಸಿನಿ ಜರ್ನಿ

ನೈಜ ಅಭಿನಯದ ದಿಗ್ಗಜ ನಾನಾ ಪಾಟೇಕರ್ ಸಿನಿ ಜರ್ನಿ

by ಶಾಲಿನಿ ಕೆ. ಡಿ
October 8, 2026 - 10:28 am
0

Untitled design 2026 10 08T092722.226

ದೆಹಲಿಯಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ; ಗರ್ಭಿಣಿ ಸೇರಿ ಮೂವರು ಸಾವು, 8 ಜನರಿಗೆ ಗಾಯ

by ಶಾಲಿನಿ ಕೆ. ಡಿ
October 8, 2026 - 9:29 am
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 10 08T111410.350
    ಕನ್ನಡದ ‘ಯಕ್ಷ’ ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ದಿಗ್ಗಜ ನಾನಾ ಪಾಟೇಕರ್
    October 8, 2026 | 0
  • Untitled design 2026 10 08T104654.280
    ನಾನಾ ಪಾಟೇಕರ್ ಅಗಲಿಕೆಗೆ ಪ್ರಧಾನಿ ಮೋದಿ, ಸಿಎಂ ಡಿಕೆಶಿ ಸಂತಾಪ
    October 8, 2026 | 0
  • ನೈಜ ಅಭಿನಯದ ದಿಗ್ಗಜ ನಾನಾ ಪಾಟೇಕರ್ ಸಿನಿ ಜರ್ನಿ
    ನೈಜ ಅಭಿನಯದ ದಿಗ್ಗಜ ನಾನಾ ಪಾಟೇಕರ್ ಸಿನಿ ಜರ್ನಿ
    October 8, 2026 | 0
  • Untitled design 2026 10 08T081834.005
    ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ನಿಧನ
    October 8, 2026 | 0
  • Your paragraph text 2026 10 07T174049.563
    ‘ಕಾಫಿ ವಿತ್ ಕರಣ್’ ಕೊನೆಯ ಆಟದಲ್ಲಿ ರಶ್ಮಿಕಾ-ವಿಜಯ್..!
    October 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version