• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, June 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಎಕ್ಕ’ಗೂ ಮೊದ್ಲೇ ‘ಸುಕ್ಕಾ’ ಸೂರಿ ಯುವ ಗರ್ಜನೆ..!!

ದೊಡ್ಮನೆ ಹೀರೋಗಳ ಜೊತೆ ದುನಿಯಾ ವಿಜಿ ಮಕ್ಕಳು

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 1, 2025 - 7:00 pm
in ಸಿನಿಮಾ
0 0
0
Film 2025 05 01t185714.765

ಸಿಂಗಲ್ ಸಾಂಗ್ ಹಾಗೂ ಟೀಸರ್‌ನಿಂದ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದ್ದ ಎಕ್ಕ ಟೀಂ, ಅದರ ಶೂಟಿಂಗ್ ಮುಗಿಯೋಕೆ ಮೊದಲೇ ಸುಕ್ಕಾ ಸೂರಿ ಜೊತೆ ಕೈ ಜೋಡಿಸಿದೆ. ದಿನದಿಂದ ದಿನಕ್ಕೆ ಯುವರಾಜನ ದುನಿಯಾ ದೊಡ್ಡದಾಗ್ತಿದ್ದು, ಭೀಮ ಬಲ ಕೂಡ ಬಂದಾಗಿದೆ.

ಕೂಡಿ ಬಾಳಿದರೆ ಸ್ವರ್ಗ ಸುಖ ಅಂತಾರಲ್ವಾ ಹಾಗೆ ಒಬ್ಬೊಬ್ಬರೇ ಸಿನಿಮಾ ಮಾಡೋದಕ್ಕಿಂತ ಒಂದೊಳ್ಳೆ ಕಾಂಬಿನೇಷನ್‌ನಲ್ಲಿ ಚಿತ್ರಗಳನ್ನು ಮಾಡಿದ್ರೆ ಹಿತ ಅನಿಸುತ್ತೆ. 90 ವರ್ಷಗಳ ಇತಿಹಾಸವಿರೋ ನಮ್ಮ ಸ್ಯಾಂಡಲ್‌ವುಡ್‌‌‌‌ನಲ್ಲಿ ಇತ್ತೀಚೆಗೆ ಒಳ್ಳೆಯ ಕಾಂಬಿನೇಷನ್‌ಗಳು ಏರ್ಪಡುತ್ತಿವೆ. ಆ ಪೈಕಿ ಪಿಆರ್‌ಕೆ, ಕೆಆರ್‌‌ಜಿ ಹಾಗೂ ಜಯಣ್ಣ ಫಿಲಂಸ್ ಮೂವರೂ ಒಟ್ಟಿಗೆ ಚಿತ್ರ ನಿರ್ಮಾಣಕ್ಕೆ ಕೈ ಹಾಕಿರೋದು ಇಂಟರೆಸ್ಟಿಂಗ್. ಈ ಟ್ರಯೋ ಕಾಂಬೋನ ಚೊಚ್ಚಲ ಚಿತ್ರ ಎಕ್ಕ.

RelatedPosts

ಡಿಕೆ ಬ್ರದರ್ಸ್‌ನ ಕೊಂಡಾಡಿದ ರಿಯಲ್ ಸ್ಟಾರ್ ಉಪೇಂದ್ರ

ಕರುನಾಡಿಗೆ ಇಂದಿನಿಂದ ಡಿ.ಕೆ ಶಿವಕುಮಾರ್ ಸಿಎಂ

ಪ್ರೇಯಸಿ ಗೌರಿ ಜೊತೆ 3ನೇ ಮದುವೆಗೆ ಸಜ್ಜಾದ ನಟ ಆಮೀರ್ ಖಾನ್

ರನ್ನನ ಅಡುಗೆ, ಕೋಪ & ನಿರೂಪಣೆ ಬಗ್ಗೆ ಪತ್ನಿ ಪ್ರಿಯಾ ಸುದೀಪ್ ಓಪನ್ ಟಾಕ್

ADVERTISEMENT
ADVERTISEMENT

Whatsapp image 2025 04 30 at 2.35.46 pm

ದೊಡ್ಮನೆಯ ಯುವರಾಜ್‌‌ಕುಮಾರ್ ಜೊತೆ ಎಕ್ಕ ಸಿನಿಮಾ ಶುರು ಮಾಡಿದ ಇವರುಗಳು ರೋಹಿತ್ ಪದಕಿ ನಿರ್ದೇಶನದಲ್ಲಿ ಆ ಸಿನಿಮಾನ ಮುಗಿಸೋ ಹಂತಕ್ಕೆ ತಂದಿದ್ದಾರೆ. ಬಹುಶಃ ಇದೇ ಮೇ 10ನೇ ತಾರೀಖಿನ ವೇಳೆಗೆ ಶೂಟಿಂಗ್ ಕಂಪ್ಲೀಟ್ ಮಾಡಿ ಕುಂಬಳಕಾಯಿ ಒಡೆಯಲಿದ್ದಾರೆ. ಸಿಂಗಲ್ ಸಾಂಗ್ ಹಾಗೂ ಟೀಸರ್‌ನಿಂದ ಎಕ್ಕ ಸಖತ್ ಕಿಕ್ಕು ಕೊಡ್ತಿದ್ದು, ಯುವ ಬಳಿಕ ಯುವರಾಜ್‌‌ಕುಮಾರ್ 2ನೇ ಸಿನಿಮಾ ಸಖತ್ ಪ್ರಾಮಿಸಿಂಗ್ ಅನಿಸಿದೆ.

Sdfg (5)

ಇದೀಗ ಎಕ್ಕ ಸಿನಿಮಾದ ಚಿತ್ರೀಕರಣ ಮುಗಿಯೋಕೆ ಮೊದಲೇ ಅದೇ ಎಕ್ಕ ಟೀಂ ಸುಕ್ಕಾ ಸೂರಿ ಜೊತೆ ಕೈ ಜೋಡಿಸಿದೆ. ಇನ್ನೂ ಹೆಸರಿಡದ ಪ್ರೊಡಕ್ಷನ್ ನಂ.2 ಸಿನಿಮಾ, ಅಕ್ಷಯ ತೃತೀಯದ ಶುಭ ದಿನದಂದು ಶೇಶಾದ್ರಿಪುರಂನಲ್ಲಿರೋ ಸುಬ್ರಹ್ಮಣ್ಯ ಸ್ವಾಮಿ ಆಲಯದಲ್ಲಿ ಸರಳವಾಗಿ ಸೆಟ್ಟೇರಿದೆ. ಇದು ಯುವರಾಜ್‌‌‌ಕುಮಾರ್ ಮೂರನೇ ಸಿನಿಮಾ ಆಗಲಿದ್ದು, ಒನ್ಸ್ ಅಗೈನ್ KRG, PRK ಹಾಗೂ ಜಯಣ್ಣ ಫಿಲಂಸ್ ಒಟ್ಟಾಗಿ ನಿರ್ಮಾಣ ಮಾಡ್ತಿದೆ.

Sdfg (1)

ಸ್ಯಾಂಡಲ್‌ವುಡ್ ಭೀಮ ಅಂತಲೇ ಫೇಮಸ್ ಆಗಿರೋ ದುನಿಯಾ ವಿಜಯ್ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಕೋರಿದ್ರೆ, ರಾಜರತ್ನ ಅಪ್ಪು ಮಗಳು ಧೃತಿ ಪುನೀತ್ ರಾಜ್‌ಕುಮಾರ್ ಕ್ಯಾಮೆರಾ ಚಾಲನೆ ಮಾಡಿದ್ರು. ವಿಶೇಷ ಅಂದ್ರೆ ಯುವಗೆ ಈ ಚಿತ್ರದಲ್ಲಿ ನಾಯಕನಟಿಯಾಗಿ ಬಣ್ಣ ಹಚ್ಚುತ್ತಿರೋದು ದುನಿಯಾ ವಿಜಯ್‌ರ ಹಿರಿಯ ಮಗಳು ರಿತನ್ಯಾ. ಹೌದು.. ಈಗಾಗ್ಲೇ ತಂದೆ ಜೊತೆ ಲ್ಯಾಂಡ್‌‌ಲಾರ್ಡ್‌ ಸಿನಿಮಾದಲ್ಲಿ ಎರಡನೇ ಲೀಡ್‌‌ನಲ್ಲಿ ಬಣ್ಣ ಹಚ್ಚಿರೋ ರಿತನ್ಯಾ, ಇದೀಗ ಯುವ-ಸೂರಿ ಕಾಂಬೋ ಚಿತ್ರದ ಮೂಲಕ ಎರಡನೇ ವೆಂಚರ್‌‌ ಶುಭಾರಂಭ ಮಾಡಿದ್ದಾರೆ.

487779473 18492831271018266 7916007089803586901 n

ಟಗರು ಬ್ಲಾಕ್ ಬಸ್ಟರ್ ಹಿಟ್ ಬಳಿಕ ಬ್ಯಾಡ್ ಮ್ಯಾನರ್ಸ್‌ ಸಿನಿಮಾ ಮಾಡಿದ ರಾ ಫಿಲ್ಮ್ ಮೇಕರ್ ಸೂರಿ, ಸುಕ್ಕಾ ಸೂರಿ ಅಂತಲೇ ಫೇಮಸ್. ಅವ್ರ ಮೇಕಿಂಗ್‌ ಸ್ಟೈಲ್‌‌ಗೆ ಫಿದಾ ಆಗದವರೇ ಇಲ್ಲ. ಇದೀಗ ಸೂರಿ ಸಿನಿದುನಿಯಾದಲ್ಲಿ ಯುವ-ರಿತನ್ಯಾ ಪಯಣಿಸಲಿದ್ದು, ಈ ಸಿನಿಮಾ ಮೇಲೆ ಎಲ್ಲಿಲ್ಲದ ಕುತೂಹಲ ಮೂಡಿದೆ.

Whatsapp image 2025 04 30 at 2.35.47 pm

ಅಂದಹಾಗೆ ದುನಿಯಾ ವಿಜಯ್ ಅವರೇ ನಿರ್ದೇಶಿಸುತ್ತಿರೋ ಸಿಟಿ ಲೈಟ್ಸ್ ಸಿನಿಮಾದಲ್ಲಿ ಸ್ಯಾಂಡಲ್‌ವುಡ್ ಸಲಗ ವಿಜಯ್ ಅವರ ಕಿರಿ ಮಗಳು ಮೋನಿಷಾ ನಾಯಕಿಯಾಗಿ ನಟಿಸುತ್ತಿದ್ದು, ವಿನಯ್ ರಾಜ್‌‌ಕುಮಾರ್ ನಾಯಕನಟನಾಗಿದ್ದಾರೆ. ಅಲ್ಲಿಗೆ ದುನಿಯಾ ವಿಜಯ್ ಇಬ್ಬರೂ ಮಕ್ಕಳು ದೊಡ್ಮನೆ ಯಂಗ್‌ಸ್ಟರ್ಸ್‌ ಜೊತೆ ಕಮಾಲ್ ಮಾಡ್ತಿದ್ದು, ಇದೊಂದು ಒಳ್ಳೆಯ ಬೆಳವಣಿಗೆಯಾಗಿ ಕಾಣ್ತಿದೆ. ಈ ರೀತಿಯ ಕಾಂಬಿನೇಷನ್‌ಗಳು ಮತ್ತಷ್ಟು, ಮಗದಷ್ಟು ಮರುಕಳಿಸಿದ್ರೆ ಇಂಡಸ್ಟ್ರಿಗೆ ಒಳಿತಾಗಲಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 03T233417.416

ಜಪಾನ್‌ನಲ್ಲಿ ನಿಯಮ ಉಲ್ಲಂಘಿಸಿ ತಲೆಯೆತ್ತಿದ ಮಸೀದಿ; ಸರ್ಕಾರದಿಂದ ಧ್ವಂಸಕ್ಕೆ ಆದೇಶ

by ಶಾಲಿನಿ ಕೆ. ಡಿ
June 3, 2026 - 11:35 pm
0

Untitled design 2026 06 03T231508.336

ಇಂದಿನಿಂದ ಡಿಕೆಶಿ ಅಳ್ವಿಕೆ ಶುರು: ಹೊಸ ಗ್ಯಾರಂಟಿಗಳ ಘೋಷಣೆ

by Hemanth Kumar S
June 3, 2026 - 11:15 pm
0

Untitled design 2026 06 03T225126.389

ಡಿಕೆ ಬ್ರದರ್ಸ್‌ನ ಕೊಂಡಾಡಿದ ರಿಯಲ್ ಸ್ಟಾರ್ ಉಪೇಂದ್ರ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 3, 2026 - 10:53 pm
0

Untitled design 2026 06 03T223732.487

ಕರುನಾಡಿಗೆ ಇಂದಿನಿಂದ ಡಿ.ಕೆ ಶಿವಕುಮಾರ್ ಸಿಎಂ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 3, 2026 - 10:39 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 03T225126.389
    ಡಿಕೆ ಬ್ರದರ್ಸ್‌ನ ಕೊಂಡಾಡಿದ ರಿಯಲ್ ಸ್ಟಾರ್ ಉಪೇಂದ್ರ
    June 3, 2026 | 0
  • Untitled design 2026 06 03T223732.487
    ಕರುನಾಡಿಗೆ ಇಂದಿನಿಂದ ಡಿ.ಕೆ ಶಿವಕುಮಾರ್ ಸಿಎಂ
    June 3, 2026 | 0
  • Untitled design 2026 06 03T222552.980
    ಪ್ರೇಯಸಿ ಗೌರಿ ಜೊತೆ 3ನೇ ಮದುವೆಗೆ ಸಜ್ಜಾದ ನಟ ಆಮೀರ್ ಖಾನ್
    June 3, 2026 | 0
  • Untitled design 2026 06 02T211950.285
    ರನ್ನನ ಅಡುಗೆ, ಕೋಪ & ನಿರೂಪಣೆ ಬಗ್ಗೆ ಪತ್ನಿ ಪ್ರಿಯಾ ಸುದೀಪ್ ಓಪನ್ ಟಾಕ್
    June 2, 2026 | 0
  • Untitled design 2026 06 02T202729.328
    “ನನ್ನ ಮಗಳೇ ಸೂಪರ್ ಸ್ಟಾರ್” ಚಿತ್ರದ ಟೀಸರ್ ಹಾಗೂ ಹಾಡುಗಳು ರಿಲೀಸ್
    June 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version