• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, February 20, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ನಟ ಶಿವರಾಜ್‌ಕುಮಾರ್ ಸಿನಿಯಾನಕ್ಕೆ 40 ವರ್ಷ..ಕನ್ನಡಿಗರಲ್ಲಿ ಹರುಷ

ಸಾವನ್ನೇ ಗೆದ್ದು ಬಂದ ದೊಡ್ಮನೆಯ ಕುಲ ತಿಲಕ ಶಿವಣ್ಣ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 20, 2026 - 5:38 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 02 20T173732.575

ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್‌‌ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಬರೋಬ್ಬರಿ 40 ವರ್ಷಗಳಾಗಿದೆ. ಸಾವನ್ನೇ ಗೆದ್ದು ಬಂದು ಚಿರಂಜೀವಿ ಅನಿಸಿಕೊಂಡಿರೋ ಮಿಸ್ಟರ್ ಮೃತ್ಯುಂಜಯ ಒಂಥರಾ ಕಸ್ತೂರಿ ನಿವಾಸದ ಕುಲ ತಿಲಕ. ಲಿವಿಂಗ್ ಲೆಜೆಂಡ್ ಶಿವಣ್ಣನಿಗಾಗಿ ಫ್ಯಾನ್ಸ್ ಮಾಡಿದ್ದೇನು ಅನ್ನೋದಕ್ಕೆ ಉತ್ತರ ಇಲ್ಲಿದೆ ನೋಡಿ.

  • ಶಿವಣ್ಣನ ಸಿನಿಯಾನಕ್ಕೆ 40 ವರ್ಷ.. ಕನ್ನಡಿಗರಲ್ಲಿ ಹರುಷ
  • ಸಾವನ್ನೇ ಗೆದ್ದು ಬಂದ ದೊಡ್ಮನೆಯ ಕುಲ ತಿಲಕ ಶಿವಣ್ಣ..!
  • ಆನಂದ್ to ಪೆದ್ದಿ, ಜೈಲರ್-2.. ಅಭಿಮಾನಿಗಳೇ ದೇವರು
  • ಶ್ರೀಮುತ್ತು ನಿವಾಸದಲ್ಲಿ ಫ್ಯಾನ್ಸ್.. ಕೇಕ್ ಕತ್ತರಿಸಿ ಸಂಭ್ರಮ

1986ರಲ್ಲಿ ಆನಂದ್ ಸಿನಿಮಾದಿಂದ ಶುರುವಾದ ಶಿವರಾಜ್‌ಕುಮಾರ್ ಅವ್ರ ಸಿನಿ ಜರ್ನಿ, ಸದ್ಯ ರಾಮ್ ಚರಣ್ ಜೊತೆಗಿನ ಪೆದ್ದಿ, ರಜನೀಕಾಂತ್ ಜೊತೆಗಿನ ಜೈಲರ್-2, ಡ್ಯಾಡ್, 666 ಆಪರೇಷನ್ ಡ್ರೀಮ್ ಥಿಯೇಟರ್‌‌ವರೆಗೂ ಬಂದು ನಿಂತಿದೆ. 64ರ ಹರೆಯದಲ್ಲೂ ಶಿವಣ್ಣನ ಸಿನಿಮೋತ್ಸಾಹ ಹಾಗೂ ಜೀವನೋತ್ಸಾಹ ಮಾತ್ರ 24ರ ಚಿರ ಯುವಕನಂಥದ್ದು. ಯೆಸ್.. ಸದಾ ಲವಲವಿಕೆಯಿಂದ ಇರೋ ಶಿವಣ್ಣ, ತಾನು 140 ಸಿನಿಮಾ ಮಾಡಿರೋ ಸೂಪರ್ ಸ್ಟಾರ್ ಅನ್ನೋ ಯಾವುದೇ ಅಹಂ, ಸ್ಟಾರ್‌ಡಮ್ ಇಲ್ಲದೆ, ಮಗುವಿನಷ್ಟೇ ನಿಷ್ಕಲ್ಮಶವಾಗಿ ಇದ್ದಾರೆ.

RelatedPosts

ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಮಾರ್ನಮಿ: ಚೈತ್ರಾ ಆಚಾರ್- ರಿತ್ವಿಕ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ

ನಟ ರಣವೀರ್ ಸಿಂಗ್‌ಗೆ ಜೀವ ಬೆದರಿಕೆ: 10 ಕೋಟಿ ರೂ. ಹಣ ನೀಡುವಂತೆ ಲಾರೆನ್ಸ್ ಗ್ಯಾಂಗ್ ಧಮ್ಕಿ

ದರ್ಶನ್-ವಿನೀಶ್ ಮಧ್ಯೆ ಅಂತರ..ಶತ್ರುವಿಗೂ ಬೇಡ ಆ ಸ್ಥಿತಿ

ಯಶ್ ತ್ರಿಬಲ್ ರೋಲ್‌‌ ರಿವೀಲ್..ರಾಯ & ಸನ್ಸ್ ರಾಕಿಂಗ್

ADVERTISEMENT
ADVERTISEMENT

ಇತ್ತೀಚೆಗೆ ಕ್ಯಾನ್ಸರ್‌‌ಗೆ ತುತ್ತಾಗಿದ್ದ ಶಿವಣ್ಣ ಫಾರಿನ್‌ಗೆ ಹೋಗಿ ಸರ್ಜರಿ ಮಾಡಿಸಿಕೊಂಡು, ಸಕಾಲಕ್ಕೆ ಟ್ರೀಟ್ಮೆಂಟ್ ಪಡೆದ ಕಾರಣ ಸಾವನ್ನೇ ಗೆದ್ದು ಬಂದಿದ್ದಾರೆ. ಶಿವಣ್ಣ ನಿಜಕ್ಕೂ ಮಿಸ್ಟರ್ ಮೃತ್ಯುಂಜಯ. ಒಂಥರಾ ಚಿರಂಜೀವಿ. ಅವ್ರನ್ನ ಆರಾಧಿಸೋ ಇಡೀ ಕರುನಾಡೇ ಶಿವಣ್ಣ ಮತ್ತೆ ಎಂದಿನಂತೆ ಆ್ಯಕ್ಟೀವ್ ಆಗಿದ್ದು ಕಂಡು ಸಂಭ್ರಮಿಸಿದೆ. ಅದ್ರಲ್ಲೂ ದೊಡ್ಮನೆಯ ಅಭಿಮಾನಿಗಳು, ಈ ದೊಡ್ಮನೆ ದೊರೆಯ 40 ವರ್ಷಗಳ ಸಾರ್ಥಕ ಜರ್ನಿಗೆ ಮನೆಗೇ ತೆರಳಿ ಕೇಕ್ ಕಟ್ ಮಾಡಿಸಿ, ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಸದಾ ಬೆನ್ನೆಲುಬಾಗಿರೋ ಗೀತಾ ಶಿವರಾಜ್‌ಕುಮಾರ್ ಸೇರಿದಂತೆ ನೂರಾರು ಮಂದಿ ಅಭಿಮಾನಿ ದೇವರುಗಳ ಜೊತೆ ಕೇಕ್ ಕಟ್ ಮಾಡಿ, ಆ ಖುಷಿ ಹಂಚಿಕೊಂಡ ಶಿವಣ್ಣ, ನಾನು ಧನ್ಯ ಅಂತ ಸಾರ್ಥಕಭಾವ ವ್ಯಕ್ತಪಡಿಸಿದ್ದಾರೆ. ಇದು ನಿಜಕ್ಕೂ ಅಣ್ಣಾವ್ರಿಂದಲೇ ಬಂದಂತಹ ಗುಣಗಳಾಗಿದ್ದು, ಶಿವಣ್ಣ ಮತ್ತಷ್ಟು ಕಾಲ ನಮ್ಮನ್ನ ರಂಜಿಸುತ್ತಲೇ ಇರಲಿ ಅನ್ನೋದು ಏಳು ಕೋಟಿ ಕನ್ನಡಿಗರ ಆಶಯವಾಗಿದೆ. ನಿಮ್ಮೀ 4 ದಶಕಗಳ ಸಿನಿಯಾನಕ್ಕೆ ಪ್ರೀತಿಪೂರ್ವಕ ಅಭಿನಂದನೆಗಳು ಶಿವಣ್ಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 02 20T193701.636

ಅಪಪ್ರಚಾರದ ಆರೋಪ: ಡೆತ್ ನೋಟ್ ಬರೆದಿಟ್ಟು ವಿಧವೆ ಆತ್ಮಹ*ತ್ಯೆ

by ಶಾಲಿನಿ ಕೆ. ಡಿ
February 20, 2026 - 7:38 pm
0

Untitled design 2026 02 20T182251.633

ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಮಾರ್ನಮಿ: ಚೈತ್ರಾ ಆಚಾರ್- ರಿತ್ವಿಕ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ

by ಶಾಲಿನಿ ಕೆ. ಡಿ
February 20, 2026 - 6:24 pm
0

Untitled design 2026 02 20T180647.142

ಗಲ್ವಾನ್ ವೇಳೆ ಚೀನಾಗೆ ಭಾರತದ ಭೂಮಿ ಬಿಟ್ಟುಕೊಟ್ಟಿಲ್ಲ: ರಾಹುಲ್ ಗಾಂಧಿಗೆ ನರವಾಣೆ ತಿರುಗೇಟು

by ಶಾಲಿನಿ ಕೆ. ಡಿ
February 20, 2026 - 6:07 pm
0

Untitled design 2026 02 20T173732.575

ನಟ ಶಿವರಾಜ್‌ಕುಮಾರ್ ಸಿನಿಯಾನಕ್ಕೆ 40 ವರ್ಷ..ಕನ್ನಡಿಗರಲ್ಲಿ ಹರುಷ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 20, 2026 - 5:38 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 20T182251.633
    ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಮಾರ್ನಮಿ: ಚೈತ್ರಾ ಆಚಾರ್- ರಿತ್ವಿಕ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ
    February 20, 2026 | 0
  • Untitled design 2026 02 20T164345.817
    ನಟ ರಣವೀರ್ ಸಿಂಗ್‌ಗೆ ಜೀವ ಬೆದರಿಕೆ: 10 ಕೋಟಿ ರೂ. ಹಣ ನೀಡುವಂತೆ ಲಾರೆನ್ಸ್ ಗ್ಯಾಂಗ್ ಧಮ್ಕಿ
    February 20, 2026 | 0
  • BeFunky collage 2026 02 20T143948.592
    ದರ್ಶನ್-ವಿನೀಶ್ ಮಧ್ಯೆ ಅಂತರ..ಶತ್ರುವಿಗೂ ಬೇಡ ಆ ಸ್ಥಿತಿ
    February 20, 2026 | 0
  • BeFunky collage 2026 02 20T135703.661
    ಯಶ್ ತ್ರಿಬಲ್ ರೋಲ್‌‌ ರಿವೀಲ್..ರಾಯ & ಸನ್ಸ್ ರಾಕಿಂಗ್
    February 20, 2026 | 0
  • BeFunky collage 2026 02 20T100545.791
    ಟಾಕ್ಸಿಕ್ ಚಿತ್ರದ ಟೀಸರ್ ಔಟ್: ವಯಲೆಂಟ್ ರಾಯನಾಗಿ ಯಶ್ ಘರ್ಜನೆ
    February 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version