• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, September 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಪುಟ್ಟಮಲ್ಲಿ ಸ್ಟೆಪ್: ಡಾಲಿಗಾಗಿ ಆ್ಯಕ್ಟರ್ ಆದ್ರಾ ಡಾಕ್ಟರ್ ಧನ್ಯತಾ?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 5, 2026 - 2:18 pm
in ಸಿನಿಮಾ
0 0
0
ಪಶ್ಚಾತ್ತಾಪ (49)

ಪತಿ ಡಾಲಿ ಧನಂಜಯಗಾಗಿ ಪತ್ನಿ ಡಾಕ್ಟರ್ ಧನ್ಯತಾ ಈಗ ಆ್ಯಕ್ಟರ್ ಆಗಿ ಬದಲಾಗಿದ್ದಾರೆ. ಅರೇ.. ಇತ್ತೀಚೆಗಷ್ಟೇ ಮಗು ಆಯ್ತಲ್ವಾ..? ಮಗು ಆರೈಕೆ, ಆಸ್ಪತ್ರೆಯಲ್ಲಿರೋ ಪೇಷಂಟ್ಸ್‌ನ ಬಿಟ್ಟು, ಬಣ್ಣ ಹಚ್ಚಿಬಿಟ್ರಾ ಅಂತ ಹುಬ್ಬೇರಿಸಬೇಡಿ. ಯಾವ ನಟಿಮಣಿಗೂ ಕಮ್ಮಿ ಇಲ್ಲ ಡಾಲಿ ಹೆಂಡ್ತಿಯ ಜಬರ್ದಸ್ತ್ ಡ್ಯಾನ್ಸ್. ಅದ್ಯಾವ ಸಿನಿಮಾಗಾಗಿ..?

ಪುಟ್ಟಮಲ್ಲಿ ಸ್ಟೆಪ್.. ಡಾಲಿಗಾಗಿ ಆ್ಯಕ್ಟರ್ ಆದ್ರಾ ಡಾಕ್ಟರ್ ಧನ್ಯತಾ?

RelatedPosts

ಶೈನ್ ಶೆಟ್ಟಿ ನಟನೆಯ ಶಂಕರಾಭರಣ ಸಿನಿಮಾದ ಟೀಸರ್ ರಿಲೀಸ್

ಟಾಕ್ಸಿಕ್ ಗಾಗಿ ಯಶ್ ಹೀಗೂ ಬದಲಾಗಿದ್ರಾ? ಬಾಡಿ ಟ್ರಾನ್ಸ್‌ಫಾರ್ಮೇಷನ್ ಹಿಂದಿನ ಅಸಲಿ ಸೀಕ್ರೆಟ್ ಇದು!

ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ‘ಪುಟ್ಟಮಲ್ಲಿ’

ಸೆ. 25 ಕ್ಕೆ ಬೆಳ್ಳಿಪರದೆಗೆ ‘ಪ್ರೇಮದ ಊರಲಿ’ ಲಗ್ಗೆ: ಪ್ರೇಕ್ಷಕರ ಎದುರು ಬರಲು ಚಿತ್ರತಂಡ ಸಜ್ಜು

ADVERTISEMENT
ADVERTISEMENT

ಥೇಟ್ ಹೀರೋಯಿನ್ ರೀತಿ ಕುಣಿದು ಕುಪ್ಪಳಿಸಿದ ಡಾಲಿ ವೈಫ್

ಡಾಲಿ ಡ್ಯಾನ್ಸ್ ವಿತ್ ವೈಫ್.. ಅಣ್ಣ ಫ್ರಮ್ ಮೆಕ್ಸಿಕೋ ಸರ್‌‌ಪ್ರೈಸ್

ಇಬ್ಬರು ಪುಟ್ಟಮಲ್ಲಿಗಳ ಜೊತೆ ಮೂರನೇ ಪುಟ್ಟಮಲ್ಲಿ ರಿವೀಲ್..!!

ಇದು ಡಾಲಿ ಧನಂಜಯ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಅಣ್ಣ ಫ್ರಮ್ ಮೆಕ್ಸಿಕೋ ಚಿತ್ರದ ಪುಟ್ಟಮಲ್ಲಿ ಸಾಂಗ್ ಝಲಕ್. ಶಂಕರ್ ಗುರು ನಿರ್ದೇಶನದ ಈ ಸಿನಿಮಾಗೆ ವಾಸುಕಿ ವೈಭವ್ ಸಂಗೀತವಿದ್ದು, ಚೇತನ್ ಕುಮಾರ್ ಸಾಹಿತ್ಯದ ಈ ಹಾಡನ್ನ ಸಂಜೀತ್ ಹೆಗ್ಡೆ ಹಾಡಿದ್ದಾರೆ. ಡಾಲಿಗೆ ರೀಷ್ಮಾ ನಾಣಯ್ಯ ಜೋಡಿಯಾಗಿದ್ದು, ಮಾಡ್ರನ್ ಪುಟ್ಟಮಲ್ಲಿಯಾಗಿ ರೀಷ್ಮಾ ರಂಗೇರಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಈ ಹಾಡಲ್ಲಿ ಸೀನಿಯರ್ ಪುಟ್ಟಮಲ್ಲಿ ಉಮಾಶ್ರೀ ಕೂಡ ಕಾಣಸಿಗ್ತಾರೆ.

ಈ ಹಾಡಲ್ಲಿ ಡಾಲಿ ಧನು ಡ್ಯಾನ್ಸ್ ಒಂದು ಹೈಲೈಟ್ ಆದ್ರೆ.. ಸಡನ್ ಆಗಿ ಎಂಟ್ರಿ ಕೊಡೋ ಮತ್ತೊಬ್ಬ ಹೀರೋಯಿನ್ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿಬಿಡ್ತಾರೆ. ಇಂಟರೆಸ್ಟಿಂಗ್ ಅಂದ್ರೆ ಆ ಮತ್ತೊಬ್ಬ ನಟಿಮಣಿ ಡಾಲಿಗೆ ಈ ಹಾಡಿನಲ್ಲಷ್ಟೇ ಅಲ್ಲದೆ ನಿಜ ಜೀವನದಲ್ಲೂ ಪರ್ಮನೆಂಟ್ ಹೀರೋಯಿನ್ ಅನ್ನೋದು ಇಂಟರೆಸ್ಟಿಂಗ್. ಹೌದು.. ಪತಿ ಡಾಲಿಗಾಗಿ ಪತ್ನಿ ಡಾಕ್ಟರ್ ಧನ್ಯತಾ ಆ್ಯಕ್ಟರ್ ಆಗಿದ್ದಾರೆ. ಡ್ಯಾನ್ಸ್ ವಿತ್ ಅಪ್ಪು ಅನ್ನುವಂತೆ ಡಾಲಿ ಡ್ಯಾನ್ಸ್ ವಿತ್ ವೈಫ್ ಅಂತ ಮಸ್ತ್ ಆಗಿ ಕುಣಿದಿದ್ದಾರೆ.

ಡಾ ಧನ್ಯತಾ ಸ್ಟೆಪ್ ಹಾಕಿರೋದನ್ನ ನೋಡಿದ್ರೆ ಆಕೆ ಯಾವ ನಟಿಮಣಿಗೂ ಕಮ್ಮಿ ಇಲ್ಲ. ಅಷ್ಟು ಪ್ರೊಫೆಷನಲ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಅಂದಹಾಗೆ ಧನ್ಯತಾ ಏನೂ ನಟಿಯಾಗಿ ಬಣ್ಣ ಹಚ್ಚಿಲ್ಲ. ಸಾಂಗ್ ಶೂಟಿಂಗ್ ವೇಳೆ ಸೆಟ್‌ಗೆ ಹೋಗಿದ್ದಾಗ ಎಲ್ಲರ ಬಲವಂತಕ್ಕೆ ಗಂಡನ ಜೊತೆ ಸೊಂಟ ಬಳುಕಿಸಿದ್ದಾರೆ. ಸದ್ಯ ಪುಟ್ಟಮಲ್ಲಿ ರಿಲಿಕಲ್ ಸಾಂಗ್ ರಿಲೀಸ್ ಆಗಿದ್ದು, ಅದ್ರ ನಡುವೆ ಡಾಲಿ-ಧನ್ಯತಾ ಸ್ಟೆಪ್ ಹಾಕಿರೋ ವಿಡಿಯೋ ಕೂಡ ಜೋಡಿಸಿ ಎಡಿಟ್ ಮಾಡಿ ಸಾಂಗ್ನ ಬಿಡುಗಡೆ ಮಾಡಿದೆ ಚಿತ್ರತಂಡ.

ಡಿಸೆಂಬರ್ 24ಕ್ಕೆ ಅಂದ್ರೆ ಕ್ರಿಸ್‌ಮಸ್‌ಗೆ ವರ್ಷಾಂತ್ಯದಲ್ಲಿ ತೆರೆಗೆ ಬರೋಕೆ ಸಜ್ಜಾಗಿರೋ ಅಣ್ಣ ಫ್ರಮ್ ಮೆಕ್ಸಿಕೋ ಡಾಲಿ ಕರಿಯರ್‌ನ ಬಿಗ್ಗೆಸ್ಟ್ ಮೂವಿಗಳಲ್ಲಿ ಒಂದಾಗಲಿದೆ. ಐರಾ ಫಿಲಂಸ್ ಹಾಗೂ ದಿ ರಾಯಲಾ ಸ್ಟುಡಿಯೋಸ್ ಬ್ಯಾನರ್‌‌ನಡಿ ಈ ಸಿನಿಮಾ ಮೂಡಿಬರ್ತಿದ್ದು, ಟೀಸರ್ ಸಖತ್ ಸೌಂಡ್ ಮಾಡಿತ್ತು. ಎ ಜೆ ಶೆಟ್ಟಿ ಹಾಗೂ ಎಸ್‌ ಕೆ ರಾವ್ ಸಿನಿಮಾಟೋಗ್ರಫಿ ಚಿತ್ರಕ್ಕಿದ್ದು, ಇಲ್ಲಿ ಡಾಲಿ, ರೀಷ್ಮಾ, ಉಮಾಶ್ರೀ ಜೊತೆ ರಂಗಾಯಣ ರಘು, ನಾಗಭೂಷಣ್, ಸಾಧು ಕೋಕಿಲ, ಪೂರ್ಣಚಂದ್ರ ಮೈಸೂರು, ಹುಲಿ ಕಾರ್ತಿಕ್ ಮುಂತಾದವರು ತಾರಾಗಣದಲ್ಲಿದ್ದಾರೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 09 05T151036.268

ಶೈನ್ ಶೆಟ್ಟಿ ನಟನೆಯ ಶಂಕರಾಭರಣ ಸಿನಿಮಾದ ಟೀಸರ್ ರಿಲೀಸ್

by ಶಾಲಿನಿ ಕೆ. ಡಿ
September 5, 2026 - 3:13 pm
0

ಪಶ್ಚಾತ್ತಾಪ (49)

ಪುಟ್ಟಮಲ್ಲಿ ಸ್ಟೆಪ್: ಡಾಲಿಗಾಗಿ ಆ್ಯಕ್ಟರ್ ಆದ್ರಾ ಡಾಕ್ಟರ್ ಧನ್ಯತಾ?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 5, 2026 - 2:18 pm
0

ಪಶ್ಚಾತ್ತಾಪ (48)

ಸಾಧನೆಗೆ ಭಾಷೆ, ಪ್ರದೇಶ, ಸ್ಥಾನ ಮುಖ್ಯವಲ್ಲ; ಛಲ-ಪರಿಶ್ರಮವೇ ಯಶಸ್ಸಿನ ಮಂತ್ರ: ಡಾ. ವಿ.ಎಸ್.ವಿ. ಪ್ರಸಾದ

by ದಿಶಾ ಕೆ. ಎಸ್.
September 5, 2026 - 1:45 pm
0

ಪಶ್ಚಾತ್ತಾಪ (47)

ಕರ್ನಾಟಕ ಸೇರಿ 7 ರಾಜ್ಯಗಳ ನ್ಯಾಯಾಧೀಶರಿಗೆ ಬಿಗ್ ರಿಲೀಫ್: ನಿವೃತ್ತಿ ವಯಸ್ಸು 62ಕ್ಕೆ ಏರಿಕೆ

by ದಿಶಾ ಕೆ. ಎಸ್.
September 5, 2026 - 1:33 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 05T151036.268
    ಶೈನ್ ಶೆಟ್ಟಿ ನಟನೆಯ ಶಂಕರಾಭರಣ ಸಿನಿಮಾದ ಟೀಸರ್ ರಿಲೀಸ್
    September 5, 2026 | 0
  • ಪಶ್ಚಾತ್ತಾಪ (45)
    ಟಾಕ್ಸಿಕ್ ಗಾಗಿ ಯಶ್ ಹೀಗೂ ಬದಲಾಗಿದ್ರಾ? ಬಾಡಿ ಟ್ರಾನ್ಸ್‌ಫಾರ್ಮೇಷನ್ ಹಿಂದಿನ ಅಸಲಿ ಸೀಕ್ರೆಟ್ ಇದು!
    September 5, 2026 | 0
  • Your paragraph text 2026 09 04T230532.474
    ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ‘ಪುಟ್ಟಮಲ್ಲಿ’
    September 4, 2026 | 0
  • Your paragraph text 2026 09 04T222433.509
    ಸೆ. 25 ಕ್ಕೆ ಬೆಳ್ಳಿಪರದೆಗೆ ‘ಪ್ರೇಮದ ಊರಲಿ’ ಲಗ್ಗೆ: ಪ್ರೇಕ್ಷಕರ ಎದುರು ಬರಲು ಚಿತ್ರತಂಡ ಸಜ್ಜು
    September 4, 2026 | 0
  • Your paragraph text 2026 09 04T211246.624
    ‘ಟಾಕ್ಸಿಕ್’ ಚಿತ್ರಕ್ಕಾಗಿ ʻರಾಕಿಂಗ್ ಸ್ಟಾರ್ʼ ಯಶ್ ಭರ್ಜರಿ ಬಾಡಿ ಟ್ರಾನ್ಸ್‌ಫಾರ್ಮೇಷನ್
    September 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version