• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, August 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡೆವಿಲ್ ಸಾಂಗ್ ಕೃತಿಚೌರ್ಯ? ಡೈರೆಕ್ಟರ್ ಹೇಳಿದ್ದೇನು?

ಇದು ಸಂಚಾರಿ ವಿಜಯ್ ಚಿತ್ರದ ಹಾಡಿಂದ ಕದ್ದ ಟ್ಯೂನ್?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 28, 2025 - 5:17 pm
in ಸಿನಿಮಾ
0 0
0
Untitled design 2025 08 28t162511.637

ಕೋಟಿ ವೀವ್ಸ್ ಪಡೆದ ಡಿಬಾಸ್ ದರ್ಶನ್ ನಟನೆಯ ಡೆವಿಲ್ ಚಿತ್ರದ ಫಸ್ಟ್ ಸಾಂಗ್ ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿದೆ. ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ಅದ್ರ ಟ್ಯೂನ್ ಕದಿಯಲಾಗಿದೆ ಅನ್ನೋ ಪೋಸ್ಟ್‌‌ಗಳು ಸಖತ್ ವೈರಲ್ ಆಗ್ತಿವೆ. ಹೌದಾ..? ನಿಜಕ್ಕೂ ಡೆವಿಲ್ ಸಾಂಗ್ ಟ್ಯೂನ್ ಕೃತಿಚೌರ್ಯ ಆಗಿದ್ಯಾ..? ಹಾಗಾದ್ರೆ ಅದು ಯಾವ ಸಿನಿಮಾದ ಟ್ಯೂನ್ ಎನ್ನಲಾಗ್ತಿದೆ..? ಅದ್ರ ಡೈರೆಕ್ಟರ್ ಏನು ಹೇಳ್ತಾರೆ ಅನ್ನೋದ್ರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

  • ಡೆವಿಲ್ ಸಾಂಗ್ ಕೃತಿಚೌರ್ಯ..? ಡೈರೆಕ್ಟರ್ ಹೇಳಿದ್ದೇನು..?
  • ಇದು ಸಂಚಾರಿ ವಿಜಯ್ ಚಿತ್ರದ ಹಾಡಿಂದ ಕದ್ದ ಟ್ಯೂನ್..?
  • ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗ್ತಿದೆ ಸಾಂಗ್..!
  • ಗ್ಯಾರಂಟಿ ನ್ಯೂಸ್‌‌‌ಗೆ ಸ್ಪಷ್ಟನೆ ನೀಡಿದ ಬಿ.ಎಸ್. ಲಿಂಗದೇವರು

ಇದ್ರೆ ನೆಮ್ದಿಯಾಗ್ ಇರ್ಬೇಕ್.. ಡಿಬಾಸ್ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಡೆವಿಲ್ ಆಲ್ಬಮ್‌ನ ಫಸ್ಟ್ ಸಾಂಗ್. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯ ಹಾಗೂ ಅನಿರುದ್ದ್ ಶಾಸ್ತ್ರಿ ಸಾಹಿತ್ಯ ರಚಿಸಿರೋ ಈ ಹಾಡು ರಿಲೀಸ್ ಆಗಿ, ಕೋಟಿ ವೀವ್ಸ್‌ನಿಂದ ದಾಖಲೆ ಬರೆದಿದೆ. ಸಾಂಗ್ ಸಿಕ್ಕಾಪಟ್ಟೆ ಹಿಟ್ ಆಗಿ, ಫ್ಯಾನ್ಸ್ ಕೂಡ ಎಲ್ಲೆಡೆ ಶೇರ್ ಮಾಡಿ ಸಂಭ್ರಮಿಸ್ತಿದ್ದಾರೆ.

RelatedPosts

‘ಲವ್ ಒನ್ಸ್ ಮೋರ್’ ಟೈಟಲ್ ರಿವೀಲ್‌ ಮಾಡಿದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್

ಧೀರನ್ ರಾಮ್‌ಕುಮಾರ್ ಅಭಿನಯದ ‘ಪಬ್ಬಾರ್’ ಸಿನಿಮಾ ಚಿತ್ರೀಕರಣ ಪೂರ್ಣ: ಶೀಘ್ರದಲ್ಲೇ ಬೆಳ್ಳಿಪರದೆಗೆ

ಇಂದು ದರ್ಶನ್‌ಗೆ ಬಿಗ್ ಡೇ: ಮಾಫಿ ಅರ್ಜಿಗಳ ಬಗ್ಗೆ ಕೋರ್ಟ್‌ನಲ್ಲಿ ನಿರ್ಧಾರ

ಐಸಿಯು ಬೆಡ್‌ನಲ್ಲೇ ಹಾಡು ಹಾಡಿದ ಸೋನು ನಿಗಮ್..!: ವಿಡಿಯೋ ವೈರಲ್

ADVERTISEMENT
ADVERTISEMENT

ಮೊದ ಮೊದಲು ಈ ಹಾಡು ಬೇಕಿತ್ತಾ ಅಂತ ನೆಗೆಟಿವ್ ಪ್ರಮೋಷನ್ಸ್ ಶುರುವಾಗಿತ್ತು. ಆದ್ರೆ ರಿಲೀಸ್ ಆದ್ಮೇಲೆ ಅದನ್ನ ಕಟ್ಟಿದ ಪರಿ ನೋಡಿ ಭೇಷ್ ಎನ್ನಲಾಗಿತ್ತು. ಆದ್ರೀಗ ಕೋಟ್ಯಂತರ ವೀವ್ಸ್ ಪಡೆದ ಬಳಿಕ ಈ ಹಾಡಿನ ಟ್ಯೂನ್ ಕದಿಯಲಾಗಿದೆ ಅನ್ನೋ ಆರೋಪ ಕೇಳಿಬರ್ತಿದೆ. ಹೌದು, ಸಂಚಾರಿ ವಿಜಯ್‌‌ರ ನ್ಯಾಷನಲ್ ಅವಾರ್ಡ್‌ ಪಡೆದ ಸಿನಿಮಾ ನಾನು ಅವನಲ್ಲ ಅವಳು ಚಿತ್ರದ ಹಾಡಿಂದ ಕದ್ದ ಟ್ಯೂನ್ ಎನ್ನಲಾಗ್ತಿದೆ. ಆ ಹಾಡು ಈ ಹಾಡು ಎರಡನ್ನೂ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗ್ತಿದೆ.

ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದ ವಾರೆ ವಾರೆ ಸಾಂಗ್‌ನಂತಿರೋ ಡೆವಿಲ್ ಸಾಂಗ್ ಬಗ್ಗೆ ಸಾಕಷ್ಟು ಚರ್ಚೆಗಳಾಗ್ತಿವೆ. ಕೃತಿಚೌರ್ಯ ಮಾಡಲಾಗಿದೆ ಅನ್ನೋ ಆರೋಪದ ಅಲೆ ಎದ್ದಿದೆ. ಆದ್ರೆ ಈ ಬಗ್ಗೆ ನಾನು ಅವನಲ್ಲ ಅವಳು ಚಿತ್ರದ ಡೈರೆಕ್ಟರ್ ಬಿ.ಎಸ್. ಲಿಂಗದೇವರುಗೆ ಅದ್ರ ಬಗ್ಗೆ ಯಾವುದೇ ಚಕಾರ ಇಲ್ಲ. ಹೌದು, ಇದು ನಮ್ಮ ಸಿನಿಮಾದ ಹಾಡಿನ ಟ್ಯೂನ್‌‌ನಂತೆ ನನಗೆ ಅನಿಸ್ತಿಲ್ಲ ಅಂತ ಗ್ಯಾರಂಟಿ ಪಿಚ್ಚರ್‌ಗೆ ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲ, ಒಂದು ವೇಳೆ ಕದ್ದಿದ್ದರೂ ಸಹ ನಮಗೇನೂ ಅಭ್ಯಂತರ ಇಲ್ಲ ಎಂದಿದ್ದಾರೆ. ನಮ್ಮ ಹಾಡು ಇನ್ನೊಬ್ಬರಿಗೆ ಪ್ರೇರಣೆ ಆಗ್ತಿದೆ ಅಂದ್ರೆ ಒಳ್ಳೆಯದೇ ಆಯ್ತು ಎಂದಿದ್ದಾರೆ.

ಸಾಮಾನ್ಯವಾಗಿ ಆಗಾಗ ಕೆಲವು ಹಾಡುಗಳು ಹಾಗೆ ಅನಿಸುವುದು ಸರ್ವೇ ಸಾಮಾನ್ಯ. ಯಾಕಂದ್ರೆ ಬಂದರೋ ಬಂದರು ಬಾವ ಬಂದರು ಅನ್ನೋ ಸು ಫ್ರಮ್ ಸೋ ಚಿತ್ರದ ಹಾಡಿನ ಟ್ಯೂನ್, ಜೋಗಿ ಪ್ರೇಮ್‌‌ರ ಸೇಸಮ್ಮ ಸೇಸಮ್ಮ ಬಾಗಿಲ್ ತೆಗಿಯಮ್ಮ ಹಾಡಿನಂತಿದೆ ಎನ್ನಲಾಗಿತ್ತು. ಅದು ಅವರವರ ಭಾವಕ್ಕೆ ಬಿಟ್ಟಿದ್ದು. ಆದ್ರೆ ಒಂದೇ ಚಿತ್ರರಂಗದ ಇಬ್ಬರು ಸಂಗೀತ ನಿರ್ದೇಶಕರು, ಒಬ್ಬರ ಕೃತಿಯನ್ನ ಮತ್ತೊಬ್ಬರು ಕದಿಯುವಂತಹ ಸಾಹಸ ಏಕೆ ಮಾಡ್ತಾರೆ ಅಲ್ಲವೇ..?

ಬಹುಶಃ ದರ್ಶನ್‌‌ನ ಉದ್ದೇಶಪೂರ್ವಕವಾಗಿ ಕಾಲೆಳೆಯುವಂತಹ ಒಂದಷ್ಟು ಮಂದಿ ಬೇಕು ಅಂತ ನೆಗೆಟಿವ್ ಮಾಡಲು ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿರಬೇಕು. ಆದ್ರೆ ಇಲ್ಲಿ ಡೆವಿಲ್ ಟ್ಯೂನ್ ಮಾಡಿದವರಿಗೂ, ನಾನು ಅವನಲ್ಲ ಅವಳು ಟ್ಯೂನ್ ಕಂಪೋಸ್ ಮಾಡಿದವರಿಗೂ ಯಾವುದೇ ತಕರಾರು ಇಲ್ಲ ಅನ್ನೋದು ಖುಷಿಯ ವಿಚಾರ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ದೇ (13)

ದಾವಣಗೆರೆಯಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ಸತಿ-ಪತಿ!

by ಶಾಲಿನಿ ಕೆ. ಡಿ
August 10, 2026 - 2:09 pm
0

ದೇ (12)

ಯಲಹಂಕದ ಗ್ಯಾಲರಿಯಾ ಮಾಲ್‌ನಲ್ಲಿ ‘ಧ್ರುವ್-ತಾರಾ’ ಲೋಕಾರ್ಪಣೆ

by ಶಾಲಿನಿ ಕೆ. ಡಿ
August 10, 2026 - 1:42 pm
0

ದೇ (10)

‘ಲವ್ ಒನ್ಸ್ ಮೋರ್’ ಟೈಟಲ್ ರಿವೀಲ್‌ ಮಾಡಿದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್

by ಶಾಲಿನಿ ಕೆ. ಡಿ
August 10, 2026 - 1:20 pm
0

ದೇ (9)

ಜಾರ್ಖಂಡ್‌‌ನಲ್ಲಿ ವಿದ್ಯಾರ್ಥಿಗಳಿಂದ ಉಗ್ರ ಹೋರಾಟ: ಪೇಪರ್ ಲೀಕ್ ವಿರುದ್ಧ ‘ಅಸೆಂಬ್ಲಿ ಚಲೋ’

by ಶಾಲಿನಿ ಕೆ. ಡಿ
August 10, 2026 - 1:03 pm
0

ಸಂಬಂಧಿಸಿದ ಪೋಸ್ಟ್‌ಗಳು

  • ದೇ (10)
    ‘ಲವ್ ಒನ್ಸ್ ಮೋರ್’ ಟೈಟಲ್ ರಿವೀಲ್‌ ಮಾಡಿದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್
    August 10, 2026 | 0
  • ದೇ (7)
    ಧೀರನ್ ರಾಮ್‌ಕುಮಾರ್ ಅಭಿನಯದ ‘ಪಬ್ಬಾರ್’ ಸಿನಿಮಾ ಚಿತ್ರೀಕರಣ ಪೂರ್ಣ: ಶೀಘ್ರದಲ್ಲೇ ಬೆಳ್ಳಿಪರದೆಗೆ
    August 10, 2026 | 0
  • ದೇ (3)
    ಇಂದು ದರ್ಶನ್‌ಗೆ ಬಿಗ್ ಡೇ: ಮಾಫಿ ಅರ್ಜಿಗಳ ಬಗ್ಗೆ ಕೋರ್ಟ್‌ನಲ್ಲಿ ನಿರ್ಧಾರ
    August 10, 2026 | 0
  • ವೋಟ್ (6)
    ಐಸಿಯು ಬೆಡ್‌ನಲ್ಲೇ ಹಾಡು ಹಾಡಿದ ಸೋನು ನಿಗಮ್..!: ವಿಡಿಯೋ ವೈರಲ್
    August 9, 2026 | 0
  • ವೋಟ್ (3)
    ಸೆಲ್ಫಿ ನೆಪದಲ್ಲಿ ನಟಿ ನಿಕಿತಾ ರಾವಲ್‌‌ಗೆ ಲಿಪ್ ಲಾಕ್ ಮಾಡಿದ ಅಭಿಮಾನಿ
    August 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version