• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, February 20, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ದರ್ಶನ್-ವಿನೀಶ್ ಮಧ್ಯೆ ಅಂತರ..ಶತ್ರುವಿಗೂ ಬೇಡ ಆ ಸ್ಥಿತಿ

ಜೈಲ್‌‌ನಲ್ಲಿ ನಡೆದದ್ದೇನು..? ವಿನೀಶ್ ಭಾವುಕಗೊಂಡಿದ್ಯಾಕೆ..?!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 20, 2026 - 2:45 pm
in ಸಿನಿಮಾ
0 0
0

ಡಿಬಾಸ್ ದರ್ಶನ್ ಹಾಗೂ ಮಗ ವಿನೀಶ್ ನಡುವಿನ ತಂದೆ-ಮಗನ ಬಾಂಧವ್ಯ ಪದಗಳಿಗೆ ನಿಲುಕದ್ದು. ಬಣ್ಣಿಸಲಾಗದ್ದು. ಈಗ ದರ್ಶನ್-ವಿನೀಶ್ ನಡುವೆ ಒಂದು ಅಂತರ ಏರ್ಪಟ್ಟಿದೆ. ಅಂತಹ ಸ್ಥಿತಿ ಬೇರಾವ ಶತ್ರುವಿಗೂ ಬೇಡ ಅಂತಾರೆ ದಚ್ಚು ಭಂಟ ಧನ್ವೀರ್. ಇಷ್ಟಕ್ಕೂ ಜೈಲ್‌ನಲ್ಲಿ ದಾಸನ ಬರ್ತ್ ಡೇ ದಿನ ಆಗಿದ್ದೇನು..? ವಿನೀಶ್ ಎಷ್ಟು ಸ್ಟ್ರಾಂಗ್ ಪರ್ಸನ್..? ಚಾಲೆಂಜಿಂಗ್ ಸ್ಟಾರ್‌‌ನ ಪರ್ಸನಲ್ ಆಗಿ ಟಾರ್ಗೆಟ್ ಮಾಡ್ತಿರೋದ್ಯಾರು ಅನ್ನೋದ್ರ ಎಕ್ಸ್‌‌ಕ್ಲೂಸಿವ್ ಇಲ್ಲಿದೆ ನೋಡಿ.

ಇತ್ತೀಚೆಗೆ ಡಿಬಾಸ್ ದರ್ಶನ್ 49ನೇ ವಸಂತಕ್ಕೆ ಕಾಲಿಟ್ಟರು. ಆದ್ರೆ ಈ ಹಿಂದಿನ 48 ವರ್ಷಗಳಿಗಿಂತ ಈ ವರ್ಷ ತುಂಬಾ ಡಿಫರೆಂಟ್. ಫ್ಯಾನ್ಸ್ ಇಲ್ಲ. ಫ್ಯಾಮಿಲಿ ಇಲ್ಲ. ಕೇಕ್ ಇಲ್ಲ. ಸೆಲೆಬ್ರೇಷನ್ ಇಲ್ಲ. ಜೈಕಾರ ಇಲ್ಲ. ಶಿಳ್ಳೆ-ಚಪ್ಪಾಳೆಗಳ ಸದ್ದಿಲ್ಲ. ನಾಲ್ಕು ಗೋಡೆ ಮಧ್ಯೆ ದರ್ಶನ್ ಒಂಟಿ. ಒಬ್ಬಂಟಿ. ಬರೀ ಏಕಾಂತ.

RelatedPosts

ಯಶ್ ತ್ರಿಬಲ್ ರೋಲ್‌‌ ರಿವೀಲ್..ರಾಯ & ಸನ್ಸ್ ರಾಕಿಂಗ್

ಟಾಕ್ಸಿಕ್ ಚಿತ್ರದ ಟೀಸರ್ ಔಟ್: ವಯಲೆಂಟ್ ರಾಯನಾಗಿ ಯಶ್ ಘರ್ಜನೆ

‘ದಿ ಕೇರಳ ಸ್ಟೋರಿ 2’ಗೆ ಕಾನೂನು ಸಂಕಷ್ಟ: ಚಿತ್ರ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೊರೆ

ಸದ್ದಿಲ್ಲದೇ ಎಂಗೇಜ್‌ ಆದ ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಚಿಲ್ಲರ್ ಮಂಜು: ಮದುವೆ ಯಾವಾಗ?

ADVERTISEMENT
ADVERTISEMENT

A very Happy 17th Birthday to you♥️It feels like just yesterday I was holding your tiny hands, a

ದರ್ಶನ್-ವಿನೀಶ್ ಮಧ್ಯೆ ಅಂತರ.. ಶತ್ರುವಿಗೂ ಬೇಡ ಆ ಸ್ಥಿತಿ

ಜೈಲ್‌‌ನಲ್ಲಿ ನಡೆದದ್ದೇನು..? ವಿನೀಶ್ ಭಾವುಕಗೊಂಡಿದ್ಯಾಕೆ..?!

Happy birthday boss ❤️🌎@darshanthoogudeepashrinivas ❤️🌎

ರೇಣುಕಾಸ್ವಾಮಿ ಮರ್ಡರ್ ಕೇಸ್‌‌ನಲ್ಲಿ ಜೈಲು ಪಾಲಾಗಿರೋ ದಾಸ ದರ್ಶನ್‌‌ಗೆ ಈ ಬರ್ತ್ ಡೇ ಬಹಳ ಕೆಟ್ಟ ನೆನಪುಗಳನ್ನ ಕೊಟ್ಟಿದೆ. ಅದ್ರಲ್ಲೂ ಬರ್ತ್ ಡೇ ದಿನ ವಿಶ್ ಮಾಡಿ ಬರೋಣ ಅಂತ ಹೋದ ವಿಜಯಲಕ್ಷ್ಮೀ ದರ್ಶನ್, ಮಗ ವಿನೀಶ್, ಸಹೋದರ ದಿನಕರ್ ಹಾಗೂ ಆಪ್ತ ಧನ್ವೀರ್ ಗೌಡಗೆ ಮಾತ್ರ ಗೊತ್ತು ಆ ಕ್ಷಣ ಎಷ್ಟು ಭಾವನಾತ್ಮಕವಾಗಿತ್ತು ಅನ್ನೋದು. ಯಾಕಂದ್ರೆ ಅಲ್ಲೇ ಎದುರು ಬದುರು ಇದ್ರೂ ಸಹ ಏನೂ ಮಾಡಲಾಗದ ಅಸಹಾಯಕತೆ ಅವ್ರನ್ನ ಕಾಡಿತ್ತು.

To the man who is celebrated everyday, Happiest Bday🧿♥️

ಅದರಲ್ಲೂ ತಂದೆಗೆ ವಿನೀಶ್ ಅಂದ್ರೆ ಪ್ರಾಣ. ಮಗ ವಿನೀಶ್‌ಗೂ ದರ್ಶನ್ ಅಂದ್ರೆ ಪಂಚಪ್ರಾಣ. ಅವರಿಬ್ಬರ ನಡುವೆ ಒಂದು ಅಂತರ ಏರ್ಪಟ್ಟಿದೆ. ಆ ಡಿಸ್ಟ್ಯಾನ್ಸ್ ಯಾವ ಶತ್ರುವಿಗೂ ಬೇಡ ಅನಿಸುತ್ತೆ ಸರ್. ನಿಜಕ್ಕೂ ಅಂದು ತುಂಬಾ ಬೇಜಾರಾಯ್ತು ಅಂತ ನಡೆದದ್ದನ್ನ ನಡೆದಂತೆ ಗ್ಯಾರಂಟಿ ನ್ಯೂಸ್ ಸಂದರ್ಶನದಲ್ಲಿ ವಿವರಿಸಿದ್ರು ಕರುನಾಡ ಶೋಕ್ದಾರ್ ಧನ್ವೀರ್ ಗೌಡ.

Happy sankranti

ಪರ್ಸನಲ್ ಆಗಿ ಟಾರ್ಗೆಟ್ ಮಾಡ್ತಿರೋದು ಯಾರು ಗೊತ್ತಾ?

ಗ್ಯಾರಂಟಿಯಲ್ಲಿ ದಚ್ಚು ಭಂಟ ಧನ್ವೀರ್ ಎಕ್ಸ್‌‌ಕ್ಲೂಸಿವ್ ಟಾಕ್

💫...@darshanthoogudeepashrinivas@vinish darshan4 @viji.darshan@vineesh darshan official#odeya #

ಅಲ್ಲದೆ, ವಿನೀಶ್ ತುಂಬಾ ಮೆಚ್ಯೂರಿಟಿ ಇರೋ ಹುಡುಗ. ತೂಕವಾಗಿಯೇ ಮಾತಾಡ್ತಾನೆ.. ಏನಂದ್ರೆ ಅದು ಮಾತಾಡಲ್ಲ. ಮೊನ್ನೆ ಜೈಲಲ್ಲಿ ನನಗೆ ತುಂಬಾ ಬೇಸರವಾಯ್ತು. ಇಬ್ಬರೂ ಎದುರು ಬದುರು ಇದ್ದರು.. ತಂದೆ-ಮಗನ ಮಧ್ಯೆ ಶತ್ರುಗಳಿಗೂ ಆ ತರಹದ ಕೆಟ್ಟ ಗಳಿಗೆ ಬರಬಾರದು. ಯಾಱರೋ ವೈಯಕ್ತಿಕವಾಗಿ ಟಾರ್ಗೆಟ್ ಮಾಡಿ ಮಾಡ್ತಿದ್ದಾರೆ. ಕಾಲ ಅನ್ನೋದು ಹೀಗೆಯೇ ಇರಲ್ಲ. ಅವರಿಗೂ ಮಕ್ಕಳಿರ್ತಾರೆ.. ಫ್ಯಾಮಿಲಿ ಇರತ್ತೆ.. ಅವ್ರಿಗೂ ಅನುಭವ ಆಗುತ್ತೆ ಎಂದರು.

ನಾಡಿನ ಸಮಸ್ತ ಮಹಾಜನತೆಗೆಗೌರಿ ಗಣೇಶ ಹಬ್ಬದ ಶುಭಾಶಯಗಳು🌟🫶@viji.darshan @darshanthoogudeepashrinivas @vi

ವಿನೀಶ್ ಸಮಾಜ ಕೂಡ ಫೇಸ್ ಮಾಡಬೇಕು. ಸ್ಕೂಲ್, ಕಾಲೇಜ್ ಅಂತ ಇವೆ.. ಮಕ್ಕಳು ಅಲ್ಲೆಲ್ಲಾ ಬೇರೆ ರೀತಿ ಆಡಿಕೊಳ್ತಾರೆ. ಆದ್ರೂ ತಲೆ ಕೆಡಿಸಿಕೊಳ್ಳಲ್ಲ ವಿನೀಶ್.. ನಾವೆಲ್ಲಾ ಧೈರ್ಯ ತುಂಬುತ್ತಾ ಇರ್ತೀವಿ. ವಿನೀಶ್ ಎಲ್ಲೂ ಹೋಗಲ್ಲ.. ಯಾರ ಜೊತೆಯೂ ಸೇರಲ್ಲ. ಎಲ್ಲಾದ್ರೂ ಹೋಗ್ಬೇಕು ಅಂದ್ರೂ ಅವ್ರ ತಾಯಿ ಅಥ್ವಾ ನಮ್ಮನ್ನ ಕೇಳ್ತಾನೆ ಅಂತ ಎಲ್ಲವನ್ನ ಮುಕ್ತವಾಗಿ ತೆರೆದಿಟ್ಟರು ಧನ್ವೀರ್.

627264737 18298174639263156 7834507353776093583 n

ವಿಜಯಲಕ್ಷ್ಮೀ ಅವ್ರಿಗೆ ದೊಡ್ಡದೊಂದು ನಮಸ್ಕಾರ ಎಂದ ಧನು

ಬೇರೆ ಯಾರಾದ್ರೂ ಆಗಿದ್ದಿದ್ರೆ ದರ್ಶನ್ ಸಹವಾಸ ಬಿಟ್ಟು ಬಿಡ್ತಿದ್ರು

❤️🫶🫂....@darshanthoogudeepashrinivas@vinish darshan4 @viji.darshan@vineesh darshan official#od

ದರ್ಶನ್ ಧರ್ಮ ಪತ್ನಿ ವಿಜಯಲಕ್ಷ್ಮೀ ಬಗ್ಗೆಯೂ ಮಾತನಾಡಿದ ಧನ್ವೀರ್ ಗೌಡ, ಅವರಿಗೊಂದು ದೊಡ್ಡ ನಮಸ್ಕಾರ ಅಂದ್ರು. ಅಷ್ಟೇ ಅಲ್ಲ, ಬೇರೆ ಯಾರೇ ಆಗಿದ್ದಿದ್ರೂ ಸಹವಾಸ ಬೇಡ ಅಂತ ಬಿಟ್ಟುಬಿಡ್ತಿದ್ರು. ಆದ್ರೆ ಅಕ್ಕ ಬಿಟ್ಟುಕೊಡೋ ಮಾತೇ ಇಲ್ಲ ಅಂತಾರೆ. ಹೆಣ್ಣು ಒಂಟಿಯಾಗಿ ನಿಂತ್ಕೊಂಡು.. ಹೀಗೆ ನಿಭಾಯಿಸೋದು ಅಸಾಧ್ಯ. ನಾವೆಲ್ಲಾ ಕಣ್ಣಾರೆ ಕಂಡಿದ್ದೀವಿ. ಇವತ್ತಿಗೂ ಈ ಕ್ಷಣಕ್ಕೂ ಅವರು ದರ್ಶನ್ ಅವ್ರನ್ನ ಬಿಟ್ಟುಕೊಡಲ್ಲ. ಫೇಸ್ ಮಾಡ್ತೀನಿ ಅಂತಾರೆ. ಗಂಡು ಮಕ್ಕಳಿಗೂ ಆ ಗಟ್ಟಿತನ ಬರೋಕೆ ಸಾಧ್ಯವಿಲ್ಲ ಎಂದರು.

ಒಟ್ಟಾರೆ ಧನ್ವೀರ್ ಗೌಡ ಇಡೀ ದರ್ಶನ್ ಕುಟುಂಬಕ್ಕೆ ಆಸರೆಯಾಗಿ ನಿಂತಿದ್ದಾರೆ. ಕಷ್ಟಕಾಲಕ್ಕೆ ಕೈ ಹಿಡಿಯೋ ಮೂಲಕ ದರ್ಶನ್ ಮೇಲಿನ ಅಭಿಮಾನ, ಪ್ರೀತಿ, ಗೌರವವನ್ನ ಕರುನಾಡಿಗೆ ಸಾರಿದ್ದಾರೆ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 02 20T161333.598

ಎಐ ಶೃಂಗಸಭೆಯಲ್ಲಿ ಶರ್ಟ್ ತೆಗೆದು ಪ್ರತಿಭಟನೆ: ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

by ಶಾಲಿನಿ ಕೆ. ಡಿ
February 20, 2026 - 4:21 pm
0

Untitled design 2026 02 20T152939.483

ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಬಂಧನ

by ಶಾಲಿನಿ ಕೆ. ಡಿ
February 20, 2026 - 3:36 pm
0

BeFunky collage 2026 02 20T150523.241

AI ಎಫೆಕ್ಟ್: ವಿಶ್ವ ಮಟ್ಟದಲ್ಲಿ 40% ಉದ್ಯೋಗ ನಷ್ಟ..!

by ಶ್ರೀದೇವಿ ಬಿ. ವೈ
February 20, 2026 - 3:07 pm
0

BeFunky collage 2026 02 20T143948.592

ದರ್ಶನ್-ವಿನೀಶ್ ಮಧ್ಯೆ ಅಂತರ..ಶತ್ರುವಿಗೂ ಬೇಡ ಆ ಸ್ಥಿತಿ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 20, 2026 - 2:45 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 02 20T135703.661
    ಯಶ್ ತ್ರಿಬಲ್ ರೋಲ್‌‌ ರಿವೀಲ್..ರಾಯ & ಸನ್ಸ್ ರಾಕಿಂಗ್
    February 20, 2026 | 0
  • BeFunky collage 2026 02 20T100545.791
    ಟಾಕ್ಸಿಕ್ ಚಿತ್ರದ ಟೀಸರ್ ಔಟ್: ವಯಲೆಂಟ್ ರಾಯನಾಗಿ ಯಶ್ ಘರ್ಜನೆ
    February 20, 2026 | 0
  • Untitled design 2026 02 19T233659.162
    ‘ದಿ ಕೇರಳ ಸ್ಟೋರಿ 2’ಗೆ ಕಾನೂನು ಸಂಕಷ್ಟ: ಚಿತ್ರ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೊರೆ
    February 19, 2026 | 0
  • Untitled design 2026 02 19T190440.922
    ಸದ್ದಿಲ್ಲದೇ ಎಂಗೇಜ್‌ ಆದ ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಚಿಲ್ಲರ್ ಮಂಜು: ಮದುವೆ ಯಾವಾಗ?
    February 19, 2026 | 0
  • Untitled design 2026 02 19T144835.068
    ರಿಷಬ್ ಶೆಟ್ಟಿ ಚಿತ್ರಕ್ಕೆ ಆಸ್ಕರ್ ವಿನ್ನರ್ ಕೀರವಾಣಿ ಮ್ಯೂಸಿಕ್
    February 19, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version