• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, March 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡಿಬಾಸ್ v/s TFI.. ಯೂಟ್ಯೂಬರ್‌ಗೆ ದರ್ಶನ್‌ ಫ್ಯಾನ್ಸ್ ಹೆಡೆಮುರಿ..!

ದಚ್ಚುಗೆ ಆ ಒಂದು ಭಯ.. ಥಾಯ್ಲೆಂಡ್ ಟೂರ್ ಪೋಸ್ಟ್‌ಪೋನ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 10, 2025 - 3:05 pm
in ಸಿನಿಮಾ
0 0
0
Add a heading (36)

ರೇಣುಕಾಸ್ವಾಮಿ ಸತ್ತು ಒಂದು ವರ್ಷ ಕಳೆಯಿತು. ಇಂದಿಗೂ ಡಿಬಾಸ್ ದರ್ಶನ್‌ಗಿಲ್ಲ ನೆಮ್ಮದಿ. ಏನೇ ಮಾಡ್ಬೇಕಂದ್ರೂ ಆ ಕಳಂಕದಿಂದ ಮುಕ್ತರಾಗದೆ ಮಾಡಲಾಗ್ತಿಲ್ಲ. ಅದ್ರಲ್ಲೂ ತೆಲುಗು ಚಿತ್ರರಂಗದ ಯೂಟ್ಯೂಬರ್‌‌ಗಳು ದಚ್ಚು ಹೆಸರಿಗೆ ಕಳಂಕ ತರುವ ಕೆಲಸ ಮಾಡಿದ್ದಾರೆ. ಕೊನೆಗೆ ತಪ್ಪಿನ ಅರಿವಾಗಿ ಕ್ಷಮೆ ಕೂಡ ಯಾಚಿಸಿದ್ದಾರೆ. ಅಂದಹಾಗೆ ಥಾಯ್ಲೆಂಡ್ ಟೂರ್ ಪೋಸ್ಟ್‌ಪೋನ್ ಆಗಿದ್ಯಾಕೆ..? ಡಿಬಾಸ್ ವರ್ಸಸ್ ಟಿಎಫ್‌ಐ ಕಥೆ ಏನು ಅಂತೀರಾ..? ಇಲ್ಲಿದೆ ಕಂಪ್ಲೀಟ್ ಮಾಹಿತಿ.

  • ದಚ್ಚುಗೆ ಆ ಒಂದು ಭಯ.. ಥಾಯ್ಲೆಂಡ್ ಪೋಸ್ಟ್‌ಪೋನ್
  • ಕೋರ್ಟ್‌ನಿಂದಾಗಿ ಡೆವಿಲ್ ಫಾರಿನ್ ಶೂಟ್ ಮುಂದಕ್ಕೆ..?

ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಅನ್ನೋ ಮಾತಿನಂತೆ ದಶಕಗಳಿಂದ ಕಷ್ಟ ಪಟ್ಟು ಕಟ್ಟಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಟಾರ್‌‌ಡಮ್ ಕೋಟೆಯನ್ನ ಸ್ವತಃ ಅವರೇ ಒಂದೇ ಒಂದು ಘಟನೆಯಿಂದ ಪಾತಾಳಕ್ಕೆ ಬೀಳುವಂತೆ ಮಾಡಿಕೊಂಡಿದ್ದಾರೆ. ಹೌದು, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಪ್ರಮುಖ ಆರೋಪಿ ಆಗಿರೋ ದರ್ಶನ್, ಎಷ್ಟೇ ಒಳ್ಳೆಯ ಕೆಲಸಗಳು ಮಾಡಿದ್ರೂ, ಮಾಡ್ತಿದ್ರೂ, ದೇವರ ಮೊರೆ ಹೋದ್ರೂ, ಆ ಕಳಂಕದಿಂಧ ಮುಕ್ತರಾಗಲು ಆಗ್ತಿಲ್ಲ.

RelatedPosts

ದಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಕು: 600 ಕೋಟಿ ಆಸ್ತಿಯಲ್ಲಿ ಸಂಗೀತಾಗೆ ಸಿಗುತ್ತಾ ಅರ್ಧ ಪಾಲು ?

ವೀರಮದಕರಿಯಲ್ಲಿ ‘ಮುಖಕ್ಕಿಂತ ಹೆಚ್ಚು ಹೊಕ್ಕಳು ತೋರಿಸಿದ್ರು, ಅದಕ್ಕಾಗೇ ನನ್ನನ್ನು ಆಯ್ಕೆ ಮಾಡಿದ್ರಾ ಗೊತ್ತಿಲ್ಲ: ರಾಗಿಣಿ ದ್ವಿವೇದಿ

ನಟ ದರ್ಶನ್ ಕೇಸ್‌ನಲ್ಲಿ ಪೊಲೀಸರ ಬಿಗ್ ಮಿಸ್ಟೇಕ್..! ತನಿಖಾಧಿಕಾರಿಗಳ ವಿರುದ್ಧ ಜಡ್ಜ್ ಗರಂ

‘ಮಂಜುಮ್ಮಲ್ ಬಾಯ್ಸ್’ ನಿರ್ದೇಶಕ ಚಿದಂಬರಂ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು

ADVERTISEMENT
ADVERTISEMENT

ಒಂದ್ಕಡೆ ಸಮಾಜ, ಮತ್ತೊಂದ್ಕಡೆ ಕಾನೂನು, ಮಗದೊಂದು ಕಡೆ ಮಾಡಿದ ತಪ್ಪು. ಈ ಮೂರೂ ಬೆಂಬಿಡದೆ ಕಾಡ್ತಿವೆ ದರ್ಶನ್‌ರನ್ನ. ಅದೆಷ್ಟೇ ಅಭಿಮಾನಿ ಬಳಗ ಹೊಂದಿದ್ರೂ, ಕೋಟ್ಯಂತರ ರೂಪಾಯಿ ಆಸ್ತಿ, ಐಶಾರಾಮಿ ಕಾರ್‌ಗಳು, ಫಾರ್ಮ್ ಹೌಸ್‌ಗಳು ಇದ್ದರೂ ನೆಮ್ಮದಿ ಇಲ್ಲದಂತಾಗಿದೆ. ಅದ್ರಲ್ಲೂ ಡೆವಿಲ್ ಸಿನಿಮಾದ ಫಾರಿನ್ ಶೂಟ್‌ಗೆ ಇದೆಲ್ಲವೂ ಪ್ರತ್ಯಕ್ಷವಾಗಿಯೇ ಅಫೆಕ್ಟ್ ಆಗಿದೆ.

ಹೌದು, ಡಿಬಾಸ್ ದರ್ಶನ್ ಜೂನ್ ತಿಂಗಳಲ್ಲೇ ಬ್ಯಾಂಕಾಕ್ ಹಾಗೂ ಯೂರೋಪ್‌ ಕಡೆ ಪಯಣ ಬೆಳೆಸ್ತಾರೆ ಎನ್ನಲಾಗಿತ್ತು. ಅದಕ್ಕಾಗಿ ಕೋರ್ಟ್‌ ಮೊರೆ ಹೋಗಿ ಪರ್ಮಿಷನ್ ಕೂಡ ಪಡೆದಿದ್ರು. ಆದ್ರೆ ಕೋರ್ಟ್‌ ಒಂದು ಕಂಡಿಷನ್ ಹಾಕಿತ್ತು. ತಿಂಗಳಿಗೊಮ್ಮೆ ಹಿಯರಿಂಗ್ ಇದ್ದಾಗ ಮಿಸ್ ಮಾಡದೆ ಕೋರ್ಟ್‌ಗೆ ದರ್ಶನ್ ಹಾಜರಾಗಬೇಕಿತ್ತು. ಹಾಗಾಗಿಯೇ ಇಂದು ಕೂಡ ಕೋರ್ಟ್‌ಗೆ ಹಾಜರಾಗಿದ್ರು ದಚ್ಚು. ಮೂಲಗಳ ಪ್ರಕಾರ ಮುಂದಿನ ವಾರ ಥಾಯ್ಲೆಂಡ್‌ ಫ್ಲೈಟ್ ಏರಲಿರೋ ಡೆವಿಲ್, ಅಲ್ಲಿನ ಸುಂದರ ತಾಣಗಳಲ್ಲಿ ಕಲರ್‌ಫುಲ್ ಸಾಂಗ್ಸ್‌ನ ಚಿತ್ರಿಸಿಕೊಂಡು ಬರ್ತಾರಂತೆ.

  1. ಡಿ ಬಾಸ್ v/s TFI.. ಯೂಟ್ಯೂಬರ್‌ಗೆ ಫ್ಯಾನ್ಸ್ ಹೆಡೆಮುರಿ
  2. ಕೊಲೆಗಾರ ಎಂದು ಅಪಪ್ರಚಾರ ಮಾಡಿದ ತೆಲುಗು ಭೂಪ
  3. Xನಲ್ಲಿ ದಚ್ಚು ಫ್ಯಾನ್ಸ್ ಗರಂ.. ಕ್ಷಮೆ ಕೋರಿದ ಯೂಟ್ಯೂಬರ್

ಹೌದು, ಕಳೆದ ನಾಲ್ಕೈದು ದಿನಗಳಿಂದ ಕೆಎಫ್‌ಐ ವರ್ಸಸ್ ಟಿಎಫ್‌ಐ ಟ್ರೆಂಡಿಂಗ್‌ನಲ್ಲಿದೆ. ಇದರ ಅರ್ಥ ಟಾಲಿವುಡ್ ವರ್ಸಸ್ ಸ್ಯಾಂಡಲ್‌ವುಡ್. ಇದು ಕನ್ನಡ ವರ್ಸಸ್ ತೆಲುಗು ಅನ್ನೋದಕ್ಕಿಂತ ಹೆಚ್ಚಾಗಿ ಟಾಲಿವುಡ್ ವರ್ಸಸ್ ದರ್ಶನ್. ಅದಕ್ಕೆ ಕಾರಣ ಆಂಧ್ರ ಮೂಲದ ಯೂಟ್ಯೂಬರ್ ಮಾಡಿದ ಎಡವಟ್ಟು.

55 ಸಿನಿಮಾಗಳನ್ನ ಮಾಡಿ, ತನ್ನದೇ ದೊಡ್ಡದೊಂದು ಸಾಮ್ರಾಜ್ಯ ಕಟ್ಟಿರೋ ನಟ ದರ್ಶನ್ ವಿರುದ್ಧ ಸಾಲು ಸಾಲು ವಿಡಿಯೋಗಳ ಮೂಲಕ ನೆಗೆಟೀವ್ ಸುದ್ದಿಗಳನ್ನ ಹಬ್ಬಿಸುತ್ತಿದ್ರು ತೆಲುಗು ಯೂಟ್ಯೂಬರ್. ಅದರಲ್ಲೂ ಆರೋಪಿ ಆಗಿರೋ ದರ್ಶನ್‌ರನ್ನ ಕೊಲೆಗಾರ ಅಂತೆಲ್ಲಾ ಪದ ಬಳಸಿ ನಿಂದಿಸಿದ್ದರು. ಇದು ಡಿಬಾಸ್ ದರ್ಶನ್ ಫ್ಯಾನ್ಸ್ ಗಮನಕ್ಕೆ ಬಂದು, ದರ್ಶನ್ ವರ್ಸಸ್ ತೆಲುಗು ಫಿಲ್ಮ್ ಇಂಡಸ್ಟ್ರಿ ಅಂತ ಎಕ್ಸ್ ನಲ್ಲಿ ಸರಣಿ ಪೋಸ್ಟ್‌ಗಳನ್ನ ಮಾಡಲು ಮುಂದಾದರು. ಅದು ಟ್ರೆಂಡಿಂಗ್‌ಗೆ ಬಂದು, ಯಾರೋ ಯೂಟ್ಯೂಬರ್ ಮಾಡಿದ ಎಡವಟ್‌ಗೆ ಇಡೀ ತೆಲುಗು ಚಿತ್ರರಂಗದ ಸ್ಟಾರ್ಸ್‌ಗೆ ಮುಜುಗರ ತರುವಂತಾಯ್ತು.

ಇದನ್ನು ಅರಿತ ಟಾಲಿವುಡ್ ಮಂದಿ ಆ ಯೂಟ್ಯೂಬರ್‌ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತ್ರ ತನ್ನ ತಪ್ಪಿನ ಅರಿವಾಗಿ ನಟ ದರ್ಶನ್ ಹಾಗೂ ಅವರ ಅಸಂಖ್ಯಾತ ಅಭಿಮಾನಿಗಳಿಗೆ ಕ್ಷಮೆ ಯಾಚಿಸುವ ಮೂಲಕ ತಪ್ಪು ಒಪ್ಪಿಕೊಂಡಿದ್ದಾನೆ.

ಜೊತೆಗೆ ತಾನು ಮಾಡಿದ್ದ ಆ ಹಳೆಯ ವಿಡಿಯೋಗಳನ್ನೆಲ್ಲಾ ಡಿಲೀಟ್ ಮಾಡಿದ್ದಾನೆ. ಕಲಾವಿದರು ಅಂದಾಗ ಭಾಷೆ, ಗಡಿಯ ಹಂಗಿಲ್ಲ. ಎಲ್ಲರಲ್ಲೂ ಸಾಮರಸ್ಯ ಇರಬೇಕು. ಇನ್ನು ಇದ್ರಿಂದ ದರ್ಶನ್ ಗತ್ತು ಎಂಥದ್ದು ಅನ್ನೋದು ಬರೀ ಯೂಟ್ಯೂಬರ್‌ಗಷ್ಟೇ ಅಲ್ಲ, ಇಡೀ ತೆಲುಗು ಚಿತ್ರರಂಗಕ್ಕೂ ಗೊತ್ತಾಗಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (39)

ಗ್ರಾಹಕರೇ ಎಚ್ಚರ! ಮಾರ್ಚ್‌ನಲ್ಲಿ ರಜೆಗಳ ಸುರಿಮಳೆ: ವಾರಾಂತ್ಯ ಸೇರಿ 10 ದಿನ ಬ್ಯಾಂಕ್ ಬಂದ್

by ಯಶಸ್ವಿನಿ ಎಂ
March 3, 2026 - 2:41 pm
0

ಬೆಂಗಳೂರು ಡ್ರೈಫ್ರೂಟ್ಸ್ ಬೆಲೆ ಏರಿಕೆ

ಇರಾನ್ ಯುದ್ಧದ ಬಿಸಿ ಬೆಂಗಳೂರಿನ ಮಾರ್ಕೆಟ್‌ಗೆ ತಟ್ಟಿದೆ..! ಡ್ರೈಫ್ರೂಟ್ಸ್ ಬೆಲೆ ಗಗನಕ್ಕೇರಿಕೆ, ವ್ಯಾಪಾರಿಗಳ ಆತಂಕ

by ಶ್ರೀದೇವಿ ಬಿ. ವೈ
March 3, 2026 - 2:37 pm
0

Untitled design (38)

ಬಿಸಿಲು ಅಂತಾ ಎಳನೀರು ಕುಡಿಯೋ ಮುನ್ನ ಎಚ್ಚರ..! ಅಪಾಯ ಕಟ್ಟಿಟ್ಟ ಬುತ್ತಿ..!

by ಯಶಸ್ವಿನಿ ಎಂ
March 3, 2026 - 2:07 pm
0

ಒಮಾನ್‌ನಲ್ಲಿ ಸೋಮೇಶ್ವರದ ಯುವಕ ಪುನೀತ್ ಪುಜಾರಿ

ಯುದ್ಧದ ಬೆನ್ನಲ್ಲೇ ಒಮಾನ್‌ನಲ್ಲಿ ಮಂಗಳೂರಿನ ಯುವಕ ಆತ್ಮಹತ್ಯೆ: ಕಾರಣ ಏನು?

by ಶ್ರೀದೇವಿ ಬಿ. ವೈ
March 3, 2026 - 1:54 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (34)
    ದಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಕು: 600 ಕೋಟಿ ಆಸ್ತಿಯಲ್ಲಿ ಸಂಗೀತಾಗೆ ಸಿಗುತ್ತಾ ಅರ್ಧ ಪಾಲು ?
    March 3, 2026 | 0
  • ರಾಗಿಣಿ ದ್ವಿವೇದಿ ವೀರ ಮದಕರಿ
    ವೀರಮದಕರಿಯಲ್ಲಿ ‘ಮುಖಕ್ಕಿಂತ ಹೆಚ್ಚು ಹೊಕ್ಕಳು ತೋರಿಸಿದ್ರು, ಅದಕ್ಕಾಗೇ ನನ್ನನ್ನು ಆಯ್ಕೆ ಮಾಡಿದ್ರಾ ಗೊತ್ತಿಲ್ಲ: ರಾಗಿಣಿ ದ್ವಿವೇದಿ
    March 3, 2026 | 0
  • Untitled design (28)
    ನಟ ದರ್ಶನ್ ಕೇಸ್‌ನಲ್ಲಿ ಪೊಲೀಸರ ಬಿಗ್ ಮಿಸ್ಟೇಕ್..! ತನಿಖಾಧಿಕಾರಿಗಳ ವಿರುದ್ಧ ಜಡ್ಜ್ ಗರಂ
    March 3, 2026 | 0
  • Untitled design 2026 03 02T220348.718
    ‘ಮಂಜುಮ್ಮಲ್ ಬಾಯ್ಸ್’ ನಿರ್ದೇಶಕ ಚಿದಂಬರಂ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು
    March 2, 2026 | 0
  • Untitled design 2026 03 02T212836.236
    ಅರವಿಂದ್ ಕೌಶಿಕ್ ನಿರ್ದೇಶನದ ‘ಕಂಟ್ರಿ ಮೇಡ್ ಭಾಗ 2’ ಚಿತ್ರದ ಟೈಟಲ್ ಅನಾವರಣ
    March 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version