• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ದಚ್ಚು ಕಂಪ್ಲೀಟ್ ದೈವಭಕ್ತ.. ‘ಹೊಸ ಬೆಳಕು’ ಮೂಡುತಿದೆ

ಕೇರಳದ ಕೊಟ್ಟಿಯೂರು ಮಹಾದೇವನಿಗೆ ದಾಸ ಮೊರೆ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 18, 2025 - 1:37 pm
in ಸಿನಿಮಾ
0 0
0
Add a heading (6)

ಪ್ರತಿಯೊಬ್ಬರ ಲೈಫ್‌ನಲ್ಲೂ ಒಂದೊಂದು ಮೇಜರ್ ಟರ್ನಿಂಗ್ ಪಾಯಿಂಟ್ ಅನ್ನೋದು ಇರುತ್ತೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅದ್ರಿಂದ ಹೊರತಾಗಿಲ್ಲ. ರೇಣುಕಾಸ್ವಾಮಿ ಹತ್ಯೆಗೂ ಮುನ್ನ, ಹತ್ಯೆಯ ನಂತರ ಅಂತ ದಚ್ಚು ಜೀವನವನ್ನು ವಿಭಾಗಿಸಿ ನೋಡುವ ಪರಿಸ್ಥಿತಿ ಬಂದಿದೆ. ಇತ್ತೀಚೆಗಂತೂ ದಾಸ ಸಖತ್ ಬದಲಾಗಿದ್ದಾರೆ. ದೊಡ್ಡ ದೈವಭಕ್ತನಾಗಿಬಿಟ್ಟಿದ್ದಾರೆ.

  • ದಚ್ಚು ಕಂಪ್ಲೀಟ್ ದೈವಭಕ್ತ.. ‘ಹೊಸ ಬೆಳಕು’ ಮೂಡುತಿದೆ
  • ಕೇರಳದ ಕೊಟ್ಟಿಯೂರು ಮಹಾದೇವನಿಗೆ ದಾಸ ಮೊರೆ..!
  • ಡೆವಿಲ್ ಟಾಕಿ ಕಂಪ್ಲೀಟ್.. ಆ್ಯಕ್ಷನ್‌ಗೂ ಮುನ್ನ ಟೆಂಪಲ್ ರನ್
  • ಸಿಕ್ಕಾಪಟ್ಟೆ ಕಿಕ್.. ರೆಬೆಲ್‌ಸ್ಟಾರ್ ಅಂಬಿ ಕನ್ವರ್‌‌ಲಾಲ್ ಲುಕ್..!

ದೇವರು ಅಂದ್ರೆ ನಂಬಿಕೆ.. ದೇವರು ಅಂದ್ರೆ ನೆಮ್ಮದಿ.. ದೇವರು ಅಂದ್ರೆ ಪಾಸಿಟಿವಿಟಿ.. ದೇವರು ಅಂದ್ರೆ ಧೈರ್ಯ.. ಅದೇ ಕಾರಣದಿಂದ ಕಾಣದ, ಕಲ್ಲು ಮಣ್ಣುಗಳ ಗುಡಿಯೊಳಗಿಹ ದೇವರನ್ನ ಸಾಕಷ್ಟು ಮಂದಿ ಹುಡುಕಿ ಹೊರಡುತ್ತಾರೆ. ಆತ ಆಶೀರ್ವದಿಸುತ್ತಾನೆ, ಆಕೆ ಪಾಪಗಳನ್ನ ಪರಿಹರಿಸುತ್ತಾಳೆ, ಕಷ್ಟಗಳಿಗೆ ಮುಕ್ತಿ ಸಿಗಲಿದೆ ಅಂತ ಭಕ್ತಿಯ ಹೆಸರಲ್ಲಿ ಜನ ದೈವದ ಮೊರೆ ಹೋಗ್ತಾರೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಇದ್ರಿಂದ ಹೊರತಾಗಿಲ್ಲ.

RelatedPosts

ರವಿವರ್ಮಾ ಹಾದಿಯಲ್ಲಿ ಸಾಹಸ ನಿರ್ದೇಶಕ ಚೇತನ್ ಡಿಸೋಜಾ

ನವರಾತ್ರಿಗೆ ಹೊಂಬಾಳೆಯಿಂದ ಡಿವೋಷನಲ್ ಗೆಜ್ಜೆ ಗಿಫ್ಟ್

ತಾಯಿ ಜೊತೆ ಸುತ್ತೂರು ಮಠಕ್ಕೆ ಪ್ರಭುದೇವ್ ಭೇಟಿ: ಶ್ರೀಗಳ ಆಶೀರ್ವಾದ ಪಡೆದ ನಟ

2006ರಲ್ಲಿ ‘ಮುಂಗಾರುಮಳೆ’..2026ರಲ್ಲಿ ‘ಪ್ರೇಮದ ಊರಲಿ’

ADVERTISEMENT
ADVERTISEMENT

ದರ್ಶನ್ ಲೈಫ್‌ನ ಎರಡು ಭಾಗಗಳಲ್ಲಿ ವಿಭಜಿಸಿ ನೋಡುವಂತಹ ಪರಿಸ್ಥಿತಿ ಎದುರಾಗಿದೆ. ಹೌದು.. ರೇಣುಕಾಸ್ವಾಮಿ ಹತ್ಯೆಗೂ ಮುನ್ನ, ರೇಣುಕಾಸ್ವಾಮಿ ಹತ್ಯೆಯ ನಂತರ ಅಂತ ಎರಡು ಆ್ಯಂಗಲ್ಸ್‌‌ನಲ್ಲಿ ನೋಡಬೇಕಾಗಿದೆ. ಒಳ್ಳೊಳ್ಳೆಯ ಸಿನಿಮಾಗಳನ್ನು ಮಾಡ್ತಾ, ಬಾಕ್ಸ್ ಆಫೀಸ್ ಸುಲ್ತಾನನಾಗಿ, ಕೋಟ್ಯಂತರ ಆರಾಧಿಸೋ ಅಭಿಮಾನಿಗಳ ಒಡೆಯನಾಗಿ ರಾರಾಜಿಸ್ತಿದ್ದ ದರ್ಶನ್‌ಗೆ ಒಂಥರಾ ಒಳ್ಳೆಯ ಪಾಠವಾಗಿದೆ.

ಯೆಸ್.. ಎವೆರಿಥಿಂಗ್ ಈಸ್ ಫಾರ್ ಎ ರೀಸನ್ ಅನ್ನುವಂತೆ ರೇಣುಕಾಸ್ವಾಮಿ ಸಾವು, ಅದ್ರಿಂದ ದರ್ಶನ್‌ಗೆ ಅಂಟಿದ ಕಳಂಕ ಇಡೀ ದಾಸನ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿದೆ. ನಿಜಕ್ಕೂ ಇದೆಲ್ಲಾ ಬೇಕಿತ್ತಾ ಅಂತ ಸ್ವತಃ ದರ್ಶನ್‌ಗೇ ಅನಿಸಿಬಿಟ್ಟಿದೆ. ಅದೇ ಕಾರಣದಿಂದ ಮೆಡಿಕಲ್ ಬೇಲ್‌ ಮೇಲೆ ಹೊರಬಂದಿರೋ ದಚ್ಚು, ರೆಗ್ಯುಲರ್ ಬೇಲ್ ಕೂಡ ಪಡೆದರು. ತಾನಾಯ್ತು, ತನ್ನ ಕುಟುಂಬವಾಯ್ತು ಅಂತ ಶೂಟಿಂಗ್ ಮಾಡ್ತಾ ಜೀವನ ಸಾಗಿಸ್ತಾ ಇದ್ದಾರೆ.

ದರ್ಶನ್ ಆಪ್ತರ ಬಳಗ ಕೂಡ ಮಿತಗೊಂಡಿದೆ. ಶಿಸ್ತು, ಸಂಯಮ, ತಾಳ್ಮೆಗಳಿಂದ ತನ್ನನ್ನ ತಾವು ಆತ್ಮಾವಲೋಕನ ಮಾಡಿಕೊಂಡಂತಿದೆ ದಚ್ಚು. ಅದೇ ಕಾರಣದಿಂದ ಡೆವಿಲ್ ಸಿನಿಮಾದ ಟಾಕಿ ಪೋರ್ಷನ್ ಮುಗಿಸಿ, ಮತ್ತೆ ಟೆಂಪಲ್ ರನ್ ಶುರು ಮಾಡಿದ್ದಾರೆ ದಾಸ. ಯೆಸ್.. ಈ ಹಿಂದೆ ಕೇರಳದ ಮಡಾಯಿಕಾವು ಭಗವತಿ ಟೆಂಪಲ್‌‌ನಲ್ಲಿ ಶತ್ರು ಸಂಹಾರ ಪೂಜೆ ನಡೆಸಿದ್ದ ದರ್ಶನ್, ಇದೀಗ ಮಗದೊಮ್ಮೆ ಕೇರಳದಲ್ಲಿರೋ ಪ್ರಸಿದ್ಧ ಶಿವನ ಆಲಯಕ್ಕೆ ಭೇಟಿ ನೀಡಿದ್ದಾರೆ.

ಕೇರಳದ ಕೊಟ್ಟಿಯೂರು ಮಹಾದೇವನ ಮೊರೆ ಹೋಗಿರೋ ದಾಸ, ಎಲ್ಲಾ ಪಾಪ ಪುಣ್ಯಗಳ ಲೆಕ್ಕವನ್ನು ಆ ಪರಮಾತ್ಮನಿಗೆ ಒಪ್ಪಿಸಿ ಬಂದಿದ್ದಾರೆ. ಅದಕ್ಕೆ ಡಿಬಾಸ್ ಆಪ್ತ ಗೆಳೆಯ ಧನ್ವೀರ್ ಗೌಡ, ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ವಿನೀಶ್ ಕೂಡ ಸಾಥ್ ನೀಡಿದ್ದಾರೆ. ಈ ಹಿಂದೆ ಮಡಾಯಿಕಾವು ಆಲಯಕ್ಕೆ ದಚ್ಚು ಭೇಟಿ ನೀಡಿದ ಬಳಿಕ ಅಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿತ್ತು. ಇದೀಗ ಇಲ್ಲಿಗೂ ಸಹ ಮುಂದಿನ ದಿನಗಳಲ್ಲಿ ಬರುವ ಭಕ್ತರ ಸಂಖ್ಯೆ ಹೆಚ್ಚಾಗೋದ್ರಲ್ಲಿ ಯಾವುದೇ ಡೌಟ್ ಇಲ್ಲ.

ಅಂದಹಾಗೆ ಪ್ರಕಾಶ್ ವೀರ್ ನಿರ್ದೇಶನದ ಡೆವಿಲ್ ಸಿನಿಮಾದ ಟಾಕಿ ಮುಕ್ತಾಯವಾಗಿದೆ. ಸಾಂಗ್ಸ್ ಹಾಗೂ ಆ್ಯಕ್ಷನ್ ಸೀಕ್ವೆನ್ಸ್ ಬಾಕಿ ಉಳಿದಿದ್ದು, ಸ್ಟಂಟ್ಸ್ ಶುರು ಮಾಡೋಕೆ ಮುನ್ನ ತನಗಿರೋ ಬೆನ್ನು ನೋವಿನಿಂದ ಮತ್ತೆ ಎಡವಟ್ ಆಗದಿರಲಿ ಅಂತ ಶಿವನ ಮೊರೆ ಹೋಗಿದ್ದಾರೆ ದರ್ಶನ್. ಅಲ್ಲದೆ, ರೆಬೆಲ್ ಸ್ಟಾರ್ ಅಂಬರೀಶ್‌ರ ಕನ್ವರ್‌‌ಲಾಲ್ನ ಹೋಲುವ ದಚ್ಚು ಲುಕ್ ಸಖತ್ ಕಿಕ್ ಕೊಡ್ತಿದೆ. ಅದಕ್ಕಿಂತ ಹೆಚ್ಚಾಗಿ ದರ್ಶನ್ ಹಾಡಿದ್ದ ಹೊಸ ಬೆಳಕು ಮೂಡುತಿದೆ ಹಾಡು ಎಲ್ಲೆಡೆ ವೈರಲ್ ಆಗ್ತಿದೆ. ಅಕ್ಷರಶಃ ದಾಸನ ಬಾಳಲ್ಲಿ ಹೊಸ ಮನ್ವಂತರ ಶುರುವಾದಂತಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Images (2)

SIR ಅಕ್ರಮ ಆರೋಪ: ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ರಿಟ್ ಅರ್ಜಿ ಸಲ್ಲಿಕೆ

by ಶಾಲಿನಿ ಕೆ. ಡಿ
October 12, 2026 - 7:04 pm
0

Untitled design 2026 10 12T183516.933

ಬಡತನದಿಂದ ಉದ್ಯಮಶೀಲತೆಯತ್ತ ಮಹಿಳಾ ಕೃಷಿಕರು: ಗ್ರಾಮೀಣ ಚಿತ್ರಣ ಬದಲಿಸಿದ ‘ಕಾರ್ಟೆವಾ’ ಅಭಿಯಾನ

by ಶಾಲಿನಿ ಕೆ. ಡಿ
October 12, 2026 - 6:43 pm
0

Untitled design 2026 10 12T175232.142

ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕಾಲೇಜು: ಪದವಿ ಪರೀಕ್ಷೆ ಮುಂದೂಡಿಕೆ

by ಶಾಲಿನಿ ಕೆ. ಡಿ
October 12, 2026 - 5:53 pm
0

Untitled design 2026 10 12T173820.089

ರವಿವರ್ಮಾ ಹಾದಿಯಲ್ಲಿ ಸಾಹಸ ನಿರ್ದೇಶಕ ಚೇತನ್ ಡಿಸೋಜಾ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 12, 2026 - 5:33 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 12T173820.089
    ರವಿವರ್ಮಾ ಹಾದಿಯಲ್ಲಿ ಸಾಹಸ ನಿರ್ದೇಶಕ ಚೇತನ್ ಡಿಸೋಜಾ
    October 12, 2026 | 0
  • Untitled design 2026 10 12T163011.359
    ನವರಾತ್ರಿಗೆ ಹೊಂಬಾಳೆಯಿಂದ ಡಿವೋಷನಲ್ ಗೆಜ್ಜೆ ಗಿಫ್ಟ್
    October 12, 2026 | 0
  • Untitled design 2026 10 12T155526.108
    ತಾಯಿ ಜೊತೆ ಸುತ್ತೂರು ಮಠಕ್ಕೆ ಪ್ರಭುದೇವ್ ಭೇಟಿ: ಶ್ರೀಗಳ ಆಶೀರ್ವಾದ ಪಡೆದ ನಟ
    October 12, 2026 | 0
  • Untitled design 2026 10 12T152718.104
    2006ರಲ್ಲಿ ‘ಮುಂಗಾರುಮಳೆ’..2026ರಲ್ಲಿ ‘ಪ್ರೇಮದ ಊರಲಿ’
    October 12, 2026 | 0
  • Untitled design 2026 10 12T130408.496
    ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಬೃಂದಾವಿಹಾರಿ” ಚಿತ್ರ ನ. 20 ರಂದು ತೆರೆಗೆ‌ ‌‌ ‌‌ ‌‌‌
    October 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version