• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, February 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ದಚ್ಚುಗೆ ಡೆವಿಲ್ ಕೊನೆ ಚಿತ್ರ..? ಉಳಿದೆಲ್ಲಾ ಅಡ್ವಾನ್ಸ್ ವಾಪಸ್?

ಜೈಲಿಗೆ ಹೀರೋ ದಾಸ.. ಥಿಯೇಟರ್‌ಗೆ ಡೆವಿಲ್- ದಿ ಹೀರೋ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 18, 2025 - 3:39 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
1 (2)

ಬಹುಶಃ ಡೆವಿಲ್ ನಟ ದರ್ಶನ್‌ರ ಕಟ್ಟ ಕಡೆಯ ಸಿನಿಮಾ ಎನ್ನಲಾಗ್ತಿದೆ. ಅದಕ್ಕೆ ಕಾರಣ ಮತ್ತೆ ದರ್ಶನ್ ಯಾವಾಗ ಹೊರಗೆ ಬರ್ತಾರೋ ಗೊತ್ತಿಲ್ಲ. ಅಸಲಿಗೆ ಬರ್ತಾರಾ ಅನ್ನೋದೇ ಡೌಟು. ಈ ಬಗ್ಗೆ ಯಾವ ಜ್ಯೋತಿಷಿ ಕೂಡ ಭವಿಷ್ಯ ನುಡಿಯಲಾರ. ಅಲ್ಲದೆ, ಡೆವಿಲ್ ಬಳಿಕ ಸೆಟ್ಟೇರಬೇಕಿದ್ದ ಮೂರು ಸಿನಿಮಾಗಳ ಅಡ್ವಾನ್ಸ್ ವಾಪಸ್ ನೀಡಿದ್ದಾರೆ ಎನ್ನಲಾಗ್ತಿದೆ.

  • ದಚ್ಚುಗೆ ಡೆವಿಲ್ ಕೊನೆ ಚಿತ್ರ..? ಉಳಿದೆಲ್ಲಾ ಅಡ್ವಾನ್ಸ್ ವಾಪಸ್?
  • ಯಾವ ಜ್ಯೋತಿಷಿಗೂ ಗೊತ್ತಿಲ್ಲ ದರ್ಶನ್ ಮುಂದಿನ ಭವಿಷ್ಯ..!
  •  ಜೈಲಿಗೆ ಹೀರೋ ದಾಸ.. ಥಿಯೇಟರ್‌ಗೆ ಡೆವಿಲ್- ದಿ ಹೀರೋ
  • ಡಿವಿಲ್‌‌ನಲ್ಲಿ ಮೀಡಿಯಾಗೆ ಟಾಂಗ್ ಕೊಡೋ ಕಂಟೆಂಟ್..?!

ತಾನು ಮಾಡಿದ ಮಹಾ ಎಡವಟ್ಟುಗಳು, ಅವು ಸಾಲದು ಅಂತ ಅಭಿಮಾನಿಗಳ ಹೆಸರಲ್ಲಿ ತರಲೆಗಳು ಮಾಡಿದ ಮಿಸ್ಟೇಕ್‌‌ಗಳಿಂದ ನಟ ದರ್ಶನ್ ಬೇಲ್‌ನ ಸುಪ್ರೀಂ ಕೋರ್ಟ್‌ ರದ್ದು ಮಾಡಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ನಟ ದರ್ಶನ್‌‌ಗೆ ಮತ್ತೆ ಚಿತ್ರರಂಗ, ಸಮಾಜ, ಅಭಿಮಾನಿಗಳು ಹಾಗೂ ಕುಟುಂಬದ ದರ್ಶನ ಅಷ್ಟು ಸುಲಭವಾಗಿಲ್ಲ. ಹೌದು.. ಒಂದಷ್ಟು ಮೂಲಗಳ ಪ್ರಕಾರ ಡೆವಿಲ್ ಸಿನಿಮಾನೇ ದಚ್ಚು ಕಟ್ಟಕಡೆಯ ಸಿನಿಮಾ ಎನ್ನಲಾಗ್ತಿದೆ.

RelatedPosts

‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ತೆರಿಗೆ ವಿನಾಯಿತಿ: ಸಿಎಂ ಸಿದ್ದರಾಮಯ್ಯ ಘೋಷಣೆ

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಯಶ್‌ ನಟನೆಯ ಟಾಕ್ಸಿಕ್ No.01

ನಟಿ ಪಾರ್ವತಿ ತಿರುವೋತುಗೆ ಬಾಡಿ ಶೇಮಿಂಗ್: ನಟಿಯ ವಿಡಿಯೋ ವೈರಲ್

ಚಿತ್ರೋತ್ಸವದಲ್ಲಿ ಫೆ.3ರಂದು ನೀವು ವೀಕ್ಷಿಸಬೇಕಾದ 10 ಅತ್ಯುತ್ತಮ ಚಿತ್ರಗಳು

ADVERTISEMENT
ADVERTISEMENT

ಯೆಸ್.. ಹಿರಿಯ ಕಾನೂನು ತಜ್ಞರು ಹೇಳಿದಂತೆ ದರ್ಶನ್‌ಗೆ ಕನಿಷ್ಟ 7 ವರ್ಷ ಸೆರೆಮನೆ ವಾಸ ಕನ್ಫರ್ಮ್‌. ಇನ್ ಕೇಸ್ 302 ಅಪ್ಲೈ ಮಾಡಿದ್ರೆ ಜೀವಾವಧಿ ಅಥವಾ ಮರಣದಂಡನೆ ನೀಡಿದ್ರೂ ಅಚ್ಚರಿಯಿಲ್ಲ ಎನ್ನಲಾಗ್ತಿದೆ. ಹೀಗಿರುವಾಗ ಯಾವ ಜ್ಯೋತಿಷಿ ಕೂಡ ಡಿಬಾಸ್ ಮುಂದಿನ ಭವಿಷ್ಯವನ್ನು ಊಹಿಸಲಾರ. ಭವಿಷ್ಯ ಹೇಳಲಾರ. ಈ ಬಾರಿಯ ಬೇಲ್ ರದ್ದು ತೀರ್ಪು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ಅಂತ ದೇಶಕ್ಕೆಲ್ಲಾ ಮಾದರಿ ಆಗಲಿದೆ ಎಂದಿದೆ. ಹಾಗಾಗಿ ದರ್ಶನ್ ನಿಜಕ್ಕೂ ಹೊರಬರ್ತಾರಾ..? ಬಂದು ಮತ್ತೆ ಸಿನಿಮಾ ಮಾಡ್ತಾರಾ ಅಂದ್ರೆ ಸದ್ಯಕ್ಕೆ ನೋ ಅಂತಲೇ ಆನ್ಸರ್ ಸಿಗ್ತಿದೆ.

ಇನ್ನು ಡೆವಿಲ್ ಚಿತ್ರದ ಹೀರೋ ಜೈಲಲ್ಲಿದ್ದು, ಡೆವಿಲ್ ದಿ ಹೀರೋ ಥಿಯೇಟರ್‌ಗೆ ಇದೇ ಅಕ್ಟೋಬರ್ ತಿಂಗಳಾಂತ್ಯಕ್ಕೆ ಹೋಗುವ ಮುನ್ಸೂಚನೆ ಇದೆ. ಆದ್ರೆ ಅದಾದ ಬಳಿಕ ದರ್ಶನ್‌ರ ಮೂರು ಸಿನಿಮಾಗಳು ಸರತಿ ಸಾಲಿನಲ್ಲಿದ್ದವು. ಅವ್ಯಾವೂ ಸಹ ಸೆಟ್ಟೇರುವ ಸೂಚನೆ ಇಲ್ಲ. ಎಲ್ಲಾ ಚಿತ್ರಗಳ ಅಡ್ವಾನ್ಸ್‌‌ನ ದರ್ಶನ್ ವಾಪಸ್ ನೀಡಿದ್ದಾರಂತೆ. ಹೌದು.. ಸೂರಪ್ಪ ಬಾಬು, ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಬಿ ಸುರೇಶ್- ಶೈಲಜಾ ನಾಗ್ ಜೊತೆಗಿನ ಪ್ರಾಜೆಕ್ಟ್‌‌ಗಳ ಕಾಸು ವಾಪಸ್ ನೀಡಿ, ಮುಂದೆ ನೋಡೋಣ ಎಂದಿದ್ದಾರಂತೆ ದಾಸ.

ಇವೆಲ್ಲಾ ಒಂದ್ಕಡೆ ಆದ್ರೆ, ಡೆವಿಲ್ ಟೀಸರ್‌‌ನಲ್ಲಿ ಮೀಡಿಯಾಗೆ ಟಾಂಗ್ ಕೊಡೋ ರೀತಿ ಡೈಲಾಗ್ಸ್ ಇವೆ. ಬೇಡ ಬೇಡ ಅಂದ್ರೂ ನನ್ನ ಬಗ್ಗೆ ಚಿತ್ರಿಸ್ತೀರಿ, ಅದಕ್ಕೆ ನನಗೆ ಕೋಪ ಬಂದಿದೆ ಅನ್ನೋ ಅರ್ಥದಲ್ಲಿ ಟೀಸರ್ ಚಿತ್ರಿಸಲಾಗಿದೆ. ಅಲ್ಲದೆ, ಪತ್ನಿಗೆ ಎಣ್ಣೆ ಏಟಲ್ಲಿ ಬೈದಿದ್ದ ಆಡಿಯೋ ಲೈನ್ಸ್‌ನ ಇಟ್ಕೊಂಡು ಬೇರೆ ಸಾಂಗ್ ಮಾಡಿದ್ದಾರೆ. ಇವೆಲ್ಲವೂ ಕೂಡ ಈ ಬಾರಿಯೂ ಸಹ ದರ್ಶನ್ ಜೊತೆ ಆತನ ಸಿನಿಮಾನ ಬ್ಯಾನ್ ಮಾಡಿದ್ರೂ ಅಚ್ಚರಿಯಿಲ್ಲ ಎನ್ನಲಾಗ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage 2026 02 03T145430.085

ಅನೈತಿಕ ಸಂಬಂಧ ಆರೋಪದಡಿ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಬಂಧನ, ಗಂಡನ ಬದಲು ಅಣ್ಣ ಬಲಿ!

by ಶ್ರೀದೇವಿ ಬಿ. ವೈ
February 3, 2026 - 2:40 pm
0

Untitled design 2026 02 03T142025.161

ಸ್ಮಶಾನಕ್ಕೆ ಬಿರಿಯಾನಿ ಆರ್ಡರ್..ಬೆಚ್ಚಿಬಿದ್ದ ಡೆಲಿವರಿ ಬಾಯ್; ವಿಡಿಯೋ ವೈರಲ್

by ಶಾಲಿನಿ ಕೆ. ಡಿ
February 3, 2026 - 2:29 pm
0

BeFunky collage 2026 02 03T140325.860

ತಾಯಿಯೊಂದಿಗೆ ಓಡಿಹೋದವನನ್ನು 10 ವರ್ಷದ ಬಳಿಕ ಮಚ್ಚಿನಿಂದ ಕೊಚ್ಚಿ ಕೊಂದ ಮಗ

by ಶ್ರೀದೇವಿ ಬಿ. ವೈ
February 3, 2026 - 2:05 pm
0

Untitled design 2026 02 03T134026.180

‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ತೆರಿಗೆ ವಿನಾಯಿತಿ: ಸಿಎಂ ಸಿದ್ದರಾಮಯ್ಯ ಘೋಷಣೆ

by ಶಾಲಿನಿ ಕೆ. ಡಿ
February 3, 2026 - 1:42 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 03T134026.180
    ‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ತೆರಿಗೆ ವಿನಾಯಿತಿ: ಸಿಎಂ ಸಿದ್ದರಾಮಯ್ಯ ಘೋಷಣೆ
    February 3, 2026 | 0
  • Untitled design 2026 02 03T124813.397
    ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಯಶ್‌ ನಟನೆಯ ಟಾಕ್ಸಿಕ್ No.01
    February 3, 2026 | 0
  • Untitled design 2026 02 03T120434.084
    ನಟಿ ಪಾರ್ವತಿ ತಿರುವೋತುಗೆ ಬಾಡಿ ಶೇಮಿಂಗ್: ನಟಿಯ ವಿಡಿಯೋ ವೈರಲ್
    February 3, 2026 | 0
  • Untitled design 2026 02 02T202654.262
    ಚಿತ್ರೋತ್ಸವದಲ್ಲಿ ಫೆ.3ರಂದು ನೀವು ವೀಕ್ಷಿಸಬೇಕಾದ 10 ಅತ್ಯುತ್ತಮ ಚಿತ್ರಗಳು
    February 2, 2026 | 0
  • Untitled design 2026 02 02T181351.361
    ಡಿಕೆ ಬ್ರದರ್ಸ್‌ ‘ಕನಕೋತ್ಸವ’ದಲ್ಲಿ ಉಪೇಂದ್ರ-ರಿಷಬ್ ಮಿಂಚು
    February 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version