• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, August 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರವಿಚಂದ್ರನ್ ಬರ್ತ್ ಡೇಗೆ ಕ್ರೇಜಿ-ಬ್ರಹ್ಮ ಗ್ರೇಟೆಸ್ಟ್ ಟ್ರಿಬ್ಯೂಟ್..!

ಮತ್ತೆ ಒಂದೇ ವೇದಿಕೆಯಲ್ಲಿ ಕ್ರೇಜಿ ಸ್ಟಾರ್ & ಮ್ಯೂಸಿಕ್ ಬ್ರಹ್ಮ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
March 22, 2026 - 7:39 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 03 22T193906.012

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಮ್ಮೆ ಮ್ಯಾಜಿಕ್ ರಿಪೀಟ್ ಆಗೋ ಸಮಯ ಬಂದಿದೆ. 80-90ರ ದಶಕದಲ್ಲಿ ಕನ್ನಡ ಸಿನಿ ಲೋಕವನ್ನು ತಮ್ಮದೇ ಸ್ಟೈಲ್‌ನಲ್ಲಿ ಆಳಿದ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಸಂಗೀತ ಬ್ರಹ್ಮ ಹಂಸಲೇಖ ಜೋಡಿ ಇದೀಗ 40 ವರ್ಷಗಳ ಸಂಭ್ರಮಕ್ಕೆ ವೇದಿಕೆಯಲ್ಲಿ ಒಂದಾಗ್ತಿದ್ದಾರೆ. ‘ಕ್ರೇಜಿ ಬ್ರಹ್ಮ’ ಅನ್ನೋ ಈ ಗ್ರ್ಯಾಂಡ್ ಇವೆಂಟ್…ನಲ್ಲಿ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ನಾಸ್ಟಾಲ್ಜಿಯಾ ಡೋಸ್ ಕೊಡೋಕೆ ಸಿದ್ಧವಾಗಿದೆ. ಹಾಗಾದ್ರೆ ಇವೆಂಟ್ ಯಾವಾಗ.. ಸ್ಪೆಷಲಿಟಿ ಏನು..? ಹೇಳ್ತಿವಿ ಈ ಸ್ಟೋರಿ ನೋಡಿ.

  • ರವಿಮಾಮನ ಬರ್ತ್ ಡೇಗೆ ಕ್ರೇಜಿ-ಬ್ರಹ್ಮ ಗ್ರೇಟೆಸ್ಟ್ ಟ್ರಿಬ್ಯೂಟ್..!
  • ಮತ್ತೆ ಒಂದೇ ವೇದಿಕೆಯಲ್ಲಿ  ಕ್ರೇಜಿ ಸ್ಟಾರ್ & ಮ್ಯೂಸಿಕ್ ಬ್ರಹ್ಮ
  • ಹಳೆಯ ಹಿಟ್ಸ್…ಸ್ಯಾಂಡಲ್‌ವುಡ್ ಗೋಲ್ಡನ್ ಜರ್ನಿ ರಿವೈಂಡ್
  • ಕ್ರೇಜಿ ಬ್ರಹ್ಮ…ಮೇ 30ರಂದು 6 ಗಂಟೆಗಳ ಲೈವ್‌‌‌ ಮ್ಯೂಸಿಕ್ ಫೆಸ್ಟ್

ಒಂದು ಕಾಲದಲ್ಲಿ ರವಿಚಂದ್ರನ್ – ಹಂಸಲೇಖ ಹೆಸರೇ ಸಾಕಿತ್ತು… ಸಿನಿಮಾ ಹಿಟ್ ಅನ್ನೋದು ಗ್ಯಾರಂಟಿ.  ರವಿಚಂದ್ರನ್ ಡೈರೆಕ್ಷನ್ ಜೊತೆಗೆ ಹಂಸಲೇಖ ಮ್ಯೂಸಿಕ್ ಅಂದ್ರೆ ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಬೋರ್ಡ್ ಫಿಕ್ಸ್ ಆಗ್ತಿತ್ತು. ‘ಪ್ರೇಮಲೋಕ’, ‘ರಣಧೀರ’, ‘ಯುಗಪುರುಷ’ ಹೀಗೆ ಸೂಪರ್ ಹಿಟ್ ಸಿನಿಮಾಗಳ ಜೊತೆ ಓ ಪ್ರೇಮವೇ, ನಿನ್ನೇ ನಿನ್ನೇ, ಯುಗ ಯುಗಾದಿ ಎವರ್‌ಗ್ರೀನ್ ಹಾಡುಗಳು ಇಂದಿಗೂ ಪಾರ್ಟಿಗಳಲ್ಲಿ, ಮದುವೆಗಳಲ್ಲಿ ಕೇಳಿಸ್ತಲೇ ಇವೆ. ಇಷ್ಟೊಂದು ವರ್ಷಗಳಾದರೂ ಈ ಜೋಡಿಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ.

RelatedPosts

120 ಕೋಟಿಯಿಂದ 70 ಕೋಟಿಗೆ ಇಳಿದ ಸಲ್ಲು ಸಂಭಾವನೆ

ಸೈಮಾ ವೇದಿಕೆಯಲ್ಲಿ ಕನ್ನಡದ ಗೌರವ ಹೆಚ್ಚಿಸಿದ ಶ್ರೀಮುರಳಿ

ಆಗಸ್ಟ್ 7ಕ್ಕೆ ಬಾಕ್ಸ್ ಆಫೀಸ್ ಶೇಕ್ ಮಾಡಲು ಸಜ್ಜಾದ ರಚ್ಚು-ಸತೀಶ್

ಆಸ್ಪತ್ರೆ ಸೇರಿದ ಬಾಕ್ಸ್ ಆಫೀಸ್ ಸೂಪರ್ ಸ್ಟಾರ್‌ಗಳು

ADVERTISEMENT
ADVERTISEMENT

ಇದೀಗ ಅದೇ ಮ್ಯಾಜಿಕ್‌ನ್ನು ಮತ್ತೆ ಲೈವ್‌ನಲ್ಲಿ ನೋಡೋ ಅವಕಾಶ ಸಂಗೀತ ಪ್ರಿಯರಿಗೆ ಸಿಗ್ತಿದೆ. ಎಸ್, ಮೇ 30ರಂದು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಹುಟ್ಟುಹಬ್ಬ. ಅಂದು ಸಂಜೆ 6ರಿಂದ ರಾತ್ರಿ 12ರವರೆಗೆ ಕೆಂಗೇರಿಯ ಜೆಕೆ ಗ್ರಾಂಡ್ ಅರೇನಾದಲ್ಲಿ ‘ಕ್ರೇಜಿ ಬ್ರಹ್ಮ’ ಕಾರ್ಯಕ್ರಮ ನಡೆಯಲಿದೆ. “Where Music Meets Magic” ಅನ್ನೋ ಟ್ಯಾಗ್‌ಲೈನ್ ಜೊತೆ… ಈ ಈವೆಂಟ್‌ನಲ್ಲಿ ರವಿಚಂದ್ರನ್-ಹಂಸಲೇಖ ಹಿಟ್ ಹಾಡುಗಳನ್ನ ರೀಕ್ರಿಯೇಟ್ ಮಾಡ್ತಾರೆ. ಸೌತ್ ಇಂಡಿಯಾದ ಸ್ಟಾರ್ ಕಲಾವಿದರು, ಟಾಪ್ ಸಿಂಗರ್ಸ್, ಹಾಗೂ ರವಿಚಂದ್ರನ್ ಜೊತೆ ನಟಿಸಿದ 25ಕ್ಕೂ ಹೆಚ್ಚು ನಟಿಯರು ಕೂಡ ಭಾಗವಹಿಸೋದು ಈ ಕಾರ್ಯಕ್ರಮದ ಹೈಲೈಟ್.

ಈ ಗ್ರ್ಯಾಂಡ್ ಈವೆಂಟ್ ಬಗ್ಗೆ ಮಾಹಿತಿ ನೀಡೋಕೆ ಕಿಂಗ್ಸ್ ಕ್ಲಬ್‌ನಲ್ಲಿ ಪ್ರೆಸ್ ಮೀಟ್ ಕೂಡ ಆಯೋಜಿಸಲಾಗಿತ್ತು. ಆಯೋಜಕ ವಿನಯ್ ಹೇಳೋದ್ರ ಪ್ರಕಾರ “15 ವರ್ಷಗಳಾದರೂ ಹೊಸ ಹಾಡುಗಳಿಗಿಂತ ಈ ಜೋಡಿಯ ಹಾಡುಗಳೇ ಹೆಚ್ಚು ಕೇಳಿಸುತ್ತಿವೆ. ಆ ಕಾಲದ ಮ್ಯಾಜಿಕ್ ಇಂದಿನ ಜನರಿಗೆ ತೋರಿಸಬೇಕು ಅನ್ನೋದೇ ಈ ಕಾರ್ಯಕ್ರಮದ ಉದ್ದೇಶ” ಅಂದ್ರು. ಸುಮಾರು 10 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದ್ದು ಚಿರಂಜೀವಿ, ಶಿಲ್ಪಾ ಶೆಟ್ಟಿ ಸೇರಿದಂತೆ ದೊಡ್ಡ ಸ್ಟಾರ್ಸ್ ಕೂಡ ಭಾಗವಹಿಸುವ ಸಾಧ್ಯತೆ ಇದೆ ಎಂದರು.

ಇನ್ನೊಂದು ಕಡೆ ರವಿಚಂದ್ರನ್ ಮಾತುಗಳು ಫ್ಯಾನ್ಸ್‌ಗೆ ಎಮೋಶನಲ್ ಟಚ್ ಕೊಟ್ಟಿವೆ. “ನನ್ನನ್ನು ಕ್ರೇಜಿ ಸ್ಟಾರ್ ಮಾಡಿದ್ದು ಹಂಸಲೇಖ ನಾವು ಸಿನಿಮಾ ಮಾಡದಿರಬಹುದು, ಆದರೆ ನಮ್ಮ ಸ್ನೇಹ ಎಂದಿಗೂ ಕಡಿಮೆಯಾಗಿಲ್ಲ ಅಂದ್ರು. ಹಂಸಲೇಖ ಕೂಡ ನಾವು ಸಿನಿಮಾದಲ್ಲೇ ಇರಬೇಕೆಂದು ಇಲ್ಲ… ವೇದಿಕೆಯಲ್ಲಿ ಒಂದಾಗಿ ಅಭಿಮಾನಿಗಳಿಗೆ ನೆನಪುಗಳ ಹಬ್ಬ ಕೊಡ್ತೇವೆ ಅಂತ ಹೇಳಿದ್ದಾರೆ. ಈ ಮಾತುಗಳೇ ಈಗ ‘ಕ್ರೇಜಿ ಬ್ರಹ್ಮ’ ಈವೆಂಟ್‌ಗೆ ಇನ್ನಷ್ಟು ಸ್ಪೆಷಲ್ ಟಚ್ ನೀಡಿವೆ.

ಒಟ್ಟಿನಲ್ಲಿ ಹಂಸಲೇಖ – ರವಿಚಂದ್ರನ್ ಮತ್ತೆ ಯಾವಾಗ ಒಂದಾಗಿ ಕೆಲಸ ಮಾಡ್ತಾರೆ ಎಂದು ಕಾತುರದಿಂದ ಕಾಯ್ತಿದ್ದ ಕನ್ನಡ ಅಭಿಮಾನಿಗಳಿಗೆ ಇದು ನಿಜಕ್ಕೂ ಗುಡ್ ನ್ಯೂಸ್. ಇದು ಕೇವಲ ಒಂದು ಕಾರ್ಯಕ್ರಮ ಅಲ್ಲ ಕನ್ನಡ ಸಿನಿ ಇತಿಹಾಸದ ಗೋಲ್ಡನ್ ಜರ್ನಿಯ ಸಂಭ್ರಮ ಆಗಲಿದೆ. 40 ವರ್ಷಗಳ ಮ್ಯಾಜಿಕ್ ಒಂದೇ ವೇದಿಕೆಯಲ್ಲಿ ಮತ್ತೆ ಜೀವಂತವಾಗೋ ಕ್ಷಣಕ್ಕೆ ಅಭಿಮಾನಿಗಳು ಕಾತರರಾಗಿದ್ದಾರೆ. ಮೇ 30 ‘ಕ್ರೇಜಿ ಬ್ರಹ್ಮ’ ಇದು ನಾಸ್ಟಾಲ್ಜಿಯಾ ಮಾತ್ರ ಅಲ್ಲ ಇದು ಒಂದು ಎಮೋಶನ್.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಭಾವುಕರಾದ (14)

ಉತ್ತರ ಕನ್ನಡದಲ್ಲಿ ಮಳೆ ಅಬ್ಬರ: ಎರಡು ತಾಲೂಕಿನ ಶಾಲೆಗಳಿಗೆ ರಜೆ

by ಕವಿತಾ
August 2, 2026 - 10:57 pm
0

ಭಾವುಕರಾದ (15)

ಮಾನವೀಯತೆ, ಸಮಾನತೆ ಇದೇ ನಿಜವಾದ ಧರ್ಮ: ಸಿಎಂ ಡಿ‌ ಕೆ ಶಿವಕುಮಾರ್

by ಕವಿತಾ
August 2, 2026 - 10:37 pm
0

ಭಾವುಕರಾದ (13)

120 ಕೋಟಿಯಿಂದ 70 ಕೋಟಿಗೆ ಇಳಿದ ಸಲ್ಲು ಸಂಭಾವನೆ

by ಕವಿತಾ
August 2, 2026 - 9:45 pm
0

ಭಾವುಕರಾದ (12)

ಭಾರೀ ಮಳೆ ಎಫೆಕ್ಟ್: ಸಾಗರ-ತೀರ್ಥಹಳ್ಳಿ ಶಾಲೆ, ಕಾಲೇಜುಗಳಿಗೆ ನಾಳೆ ರಜೆ

by ಕವಿತಾ
August 2, 2026 - 9:38 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಭಾವುಕರಾದ (13)
    120 ಕೋಟಿಯಿಂದ 70 ಕೋಟಿಗೆ ಇಳಿದ ಸಲ್ಲು ಸಂಭಾವನೆ
    August 2, 2026 | 0
  • ಭಾವುಕರಾದ (5)
    ಸೈಮಾ ವೇದಿಕೆಯಲ್ಲಿ ಕನ್ನಡದ ಗೌರವ ಹೆಚ್ಚಿಸಿದ ಶ್ರೀಮುರಳಿ
    August 2, 2026 | 0
  • ಭಾವುಕರಾದ (1)
    ಆಗಸ್ಟ್ 7ಕ್ಕೆ ಬಾಕ್ಸ್ ಆಫೀಸ್ ಶೇಕ್ ಮಾಡಲು ಸಜ್ಜಾದ ರಚ್ಚು-ಸತೀಶ್
    August 2, 2026 | 0
  • Untitled design 2026 08 02T140009.264
    ಆಸ್ಪತ್ರೆ ಸೇರಿದ ಬಾಕ್ಸ್ ಆಫೀಸ್ ಸೂಪರ್ ಸ್ಟಾರ್‌ಗಳು
    August 2, 2026 | 0
  • Untitled design 2026 08 02T131826.310
    ಆಗಸ್ಟ್ 22, 23 ರಂದು ಧಾರವಾಡದಲ್ಲಿ “ಅಂತರಾಷ್ಟ್ರೀಯ ಚಲನಚಿತ್ರೋತ್ಸವ” 
    August 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version