• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, July 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಡಿಬಾಸ್‌ ದರ್ಶನ್‌ಗೆ ಕಡುಕಷ್ಟದಲ್ಲೊಂದು ಗುಡ್‌ ನ್ಯೂಸ್

‘ಜಗತ್ತೇ ವಿರುದ್ಧ ನಿಲ್ಲಲಿ.. ನಾ ನಿನ್ನ ಬಿಡಲಾರೆ’ ಎಂದ ವಿಜಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 19, 2026 - 4:22 pm
in Flash News, ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 05 19T162145.007

ಸ್ವಲ್ಪ ಸಿಹಿ.. ಸ್ವಲ್ಪ ಕಹಿ.. ಅನ್ನುವಂತಾಗಿದೆ ಡಿಬಾಸ್ ದರ್ಶನ್‌‌ರ ಸದ್ಯದ ಪರಿಸ್ಥಿತಿ. ಯೆಸ್.. ಸುಪ್ರೀಂ ಕೋರ್ಟ್ ಸದ್ಯಕ್ಕೆ ಬೇಲ್ ಇಲ್ಲ ಅಂತ ಶಾಕ್ ನೀಡಿದ ಬೆನ್ನಲ್ಲೇ 23ನೇ ವಿವಾಹ ವಾರ್ಷಿಕೋತ್ಸವ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ ದಚ್ಚು ದಂಪತಿ. ಇಂಟರೆಸ್ಟಿಂಗ್ ಅಂದ್ರೆ ಇಂದು ದರ್ಶನ್‌ಗೆ ಸ್ವತಃ ಜೈಲರ್‌‌ ಡಬಲ್ ಗಿಫ್ಟ್ ನೀಡಿ, ಜೀವನವನ್ನ ಕೊಂಚ ನೆಮ್ಮದಿಗೊಳಿಸಿದ್ದಾರೆ. ಆ ಗಿಫ್ಟ್‌ಗಳು ಏನು ಅಂತೀರಾ ಈ ಸ್ಟೋರಿ ನೋಡಿ….

  • ಡಿಬಾಸ್‌ ದರ್ಶನ್‌ಗೆ ಕಡುಕಷ್ಟದಲ್ಲೊಂದು ಗುಡ್‌ ನ್ಯೂಸ್
  • ‘ಜಗತ್ತೇ ವಿರುದ್ಧ ನಿಲ್ಲಲಿ.. ನಾ ನಿನ್ನ ಬಿಡಲಾರೆ’ ಎಂದ ವಿಜಿ
  • 23ನೇ ವಿವಾಹ ವಾರ್ಷಿಕೋತ್ಸವ.. ಸೆಲೆಬ್ರೇಷನ್‌ಗೆ ಬ್ರೇಕ್
  • ದಚ್ಚು ದಂಪತಿ ವೆಡ್ಡಿಂಗ್ ಆ್ಯನಿವರ್ಸರಿಗೆ ಜೈಲರ್‌‌ನಿಂದ ಗಿಫ್ಟ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪ್ರಮುಖ ಆರೋಪಿ ನಟ ದರ್ಶನ್‌‌ಗೆ ಸುಪ್ರೀಂ ಕೋರ್ಟ್ ಬೇಲ್ ಕ್ಯಾನ್ಸಲ್ ಮಾಡಿದ್ದು ಗೊತ್ತೇಯಿದೆ. ಅದಾದ ಬಳಿಕ ಮಗದೊಮ್ಮೆ ಸುಪ್ರೀಂ ಮೆಟ್ಟಿಲೇರಿದ್ದ ದಾಸನಿಗೆ ಇನ್ನೊಂದು ವರ್ಷ ಬೇಲ್ ಇಲ್ಲ ಅಂತ ಜಾಮೀನು ಅರ್ಜಿ ವಜಾಗೊಳಿಸಿ ಶಾಕ್ ನೀಡಿತ್ತು. ಅದೇ ಬೇಸರದಲ್ಲಿದ್ದ ಚಾಲೆಂಜಿಂಗ್ ಸ್ಟಾರ್‌ಗೆ ಈಗ ಸಣ್ಣದೊಂದು ಗುಡ್‌‌ ನ್ಯೂಸ್ ಸಿಕ್ಕಿದೆ. ಅದ್ರಿಂದ ಬರೀ ದಚ್ಚು ಅಷ್ಟೇ ಅಲ್ಲ, ಇಡೀ ದರ್ಶನ್ ಕುಟುಂಬಸ್ಥರು, ಹಿತೈಷಿಗಳು ಹಾಗೂ ಫ್ಯಾನ್ಸ್ ಎಲ್ಲಾ ಖುಷಿ ಪಟ್ಟಿದ್ದಾರೆ.

RelatedPosts

ಮದುವೆಯಾಗಲು ಇಷ್ಟವಿಲ್ಲದೇ ತಲೆ ಬೋಳಿಸಿಕೊಂಡ ಯುವತಿ..ವಿಡಿಯೋ ವೈರಲ್

ಕಲಬುರಗಿಯ ಸೆಂಟ್ರಲ್ ಜೈಲಿನಿಂದ ಮೂವರು ಸಜಾ ಕೈದಿಗಳು ಎಸ್ಕೇಪ್.!

ಆಗಸ್ಟ್ 6ರಿಂದ ಮುಂಗಾರು ಅಧಿವೇಶನ ಆರಂಭ: ಸಿಎಂ ಡಿ.ಕೆ ಶಿವಕುಮಾರ್

ಮೊಜ್ತಬಾ ಖಮೇನಿ 90% ಫಿನಿಷ್: ಸಂಚಲನ ಸೃಷ್ಟಿಸಿದ ಟ್ರಂಪ್‌ ಹೇಳಿಕೆ

ADVERTISEMENT
ADVERTISEMENT

ಇಂದು ದರ್ಶನ್-ವಿಜಯಲಕ್ಷ್ಮೀಗೆ 23ನೇ ವೆಡ್ಡಿಂಗ್ ಆ್ಯನಿವರ್ಸರಿ. ಕಳೆದ ವರ್ಷ ರೆಸಾರ್ಟ್‌ವೊಂದರಲ್ಲಿ ಗ್ರ್ಯಾಂಡ್ ಆಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದ ದರ್ಶನ್ ದಂಪತಿ ಈ ಬಾರಿ ಜೈಲೊಳಗೊಬ್ರು, ಹೊರಗೊಬ್ರು ಅನ್ನೋ ತರಹ ಆಗಿದೆ. ಆದ್ರೂ ಸಹ, ಪರಪ್ಪನ ಅಗ್ರಹಾರಕ್ಕೆ ಮಗನ ಸಮೇತ ತೆರಳಿರೋ ವಿಜಯಲಕ್ಷ್ಮೀ ತಮ್ಮ ಯಜಮಾನರನ್ನ ಭೇಟಿ ಆಗಿ, ಕಷ್ಟ ಸುಖಗಳನ್ನ ಹಂಚಿಕೊಂಡಿದ್ದಾರೆ. ಆ್ಯನಿವರ್ಸರಿಗೆ ವಿಶ್ ಕೂಡ ಮಾಡಿದ್ದಾರೆ.

ಇನ್ನೂ ದರ್ಶನ್-ವಿಜಯಲಕ್ಷ್ಮೀ ಆ್ಯನಿವರ್ಸರಿಗೆ ಜೈಲರ್ ಡಬಲ್ ಗಿಫ್ಟ್ ನೀಡಿದ್ದಾರೆ. ಒಂದು ತನ್ನ ಆರೋಪಿ ಪತಿ ದಾಸನನ್ನ ಭೇಟಿಯಾಗೋಕೆ ಅನುಮತಿ ನೀಡಿರೋದು. ಮತ್ತೊಂದು ಅರ್ಧ ಗಂಟೆ ಕಾಲ ಒಳ ಸಂದರ್ಶನಕ್ಕೆ ಅನುವು ಮಾಡಿಕೊಟ್ಟಿರೋದು. ಯೆಸ್.. ಇಷ್ಟು ದಿನ ದರ್ಶನ್ ಜೈಲೊಳಗಿದ್ರೆ, ಪತ್ನಿ, ಮಗ ಹೊರಗಿನಿಂದಲೇ ಕಿಟಕಿ ಮೂಲಕ ಮಾತನಾಡಿಸಬೇಕಿತ್ತು. ಆದ್ರೀಗ ದರ್ಶನ್ ಮನವಿ ಪುರಸ್ಕರಿಸಿರೋ ಜೈಲರ್, ಇಂದಿನಿಂದ ಒಳ ಸಂದರ್ಶನಕ್ಕೆ ಅಂದ್ರೆ ನೇರವಾಗಿ ಮುಖಾಮುಖಿ ಭೇಟಿ ಆಗಲು ಅವಕಾಶ ಕಲ್ಪಿಸಿದ್ದಾರೆ. ಇದಕ್ಕಿಂತ ಬಿಗ್ ಗಿಫ್ಟ್ ಬೇರೇನು ಬೇಕು ಅಲ್ಲವೇ..?

ಅಂದಹಾಗೆ ಒಳ ಸಂದರ್ಶನ ಸಿಸಿ ಕ್ಯಾಮೆರಾ ಅಥ್ವಾ ಜೈಲಾಧಿಕಾರಿಗಳ ಸಮ್ಮುಖದಲ್ಲಿ ಆಗಬೇಕು. ಪತ್ನಿ, ಮಗನ ಸಮೇತ ಐದು ಮಂದಿಗಷ್ಟೇ ಭೇಟಿ ಮಾಡಲು ಅವಕಾಶ ನೀಡಿದ್ದು, 30 ನಿಮಿಷಗಳ ಕಾಲಮಿತಿ ಕೂಡ ನಿಗದಿ ಮಾಡಲಾಗಿದೆ. ಅಲ್ಲದೆ, ಮನೆಯಿಂದ ತಂದಂತಹ ಹಣ್ಣು, ತಿನಿಸುಗಳಿಗೂ ಅವಕಾಶ ನೀಡಿರೋದು ಖುಷಿಯ ವಿಚಾರ. ಇಂದು ಮುಂಜಾನೆಯಷ್ಟೇ ಪತಿ ಜೊತೆಗಿನ ಫೋಟೋ ಹಂಚಿಕೊಂಡು, ಇಡೀ ಪ್ರಪಂಚವೇ ನಿನ್ನ ಎದುರು ನಿಂತರೂ ನಾ ಮಾತ್ರ ನಿನ್ನ ಪಕ್ಕದಲ್ಲೇ ಇರುವೆ ಅನ್ನೋ ಸಂದೇಶದ ಮೂಲಕ ಬಿಟ್ಟುಕೊಡೋ ಮಾತೇ ಇಲ್ಲ ಅಂತ ಪೋಸ್ಟ್ ಮಾಡಿದ್ರು ದಚ್ಚು ಪತ್ನಿ ವಿಜಿ.

ಪ್ರತಿ ಚಂಡಮಾರುತ, ಮೌನದಲ್ಲೂ ನಿನ್ನ ಕೈ ಬಿಡುವುದಿಲ್ಲ. ಪರಿಸ್ಥಿತಿ ದೂರ ಮಾಡಿದ್ರೂ ನನ್ನ ಹೃದಯ ನಿನಗಾಗಿಯೇ ಪರಿತಪಿಸುತ್ತೆ.. ಅನ್ನೋ ಆಶಾದಾಯಕ ಹಾಗೂ ಆತ್ಮ ವಿಶ್ವಾಸ ತುಂಬುವ ಮಾತುಗಳನ್ನ ಪ್ರೀತಿಯಿಂದ ಹಂಚಿಕೊಂಡಿದ್ರು ವಿಜಯಲಕ್ಷ್ಮೀ ದರ್ಶನ್. ಇದೀಗ ಡಿಬಾಸ್‌ಗೆ ಆ್ಯನಿವರ್ಸರಿ ದಿನ ಬ್ಯಾಕ್ ಟು ಬ್ಯಾಕ್ ಗುಡ್ ನ್ಯೂಸ್‌‌ ಸಿಕ್ಕಿರೋದು ಎಲ್ಲಿಲ್ಲದ ಖುಷಿ ನೀಡಿದೆಯಂತೆ. ಇಷ್ಟು ದಿನ ಚಿಂತಾಕ್ರಾಂತನಾಗಿ, ದಿಗ್ಭ್ರಾಂತನಾಗಿದ್ದ ದರ್ಶನ್‌ಗೆ‌ ಇಂದಿನಿಂದ ಕೊಂಚ ನೆಮ್ಮದಿ ಸಿಕ್ಕಂತಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಇರ್ತೀರಾ (12)

ಮದುವೆಯಾಗಲು ಇಷ್ಟವಿಲ್ಲದೇ ತಲೆ ಬೋಳಿಸಿಕೊಂಡ ಯುವತಿ..ವಿಡಿಯೋ ವೈರಲ್

by ಶಾಲಿನಿ ಕೆ. ಡಿ
July 14, 2026 - 12:05 pm
0

Untitled design 2026 07 14T110339.573

ನೆರೆರಾಜ್ಯದಲ್ಲಿ ಕೋವಿಡ್ ಆತಂಕ! ಕರ್ನಾಟಕದಲ್ಲಿ 32 ಹೊಸ ಪ್ರಕರಣಗಳು ಪತ್ತೆ

by ಶಾಲಿನಿ ಕೆ. ಡಿ
July 14, 2026 - 11:31 am
0

ಇರ್ತೀರಾ (11)

ಕಲಬುರಗಿಯ ಸೆಂಟ್ರಲ್ ಜೈಲಿನಿಂದ ಮೂವರು ಸಜಾ ಕೈದಿಗಳು ಎಸ್ಕೇಪ್.!

by ಶಾಲಿನಿ ಕೆ. ಡಿ
July 14, 2026 - 11:22 am
0

ಇರ್ತೀರಾ (9)

ಆಗಸ್ಟ್ 6ರಿಂದ ಮುಂಗಾರು ಅಧಿವೇಶನ ಆರಂಭ: ಸಿಎಂ ಡಿ.ಕೆ ಶಿವಕುಮಾರ್

by ಶಾಲಿನಿ ಕೆ. ಡಿ
July 14, 2026 - 11:00 am
0

ಸಂಬಂಧಿಸಿದ ಪೋಸ್ಟ್‌ಗಳು

  • ಇರ್ತೀರಾ (12)
    ಮದುವೆಯಾಗಲು ಇಷ್ಟವಿಲ್ಲದೇ ತಲೆ ಬೋಳಿಸಿಕೊಂಡ ಯುವತಿ..ವಿಡಿಯೋ ವೈರಲ್
    July 14, 2026 | 0
  • ಇರ್ತೀರಾ (11)
    ಕಲಬುರಗಿಯ ಸೆಂಟ್ರಲ್ ಜೈಲಿನಿಂದ ಮೂವರು ಸಜಾ ಕೈದಿಗಳು ಎಸ್ಕೇಪ್.!
    July 14, 2026 | 0
  • ಇರ್ತೀರಾ (9)
    ಆಗಸ್ಟ್ 6ರಿಂದ ಮುಂಗಾರು ಅಧಿವೇಶನ ಆರಂಭ: ಸಿಎಂ ಡಿ.ಕೆ ಶಿವಕುಮಾರ್
    July 14, 2026 | 0
  • ಇರ್ತೀರಾ (8)
    ಮೊಜ್ತಬಾ ಖಮೇನಿ 90% ಫಿನಿಷ್: ಸಂಚಲನ ಸೃಷ್ಟಿಸಿದ ಟ್ರಂಪ್‌ ಹೇಳಿಕೆ
    July 14, 2026 | 0
  • ಇರ್ತೀರಾ (7)
    ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಇಂಧನ ದರ ಎಷ್ಟು? ಇಲ್ಲಿದೆ ಪೆಟ್ರೋಲ್-ಡೀಸೆಲ್ ಬೆಲೆ ವಿವರ
    July 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version