• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಧನ್ವೀರ್-ವಿಜಯಲಕ್ಷ್ಮಿ ಜಟಾಪಟಿ..ಪೋಸ್ಟ್‌‌ಗಳಲ್ಲೇ ಟಾಂಗ್, ಟಕ್ಕರ್

ಶಕುನಿ, ಸಂತ್ರಸ್ತ, ಸ್ವಹಿತ ಸಾಧನೆ.. ಏನು ಈ ಮಾತುಗಳ ಗೂಢಾರ್ಥ..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 22, 2026 - 2:00 pm
in ಸಿನಿಮಾ
0 0
0
Untitled design 2026 10 22T135911.262

ರೇಣುಕಾಸ್ವಾಮಿ ಮರ್ಡರ್ ಕೇಸ್‌‌ನಲ್ಲಿ ಜೈಲೊಳಗಿರೋ ಡಿಬಾಸ್ ದರ್ಶನ್ ಹಾಗೂ ಡಿಗ್ಯಾಂಗ್‌ನ ಇತರೇ ಆರೋಪಿಗಳ ನಡುವೆಯೂ ಹೊಂದಾಣಿಕೆ, ಒಗ್ಗಟ್ಟು ಇಲ್ಲ. ಇತ್ತ ದರ್ಶನ್ ನಂಬಿದ ಅವ್ರ ಕುಟುಂಬ, ಆಪ್ತರ ನಡುವೆಯೂ ಒಂದೇ ನಿಲುವು ಇಲ್ಲ. ಇದ್ರಿಂದ ಲಾಸ್ ಆಗ್ತಿರೋದು ಮಾತ್ರ ಒನ್ & ಓನ್ಲಿ ದಾಸ ದರ್ಶನ್‌ಗೆ ಅನ್ನೋದು ಗೊತ್ತಿದ್ದೂ ಸಹ ಹೀಗೆ ಕೆಸರೆರಚಾಡುವುದು ಎಷ್ಟರ ಮಟ್ಟಿಗೆ ಸರಿ ನೀವೇ ಹೇಳಿ..? ಇತ್ತೀಚೆಗೆ ಧನ್ವೀರ್ ಹಾಗೂ ವಿಜಯಲಕ್ಷ್ಮೀ ದರ್ಶನ್ ನಡುವೆ ನಡೆಯುತ್ತಿರೋ ಕೋಲ್ಡ್ ವಾರ್ ಕುರಿತ ಕಂಪ್ಲೀಟ್ ಕಹಾನಿ ಇಲ್ಲಿದೆ ನೋಡಿ…

  • ಧನ್ವೀರ್-ವಿಜಯಲಕ್ಷ್ಮಿ ಜಟಾಪಟಿ.. ಪೋಸ್ಟ್‌‌ಗಳಲ್ಲೇ ಟಾಂಗ್, ಟಕ್ಕರ್
  • ಶಕುನಿ, ಸಂತ್ರಸ್ತ, ಸ್ವಹಿತ ಸಾಧನೆ.. ಏನು ಈ ಮಾತುಗಳ ಗೂಢಾರ್ಥ..?
  • ಮಾತು ಮನೆ ಕೆಡಿಸಿತು.. ತೂತು ಒಲೆ ಕೆಡಿಸಿತು.. ಇದೆಲ್ಲಾ ಬೇಕಾ..?
  • ಒಟ್ಟಾರೆ ದಾಸ ದರ್ಶನ್‌ಗೆ ಜೈಲೂಟ ಫಿಕ್ಸ್.. ಬೇಲ್ ಸಿಗಲ್ಲ ಗ್ಯಾರಂಟಿ

ಸುಖದ ಸುಪ್ಪೊತ್ತಿಗೆಯಲ್ಲಿ ರಾಯಲ್ ಲೈಫ್ ಲೀಡ್ ಮಾಡಬೇಕಿದ್ದ ನಟ ದರ್ಶನ್.. ಪರಪ್ಪನ ಅಗ್ರಹಾರದ ಜೈಲಿನ ನಾಲ್ಕು ಗೋಡೆ ನಡುವೆ ಏಕಾಂಗಿ ಜೀವನ ನಡೆಸುವಂತಾಗಿದೆ. ರೇಣುಕಾಸ್ವಾಮಿ ಮರ್ಡರ್ ಕೇಸ್‌‌ನಲ್ಲಿ ಪ್ರಮುಖ ಆರೋಪಿ ಆಗಿರೋ ದಾಸ ದರ್ಶನ್‌‌‌‌ಗೆ ಜೈಲಲ್ಲಿ ಎಲ್ಲಾ ಕೈದಿಗಳಿಗೆ ಸಿಗುವ ಮೂಲಭೂತ ಸೌಕರ್ಯಗಳಷ್ಟೇ ಸಿಕ್ಕಿವೆ. ಹೆಚ್ಚುವರಿಯಾಗಿ ಏನೂ ಸಿಕ್ಕಿಲ್ಲ. ಸಿಗೋದೂ ಇಲ್ಲ. ಜೈಲಿನ ಕೈಪಿಡಿಯಲ್ಲಿರುವಂತೆ ಜೈಲಾಧಿಕಾರಿಗಳು ಊಟ, ತಿಂಡಿ, ಸೌಕರ್ಯಗಳನ್ನ ನೀಡಿದ್ದಾರಷ್ಟೇ.

RelatedPosts

ಯಶ್ ಡ್ಯಾನ್ಸ್ ಮಿಸ್ ಮಾಡ್ಕೊಳ್ತಿದ್ರಾ? ರಾವಣ ತಾಂಡವಂ ಔಟ್

ಟೈಗರ್ ಶ್ರಾಫ್ ಮೇಲೆ ದಾಳಿಗೂ ಮುನ್ನ ಹಂತಕರಿಂದ ಫೈರಿಂಗ್ ಪ್ರಾಕ್ಟೀಸ್!

ಮಧ್ಯರಾತ್ರಿ ಪಟಾಕಿ ಸಿಡಿಸಿ, ಸಾಂಗ್ ಹಾಕಿ ಸಂಭ್ರಮಾಚರಣೆ: ನಟಿ ರಮ್ಯಾ ಆಕ್ರೋಶ

ವಿಜಯದಶಮಿಯಂದು ‘ಮಿಸ್ ಮ್ಯಾಚ್’ ಚಿತ್ರದ ಮೊದಲ ಹಾಡು ‘ಚಲಿಸಿತು ಮೋಡ’ ಅನಾವರಣ

ADVERTISEMENT
ADVERTISEMENT

ಸುಪ್ರೀಂ ಕೋರ್ಟ್‌‌ನಲ್ಲೇ ಬೇಲ್ ಕ್ಯಾನ್ಸಲ್ ಆಗಿ ಮತ್ತೆ ಜೈಲು ಪಾಲಾದ ದಾಸನ ಸ್ಥಿತಿ ಬಹಳ ಹದಗೆಟ್ಟಿದೆ. ಹೊರಗೆ ಬರುವ ಯಾವುದೇ ಮುನ್ಸೂಚನೆ ಅಂತೂ ಸದ್ಯಕ್ಕೆ ಇಲ್ಲ. ಇತ್ತ ಅವ್ರ ಅಭಿಮಾನಿಗಳು ಹಾಗೂ ಅತ್ಯಾಪ್ತರಿಗೇ ಅದ್ಯಾಕೋ ದರ್ಶನ್ ಹೊರಗೆ ಬರೋದು ಇಷ್ಟವಿಲ್ಲ ಅನಿಸ್ತಿದೆ. ಅದೇ ಕಾರಣದಿಂದ ಆತ ಪರ್ಮನೆಂಟ್ ಆಗಿ ಒಳಗೆ ಇರೋಕೆ ಏನೆಲ್ಲಾ ಬೇಕೋ ಅದನ್ನೇ ಮಾಡ್ತಿರೋದು ಅಚ್ಚರಿ. ಅದ್ರಲ್ಲೂ ವಿಜಯಲಕ್ಷ್ಮೀ ದರ್ಶನ್ ಹಾಗೂ ದಚ್ಚು ಭಂಟ ಧನ್ವೀರ್ ಗೌಡ ನಡುವಿನ ಶೀತಲ ಸಮರ ತಾರಕ್ಕಕೇರಿದೆ.

ಒಂದ್ಕಡೆ ದರ್ಶನ್‌ಗೆ ತನ್ನ ಡಿ ಗ್ಯಾಂಗ್ ಮಂದಿಯೇ ಮುಳುವಾಗ್ತಿದ್ದಾರೆ. ಪ್ರದೋಶ್ ಮಾಫಿ ಸಾಕ್ಷಿ ನುಡಿದು ಎಸ್ಕೇಪ್ ಆಗೋಕೆ ನೋಡ್ತಿದ್ದಾರೆ. ಮತ್ತೊಂದ್ಕಡೆ ದಾಸನನ್ನ ಸೇಫ್ ಆಗಿ ಹೊರಗೆ ತರೋ ಜವಾಬ್ದಾರಿ ಇರುವ ಪತ್ನಿ-ವಿಜಯಲಕ್ಷ್ಮೀ ಹಾಗೂ ಧನ್ವೀರ್ ನಡುವೆ ಪರಸ್ಪರ ಹೊಂದಾಣಿಕೆ ಇಲ್ಲ. ಒಬ್ಬರ ಮೇಲೆ ಇನ್ನೊಬ್ಬರು ಕೆಸರೆರಚಾಡುವ ಮೂಲಕ ಇಡೀ ಕರ್ನಾಟಕವೇ ಮಾತನಾಡಿಕೊಳ್ಳುವಂತಾಗಿದೆ.

ಹೌದು.. ಬೇಲ್ ಮೇಲೆ ದರ್ಶನ್‌ನ ಹೊರಗೆ ಕರೆತರುವ ವಿಚಾರದಲ್ಲಿ ಧನ್ವೀರ್ ಗೌಡ ಹಾಗೂ ವಿಜಯಲಕ್ಷ್ಮೀ ನಡುವೆ ಮನಸ್ತಾಪ ಉಂಟಾಗಿದೆ. ಅದೇ ವಿಚಾರದಲ್ಲಿ ವಕೀಲರ ಫೀಸ್ ವಿಷಯಕ್ಕೂ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಏರ್ಪಟ್ಟಿವೆ. ಹಣಕಾಸಿನ ವಿಷಯದಲ್ಲೇ ಧನ್ವೀರ್ ಕೊಂಚ ಡಿಬಾಸ್ ಹಾಗೂ ವಿಜಿ ದರ್ಶನ್‌ಗೆ ದೂರವಾಗಿದ್ದಾರೆ ಎನ್ನಲಾಗಿತ್ತು. ಆ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರ ಆಗ್ತಿದ್ದಂತೆ ಧನ್ವೀರ್-ವಿಜಿ ಇಬ್ಬರೂ ಪರಸ್ಪರ ಇನ್ಸ್‌ಟಾ ಪೋಸ್ಟ್‌‌ಗಳ ಮೂಲಕ ಕೋಳಿ ಜಗಳ ಆಡಿದ್ರು. ಇದೀಗ ದಸರಾ ಹಬ್ಬದ ವಿಶೇಷ ಆ ಜಗಳ ಮತ್ತಷ್ಟು ತಾರಕಕ್ಕೇರಿದೆ.

‘ನಿಮ್ಮ ಡಿಬಾಸ್ ಹೆಸರು ಮೆಚ್ಚುಗೆಗಿರಲಿ.. ಟೀಕೆಗಿರಲಿ.. ಸ್ವಹಿತ ಸಾಧನೆಯ ಸಾಧನವಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಅಭಿಪ್ರಾಯದಲ್ಲಿ ಪ್ರಾಮಾಣಿಕತೆ ಇರಲಿ. ಮಾತಿನಲ್ಲಿ ಗೌರವವಿರಲಿ. ಎಲ್ಲರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು’.. ಹೀಗಂತ ವಿಜಯಲಕ್ಷ್ಮೀ ದರ್ಶನ್ ಇನ್ಸ್‌ಟಾ ಸ್ಟೋರಿ ಪೋಸ್ಟ್ ಮೂಲಕ ಹಬ್ಬಕ್ಕೆ ಶುಭ ಕೋರಿದ್ರು.

ಅದರ ಬೆನ್ನಲ್ಲೇ ನಟ ಧನ್ವೀರ್ ಕೂಡ.. ‘ಕೆಲವರಿರುತ್ತಾರೆ ಶಕುನಿ ಅಂತವರು. ಕೊನೆವರೆಗೂ ಆಟವಾಡಿ ಕೊನೆಗೆ ತಾವೇ ಸಂತ್ರಸ್ತರಂತೆ ನಟಿಸುತ್ತಾರೆ. ಸತ್ಯಕ್ಕೆ ಯಾವತ್ತೂ ಸಾಕ್ಷಿ ಬೇಕಾಗಿಲ್ಲ. ಕಾಲವೇ ಉತ್ತರ ಕೊಡುತ್ತೆ. ನಾಡಿನ ಸಮಸ್ತ ಜನತೆಗೆ ದಸರಾ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು’.. ಹೀಗೆ ವಿಜಯಲಕ್ಷ್ಮೀ ದರ್ಶನ್ ಪೋಸ್ಟ್‌ಗೆ ಕೌಂಟರ್ ನೀಡಿ ಪೋಸ್ಟ್ ಹಾಕ್ತಾರೆ ನಟ ಧನ್ವೀರ್.

ಅಂದಹಾಗೆ ಇದಕ್ಕೆಲ್ಲಾ ಕಾರಣ ಆಗಿರೋದು ಇತ್ತೀಚೆಗೆ ಮೈಸೂರಿನ ಚಾಮರಾಜನಗರದ ದಸರಾ ಉತ್ಸವದಲ್ಲಿ ನಟ ಧನ್ವೀರ್ ಗೌಡ ಆಡಿದ ಮಾತುಗಳು. ಸರ್ಕಾರ ಆಯೋಜಿಸಿದ್ದ ಸರ್ಕಾರಿ ವೇದಿಕೆಯಲ್ಲೇ ನಾಯಿ, ನರಿ ಅಂತೆಲ್ಲಾ ಕಾನೂನು, ನ್ಯಾಯಾಂಗ ಹಾಗೂ ಸರ್ಕಾರದ ವ್ಯವಸ್ಥೆಗಳನ್ನ ಟೀಕಿಸುವ ಮೂಲಕ ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ರು ನಟ ಧನ್ವೀರ್. ಅದೇ ಕಾರಣದಿಂದ ವಿಜಯಲಕ್ಷ್ಮೀ ದರ್ಶನ್ ಆ ರೀತಿ ಪೋಸ್ಟ್ ಹಾಕಿದ್ದಾರೆ ಅನ್ನೋದು ಸದ್ಯದ ಟಾಕ್. ಇಲ್ಲಿ ಧನ್ವೀರ್ ಸ್ವಹಿತ ಸಾಧನೆಗೆ ದರ್ಶನ್ ಹೆಸರನ್ನ ಸಾಧನವಾಗಿಸಿಕೊಂಡ್ರಾ..? ಧನ್ವೀರ್ ಹೇಳಿದ ಶಕುನಿ ಯಾರು..? ಸಂತ್ರಸ್ತ ಯಾರು..? ಹೀಗೆ ಸಾಕಷ್ಟು ಪ್ರಶ್ನೆಗಳು ಮೂಡುತ್ತಿವೆ.

ಅದೇನೇ ಇರಲಿ.. ದರ್ಶನ್ ನಂಬಿಕೊಂಡಿರುವವರೇ ಹೀಗೆ ಪರಸ್ಪರ ಜಗಳ ಆಡ್ತಿರೋದು ಮಾತ್ರ ದಾಸನಿಗೆ ಬಿಗ್ ಎಫೆಕ್ಟ್ ಆಗ್ತಿದೆ. ಆತನ ಕೇಸ್ ಮತ್ತಷ್ಟು ಹಳ್ಳ ಹಡಿಯೋಕೆ ಕಾರಣವಾಗ್ತಿದೆ. ಇಂಡಸ್ಟ್ರಿಗೆ ಆಸರೆಯಾಗಿದ್ದಂತಹ ಆ ದೈತ್ಯ ಪ್ರತಿಭೆಯನ್ನ ಹೊರಗೆ ತಂದು, ಮತ್ತೆ ಆತ ರಾರಾಜಿಸೋದನ್ನ ನೋಡಬೇಕಿದೆ. ಇವರುಗಳಿಗೆ ಹೇಳೋರು ಕೇಳೂರು ಯಾರೂ ಇಲ್ವಾ ಅನಿಸ್ತಿದೆ. ಸ್ವಂತ ಬುದ್ಧಿಯೂ ಇಲ್ಲ. ಬೇರೆ ಯಾರಾದ್ರೂ ಅಡ್ವೆಸ್ ಮಾಡೋ ಅಂತಹ ಬುದ್ದಿ ಜೀವಿಗಳೂ ಜೊತೆಗಿಲ್ಲ. ಈ ವಿಷಯದಲ್ಲಿ ಇವರುಗಳು ಬೇಗ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದ್ರೆ ಭವಿಷ್ಯ ಬಹಳ ಕಷ್ಟವಾಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್ 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

WhatsApp Image 2026 10 22 at 3.31.42 PM

ಉಪವಾಸಕ್ಕೆ ಸಬ್ಬಕ್ಕಿ, ಹಬ್ಬದ ಸಂಭ್ರಮಕ್ಕೆ ರಸಗುಲ್ಲಾ!: ದಸರಾ ಫುಡ್ ಆರ್ಡರ್ ಟ್ರೆಂಡ್‌ ಬಿಚ್ಚಿಟ್ಟ ಸ್ವಿಗ್ಗಿ

by ಶಾಲಿನಿ ಕೆ. ಡಿ
October 22, 2026 - 4:01 pm
0

Untitled design 2026 10 22T155438.264

ಯಶ್ ಡ್ಯಾನ್ಸ್ ಮಿಸ್ ಮಾಡ್ಕೊಳ್ತಿದ್ರಾ? ರಾವಣ ತಾಂಡವಂ ಔಟ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 22, 2026 - 3:47 pm
0

Untitled design 2026 10 22T151642.391

ಸೌದಿ ಅರೇಬಿಯಾ ಮೇಲೆ ಮತ್ತೆ ಹೌತಿ ಉಗ್ರರ ಭೀಕರ ದಾಳಿ: ಓರ್ವ ಭಾರತೀಯ ಸೇರಿ ಇಬ್ಬರು ಬಲಿ

by ಶಾಲಿನಿ ಕೆ. ಡಿ
October 22, 2026 - 3:22 pm
0

Untitled design 2026 10 22T150642.235

ಕೇರಳದಲ್ಲಿ ಭಾರೀ ಮಳೆಗೆ ಭೂಕುಸಿತ: ಹಳಿ ತಪ್ಪಿದ ರೈಲು, 6 ಪ್ಯಾಸೆಂಜರ್ ರೈಲುಗಳ ಸಂಚಾರ ರದ್ದು

by ಶಾಲಿನಿ ಕೆ. ಡಿ
October 22, 2026 - 2:58 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 22T155438.264
    ಯಶ್ ಡ್ಯಾನ್ಸ್ ಮಿಸ್ ಮಾಡ್ಕೊಳ್ತಿದ್ರಾ? ರಾವಣ ತಾಂಡವಂ ಔಟ್
    October 22, 2026 | 0
  • ವ್ಯಕ್ತಿ (3)
    ಟೈಗರ್ ಶ್ರಾಫ್ ಮೇಲೆ ದಾಳಿಗೂ ಮುನ್ನ ಹಂತಕರಿಂದ ಫೈರಿಂಗ್ ಪ್ರಾಕ್ಟೀಸ್!
    October 22, 2026 | 0
  • ವ್ಯಕ್ತಿ (2)
    ಮಧ್ಯರಾತ್ರಿ ಪಟಾಕಿ ಸಿಡಿಸಿ, ಸಾಂಗ್ ಹಾಕಿ ಸಂಭ್ರಮಾಚರಣೆ: ನಟಿ ರಮ್ಯಾ ಆಕ್ರೋಶ
    October 22, 2026 | 0
  • ಕಂದಕಕ್ಕೆ (10)
    ವಿಜಯದಶಮಿಯಂದು ‘ಮಿಸ್ ಮ್ಯಾಚ್’ ಚಿತ್ರದ ಮೊದಲ ಹಾಡು ‘ಚಲಿಸಿತು ಮೋಡ’ ಅನಾವರಣ
    October 21, 2026 | 0
  • Untitled design 2026 10 21T104741.455
    ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಕೇಸ್‌: ಮಹಿಳೆಯರಿಬ್ಬರು ಸೇರಿ ನಾಲ್ವರ ಬಂಧನ
    October 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version