• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ದಚ್ಚು ಅರೆಸ್ಟ್ ಬೇಲ್ ರಿಜೆಕ್ಟ್.. ಎಲ್ಲದ್ರಲ್ಲೂ ವಿಜಯಲಕ್ಷ್ಮಿ ರೋಲ್?

ಡಿಬಾಸ್ ಜೈಲಲ್ಲೇ ಇರ್ಬೇಕು.. ದುಬೈ ಗ್ಯಾಂಗ್ ಜೊತೆ ವಿಜಿ ಆಟ..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 26, 2026 - 1:55 pm
in ಸಿನಿಮಾ
0 0
0
Your paragraph text (84)

ದರ್ಶನ್ ವಿಚಾರ ವಿಜಯಲಕ್ಷ್ಮೀ ಹಾಗೂ ಧನ್ವೀರ್ ನಡುವಿನ ಕೆಸರೆರಚಾಟ ದಿನದಿಂದ ದಿನಕ್ಕೆ ಬೇರೆ ಬೇರೆ ಟ್ವಿಸ್ಟ್ & ಟರ್ನ್ ಪಡೆದುಕೊಳ್ತಿದೆ. ಸದ್ಯ ಧನ್ವೀರ್ ಹಾಕಿರೋ ಬಾಂಬ್‌ಗೆ ಇಡೀ ಕರುನಾಡೇ ಬೆಚ್ಚಿಬಿದ್ದಿದೆ. ದಚ್ಚು ಅರೆಸ್ಟ್ ಆಗೋದ್ರಿಂದ ಹಿಡಿದು, ಬೇಲ್ ಸಿಗದೇ ಇರೋಕೆ, ಆತ ಪರ್ಮನೆಂಟ್ ಆಗಿ ಜೈಲಲ್ಲೇ ಇರ್ಬೇಕು ಅಂತ ಖುದ್ದು ವಿಜಯಲಕ್ಷ್ಮೀನೇ ಷಡ್ಯಂತ್ರ ನಡೆಸ್ತಿದ್ದಾರಂತೆ. ದುಬೈ ಗ್ಯಾಂಗ್ ಜೊತೆ ಸೇರಿ ಎಲೆಕ್ಷನ್‌‌ಗೆ ನಿಲ್ಲೋಕೆ ಮಾಸ್ಟರ್‌‌ಪ್ಲಾನ್ ಮಾಡಿರೋ ವಿಜಿ, ದಾಸನಿಗಿದ್ದ ದೊಡ್ಡ ದೊಡ್ಡ ಸ್ಟಾರ್‌‌ಗಳ ಸಂಬಂಧ ಕೂಡ ಕಟ್ ಮಾಡಿದ್ರಂತೆ. ಇಲ್ಲಿಯವರೆಗೂ ಮುಖವಾಡ ಹಾಕಿಯೇ ಬದುಕಿದಂತಹ ವಿಜಯಲಕ್ಷ್ಮೀ ಅಸಲಿ ಮುಖವನ್ನ ಖುದ್ದು ಧನ್ವೀರ್ ಪರಿಚಯಿಸಿದ್ದಾರೆ ನೋಡಿ.

ಡಿಬಾಸ್ ಜೈಲಲ್ಲೇ ಇರ್ಬೇಕು.. ದುಬೈ ಗ್ಯಾಂಗ್ ಜೊತೆ ವಿಜಿ ಆಟ..?

RelatedPosts

ಕೊರೋನಾ ಡೇಸ್ ರೀಕಾಲ್..ಸೂರ್ಯ ‘ಸೀನ್’ ರಿವೀಲ್

ಕ್ಲಾಸ್ ಸೀತೆ ಈಗ ಮಾಸ್ IPS ಆಫೀಸರ್..‘ರಕ್ತಚಂದನ’ ಬೇಟೆ

ವಿಜಯಲಕ್ಷ್ಮಿ ಜೊತೆ ಶೀತಲ ಸಮರದ ನಡುವೆ ದರ್ಶನ್ ಬಗ್ಗೆ ಧನ್ವೀರ್ ಭಾವುಕ ಪೋಸ್ಟ್

ಫೇಕ್ ಕಂಟೆಂಟ್ ವಿರುದ್ಧ ದೂರು ನೀಡಿದ ನಟಿ ರಶ್ಮಿಕಾ-ವಿಜಯ್

ADVERTISEMENT
ADVERTISEMENT

ದಚ್ಚು ಅರೆಸ್ಟ್ ಬೇಲ್ ರಿಜೆಕ್ಟ್.. ಎಲ್ಲದ್ರಲ್ಲೂ ವಿಜಯಲಕ್ಷ್ಮಿ ರೋಲ್?

ದೇವಸ್ಥಾನ ಸುತ್ತೋದೆಲ್ಲಾ ಫೇಕ್.. ಆ ಪರ್ಸನಾಲಿಟಿನೇ ಫೇಕ್..?

ಗಂಡನ ಮೇಲೆಯೇ ಷಡ್ಯಂತ್ರ.. 2028ರ ಎಲೆಕ್ಷನ್‌ಗೆ ಬಿಗ್ ಪ್ಲ್ಯಾನ್

ಇಲ್ಲಿಯ ತನಕ ಒಂದು ಲೆಕ್ಕ ಆದ್ರೆ.. ಇಲ್ಲಿಂದ ಈಚೆಗೆ ಹೊಸ ಲೆಕ್ಕ. ಹೌದು.. ರೇಣುಕಾಸ್ವಾಮಿ ಮರ್ಡರ್ ಕೇಸ್‌‌ನಲ್ಲಿ ಜೈಲು ಪಾಲಾಗಿರೋ ನಟ ದರ್ಶನ್‌ನ ಹೊರಕ್ಕೆ ತರೋಕೆ ಪತ್ನಿ ವಿಜಯಲಕ್ಷ್ಮೀ ಹಾಗೂ ಧನ್ವೀರ್ ಗೌಡ ಇನ್ನಿಲ್ಲದೆ ಪ್ರಯತ್ನಿಸುತ್ತಿದ್ದರು. ಆದ್ರೆ ಧನ್ವೀರ್-ವಿಜಿ ದರ್ಶನ್ ನಡುವೆ ಪರಸ್ಪರ ಹೊಂದಾಣಿಕೆ ಇಲ್ಲ. ಒಬ್ಬರ ಮೇಲೆ ಮತ್ತೊಬ್ಬರು ಕೆಸರೆರಚಾಟ ನಡೆಸ್ತಿದ್ದು, ಅವರುಗಳ ನಡುವಿನ ವಾರ್‌ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಅದ್ರಲ್ಲೂ ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಮನಸ್ತಾಪ ಬಂದಿದೆ ಎನ್ನಲಾದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ಯಾವಾಗ ವಿಜಯಲಕ್ಷ್ಮೀ ಹಾಗೂ ದರ್ಶನ್ ಪರ ಬ್ಯಾಟ್ ಬೀಸಿ, ನಟ ಧನ್ವೀರ್‌‌ನ ತಪ್ಪಿತಸ್ಥನನ್ನಾಗಿ ಮಾಡಿದ್ರೋ.. ಆಗ ಧನ್ವೀರ್ ಹೊಚ್ಚ ಹೊಸ ಬಾಂಬ್ ಸಿಡಿಸೋ ಮೂಲಕ ಇಡೀ ರಾಜ್ಯವೇ ಬೆಚ್ಚಿಬೀಳುವಂತಹ ಸ್ಫೋಟಕ ಆಡಿಯೋ ಸ್ಟೇಟ್ಮೆಂಟ್‌‌ಗಳನ್ನ ನೀಡಿದ್ದಾರೆ. ಅಬ್ಬ್ಬಬ್ಬಾ.. ಧನ್ವೀರ್ ಹೇಳಿರೋ ಒಂದೊಂದು ಮಾತು ಕೂಡ ಬಹುದೊಡ್ಡ ವಿವಾದ ಸೃಷ್ಠಿಸುವಂತಿವೆ. ಅದ್ರಲ್ಲೂ ವಿಜಯಲಕ್ಷ್ಮೀ ತನ್ನ ಗಂಡನ ವಿರುದ್ಧವೇ ಈ ಪಾಟಿ ಷಡ್ಯಂತ್ರ ಮಾಡಿದ್ರಾ ಅನ್ನೋ ಅನುಮಾನ, ಕುತೂಹಲ ಮೂಡದೆ ಇರಲ್ಲ.

ಸ್ವತಃ ಧನ್ವೀರ್ ಅವರೇ ಹೇಳಿರುವಂತೆ ರೇಣುಕಾಸ್ವಾಮಿ ಮರ್ಡರ್ ಬಳಿಕ ಮೈಸೂರಿನ ಹೋಟೆಲ್‌‌ನಲ್ಲಿ ನಟ ದರ್ಶನ್ ಅರೆಸ್ಟ್ ಆಗೋದ್ರಿಂದ ಹಿಡಿದು, ಬೇಲ್ ಕ್ಯಾನ್ಸಲ್ ಆಗಿ, ಆತ ಪರ್ಮನೆಂಟ್ ಆಗಿ ಜೈಲಲ್ಲೇ ಲಾಕ್ ಆಗೋ ತನಕ ಎಲ್ಲಕ್ಕೂ ಸೂತ್ರಧಾರಿ ವಿಜಯಲಕ್ಷ್ಮೀ. ಮಾಫಿ ಸಾಕ್ಷಿಯಾಗಿ ಪ್ರದೋಶ್ ಅಪ್ರೂವರ್ ಆಗೋಕೆ, ಸಾಕ್ಷ್ಯನಾಶಕ್ಕೆ ಬೆದರಿಕೆ ಒಡ್ಡಿಸುವುದು.. ಹೀಗೆ ಎಲ್ಲಕ್ಕೂ ಖುದ್ದು ವಿಜಯಲಕ್ಷ್ಮೀನೇ ಕಾರಣ ಎಂದಿದ್ದಾರೆ ದಚ್ಚು ಭಂಟ ಧನ್ವೀರ್ ಗೌಡ.

ದರ್ಶನ್‌‌ಗಾಗಿ ಮೈಸೂರಿನ ತಾಯಿ ಚಾಮುಂಡೇಶ್ವರಿ, ಮಂಡ್ಯದ ಬೇಬಿ ಬೆಟ್ಟ, ಕೇರಳದ ಮಡಾಯಿ ಕಾವು,  ಮಂಗಳೂರಿನ ಮಂದಾರಬೈಲು ರಕ್ತೇಶ್ವರಿ ದೈವ ಸನ್ನಿಧಿ, ಅಸ್ಸಾಂನ ಗುವಾಹಟಿ ಕಾಮಾಕ್ಯ ಟೆಂಪಲ್‌, ಕೊಲ್ಲೂರು ಮೂಕಾಂಬಿಕೆ ಆಲಯ‌ಗಳೆಲ್ಲಾ ಸುತ್ತಿದ್ರು ವಿಜಯಲಕ್ಷ್ಮೀ. ಆದ್ರೆ ಅದೆಲ್ಲಾ ಫೇಕ್ ಅಂತೆ. ಫೇಕ್ ಪರ್ಸನಾಲಿಟಿ ಇಟ್ಕೊಂಡು ಸುಮ್ನೆ ತೋರ್ಪಡಿಕೆಗಾಗಿ ಆಕೆ ಎಲ್ಲಾ ಕಡೆ ಸುತ್ತಾಡುತ್ತಾ ಹಿಂದೊಂದು ಮುಂದೊಂದು ಮಾಡ್ತಿದ್ರು ಅಂತ ಖಾರವಾಗಿ ಅಸಲಿ ಸತ್ಯ ಬಯಲಿಗಿಟ್ಟಿದ್ದಾರೆ ಧನ್ವೀರ್.

ದುಬೈ ಗ್ಯಾಂಗ್ ಜೊತೆ ಸೇರಿಕೊಂಡು ವಿಜಯಲಕ್ಷ್ಮೀ ಇಷ್ಟೆಲ್ಲಾ ದರ್ಶನ್‌‌ ಹೊರಗೆ ಬಾರದಿರಲು ಪಿತೂರಿ ನಡೆಸ್ತಿದ್ದಾರೆ ಅಂತ ನೇರವಾಗಿ ಆರೋಪಿಸಿದ್ದಾರೆ ನಟ ಧನ್ವೀರ್ ಗೌಡ. ಅಲ್ಲದೆ.. ದರ್ಶನ್ ಹೊರಗೆ ಬಾರದಿದ್ರೆ ತನ್ನ ರಾಜಕೀಯ ಎಂಟ್ರಿಗೆ ಹಾದಿ ಸುಗಮ ಆಗುತ್ತೆ ಅನ್ನೋದು ಆಕೆಯ ಮಾಸ್ಟರ್‌ಪ್ಲ್ಯಾನ್ ಅಂತಲೂ ಭಯಾನಕ ಸತ್ಯ ಬಯಲು ಮಾಡಿದ್ದಾರೆ. ಹೌದು.. 2028ರ ಎಲೆಕ್ಷನ್ಸ್‌ಗೆ ಎಂಟ್ರಿ ಕೊಡೋಕೆ ವಿಜಯಲಕ್ಷ್ಮೀ ಪ್ಲ್ಯಾನ್ ಮಾಡ್ತಿರೋದ್ರ ಹಿಂಟ್ ಕೂಡ ನೀಡಿದ್ದಾರೆ.

ಧನ್ವೀರ್ 10 ಕೋಟಿ ದುಡ್ಡು ತಿಂದಿದ್ದಾರೆ ಅನ್ನೋ ವಿಚಾರ ಸದ್ಯ ಎಲ್ಲೆಡೆ ಚರ್ಚೆಯಲ್ಲಿದ್ದು.. ಅದಕ್ಕೂ ಸ್ಪಷ್ಟನೆ ನೀಡಿದ್ದಾರೆ ಧನ್ವೀರ್. ದರ್ಶನ್ ಅವರನ್ನ ಬೇಲ್ ಮೇಲೆ ಹೊರಗೆ ಕರೆತರಲು ತನ್ನ 28 ಕೋಟಿ ಬೆಲೆ ಬಾಳುವ ಮನೆಯನ್ನ ಇಟ್ಟು ಹೊರಗೆ ಕರೆತಂದ ವಿಷಯವನ್ನ ಕೂಡ ಓಪನ್ ಆಗಿ ಮಾತನಾಡಿದ್ದಾರೆ ಸ್ಯಾಂಡಲ್‌‌ವುಡ್ ಶೋಕ್ದಾರ್ ಧನ್ವೀರ್ ಗೌಡ.

ಕಿಚ್ಚ, ಶಿವಣ್ಣ, ಅಭಿ ದೂರ ಆಗೋಕೆ ಕಾರಣನೇ ಈ ಮಹಾತಾಯಿ?

ದರ್ಶನ್ ಧರ್ಮಪತ್ನಿ ಮುಖವಾಡ ಕಳಚೇಬಿಟ್ರು ನಟ ಧನ್ವೀರ್..!!

ತಂದೆ ತೂಗುದೀಪ ಶ್ರೀನಿವಾಸ್ ಸ್ನೇಹ ಸಂಬಂಧ ಹಾಗೂ ತನ್ನ ಸಿನಿಜರ್ನಿಯಲ್ಲಿ ನಟ ದರ್ಶನ್ ಸಂಪಾದಿಸಿದ ಆಸ್ತಿ ಏನು ಅಂದ್ರೆ.. ಅದು ಚಿತ್ರರಂಗದ ಇತರೇ ಕಲಾವಿದರು ಹಾಗೂ ತಂತ್ರಜ್ಞರ ಜೊತೆಗಿನ ಬಾಂಧವ್ಯ. ಆದ್ರೆ ವಿಜಯಲಕ್ಷ್ಮೀ ಒಬ್ಬೊಬ್ಬರನ್ನೇ ದೂರ ಮಾಡ್ತಾ ಬಂದಿದ್ದಾರಂತೆ. ಹೀಗಂತ ಧನ್ವೀರ್ ಗೌಡ ಅವರೇ ಆರೋಪಿಸಿದ್ದಾರೆ. ಮೊದಲಿಗೆ ಶಿವರಾಜ್‌ಕುಮಾರ್, ನಂತ್ರ ಸುದೀಪ್, ಆ ಬಳಿಕ ಅಭಿಷೇಕ್ ಅಂಬರೀಶ್.. ಯಾರೆಲ್ಲಾ ದರ್ಶನ್ ಜೊತೆ ಚೆನ್ನಾಗಿರ್ತಾರೋ.. ಅವ್ರನ್ನ ದೂರ ಮಾಡೋದೇ ಆಕೆಯ ಮೊದಲ ಕೆಲಸ ಎಂದಿದ್ದಾರೆ.

ಇದಕ್ಕೆ ಪೂರಕವಾಗಿ ನಟ ಸುದೀಪ್ ಕೂಡ ಈ ಹಿಂದೆ ದರ್ಶನ್ ಜೈಲಿಗೆ ಹೋಗ್ತಿದ್ದಂತೆ ಒಮ್ಮೆ ಮಾಧ್ಯಮಗಳ ಮುಂದೆ ಇದೇ ಮಾತನ್ನ ನೇರವಾಗಿ ಹೇಳಿದ್ರು. ಸಮಸ್ಯೆ ಬಂದಾಗ ಸಹಾಯ ಕೇಳಿಕೊಂಡು ಬರ್ತಾರೆ. ಆದ್ರೆ ಕೊನೆಗೆ ಅವರು ಅವರೇ ಚೆನ್ನಾಗಿರ್ತಾರೆ. ಒಂದು ಮಾಡೋಕೆ ಹೋದವರೇ ಸರಿ ಇಲ್ಲ ಅನ್ನೋ ತರಹ ಬಿಂಬಿಸಿಬಿಡ್ತಾರೆ ಅನ್ನೋದನ್ನ ತಮಗಾದ ಕೆಟ್ಟ ಅನುಭವದ ಮೇರೆಗೆ ಮುಕ್ತವಾಗಿಯೇ ಹಂಚಿಕೊಂಡಿದ್ರು ಕಿಚ್ಚ.

ಈ ಎಲ್ಲಾ ಬೆಳವಣಿಗೆಗಳ ಬಳಿಕ ದರ್ಶನ್ ಹಾಗೂ ಅವ್ರ ಫ್ಯಾನ್ಸ್ ಯಾರನ್ನ ನಂಬಬೇಕು ಯಾರನ್ನ ನಂಬಬಾರದು ಅನ್ನೋ ಕನ್ಫ್ಯೂಷನ್‌‌‌ನಲ್ಲಿದ್ದರು. ಆದ್ರೀಗ ಒಟ್ಟಾರೆ ಧನ್ವೀರ್ ಕೊಟ್ಟಿರೋ ಒಂದೊಂದು ಸ್ಟೇಟ್ಮೆಂಟ್ ಕೂಡ ಮಹಾಭಾರತದಲ್ಲಿ ಭೀಷ್ಮನ ಮೈಗೆ ತಾಗಿದ ಬಾಣಗಳಂತಿವೆ. ಇದಕ್ಕೆಲ್ಲಾ ವಿಜಯಲಕ್ಷ್ಮೀ ಸ್ಪಷ್ಟನೆ ಕೊಡಲೇಬೇಕಿದೆ. ಒಂದು ಕಡೆ ಧನ್ವೀರ್ ಸಾಕ್ಷಿ ಸಮೇತ ನಾನು ಸುದ್ದಿಗೋಷ್ಠಿ ಮಾಡ್ತೀನಿ ಅಂತಾರೆ. ಮತ್ತೊಂದ್ಕಡೆ ಡಬಲ್ ಸ್ಟ್ಯಾಂಡರ್ಡ್‌‌ನಲ್ಲಿ ವಿಜಿ ತಮಗೆ ಬೇಕಾದಂತೆ ಆಟ ಮುಂದುವರೆಸಿದ್ದಾರೆ. ಆದ್ರೆ ಆ ಎಲ್ಲಾ ಆರೋಪಗಳು ಸುಳ್ಳು ಅನ್ನೋದಾದ್ರೆ.. ತನ್ನದು ಮುಖವಾಡದ ಬದುಕು ಅಲ್ಲ ಅನ್ನೋದಾದ್ರೆ ಕೂಡಲೇ ವಿಜಯಲಕ್ಷ್ಮೀ ದರ್ಶನ್ ಸುದ್ದಿಗೋಷ್ಠಿ ನಡೆಸಿ, ಕ್ಲ್ಯಾರಿಟಿ ಕೊಡಲೇಬೇಕಾದ ಅನಿವಾರ್ಯತೆ ಅವರಿಗೆ ಎದುರಾಗಿದೆ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled Design 2026 10 27T161535.189

SIR ಅಂತಿಮ ಮತದಾರರ ಪಟ್ಟಿ ಪ್ರಕಟ; ಬೆಂಗಳೂರಿನಲ್ಲಿ ಅರ್ಧಕ್ಕರ್ಧ ಮತದಾರರೇ ಡಿಲೀಟ್

by ಶಾಲಿನಿ ಕೆ. ಡಿ
October 27, 2026 - 4:05 pm
0

Untitled Design 2026 10 27T154140.576

ಪರಮೇಶ್ವರ್‌ ಹೃದಯ ಬಡಿತ ಹೆಚ್ಚಾಗಿತ್ತು, ಭಯವಪಡುವ ಅಗತ್ಯವಿಲ್ಲ: ಇಂದು ಸಂಜೆ ಡಿಸ್ಚಾರ್ಜ್

by ಶಾಲಿನಿ ಕೆ. ಡಿ
October 27, 2026 - 3:45 pm
0

Untitled Design 2026 10 27T151539.401

ಕೊರೋನಾ ಡೇಸ್ ರೀಕಾಲ್..ಸೂರ್ಯ ‘ಸೀನ್’ ರಿವೀಲ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 27, 2026 - 3:07 pm
0

ಔಟ್

ಡಿಸಿಎಂ ಪರಮೇಶ್ವರ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

by ಶಾಲಿನಿ ಕೆ. ಡಿ
October 27, 2026 - 2:13 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 10 27T151539.401
    ಕೊರೋನಾ ಡೇಸ್ ರೀಕಾಲ್..ಸೂರ್ಯ ‘ಸೀನ್’ ರಿವೀಲ್
    October 27, 2026 | 0
  • Untitled Design 2026 10 27T130347.561
    ಕ್ಲಾಸ್ ಸೀತೆ ಈಗ ಮಾಸ್ IPS ಆಫೀಸರ್..‘ರಕ್ತಚಂದನ’ ಬೇಟೆ
    October 27, 2026 | 0
  • Untitled Design 2026 10 27T113346.951
    ವಿಜಯಲಕ್ಷ್ಮಿ ಜೊತೆ ಶೀತಲ ಸಮರದ ನಡುವೆ ದರ್ಶನ್ ಬಗ್ಗೆ ಧನ್ವೀರ್ ಭಾವುಕ ಪೋಸ್ಟ್
    October 27, 2026 | 0
  • Untitled Design 2026 10 26T202259.237
    ಫೇಕ್ ಕಂಟೆಂಟ್ ವಿರುದ್ಧ ದೂರು ನೀಡಿದ ನಟಿ ರಶ್ಮಿಕಾ-ವಿಜಯ್
    October 26, 2026 | 0
  • Untitled Design 2026 10 26T174315.508
    ‘ಪ್ರಪಂಚವೇ ಎದುರಾದರೂ ನಾನು ನಿನ್ನ ಜೊತೆಗಿರ್ತಿನಿ’: ರಶ್ಮಿಕಾ‌ ಬೆಂಬಲಕ್ಕೆ ನಿಂತ ವಿಜಯ್ ದೇವರಕೊಂಡ
    October 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version