• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, October 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮಾಸ್ ಗಾಡ್ ‘ಡ್ಯಾಡ್’ ಸ್ವ್ಯಾಗ್.. ಸ್ಟೈಲಿಶ್ ಶಿವಣ್ಣ ರಾಕ್ಸ್

64ರ ಹರೆಯದಲ್ಲಿ ಯಂಗ್‌ಸ್ಟರ್‌‌ಗಳನ್ನ ನಾಚಿಸೋ ಶಿವಣ್ಣ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 16, 2026 - 3:41 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 01 16T153442.430

ಮಾಸ್‌ಗೆ ಕೇರ್ ಆಫ್ ಅಡ್ರೆಸ್ ಆಗಿ ಬಿಗ್ ಡ್ಯಾಡಿ ಖದರ್ ತೋರಿದ್ದ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌‌ಕುಮಾರ್, ಇದೀಗ ಸ್ವೀಟೆಸ್ಟ್ ಡ್ಯಾಡ್ ಆಗಿ ಕಾಣಿಸಿಕೊಂಡಿದ್ದಾರೆ. ಶಿವಣ್ಣನ ಸ್ಟೈಲಿಶ್ ಡ್ಯಾಡ್ ಸ್ವ್ಯಾಗ್‌ಗೆ ಎಂಥವ್ರೂ ಕ್ಲೀನ್ ಬೋಲ್ಡ್ ಆಗೋದು ಗ್ಯಾರಂಟಿ.

RelatedPosts

ಕೋಟೆನಾಡಿಗೆ ಚಪ್ಪಲಿ ಹಾಕದೇ ಬರಿಗಾಲಲ್ಲಿ ಬಂದ ಸುದೀಪ್: ಇದರ ಹಿಂದಿದೆ ನವರಾತ್ರಿ ವ್ರತ..!

ಕಲಾವಿದರು ಹಾಗೂ ತಂತ್ರಜ್ಞರ ತಾಯಂದಿರಿಂದ “ಖೇಲಾ” ಚಿತ್ರದ ಟ್ರೇಲರ್ ಅನಾವರಣ

‘ಮರಳುಗಾಡಿನಲ್ಲಿ ಓಯಸಿಸ್ ಕಂಡಂತಾಯಿತು’: ‘ಪ್ರೇಮದ ಊರಲಿ’ ಚಿತ್ರತಂಡಕ್ಕೆ ನಟ ಉಪೇಂದ್ರ ಮೆಚ್ಚುಗೆ!

ಜೈಲರ್-2, ರಣಬಾಲಿಗೆ ಜಗ್ಗದ ಬಗ್ಗದ ‘ಪ್ರೇಮದ ಊರಲಿ’

ADVERTISEMENT
ADVERTISEMENT

 

ಡ್ಯಾಡ್.. ಉಪೇಂದ್ರ-ರಾಜ್ ಬಿ ಶೆಟ್ಟಿ ಜೊತೆಗಿನ 45 ಸಿನಿಮಾದ ಬಳಿಕ ಲಿವಿಂಗ್ ಲೆಜೆಂಡ್ ಡಾ. ಶಿವರಾಜ್‌ಕುಮಾರ್ ನಟಿಸ್ತಿರೋ ಹೊಚ್ಚ ಹೊಸ ಸಿನಿಮಾ. ಈ ಚಿತ್ರದಲ್ಲಿ ತಂದೆ-ಮಗಳ ಬಾಂಧವ್ಯವನ್ನು ಹೇಳಲಾಗಿದ್ದು, ಸೆಟ್ಟೇರಿದ ಕೆಲವೇ ದಿನಗಳಲ್ಲಿ ಶೂಟಿಂಗ್ ಕಂಪ್ಲೀಟ್ ಆಗಿದೆ. ರಿಲೀಸ್ ಅಂಚಿನಲ್ಲಿರೋ ಡ್ಯಾಡ್ ಚಿತ್ರದ ಟೀಸರ್ ಝಲಕ್ ರಿಲೀಸ್ ಆಗಿದ್ದು, ಶಿವಣ್ಣನ ಸ್ಟೈಲಿಶ್ ಎಂಟ್ರಿ ಕಣ್ಣು, ಬಾಯಿ ಬಿಟ್ಕೊಂಡು ನೋಡುವಂತೆ ಮಾಡಿದೆ.

ಮಾಸ್ ಗಾಡ್ ‘ಡ್ಯಾಡ್’ ಸ್ವ್ಯಾಗ್.. ಸ್ಟೈಲಿಶ್ ಶಿವಣ್ಣ ರಾಕ್ಸ್

64ರ ಹರೆಯದಲ್ಲಿ ಯಂಗ್‌ಸ್ಟರ್‌‌ಗಳನ್ನ ನಾಚಿಸೋ ಶಿವಣ್ಣ

ಚಾಕ್ಲೆಟ್ ತಿನ್ನುತ್ತಾ ಚಾಕ್ಲೆಟ್ ಬಾಯ್‌ನಂತೆ ಸೂಪರ್ ಎಂಟ್ರಿ

ಯೆಸ್.. ಈ ಡ್ಯಾಡ್ ಚಿತ್ರದ ಸ್ಟೈಲಿಶ್ ಸ್ವ್ಯಾಗ್‌ ಟೀಸರ್‌ನ ನೋಡಿದ್ಮೇಲೆ ಶಿವಣ್ಣನ ವಯಸ್ಸು 64 ಅಂದ್ರೆ ನಂಬುವಂತಿಲ್ಲ ಅಂತೀರಿ. ಯಾಕಂದ್ರೆ ಯಂಗ್‌ಸ್ಟರ್‌‌ಗಳನ್ನ ನಾಚಿಸೋ ಸೆಂಚುರಿ ಸ್ಟಾರ್, ದುಬಾರಿ ಕಾರ್‌‌ನಲ್ಲಿ ನೈಸ್‌ ರೋಡ್‌‌ನಲ್ಲಿ ಸ್ಟೈಲ್ ಆಗಿ ಕಾರ್ ಇಳಿದು ಬಂದು, ಶೇಡ್ಸ್‌ನ ಕಾರ್ ಮೇಲೆ ಎಸೆದು, ಚಾಕ್ಲೆಟ್‌‌ನ ತಿನ್ನುತ್ತಾ ತಂದೆಯ ಮಹತ್ವ ಹೇಳಿ, ತಾನು ಕೂಡ ಡ್ಯಾಡ್ ಅನ್ನೋ ಪರಿ ವ್ಹಾವ್ ಫೀಲ್ ಕೊಡ್ತಿದೆ.

ಶರ್ಮಿಳಾ ಮಾಂಡ್ರೆ, ಬೇಬಿ ನಕ್ಷತ್ರಾ, ಬಾಬು, ಮಲಯಾಳಂ ನಟ ಸೂರಜ್ ವೆಂಜರಮೂಡು ಮುಂತಾದ ಕಲಾವಿದರಿರೋ ಡ್ಯಾಡ್ ಸಿನಿಮಾ, ಎಲ್ಲಾ ಅಪ್ಪಂದಿರು ಹಾಗೂ ಮಕ್ಕಳಿಗೆ ಇಷ್ಟವಾಗಲಿದೆ. ಕನ್ನಡದ ಜೊತೆ ಮಲಯಾಳಂ ಹಾಗೂ ತೆಲುಗಿನಲ್ಲಿ ಕೂಡ ಇದು ತಯಾರಾಗ್ತಿದ್ದು, ತೆಲುಗಿನ ಅಸಾಧ್ಯುಡು ಡೈರೆಕ್ಟರ್ ಅನಿಲ್ ಕನ್ನೆಗಂಟಿ ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಟಕ್ ಜಗದೀಶ್, ಭಗವಂತ್ ಕೇಸರಿ ಚಿತ್ರಗಳ ನಿರ್ಮಾಪಕ ಹರೀಶ್ ಪೆದ್ದಿ ಇದಕ್ಕೆ ಬಂಡವಾಳ ಹೂಡಿದ್ದಾರೆ. ಒಟ್ಟಾರೆ ಮಾಸ್ ಅಥ್ವಾ ಕ್ಲಾಸ್ ಎರಡಕ್ಕೂ ಡ್ಯಾಡ್ ಶಿವಣ್ಣನೇ ಅನ್ನೋದು ಇದ್ರಿಂದ ಗೊತ್ತಾಗ್ತಿದೆ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಮುನ್ಸೂಚನೆ (23)

ಪತಿಯನ್ನು ಕೊಂದು ಶವ ಡ್ರಂನಲ್ಲಿ ಮುಚ್ಚಿಟ್ಟ ಪತ್ನಿಗೆ ಗಲ್ಲು ಶಿಕ್ಷೆ: ಪ್ರಿಯಕರನಿಗೂ ಮರಣದಂಡನೆ

by ಶಾಲಿನಿ ಕೆ. ಡಿ
October 14, 2026 - 5:43 pm
0

ಮುನ್ಸೂಚನೆ (22)

ರೈಲ್ವೆ ನೌಕರರಿಗೆ ನವರಾತ್ರಿ ಬಂಪರ್ ಗಿಫ್ಟ್: 78 ದಿನಗಳ ಬೋನಸ್ ಘೋಷಿಸಿದ ಕೇಂದ್ರ ಸರ್ಕಾರ

by ಶಾಲಿನಿ ಕೆ. ಡಿ
October 14, 2026 - 5:16 pm
0

ಮುನ್ಸೂಚನೆ (19)

ಕೋಟೆನಾಡಿಗೆ ಚಪ್ಪಲಿ ಹಾಕದೇ ಬರಿಗಾಲಲ್ಲಿ ಬಂದ ಸುದೀಪ್: ಇದರ ಹಿಂದಿದೆ ನವರಾತ್ರಿ ವ್ರತ..!

by ಶಾಲಿನಿ ಕೆ. ಡಿ
October 14, 2026 - 4:39 pm
0

ಮುನ್ಸೂಚನೆ (18)

ಮೈಸೂರು ದಸರಾ: ಪ್ರಶಾಂತ ಆನೆಗೆ ಚಿನ್ನದ ಅಂಬಾರಿ ಹೊರುವ ಚಾನ್ಸ್‌!

by ಶಾಲಿನಿ ಕೆ. ಡಿ
October 14, 2026 - 4:23 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಮುನ್ಸೂಚನೆ (19)
    ಕೋಟೆನಾಡಿಗೆ ಚಪ್ಪಲಿ ಹಾಕದೇ ಬರಿಗಾಲಲ್ಲಿ ಬಂದ ಸುದೀಪ್: ಇದರ ಹಿಂದಿದೆ ನವರಾತ್ರಿ ವ್ರತ..!
    October 14, 2026 | 0
  • ಮುನ್ಸೂಚನೆ (16)
    ಕಲಾವಿದರು ಹಾಗೂ ತಂತ್ರಜ್ಞರ ತಾಯಂದಿರಿಂದ “ಖೇಲಾ” ಚಿತ್ರದ ಟ್ರೇಲರ್ ಅನಾವರಣ
    October 14, 2026 | 0
  • ಮುನ್ಸೂಚನೆ (12)
    ‘ಮರಳುಗಾಡಿನಲ್ಲಿ ಓಯಸಿಸ್ ಕಂಡಂತಾಯಿತು’: ‘ಪ್ರೇಮದ ಊರಲಿ’ ಚಿತ್ರತಂಡಕ್ಕೆ ನಟ ಉಪೇಂದ್ರ ಮೆಚ್ಚುಗೆ!
    October 14, 2026 | 0
  • ಮುನ್ಸೂಚನೆ (7)
    ಜೈಲರ್-2, ರಣಬಾಲಿಗೆ ಜಗ್ಗದ ಬಗ್ಗದ ‘ಪ್ರೇಮದ ಊರಲಿ’
    October 14, 2026 | 0
  • ಮುನ್ಸೂಚನೆ (4)
    ಜೈಲಿನಲ್ಲಿ ನಿದ್ರೆ ಬರುತ್ತಿಲ್ಲ, ಕಿರಿಕಿರಿ ಆಗುತ್ತಿದೆ: ಬ್ಯಾರಕ್ ಬದಲಾವಣೆಗೆ ಮತ್ತೆ ಪವಿತ್ರಾಗೌಡ ಅರ್ಜಿ
    October 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version