• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, April 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬಾಡಿ ಶೇಮಿಂಗ್‌ಗೆ ರಚ್ಚು ಗರಂ..ಶಿಡ್ಲಘಟ್ಟ ಕೇಸ್‌ಗೆ ಝೈದ್ ಕ್ಷಮೆ

ಡಬಲ್ ಡಾಲ್ಸ್ ಜೊತೆ ಝೈದ್..ಬ್ಯುಸಿ ಶೆಡ್ಯೂಲ್ ನಡುವೆ ರಚ್ಚು..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 17, 2026 - 6:27 pm
in ಸಿನಿಮಾ
0 0
0
BeFunky collage 2026 01 17T182655.960

ಸ್ಯಾಂಪಲ್ಸ್‌ನಿಂದಲೇ ನೋಡುಗರ ನಾಡಿಮಿಡಿತ ಹೆಚ್ಚಿಸಿರೋ ಯೂತ್‌ಫುಲ್ ಕಲ್ಟ್ ಮೂವಿಯ ಟ್ರೈಲರ್ ಲಾಂಚ್ ಅಗಿದೆ. ರಚ್ಚು-ಮಲೈಕಾ ಡಬಲ್ ಡಾಲ್ಸ್ ಜೊತೆ ಝೈದ್ ಖಾನ್ ಕಲ್ಟ್ ಲವ್ ಸ್ಟೋರಿಯ ಝಲಕ್ ಜೊತೆ ಬಾಡಿ ಶೇಮಿಂಗ್ ಬಗ್ಗೆ ಗರಂ ಆದ ರಚಿತಾ ಹಾಗೂ ಶಿಡ್ಲಘಟ್ಟ ಬ್ಯಾನರ್ ಬಡಿದಾಟದ ಬಗ್ಗೆ ಜಮೀರ್ ಮಗ ಹೇಳಿದ್ದೇನು ಅನ್ನೋದಕ್ಕೆ ಈ ಸ್ಟೋರಿ ಒಮ್ಮೆ ನೋಡಿ.

ರಚಿತಾ ರಾಮ್‌ಗೆ ಜನವರಿ 23 ಡಬಲ್ ಧಮಾಕ. ಒಂದ್ಕಡೆ ಲ್ಯಾಂಡ್‌ಲಾರ್ಡ್‌ ಮತ್ತೊಂದ್ಕಡೆ ಕಲ್ಟ್..ಒಂದೇ ದಿನ ಎರಡೆರಡು ಚಿತ್ರಗಳು ರಿಲೀಸ್ ಆಗ್ತಿವೆ. ಕಿರುತೆರೆ, ಸಿನಿಮಾ, ಪರಭಾಷಾ ಚಿತ್ರಗಳು..ಹೀಗೆ ಸಿಕ್ಕಾಪಟ್ಟೆ ಬ್ಯುಸಿ ಇರೋ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್, ಬಿಡುವು ಮಾಡಿಕೊಂಡು ಸಿನಿಮಾಗಳ ಪ್ರಮೋಷನ್ಸ್‌‌ನಲ್ಲೂ ಭಾಗಿ ಆಗ್ತಿರೋದು ಇಂಟರೆಸ್ಟಿಂಗ್.

RelatedPosts

ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ

ದರ್ಶನ್ ಮಾಜಿ ಮ್ಯಾನೇಜರ್ ಚೀಟರ್ ಮಲ್ಲು, ನಂಬಿಕೆ ದ್ರೋಹಿ: ದಿನಕರ್ ತೂಗುದೀಪ ಕಿಡಿ

ನನ್ನ ಕೊಂದಿದ್ದು ಬೋನಿ ಕಪೂರ್..ಶ್ರೀದೇವಿ ಆತ್ಮ ಸ್ಫೋಟಕ ಸ್ಟೇಟ್ಮೆಂಟ್

ಕಿಂಗ್, ರಾಕಾಗಿಲ್ಲ ಟೆನ್ಷನ್..ಪ್ರೆಗ್ನೆನ್ಸಿಯಲ್ಲೂ ದೀಪಿಕಾ ವರ್ಕಿಂಗ್

ADVERTISEMENT
ADVERTISEMENT

615853407 1510812690027358 2204624113305057328 n

ಬಾಡಿ ಶೇಮಿಂಗ್‌ಗೆ ರಚ್ಚು ಗರಂ..ಶಿಡ್ಲಘಟ್ಟ ಕೇಸ್‌ಗೆ ಝೈದ್ ಕ್ಷಮೆ

ಡಬಲ್ ಡಾಲ್ಸ್ ಜೊತೆ ಝೈದ್..ಬ್ಯುಸಿ ಶೆಡ್ಯೂಲ್ ನಡುವೆ ರಚ್ಚು..!

✨ Wearing @raw mango Jewellery @arnav jewellery Styling @varshini janakiram Makeup by @keer (2)

ಕಲ್ಟ್ ಚಿತ್ರದ ಟ್ರೈಲರ್ ಲಾಂಚ್ ಇವೆಂಟ್ ಪ್ರಯುಕ್ತ ಖಾಸಗಿ ಹೋಟೆಲ್‌ಗೆ ಆಗಮಿಸಿದ್ದ ರಚಿತಾ ಬಾಡಿ ಶೇಮಿಂಗ್ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಗರಂ ಆಗಿದ್ದಾರೆ. ಡೋಂಟ್ ಗೀವ್ ಎ ಡ್ಯಾಮ್ನ್ ಅಂತ ಹೇಳಿ ಬ್ಯಾಡ್ ವರ್ಡ್ ಬಳಕೆ ಮಾಡಿದ್ದಾರೆ ಅನ್ನೋದು ಸದ್ಯ ಸಂಚಲನ ಮೂಡಿಸೋ ಸುದ್ದಿಯಾಗ್ತಿದೆ. ಅಷ್ಟೇ ಅಲ್ಲ ನಮ್ಮ ದೇಹವನ್ನ ನಾವು ಪೂಜಿಸ್ತೀವಿ. ಏನು ತಿನ್ನಬೇಕು..? ಎಷ್ಟು ವರ್ಕೌಟ್ ಮಾಡ್ಬೇಕು ಅನ್ನೋದು ನನಗೆ ಗೊತ್ತು. ಬೇರೆಯವರಿಗೆ ಇಷ್ಟದಂತೆ ನನ್ನ ದೇಹವನ್ನ ಇಡೋಕೆ ಆಗಲ್ಲ. ಆತ್ಮಹತ್ಯೆ ಮಾಡ್ಕೊಳ್ಳೋರು ಮುಠಾಳರು ಅಂತ ಖಾರವಾಗಿಯೇ ಮಾತನಾಡಿದ್ದಾರೆ.

A beautiful picture captured on the sets of Ayogya 2 💫

ಇನ್ನೂ ಕಲ್ಟ್ ಚಿತ್ರದ ನಾಯಕನಟ ಝೈದ್ ಖಾನ್, ಇತ್ತೀಚೆಗೆ ಶಿಡ್ಲಘಟ್ಟದಲ್ಲಿ ನಡೆದ ಇವೆಂಟ್ ದಿನ ಬ್ಯಾನರ್ ಬಡಿದಾಟದ ವಿಚಾರವಾಗಿ ಮೊದಲ ಬಾರಿಗೆ ರಿಯಾಕ್ಟ್ ಮಾಡಿದ್ದಾರೆ. ತನ್ನ ಅಭಿಮಾನಿಗಳ ಪರವಾಗಿ ಆ ಬ್ಯಾನರ್ ಬಡಿದಾಟ ವಿಷಯಕ್ಕೆ ಕ್ಷಮೆ ಯಾಚಿಸುವ ಮೂಲಕ ದೊಡ್ಡತನ ತೋರಿಸಿದ್ದಾರೆ ಜಮೀರ್ ಪುತ್ರ.

ಪಕ್ಕಾ ಯೂತ್‌ಫುಲ್ ಕಂಟೆಂಟ್.. 100% ಕಲ್ಟ್ ಟ್ರೈಲರ್

ಪ್ರೀತಿ, ಫಜೀತಿ.. ಭಗ್ನ ಪ್ರೇಮಿ ಜೊತೆ ಪೋಷಕರ ನರಳಾಟ

ಇದು ಮೋಸ್ಟ್ ಎಕ್ಸ್‌ಪೆಕ್ಟೆಡ್ ಕಲ್ಟ್ ಮೂವಿಯ ಟ್ರೈಲರ್ ಝಲಕ್. ಟೀಸರ್ ಹಾಗೂ ಸಾಂಗ್ಸ್‌ಗಿಂತ ಸಿಕ್ಕಾಪಟ್ಟೆ ರಾ & ರಗಡ್ ಆಗಿರೋ ಕಲ್ಟ್ ಟ್ರೈಲರ್ ದೃಶ್ಯಗುಚ್ಚ ಹುಬ್ಬೇರಿಸುವಂತಿದೆ. ಅನಿಲ್ ಕುಮಾರ್ ನಿರ್ದೇಶಿಸಿ, ಲೋಕಿ ನಿರ್ಮಿಸಿರೋ ಕಲ್ಟ್ ಔಟ್ ಅಂಡ್ ಔಟ್ ಯೂತ್‌ಫುಲ್ ಎಂಟರ್‌ಟೈನರ್ ಆಗಿದ್ದು, ಹದಿ ಹರೆಯದ ಮನಸ್ಸುಗಳಿಗೆ ಮುಟ್ಟುವ ಕಥಾನಕ ಹೊಂದಿರಲಿದೆ.

Wishing everyone happy UGADI😊 and happy EID 🌙

ಝೈದ್ ಖಾನ್ ಇಲ್ಲಿ ಇಬ್ಬರಲ್ಲ ಇಬ್ಬಿಬ್ಬರ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಮಲೈಕಾ ಮತ್ತು ರಚಿತಾ ರಾಮ್ ಇಬ್ಬರಲ್ಲಿ ಯಅರು ಕೈ ಕೊಡ್ತಾರೆ..? ಯಾರು ಕೈ ಹಿಡೀತಾರೆ ಅನ್ನೋದೇ ಸಸ್ಪೆನ್ಸ್. ಗೀತಾ ಕ್ಯಾರೆಕ್ಟರ್ ಯಾರು ಮಾಡಿದ್ದಾರೆ ಅನ್ನೋದು ಮತ್ತೊಂದು ಪ್ರಶ್ನೆ. ಒಟ್ನಲ್ಲಿ ಝೈದ್ ನಟನೆಯಲ್ಲಿ ಸಿಕ್ಕಾಪಟ್ಟೆ ಪಳಗಿದಂತೆ ಕಾಣ್ತಿದ್ದು, ಇಂಟೆನ್ಸ್ ಲವ್, ಬ್ರೇಕಪ್, ಎಮೋಷನ್ಸ್‌ನಿಂದ ವ್ಹಾವ್ ಫೀಲ್ ತರಿಸಿದೆ.

ಎರಡೆರಡು ಶೇಡ್‌‌ಗಳಲ್ಲಿ ಝೈದ್ ಕಾಣಿಸಿಕೊಂಡಿದ್ದು, ಮೊದಲ ಇನ್ನೋಸೆಂಟ್ ಲುಕ್‌ಗೆ ಮಲೈಕಾ ಜೋಡಿಯಾಗಿದ್ದು, ಎರಡನೇ ಮಾಸ್ ಲುಕ್‌ಗೆ ರಚಿತಾ ಸಾಥ್ ನೀಡಿದಂತಿದೆ. ಪ್ರೀತಿ ಕಳೆದುಕೊಂಡ ಹೆಸರಲ್ಲಿ ಕುಡಿಯೋದು ಮಕ್ಕಳಾದ್ರೂ, ಕರುಳು ಸುಟ್ಟೋಗೋದು ಹೆತ್ತವರದು ಕಣೋ ಅನ್ನೋ ಅಚ್ಯುತ್ ಡೈಲಾಗ್ ಪ್ರತಿಯೊಬ್ಬರ ಹೃದಯಕ್ಕೆ ತಟ್ಟಲಿದೆ. ರಂಗಾಯಣ ರಘು ಕೂಡ ಚಿತ್ರದಲ್ಲಿ ನಟಿಸಿದ್ದು, ಯೂತ್‌ಗೆ ಬಹುದೊಡ್ಡ ಮೆಸೇಜ್ ಕೊಡಲಿದೆ ಇದು.

Zaid khan

ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌‌ನಿಂದ ಕೆ ವೆಂಕಟ್ ನಾರಾಯಣ್ ಈ ಕಲ್ಟ್ ಚಿತ್ರವನ್ನ ಡಿಸ್ಟ್ರಿಬ್ಯೂಟ್ ಮಾಡ್ತಿದ್ದು, ಜನ ನಾಯಗನ್ ರಿಲೀಸ್ ಪೋಸ್ಟ್‌ಪೋನ್ ಬೇಸರದ ನಡುವೆಯೂ ಈ ಕನ್ನಡಿಗರ ಸಿನಿಮಾಗೆ ಸಾಥ್ ನೀಡ್ತಿರೋದು ವಿಶೇಷ. ಜಗದೀಶ್ ವಾಲಿ ಕ್ಯಾಮೆರಾ ವರ್ಕ್‌, ಕೆ ಎಂ ಪ್ರಕಾಶ್ ಎಡಿಟಿಂಗ್ ಹಾಗೂ ರವಿವರ್ಮಾ ಸ್ಟಂಟ್ಸ್ ಈ ಚಿತ್ರಕ್ಕಿರಲಿದೆ. ಟ್ರೈಲರ್ ಇಂಪ್ರೆಸ್ಸೀವ್ ಹಾಗು ಇಂಟರೆಸ್ಟಿಂಗ್ ಆಗಿದ್ದು, ಝೈದ್ ಖಾನ್ ಭವಿಷ್ಯದ ಸ್ಟಾರ್ ಆಗಿ ನಿಲ್ಲೋ ಲಕ್ಷಣ ತೋರಿದ್ದಾರೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage 2026 04 22T092937.938

‘ಮಂಚಕ್ಕೆ ಕೈ-ಕಾಲು ಕಟ್ಟಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದೆ!’ ಪ್ರಿಯಕರನ ಕೊಲೆ ತಪ್ಪೊಪ್ಪಿಕೊಂಡ ಪ್ರೇಮಾ

by ಶ್ರೀದೇವಿ ಬಿ. ವೈ
April 22, 2026 - 9:31 am
0

BeFunky collage 2026 04 22T085628.115

ಪಹಲ್ಗಾಮ್ ದಾಳಿಗೆ ಒಂದು ವರ್ಷ: ಭಯೋತ್ಪಾದನೆಗೆ ತಲೆಬಾಗದ ಭಾರತ, ಹುತಾತ್ಮರಿಗೆ ಮೋದಿ ಭಾವಪೂರ್ಣ ಶ್ರದ್ಧಾಂಜಲಿ!

by ಶ್ರೀದೇವಿ ಬಿ. ವೈ
April 22, 2026 - 8:56 am
0

BeFunky collage (100)

ಬೆಳಗಾವಿ: ಸೀರೆ ಬದಲು ನೈಟಿ ಧರಿಸಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಕ್ರೂರ ಗಂಡ!

by ಶ್ರೀದೇವಿ ಬಿ. ವೈ
April 22, 2026 - 8:41 am
0

BeFunky collage (99)

ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಪ್ರೇಮಾ ವಿಚಾರಣೆಯಲ್ಲಿ ಬಯಲಾಯ್ತು ಸ್ಫೋಟಕ ವಿಚಾರ!

by ಶ್ರೀದೇವಿ ಬಿ. ವೈ
April 22, 2026 - 8:06 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 21T222350.838
    ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ
    April 21, 2026 | 0
  • Untitled design 2026 04 21T201023.843
    ದರ್ಶನ್ ಮಾಜಿ ಮ್ಯಾನೇಜರ್ ಚೀಟರ್ ಮಲ್ಲು, ನಂಬಿಕೆ ದ್ರೋಹಿ: ದಿನಕರ್ ತೂಗುದೀಪ ಕಿಡಿ
    April 21, 2026 | 0
  • Untitled design 2026 04 21T181433.605
    ನನ್ನ ಕೊಂದಿದ್ದು ಬೋನಿ ಕಪೂರ್..ಶ್ರೀದೇವಿ ಆತ್ಮ ಸ್ಫೋಟಕ ಸ್ಟೇಟ್ಮೆಂಟ್
    April 21, 2026 | 0
  • Untitled design 2026 04 21T172220.300
    ಕಿಂಗ್, ರಾಕಾಗಿಲ್ಲ ಟೆನ್ಷನ್..ಪ್ರೆಗ್ನೆನ್ಸಿಯಲ್ಲೂ ದೀಪಿಕಾ ವರ್ಕಿಂಗ್
    April 21, 2026 | 0
  • Untitled design 2026 04 21T164142.066
    ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಶರತ್ ಕೃಷ್ಣ..!
    April 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version