• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, September 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಾಮನಾಮ ಜಪದಲ್ಲಿ ‘ಬೃಂದಾವಿಹಾರಿ’ ಗಣೇಶ್ ಝಲಕ್

ಇದು ಶ್ರೀರಾಮ ನವಮಿ ಹಬ್ಬದ ವಿಶೇಷ ಗೋಲ್ಡನ್ ಗಿಫ್ಟ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 26, 2026 - 5:02 pm
in ಸಿನಿಮಾ
0 0
0
Untitled design 2026 03 26T170039.517

ಗೋಲ್ಡನ್ ಸ್ಟಾರ್ ಗಣೇಶ್ ಈಗ ಬೃಂದಾವಿಹಾರಿ. ಯೆಸ್.. ಕೃಷ್ಣಂ ಪ್ರಣಯ ಸಖಿ ಚಿತ್ರದ ಮೂಲಕ ನೋಡುಗರ ಕಣ್ಮನ ತಣಿಸಿದ್ದ ಶ್ರೀನಿವಾಸ್ ರಾಜು-ಗಣಿ ಜೋಡಿ ಮಗದೊಮ್ಮೆ ಮೋಡಿ ಮಾಡೋಕೆ ಸಜ್ಜಾಗಿದೆ. ಸೈಲೆಂಟ್ ಆಗಿ ಶೂಟಿಂಗ್ ಮಾಡಿ ಮುಗಿಸಿರೋ ಟೀಂ, ಶ್ರೀರಾಮ ನವಮಿ ವಿಶೇಷ ರಾಮನ ಹಾಡಿನ ಮೂಲಕ ಗಾನ ಬಜಾನ ಶುರುವಿಟ್ಟಿದೆ. ಅದರ ಫುಲ್‌ ಡಿಟೇಲ್‌‌ ಸ್ಟೋರಿ ಇಲ್ಲಿದೆ ನೋಡಿ..

  • ರಾಮನಾಮ ಜಪದಲ್ಲಿ ‘ಬೃಂದಾವಿಹಾರಿ’ ಗಣೇಶ್ ಝಲಕ್
  • ಇದು ಶ್ರೀರಾಮ ನವಮಿ ಹಬ್ಬದ ವಿಶೇಷ ಗೋಲ್ಡನ್ ಗಿಫ್ಟ್..!
  • ‘ಕೃಷ್ಣಂ ಪ್ರಣಯ ಸಖಿ’ ಜೋಡಿ ಮತ್ತೆ ಮಾಡಲಿದೆ ಮೋಡಿ
  • ಅಂದು ದ್ವಾಪರ ಸಾಂಗ್.. ಇಂದು ರಾಮಾ ರಾಮಾ ಗೀತೆ..!

2024ರ ಇಂಡಸ್ಟ್ರಿ ಹಿಟ್ ಮೂವಿಗಳಲ್ಲಿ ಕೃಷ್ಣಂ ಪ್ರಣಯ ಸಖಿ ಕೂಡ ಒಂದು. ಬಾಕ್ಸ್ ಆಫೀಸ್ ಬ್ಯಾಂಗ್ ಮಾಡಿದ್ದ ಫೀಲ್ ಗುಡ್ ಲವ್ ಕಮ್ ಎಮೋಷನಲ್ ಜರ್ನಿ ಕೃಷ್ಣಂ ಪ್ರಣಯ ಸಖಿ, ಗೋಲ್ಡನ್ ಸ್ಟಾರ್ ಗಣೇಶ್ ನಟನಾ ಗಮ್ಮತ್ತನ್ನ ಮತ್ತೊಮ್ಮೆ ಪ್ರೇಕ್ಷಕರಿಗೆ ಸಾರಿದ ಚಿತ್ರ. ಅದಕ್ಕೆ ಡೈರೆಕ್ಟರ್ ಶ್ರೀನಿವಾಸ್ ರಾಜು ಕೂಡ ಕಾರಣೀಭೂತರು. ಇದೀಗ ಈ ಜೋಡಿ ಮತ್ತೊಮ್ಮೆ ಬೆಳ್ಳಿತೆರೆ ಮೇಲೆ ಮೋಡಿ ಮಾಡೋಕೆ ಸಜ್ಜಾಗಿದೆ. ಯಾರಿಗೂ ಗೊತ್ತಾಗದಂತೆ ಸದ್ದಿಲ್ಲದೆ ಸೈಲೆಂಟ್ ಆಗಿ ಶೂಟಿಂಗ್ ಮಾಡಿ ಮುಗಿಸಿದೆ. ಅದಕ್ಕೆ ಬೃಂದಾವಿಹಾರಿ ಅನ್ನೋ ಹಾರ್ಟ್ ಟಚಿಂಗ್ ಟೈಟಲ್ ಕೂಡ ಇಟ್ಟಿದೆ.

RelatedPosts

ನಾಲ್ಕು ದಿನಕ್ಕೆ 150ಕೋಟಿ.. ಮಿರ್ಜಾಪುರ್ ಮೂವಿ ಸೆನ್ಸೇಷನ್

ಬೃಂದಾವಿಹಾರಿ: ಮೆಲೋಡಿ ಪ್ರಿಯರ ಮನಗೆದ್ದ ಮತ್ತೊಂದು ಹೊಚ್ಚ ಹೊಸ ಸಾಂಗ್

‘ಲಕ್ಷ್ಮೀದೇವಿ ನಿಧನ’ ಸುದ್ದಿ ಸುಳ್ಳು: ಕುಟುಂಬದಿಂದ ಸ್ಪಷ್ಟನೆ

‘ಮಾನ್‌ಸ್ಟರ್’ ಮೋಡ್‌‌ನಲ್ಲಿ ಶಿವಣ್ಣ..ಶೂಟಿಂಗ್ ಕಿಕ್‌ಸ್ಟಾರ್ಟ್

ADVERTISEMENT
ADVERTISEMENT

ಬೃಂದಾವಿಹಾರಿ ಅಂದ್ರೆ ಶ್ರೀಕೃಷ್ಣ. ಈ ಬಾರಿಯೂ ಕೃಷ್ಣನಾಗಿ ಗಣಿ ಕಮಾಲ್ ಮಾಡಲಿದ್ದು, ಇಲ್ಲಿ ಡೈರೆಕ್ಟರ್ ಶ್ರೀನಿವಾಸ್ ರಾಜು, ಶ್ರೀರಾಮನವಮಿ ಹಬ್ಬದ ವಿಶೇಷ ಚಿತ್ರದ ಮೊದಲ ಸಾಂಗ್ ರಿಲೀಸ್ ಮಾಡಿ, ಬಿಗ್ ಸರ್‌‌ಪ್ರೈಸ್ ನೀಡಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಶ್ರೀಕೃಷ್ಣ ಶ್ರೀರಾಮನ ಕುರಿತ ಹಾಡಿಗೆ ಸ್ಟೆಪ್ ಹಾಕಿರೋದು. ಗೋಲ್ಡನ್ ಸ್ಟಾರ್ ಗಣೇಶ್ ಇಲ್ಲಿ ಯುನಿಕ್ ಹಾಗೂ ಡಿಫರೆಂಟ್ ಸ್ಟೆಪ್ಸ್ ಹಾಕಿದ್ದು, ನೋಡುಗರ ಕಣ್ಮನ ತಣಿಸುತ್ತಿದೆ ರಾಮಾ ರಾಮಾ ದೇವಾ ಸಾಂಗ್.

ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜನೆಯ ಈ ಹಾಡಿಗೆ ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದು, ಅನುರಾಗ್ ಕುಲಕರ್ಣಿ ಕಂಠದಲ್ಲಿ ಮೂಡಿಬಂದಿದೆ ಸಾಂಗ್. ಗೋಲ್ಡನ್ ಸ್ಟಾರ್ ಗಣೇಶ್‌ಗೆ ಇಲ್ಲಿ ದೇವಿಕಾ ಭಟ್ ಹಾಗೂ ಮಾಳವಿಕಾ ಶರ್ಮಾ ಇಬ್ಬರು ನಾಯಕಿಯರಿದ್ದು, ಖುದ್ದು ಡೈರೆಕ್ಟರ್ ಹಾಗೂ ಹೀರೋ ಈ ಹಾಡಿನ ವಿಶೇಷತೆ ಬಿಟ್ಟಿಚ್ಚಿದ್ದಾರೆ.

ಕೃಷ್ಣಂ ಪ್ರಣಯ ಸಖಿ ಚಿತ್ರದಲ್ಲಿ ದ್ವಾಪರ ಸಾಂಗ್ ಮಾಡಿ ಎಲ್ಲರನ್ನ ಗುಂಗಿಡಿಸಿದ್ರು ಗಣೇಶ್-ಶ್ರೀನಿವಾಸ್ ರಾಜು. ಇದೀಗ ಒನ್ಸ್ ಅಗೈನ್ ಅಂಥದ್ದೇ ಫೀಲ್ ಗುಡ್ ಸಾಂಗ್ ಮೂಲಕ ಈ ಆಲ್ಬಮ್‌ನ ಅರ್ಪಿಸುತ್ತಿದ್ದಾರೆ. ವಿ ನಾಗೇಂದ್ರ ಪ್ರಸಾದ್‌‌ ಅವರೇ ಸಾಹಿತ್ಯ ರಚಿಸಿರೋದು ಇಂಟರೆಸ್ಟಿಂಗ್. ಅಂದು ದ್ವಾಪರದ ಕೃಷ್ಣ ಇಂದು ತ್ರೇತಾಯುಗದ ಶ್ರೀರಾಮ.. ಇದು ನಿಜಕ್ಕೂ ಸಂಥಿಂಗ್ ಸ್ಪೆಷಲ್. ಅಂದಹಾಗೆ ಈ ಸಿನಿಮಾಗೆ ಶಾಸಕರು ಹಾಗೂ ಚಿತ್ರ ನಿರ್ಮಾಪಕರೂ ಆದಂತಹ ಸಮೃದ್ಧಿ ಮಂಜುನಾಥ್ ಬಂಡವಾಳ ಹಾಕಿ ಬಿಗ್ ಬಜೆಟ್‌‌ನಲ್ಲಿ ನಿರ್ಮಾಣ ಮಾಡಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ನಾಲ್ಕು ದಿನಕ್ಕೆ 150ಕೋಟಿ.. (2)

ದೇವನಹಳ್ಳಿಯಲ್ಲಿ ಭೀಕರ ಅಪಘಾತ: ಟಿಪ್ಪರ್ ಡಿಕ್ಕಿಗೆ 23 ವರ್ಷದ ಯುವಕ ಬಲಿ

by ಕವಿತಾ
September 8, 2026 - 4:31 pm
0

ನಾಲ್ಕು ದಿನಕ್ಕೆ 150ಕೋಟಿ.. (1)

ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್: ಎರಡು ದಿನ ಪೊಲೀಸ್ ಕಸ್ಟಡಿಗೆ

by ಕವಿತಾ
September 8, 2026 - 4:17 pm
0

ನಾಲ್ಕು ದಿನಕ್ಕೆ 150ಕೋಟಿ..

ನಾಲ್ಕು ದಿನಕ್ಕೆ 150ಕೋಟಿ.. ಮಿರ್ಜಾಪುರ್ ಮೂವಿ ಸೆನ್ಸೇಷನ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 8, 2026 - 4:00 pm
0

Untitled design (39)

ಭಾರತಕ್ಕೆ ದೋಖಾ ಮಾಡಿದ ಮಾಲ್ಡೀವ್ಸ್ ತಿಲಾಪುಷ್ಟಿ ಮೇಲೆ ಚೀನಾ ಕಣ್ಣು

by Hemanth Kumar S
September 8, 2026 - 3:51 pm
0

ಸಂಬಂಧಿಸಿದ ಪೋಸ್ಟ್‌ಗಳು

  • ನಾಲ್ಕು ದಿನಕ್ಕೆ 150ಕೋಟಿ..
    ನಾಲ್ಕು ದಿನಕ್ಕೆ 150ಕೋಟಿ.. ಮಿರ್ಜಾಪುರ್ ಮೂವಿ ಸೆನ್ಸೇಷನ್
    September 8, 2026 | 0
  • Untitled design (36)
    ಬೃಂದಾವಿಹಾರಿ: ಮೆಲೋಡಿ ಪ್ರಿಯರ ಮನಗೆದ್ದ ಮತ್ತೊಂದು ಹೊಚ್ಚ ಹೊಸ ಸಾಂಗ್
    September 8, 2026 | 0
  • Untitled design (35)
    ‘ಲಕ್ಷ್ಮೀದೇವಿ ನಿಧನ’ ಸುದ್ದಿ ಸುಳ್ಳು: ಕುಟುಂಬದಿಂದ ಸ್ಪಷ್ಟನೆ
    September 8, 2026 | 0
  • Untitled design 2026 09 08T142842.605
    ‘ಮಾನ್‌ಸ್ಟರ್’ ಮೋಡ್‌‌ನಲ್ಲಿ ಶಿವಣ್ಣ..ಶೂಟಿಂಗ್ ಕಿಕ್‌ಸ್ಟಾರ್ಟ್
    September 8, 2026 | 0
  • Untitled design 2026 09 08T140826.553
    ಯಶ್ ‘ಟಾಕ್ಸಿಕ್‌’‌ ಹಾದಿಯಲ್ಲಿ ಅಲ್ಲು ಅರ್ಜುನ್ ‘ರಾಕಾ’
    September 8, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version