• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, August 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡಿಬಾಸ್ ವಕೀಲರಿಗೆ ‘ಬಾಸ್’ ಪ್ರದರ್ಶನ: ತನುಷ್‌ಗೆ ಕ್ಲೀನ್‌‌ಚಿಟ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 3, 2026 - 2:34 pm
in ಸಿನಿಮಾ
0 0
0
Untitled design (31)

ದಿ ವೆಯ್ಟ್ ಈಸ್ ಓವರ್.. ಡಿಬಾಸ್ ದರ್ಶನ್ ಹಾಗೂ ರೇಣುಕಾಸ್ವಾಮಿ ಮರ್ಡರ್ ಕೇಸ್ ಕುರಿತ ಸಿನಿಮಾ ಎನ್ನಲಾಗಿದ್ದ ಬಾಸ್ ಸಿನಿಮಾ ಕೊನೆಗೂ ರಿಲೀಸ್ ಹಂತಕ್ಕೆ ಬಂದಿದೆ. ಇದೇ ಆಗಸ್ಟ್ 7ಕ್ಕೆ ಪ್ರೇಕ್ಷಕರ ಮುಂದೆ ಬರ್ತಿದ್ದು, ಕೋರ್ಟ್‌‌ ಸೇರಿದಂತೆ ದಚ್ಚು ಹಾಗೂ ದಾಸನ ಕುಟುಂಬ ತನುಷ್ ಶಿವಣ್ಣಗೆ ಕ್ಲೀನ್‌ಚಿಟ್ ನೀಡಿದ್ದಾರೆ. ಅದ್ರ ಡಿಟೈಲ್ಡ್ ರಿಪೋರ್ಟ್ ನಿಮಗಾಗಿ ಕಾಯ್ತಿದೆ. ನೋಡಿ.

  • ಡಿಬಾಸ್ ವಕೀಲರಿಗೆ ‘ಬಾಸ್’ ಪ್ರದರ್ಶನ.. ತನುಷ್‌ಗೆ ಕ್ಲೀನ್‌‌ಚಿಟ್
  • ಸುಪ್ರೀಂಗೆ ತೆರಳದಿರಲು ದರ್ಶನ್ ಆದೇಶ.. ವಿಜಿ ಗ್ರೀನ್ ಸಿಗ್ನಲ್..!
  • ಬಾಸ್ ಫಸ್ಟ್ ಪ್ರೇಕ್ಷಕ ದಚ್ಚು ಪರ ವಕೀಲ.. ಪ್ರಥಮ್ ಹೇಳಿದ್ದೇನು?
  • ಗ್ಯಾರಂಟಿ ನ್ಯೂಸ್‌‌ನಲ್ಲಿ ಆ ರೋಚಕ ಕಾನೂನು ಸಮರದ ಕಹಾನಿ.!

ಬಾಸ್ ಅಂದಾಕ್ಷಣ ನೆನಪಾಗೋದೇ ಡಿಬಾಸ್ ದರ್ಶನ್. ಅದ್ರಲ್ಲೂ ಬಾಸ್ ಚಿತ್ರದ ಟೀಸರ್ ಹಾಗೂ ಸಾಂಗ್‌ನ ನೋಡಿದಾಗ ಅದು ಪಕ್ಕಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರೇಣುಕಾಸ್ವಾಮಿ ಮರ್ಡರ್ ಕೇಸ್ ಕುರಿತ ಸಿನಿಮಾದಂತೆ ಇದೆಯಲ್ವಾ ಅನ್ನೋ ಅನುಮಾನ ಕಾಡದೇ ಇರಲ್ಲ. ಅದೇ ಕಾರಣದಿಂದ ಚಿತ್ರತಂಡದ ವಿರುದ್ಧ ನಟ ದರ್ಶನ್ ಹಾಗೂ ವಿಜಯಲಕ್ಷ್ಮೀ ದರ್ಶನ್ ಕಾನೂನು ಸಮರಕ್ಕೆ ಮುಂದಾಗಿದ್ರು.

RelatedPosts

ಹೊಸ ವಿವಾದಕ್ಕೆ ನಾಂದಿ ಹಾಡಿದ್ರಾ ಹಿರಿಯ ನಟ ಅನಂತ್..?

ರಾಮಾಯಣ ಟ್ರೈಲರ್ ಬಳಿಕ ಸೀತೆ ರೋಲ್ ಸಖತ್ ಸೆನ್ಸೇಷನ್: ಶ್ರೀನಿಧಿ ಶೆಟ್ಟಿ ಹೇಳಿದ್ದೇನು?

ಚಾಲುಕ್ಯ ಸಾಮ್ರಾಜ್ಯ ಬಾದಾಮಿಯಲ್ಲಿ ರಂಗೇರಿದ ಕರ್ಣಾಟ ಬಲಂ

120 ಕೋಟಿಯಿಂದ 70 ಕೋಟಿಗೆ ಇಳಿದ ಸಲ್ಲು ಸಂಭಾವನೆ

ADVERTISEMENT
ADVERTISEMENT

ಮೊದಲು ಸೆಷನ್ಸ್ ಕೋರ್ಟ್.. ನಂತರ ಹೈ ಕೋರ್ಟ್ ಅಂತೆಲ್ಲಾ ಹೋಗಿ ನಾಯಕನಟ ಕಮ್ ಪ್ರೊಡ್ಯೂಸರ್ ತನುಷ್ ಶಿವಣ್ಣ ಕೋರ್ಟ್‌‌ಗಳಿಗಾಗಿಯೇ ಲಕ್ಷಾಂತರ ರೂಪಾಯಿ ವ್ಯಯಿಸಿದ್ರು. ಆದ್ರೆ ಎಲ್ಲೆಡೆ ತೀರ್ಪು ನಿರ್ದೇಶಕ ಲವ ಹಾಗೂ ತನುಷ್ ಶಿವಣ್ಣ ಪರವೇ ಬಂತು. ಹೈ ಕೋರ್ಟ್ ತನಕ ಹೋದಂತಹ ದರ್ಶನ್.. ಕೊನೆಗೆ ಸುಪ್ರೀಂಗೆ ಹೋಗದಿರಲು ನಿರ್ಧರಿಸಿದ್ರು. ದಚ್ಚು ಆದೇಶದಂತೆ ವಿಜಯಲಕ್ಷ್ಮೀ ಅವರು ಸುಪ್ರೀಂಗೆ ತೆರಳದೆ, ಬಾಸ್ ಸಿನಿಮಾ ರಿಲೀಸ್‌ಗೆ ಗ್ರೀನ್ ಸಿಗ್ನಲ್ ನೀಡಿದ್ದು ಖುಷಿಯ ವಿಚಾರ. ಅದಕ್ಕೆ ಧನ್ಯವಾದ ಹೇಳುವ ಮೂಲಕ ತುನುಷ್ ಶಿವಣ್ಣ ಕೂಡ ಪೋಸ್ಟ್ ಹಂಚಿಕೊಂಡಿದ್ರು.

ಎಲ್ಲಕ್ಕಿಂತ ಮಿಗಿಲಾಗಿ ತನುಷ್ ಶಿವಣ್ಣ ಪರ ವಕೀಲ ವಿವೇಕ್ ಸುಬ್ಬಾರೆಡ್ಡಿ, ದರ್ಶನ್ ಪರ ವಕೀಲ ಪ್ರಥಮ್ ಬಾಸ್ ಸಿನಿಮಾನ ವೀಕ್ಷಿಸಿದ್ದಾರೆ. ಅವರು ಚಿತ್ರ ನೋಡಿದ ಬಳಿಕ ವಿಜಯಲಕ್ಷ್ಮೀ ಹಾಗೂ ದರ್ಶನ್ ಜೊತೆ ಚರ್ಚಿಸಿ, ರಿಲೀಸ್‌ಗೆ ಓಕೆ ಮಾಡಿದ್ದಾರಂತೆ. ಹಾಗಾಗಿ ದಚ್ಚು ಪರ ವಕೀಲ ಪ್ರಥಮ್ ಅವ್ರೇ ಬಾಸ್ ಮೊದಲ ವೀಕ್ಷಕ ಅಂದ್ರೆ ತಪ್ಪಾಗಲ್ಲ.

ಬಾಸ್ ಸಿನಿಮಾದಲ್ಲಿ ವಂದಿತಾ ಗೌಡ ಹಾಗೂ ಪಾಯಲ್ ಚಂಗಪ್ಪ ಇಬ್ಬರು ನಾಯಕನಟಿಯರಿದ್ದು, ಗ್ಲಾಮರ್‌ಗೂ ಕೊರತೆ ಇಲ್ಲ. ಟೀಸರ್, ಟ್ರೈಲರ್ ನೋಡಿದ್ರೆ ಸಿನಿಮಾದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇರೋ ಸಾಧ್ಯತೆ ಜಾಸ್ತಿಯಿದೆ. ಕ್ಲೈಮ್ಯಾಕ್ಸ್ ಸಖತ್ ಇಂಪ್ರೆಸ್ಸೀವ್ ಆಗಿರಲಿದ್ದು, ಡಿ ಬಾಸ್ ದರ್ಶನ್ ಫ್ಯಾನ್ಸ್‌ಗೆ ಇದು ಜಾಸ್ತಿ ಕನೆಕ್ಟ್ ಆಗಲಿದೆ ಅನ್ನೋ ಮಾತುಗಳು ಕೇಳಿಬರ್ತಿವೆ.

ಒಟ್ಟಾರೆ ಈ ಎಲ್ಲಾ ಏಳು ಬೀಳುಗಳ ನಡುವೆ ಬಾಸ್ ಸಿನಿಮಾ ಗ್ರ್ಯಾಂಡ್ ಆಗಿ ಇದೇ ಆಗಸ್ಟ್ 7ರಂದು ಬಿಡುಗಡೆ ಆಗ್ತಿದೆ. ಎಲ್ಲಾ ಅಂತೆ ಕಂತೆಗಳಿಗೂ ಅಂದೇ ಉತ್ತರ ಸಿಗಲಿದ್ದು, ಚಿತ್ರತಂಡ ಮಾತ್ರ ತಮ್ಮ ಸಿನಿಮಾದ ಕುರಿತು ಸಿಕ್ಕಾಪಟ್ಟೆ ಕಾನ್ಫಿಡೆಂಟ್ ಆಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 08 03T161451.411

ಇಂದು ಸಂಜೆ 5 ಗಂಟೆಗೆ ನೂತನ ಸಚಿವರ ಪ್ರಮಾಣವಚನ: ಲೋಕಭವನದಲ್ಲಿ ಸಿದ್ಧತೆ

by ಶಾಲಿನಿ ಕೆ. ಡಿ
August 3, 2026 - 4:21 pm
0

Untitled design 2026 08 03T155249.076

ತನ್ವೀರ್ ಸೇಠ್‌ಗೆ ಕೈತಪ್ಪಿದ ಸಚಿವ ಸ್ಥಾನ: ಮಂಡ್ಯದಲ್ಲಿ ಬೆಂಬಲಿಗರ ಪ್ರತಿಭಟನೆ

by ಶಾಲಿನಿ ಕೆ. ಡಿ
August 3, 2026 - 3:53 pm
0

Untitled design (32)

ಹೊಸ ವಿವಾದಕ್ಕೆ ನಾಂದಿ ಹಾಡಿದ್ರಾ ಹಿರಿಯ ನಟ ಅನಂತ್..?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 3, 2026 - 2:48 pm
0

Untitled design (28)

ಫುಟ್‌ಪಾತ್‌ಗಳ ಮೇಲಿನ ಅತಿಕ್ರಮಣಕ್ಕೆ ಬ್ರೇಕ್: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

by ಕವಿತಾ
August 3, 2026 - 2:43 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (32)
    ಹೊಸ ವಿವಾದಕ್ಕೆ ನಾಂದಿ ಹಾಡಿದ್ರಾ ಹಿರಿಯ ನಟ ಅನಂತ್..?
    August 3, 2026 | 0
  • Untitled design (30)
    ರಾಮಾಯಣ ಟ್ರೈಲರ್ ಬಳಿಕ ಸೀತೆ ರೋಲ್ ಸಖತ್ ಸೆನ್ಸೇಷನ್: ಶ್ರೀನಿಧಿ ಶೆಟ್ಟಿ ಹೇಳಿದ್ದೇನು?
    August 3, 2026 | 0
  • Untitled design (26)
    ಚಾಲುಕ್ಯ ಸಾಮ್ರಾಜ್ಯ ಬಾದಾಮಿಯಲ್ಲಿ ರಂಗೇರಿದ ಕರ್ಣಾಟ ಬಲಂ
    August 3, 2026 | 0
  • ಭಾವುಕರಾದ (13)
    120 ಕೋಟಿಯಿಂದ 70 ಕೋಟಿಗೆ ಇಳಿದ ಸಲ್ಲು ಸಂಭಾವನೆ
    August 2, 2026 | 0
  • ಭಾವುಕರಾದ (5)
    ಸೈಮಾ ವೇದಿಕೆಯಲ್ಲಿ ಕನ್ನಡದ ಗೌರವ ಹೆಚ್ಚಿಸಿದ ಶ್ರೀಮುರಳಿ
    August 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version