• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, March 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಗಿಲ್ಲಿ, ಅಶ್ವಿನಿ, ರಕ್ಷಿತಾ ಯಾರಿಗೆ ಬಿಗ್‌ಬಾಸ್ ವಿನ್ನರ್ ಕಿರೀಟ..? ಕಿಚ್ಚ ಸುದೀಪ್ ಹೇಳಿದ್ದೇನು..?

ಗ್ರ್ಯಾಂಡ್ ಫಿನಾಲೆಗೆ ಕೌಂಟ್‌ಡೌನ್..ಕಂಟೆಸ್ಟೆಂಟ್ಸ್‌ಗೆ ಟೆನ್ಷನ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 12, 2026 - 7:44 pm
in Flash News, ಬಿಗ್ ಬಾಸ್, ಸಿನಿಮಾ
0 0
0
Untitled design 2026 01 12T194254.536

ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಗೆ ಇನ್ನೊಂದೇ ವಾರ ಬಾಕಿ ಉಳಿದಿದೆ. ಈ ಬಾರಿಯ ಬಿಗ್‌ಬಾಸ್ ವಿನ್ನರ್ ಕಿರೀಟ ಮುಡಿಗೇರಿಸಿಕೊಳ್ಳುವ ರೇಸ್‌‌ನಲ್ಲಿ ಗಿಲ್ಲಿ, ಅಶ್ವಿನಿ, ರಕ್ಷಿತಾ ಮುಂಚೂಣಿಯಲ್ಲಿದ್ದು, ಯಾರಾಗ್ತಾರೆ ವಿನ್ನರ್ ಅನ್ನೋ ಕ್ಯೂರಿಯಾಸಿಟಿ ಹೆಚ್ಚಿದೆ. ಇದರ ಮಧ್ಯೆ ಫಿನಾಲೆ ಇವೆಂಟ್ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ಬಹಿರಂಗವಾಗಿ ಮಾತನಾಡಿರೋದು ಇಂಟರೆಸ್ಟಿಂಗ್.

  • ಗಿಲ್ಲಿ, ಅಶ್ವಿನಿ, ರಕ್ಷಿತಾ.. ಯಾರಿಗೆ ಕಿರೀಟ..? ಕಿಚ್ಚ ಹೇಳಿದ್ದೇನು..?
  • ಗ್ರ್ಯಾಂಡ್ ಫಿನಾಲೆಗೆ ಕೌಂಟ್‌ಡೌನ್.. ಕಂಟೆಸ್ಟೆಂಟ್ಸ್‌ಗೆ ಟೆನ್ಷನ್
  • ಗಿಲ್ಲಿ ಜಗತ್ ಕಿಲಾಡಿ.. ಇವ್ರೇ ಭವಿಷ್ಯದ ಸ್ಟಾರ್ ಕಮೆಡಿಯನ್
  • ‘ಫೇವರಿಟ್ ಸ್ಪರ್ಧಿಗೆ ವೋಟ್ ಮಾಡಿ, ಆದ್ರೆ ಕಿತ್ತಾಡ್ಬೇಡಿ’- ಕಿಚ್ಚ

ಇಷ್ಟು ದಿನ ವಾರದ ಕಥೆ ಕಿಚ್ಚನ ಜೊತೆ ನೋಡ್ತಿದ್ರಿ. ಆದ್ರೀಗ ನೂರು ದಿನದ ಬಿಗ್‌ ಮನೆಯ ಕಥೆಯನ್ನ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ನೋಡೋ ಸಮಯ ಬಂದಾಗಿದೆ. ಯೆಸ್.. ಬಿಗ್‌ಬಾಸ್ ಸೀಸನ್-12ರ ಬಹುನಿರೀಕ್ಷಿತ ಫಿನಾಲೆಗೆ ಇನ್ನೊಂದೇ ಒಂದು ವಾರ ಬಾಕಿ ಉಳಿದಿದೆ. ಒಂದ್ಕಡೆ ಗಿಲ್ಲಿ, ಮತ್ತೊಂದ್ಕಡೆ ಅಶ್ವಿನಿ ಗೌಡ, ಮಗದೊಂದು ಕಡೆ ರಕ್ಷಿತಾ.. ಇವರುಗಳ ಮಧ್ಯೆ ಮ್ಯೂಟೆಂಟ್ ರಘು, ಕಾವ್ಯ.. ಹೀಗೆ ಸಾಕಷ್ಟು ಮಂದಿ ಇದ್ದ ಬಿಗ್ ಮನೆ, ಸದ್ಯ ಇವರುಗಳ ಸುತ್ತ ಸುತ್ತುತ್ತಿದೆ.

RelatedPosts

ದೇಗುಲಗಳಲ್ಲಿ ಪ್ರಾಣಿ ಬಲಿ ನಿಷೇಧವಾಗುತ್ತಾ? ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಹಾರ್ಮುಜ್ ಜಲಸಂಧಿ ಬಂದ್: ಅಮೆರಿಕ ವಿರುದ್ದ ಮೊಜ್ತಾಬಾ ಖಮೇನಿ ಆಕ್ರೊಶ

ನಾಳೆ ರಾಜ್ಯದ 31 ಜೀವಾವಧಿ ಕೈದಿಗಳಿಗೆ ಬಿಡುಗಡೆ ಭಾಗ್ಯ..!

ಜಗತ್ತಿಗೆ ತೈಲ ಗಂಡಾಂತರ: ಬ್ಯಾರೆಲ್ ಬೆಲೆ 200 ಡಾಲರ್‌ಗೆ ಏರಿಸುವ ಎಚ್ಚರಿಕೆ ನೀಡಿದ ಇರಾನ್

ADVERTISEMENT
ADVERTISEMENT

ಎಲ್ಲರ ಚಿತ್ತ ಗಿಲ್ಲಿ ಮೇಲೆ ನೆಟ್ಟಿದೆ. ಆದ್ರೆ ಗಿಲ್ಲಿ ಮನಸ್ಸು ಮಾತ್ರ ಕಾವ್ಯ ಮೇಲೆ ಇದೆ. ಇವರಿಬ್ಬರ ನಡುವೆ ವೋಟ್ಸ್ ಸ್ಕೋರ್ ಮಾಡ್ತಿರೋದು ಮಾತ್ರ ಅಶ್ವಿನಿ ಗೌಡ ಅಂದ್ರೆ ತಪ್ಪಾಗಲ್ಲ. ವೋಟ್ಸ್ ಯಾರಿಗೆ ಎಷ್ಟೇ ಬರಲಿ ಅಥ್ವಾ ಬಿಡಲಿ. ಬಿಗ್ ಮನೆಯ ರಿಯಲ್ ಎಂಟರ್‌ಟೈನರ್ ಅಂದ್ರೆ ಒನ್ ಅಂಡ್ ಓನ್ಲಿ ಗಿಲ್ಲಿ ನಟ. ಕಾಮಿಡಿ ಕಿಲಾಡಿಗಳಿಂದ ಬಿಗ್ ಮನೆ ಹೊಕ್ಕಿರೋ ಗಿಲ್ಲಿ, ಪ್ರತಿಭೆಯಲ್ಲಿ ಜಗತ್ ಕಿಲಾಡಿ ಅನಿಸಿಕೊಂಡಿದ್ದಾರೆ.

ಗಿಲ್ಲಿಗೆ ಫ್ಯಾನ್ ಬೇಸ್ ಜೊತೆ ಇನ್ಸ್‌ಟಾ ಫಾಲೋವರ್ಸ್‌ ಸಂಖ್ಯೆ ಕೂಡ ಹೆಚ್ಚಿದೆ. ಮಗದೊಂದು ಕಡೆ ಆರಂಭದಲ್ಲೇ ಬಿಗ್ ಮನೆಯಿಂದ ಕಾಣೆಯಾಗಿದ್ದ ರಕ್ಷಿತಾ, ಕೊನೆವರೆಗೂ ಉಳಿದುಕೊಂಡು ಮಿಂಚುವ ಮುನ್ಸೂಚನೆ ನೀಡಿದ್ದಾರೆ. ವಿನ್ನರ್ ಅಥ್ವಾ ರನ್ನರ್ ಅಪ್ ಆದ್ರೂ ಅಚ್ಚರಿಯಿಲ್ಲ ಅನ್ನೋದು ಖಚಿತ. ಇರೋದನ್ನ ನೇರವಾಗಿ ಫಿಲ್ಟರ್‌‌‌ಲೆಸ್ ಆಗಿ ಮಾತನಾಡೋ ರಕ್ಷಿತಾ ಅಸಂಖ್ಯಾತ ಕನ್ನಡಿಗರ ಮನಸ್ಸು ಗೆದ್ದಿರೋದು ಸುಳ್ಳಲ್ಲ. ಆದ್ರೀಗ ಈ ವ್ಯಕ್ತಿತ್ವಗಳ ಆಟದಲ್ಲಿ ಅತಿಹೆಚ್ಚು ವೋಟ್ಸ್ ಯಾರಿಗೆ ಬರುತ್ತೆ ಅನ್ನೋದೇ ಯಕ್ಷ ಪ್ರಶ್ನೆ. ಈ ಬಗ್ಗೆ ಸ್ವತಃ ಬಿಗ್‌ಬಾಸ್ ಸುದೀಪ್ ಅವರೇ ಕುಣಿಗಲ್ ಉತ್ಸವದಲ್ಲಿ ಮಾತನಾಡಿದ್ದಾರೆ.

ಯೆಸ್.. ಎಲ್ರೂ ಬಿಗ್‌ಬಾಸ್ ನೋಡ್ತಿದ್ದೀರಾ..? ಇನ್ನೊಂದೇ ವಾರ ಇರೋದು. ನಿಮ್ಮ ಫೇವರಿಟ್ ಕಂಟೆಸ್ಟೆಂಟ್ಸ್‌ಗೆ ವೋಟ್ ಮಾಡಿ. ಆದ್ರೆ ಕಿತ್ತಾಡ್ಕೋಬೇಡಿ ಅನ್ನೋ ಕಿವಿಮಾತು ಹೇಳಿದ್ದಾರೆ ಬಾದ್‌ಷಾ ಕಿಚ್ಚ ಸುದೀಪ್. ಯಾಕಂದ್ರೆ ಗ್ರ್ಯಾಂಡ್ ಫಿನಾಲೆ ಹತ್ತಿರ ಬಂದಾಗ ಸಾಕಷ್ಟು ಹೈಪ್ ಪಡೆಯುತ್ತೆ ಬಿಗ್‌ಬಾಸ್ ಶೋ. ಹಾಗಾಗಿ ಅದನ್ನ ಕೂಲ್ ಆಗಿ ನಡೆಸಿಕೊಡೋ ಧಾವಂತದಲ್ಲಿರೋ ಕಿಚ್ಚ, ಯಾರೇ ಗೆದ್ರೂ, ಯಾರೇ ಸೋತ್ರೂ ಕಿತ್ತಾಡಬೇಡಿ ಅನ್ನೋದನ್ನ ಈಗಲೇ ಹೇಳಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 13T070513.875

ಫಿಟ್ & ಸೂಪರ್ ಆಕ್ಟಿವ್ ಆಗಿರಲು ಬೆಳಗಿನ ದಿನಚರಿಯಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.!

by ಶಾಲಿನಿ ಕೆ. ಡಿ
March 13, 2026 - 7:06 am
0

Untitled design 2025 12 04T070243.618

ದಿನ ಭವಿಷ್ಯ: ಈ ರಾಶಿಯವರಿಗೆ ಹಣದ ಚಿಂತೆ, ಕೆಲವರಿಗೆ ಅದೃಷ್ಟದ ದಿನ

by ಶಾಲಿನಿ ಕೆ. ಡಿ
March 13, 2026 - 6:37 am
0

Untitled design 2026 03 12T232136.240

ಬಿಸಿಲಿಗೆ ಈ 5 ಪಾನೀಯಗಳೇ ಬೆಸ್ಟ್‌: ಕಡಿಮೆ ಖರ್ಚಿನಲ್ಲಿ ದೇಹವನ್ನು ತಂಪಾಗಿರಿಸಲು ಇಲ್ಲಿವೆ ಟಿಪ್ಸ್

by ಯಶಸ್ವಿನಿ ಎಂ
March 12, 2026 - 11:23 pm
0

Untitled design 2026 03 12T224714.036

ದೇಗುಲಗಳಲ್ಲಿ ಪ್ರಾಣಿ ಬಲಿ ನಿಷೇಧವಾಗುತ್ತಾ? ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

by ಯಶಸ್ವಿನಿ ಎಂ
March 12, 2026 - 10:47 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 12T224714.036
    ದೇಗುಲಗಳಲ್ಲಿ ಪ್ರಾಣಿ ಬಲಿ ನಿಷೇಧವಾಗುತ್ತಾ? ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
    March 12, 2026 | 0
  • Untitled design 2026 03 12T222213.022
    ಹಾರ್ಮುಜ್ ಜಲಸಂಧಿ ಬಂದ್: ಅಮೆರಿಕ ವಿರುದ್ದ ಮೊಜ್ತಾಬಾ ಖಮೇನಿ ಆಕ್ರೊಶ
    March 12, 2026 | 0
  • Untitled design 2026 03 12T210718.062
    ನಾಳೆ ರಾಜ್ಯದ 31 ಜೀವಾವಧಿ ಕೈದಿಗಳಿಗೆ ಬಿಡುಗಡೆ ಭಾಗ್ಯ..!
    March 12, 2026 | 0
  • Untitled design 2026 03 12T204021.037
    ಜಗತ್ತಿಗೆ ತೈಲ ಗಂಡಾಂತರ: ಬ್ಯಾರೆಲ್ ಬೆಲೆ 200 ಡಾಲರ್‌ಗೆ ಏರಿಸುವ ಎಚ್ಚರಿಕೆ ನೀಡಿದ ಇರಾನ್
    March 12, 2026 | 0
  • Untitled design 2026 03 12T201408.813
    ತುಂಗಭದ್ರಾ ಅಣೆಕಟ್ಟು ಸುರಕ್ಷತೆಗೆ ಮೊದಲ ಆದ್ಯತೆ: ಮೇ ತಿಂಗಳೊಳಗೆ ಎಲ್ಲಾ 33 ಕ್ರಸ್ಟ್ ಗೇಟ್‌ಗಳ ಬದಲಾವಣೆ ಪೂರ್ಣ-ಡಿ.ಕೆ.ಶಿವಕುಮಾರ್
    March 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version