• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, July 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅಕ್ಷಯ್‌‌ಗೆ ಮತ್ತೆ ಕೈ ಹಿಡಿಯಬೇಕಿದೆ ಕೇಸರಿ..!

ಸತತ 16 ಸಿನಿಮಾ ಫ್ಲಾಪ್.. ಏನಾಗ್ತಿದೆ ಕಿಲಾಡಿ ಬಾಳಲ್ಲಿ..?!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 22, 2025 - 3:56 pm
in ಸಿನಿಮಾ
0 0
0
1112 (3)

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್.. ಭಾರತೀಯ ಚಿತ್ರರಂಗದ ಮೋಸ್ಟ್ ವರ್ಸಟೈಲ್ ಆ್ಯಕ್ಟರ್. ಇವರ ಕಥೆಗಳ ಆಯ್ಕೆ, ಪಾತ್ರಕ್ಕಾಗಿ ಪರಕಾಯ ಪ್ರವೇಶ, ಆಲೋಚನಾ ಲಹರಿ ಅದ್ಭುತ. ಹಾಗಾಗಿಯೇ ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಪ್ರಧಾನಿ ಮೋದಿಯಿಂದ ಹಿಡಿದು, ಎಲ್ಲಾ ಸೂಪರ್ ಸ್ಟಾರ್ ಗಳ ಅಚ್ಚು ಮೆಚ್ಚಿನ ಕಲಾವಿದರಾಗಿದ್ದಾರೆ.
ಆದ್ರೆ ಇತ್ತೀಚೆಗೆ ಯಾಕೋ ಅಕ್ಷಯ್ ಕುಮಾರ್ ಲೆಕ್ಕಾಚಾರಗಳೆಲ್ಲಾ ಉಲ್ಟಾ ಆಗೋಗಿವೆ.

RelatedPosts

ಡ್ಯೂಪ್ ಇಲ್ಲದೇ ಅಂಡರ್‌ವಾಟರ್ ಫೈಟ್ ಮಾಡಿದ ರಶ್ಮಿಕಾ

ವಿಜಯ್ ಕೊನೆಯ ಸಿನಿಮಾಗೆ 12 ಕಡೆ ಕತ್ತರಿ: ‘ಜನ ನಾಯಗನ್’ ಸಿನಿಮಾಗೆ ‘A’ ಸರ್ಟಿಫಿಕೆಟ್

ನಿಲ್ಲದ ‘ಕರಾವಳಿ’ ಕಿರಿಕ್: ಟ್ರೈಲರ್ ಲಾಂಚ್ ವೇಳೆ ಗಲಾಟೆ ಮಾಡಿದವ್ರ ವಿರುದ್ಧ ಕೇಸ್

‘ರಾಮಾಯಣ’ ಸಿನಿಮಾ: 400ಕ್ಕೂ ಹೆಚ್ಚು ಶಾಲೆಗಳಲ್ಲಿ ಭರ್ಜರಿ ಪ್ರಚಾರ

ADVERTISEMENT
ADVERTISEMENT

ಸತತ 16 ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ನೆಲ ಕಚ್ಚಿವೆ. ಹೌದು.. ಒಂದಲ್ಲ ಎರಡಲ್ಲ, ಬ್ಯಾಕ್ ಟು ಬ್ಯಾಕ್ 16 ಸಿನಿಮಾಗಳು ಹಾಕಿರೋ ಬಂಡವಾಳ ಕೂಡ ಗಳಿಸೋಕೆ ಹೆಣಗಾಡಿವೆ. ಪ್ರೊಡ್ಯೂಸರ್ಸ್ ಅಂತೂ ಅಕ್ಷಯ್ ಕುಮಾರ್ ಗೆ ಸಿನಿಮಾ ಮಾಡೋಕೆ ಅಥ್ವಾ ಅವರ ಚಿತ್ರಗಳಿಗೆ ಹಣ ಹೂಡೋಕೆ ಹಿಂದು ಮುಂದು ನೋಡುವಂತಾಗಿದೆ.

ನೂರಾರು ಕೋಟಿ ಬಾಕ್ಸ್ ಆಫೀಸ್ ಗಳಿಸೋ ಅಂತಹ ಸಿನಿಮಾಗಳನ್ನ ಮಾಡೋ ಒಬ್ಬ ಪೈಸಾ ವಸೂಲ್ ಸ್ಟಾರ್, ಹೀಗೆ ತಾನು ಆರಿಸಿಕೊಂಡ ಪ್ರತಿ ಕಥೆಯೂ ನೆಲಕಚ್ಚುವುದರಿಂದ ಅಕ್ಷರಶಃ ವಿಚಲಿತನಾಗುತ್ತಾನೆ. ಹಾಗಂತ ಅಕ್ಷಯ್ ಕಿಂಚಿತ್ತೂ ಟೆನ್ಷನ್ ಆಗಿಲ್ಲ. ಸಕ್ಸಸ್ ನಷ್ಟೇ ಕೂಲ್ ಆಗಿ ಫೇಲ್ಯೂರ್ಸ್ ನ ಕೂಡ ಸ್ವೀಕರಿಸಿದ್ದಾರೆ. ಸತತ ಪ್ರಯತ್ನಗಳನ್ನ ಮಾಡ್ತಾನೇ ಇದ್ದಾರೆ. ಮಾಡಿದ ಪ್ರತಿ ಸಿನಿಮಾದ ಕಥೆ, ಪಾತ್ರ ಪ್ರಯೋಗಾತ್ಮಕ ಅನಿಸುತ್ತೆ. ಆದ್ರೆ ಅದೃಷ್ಠ ಮಾತ್ರ ಕೈ ಕೊಡ್ತಿದೆ.

ಬಹುಶಃ 2019ರಲ್ಲಿ ತೆರೆಕಂಡ ಕೇಸರಿ, ಮಿಷನ್ ಮಂಗಲ್, ಹಾಗೂ ಗುಡ್ ನ್ಯೂಸ್ ಸಿನಿಮಾಗಳೇ ಅಕ್ಷಯ್ ಕುಮಾರ್ ಕಟ್ಟ ಕಡೆಯ ಬ್ಲಾಕ್ ಬಸ್ಟರ್ ಹಿಟ್ಸ್. ಅದಾದ ಬಳಿಕ ಸತತ ಐದಾರು ವರ್ಷಗಳಿಂದ ಮಾಡಿದ ಚಿತ್ರಗಳೆಲ್ಲಾ ಫ್ಲಾಪ್ ಲಿಸ್ಟ್ ಸೇರಿವೆ. ಸದ್ಯ 2025 ಹಾಗೂ 26ರಲ್ಲಿ ಅಕ್ಷಯ್ ಕುಮಾರ್ ಬರೋಬ್ಬರಿ 8ರಿಂದ 10 ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಹೌದು.. ಅವರು ಎಂದೂ ಹೋಪ್ಸ್ ನ ಕಳೆದುಕೊಂಡಿಲ್ಲ. ಸಿನಿಮಾ ಮಾಡೋ ಸಿನಿಮೋತ್ಸಾಹವನ್ನ ಸಹ ಕಳೆದುಕೊಂಡಿಲ್ಲ.

ಸದ್ಯ ಟಾಕ್ ಆಫ್ ದಿ ಟೌನ್ ಆಗಿರೋದು ಕೇಸರಿ ಚಿತ್ರದ ಸೀಕ್ವೆಲ್ ಸಿನಿಮಾ ಕೇಸರಿ-2. 2019ರಲ್ಲಿ ಅಕ್ಷಯ್ ಕುಮಾರ್ ಕರಿಯರ್ ಗೆ ಬಿಗ್ಗೆಸ್ಟ್ ಹಿಟ್ ನೀಡಿದ್ದ ಆ ಸಿನಿಮಾದ ಮುಂದುವರೆದ ಭಾಗವೇ ಇದೀಗ 16 ಫ್ಲಾಫ್ಸ್ ನಂತ್ರ ಅಕ್ಷಯ್ ಸಿನಿಯಾನಕ್ಕೊಂದು ಬಿಗ್ ಬ್ರೇಕ್ ನೀಡಬೇಕಿದೆ. ಇದೇ ಮಾರ್ಚ್ 24ಕ್ಕೆ ಕೇಸರಿ 2 ಚಿತ್ರದ ಟೀಸರ್ ಲಾಂಚ್ ಆಗ್ತಿದ್ದು, ಕರಣ್ ಸಿಂಗ್ ತ್ಯಾಗಿ ನಿರ್ದೇಶನದ ಈ ಸಿನಿಮಾ ಏಪ್ರಿಲ್ 18ರಂದು ವರ್ಲ್ಡ್ ವೈಡ್ ತೆರೆಗಪ್ಪಳಿಸುತ್ತಿದೆ.

ಆರ್ ಮಾಧವನ್ ಹಾಗೂ ಅನನ್ಯಾ ಪಾಂಡೆ ಕೂಡ ಲೀಡ್ ನಲ್ಲಿ ನಟಿಸಿರೋ ಕೇಸರಿ-2 ಒನ್ಸ್ ಅಗೈನ್ ಐತಿಹಾಸಿಕ ಘಟನೆ ಆಧಾರಿತ ಕಥೆಯನ್ನ ಹೊತ್ತು ಬೆಳ್ಳಿತೆರೆಗೆ ಬರ್ತಿದೆ. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕಥಾನಕವನ್ನು ಈ ಜನರೇಷನ್ ಗೂ ಸಾರುವ ಕಾರ್ಯ ಮಾಡ್ತಿರೋ ಅಕ್ಷಯ್ ಕುಮಾರ್ ಆಲೋಚನೆ ಹಾಗೂ ಪ್ರಯೋಗಕ್ಕೆ ಹ್ಯಾಟ್ಸಾಫ್ ಹೇಳಲೇಬೇಕು. ಈ ಸಿನಿಮಾ ದೊಡ್ಡ ಮಟ್ಟಕ್ಕೆ ಹಿಟ್ ಆಗಲಿ, ಅಕ್ಷಯ್ ಕುಮಾರ್ ಭರ್ಜರಿ ಕಂಬ್ಯಾಕ್ ಮಾಡಲಿ ಅನ್ನೋದು ಎಲ್ಲರ ಅಭಿಲಾಷೆ.

– ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 07 11T120648.214

ದಸರಾ ಕಂಬಳ ವಿವಾದಕ್ಕೆ ಯದುವೀರ್ ಎಂಟ್ರಿ

by ಶಾಲಿನಿ ಕೆ. ಡಿ
July 11, 2026 - 12:09 pm
0

Web Photo Editor 2026 07 11T113529.458

ವಯನಾಡು ಭೂಕುಸಿತ: ಕಣ್ಮರೆಯಾದ ವಿಕ್ರಂ ರಾಣಾಗೆ 5ನೇ ದಿನವೂ ಶೋಧ ಮುಂದುವರಿಕೆ

by ದಿಶಾ ಕೆ. ಎಸ್.
July 11, 2026 - 11:59 am
0

Web Photo Editor 2026 07 11T085117.703

2030ರೊಳಗೆ ₹35,000 ಕೋಟಿ ವ್ಯಾಪಾರ ಗುರಿ: ಭಾರತ-ನ್ಯೂಜಿಲೆಂಡ್ ಮಹತ್ವದ ಒಪ್ಪಂದ

by ದಿಶಾ ಕೆ. ಎಸ್.
July 11, 2026 - 11:24 am
0

Untitled design 2026 07 11T111540.639

ಸಣ್ಣ ಗಾಯಕ್ಕೆ ಅನೆಸ್ತೇಷಿಯಾ? ಕೇರಳದಲ್ಲಿ ಕಂದಮ್ಮ ಸಾವು

by ಶಾಲಿನಿ ಕೆ. ಡಿ
July 11, 2026 - 11:17 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 07 11T101356.650
    ಡ್ಯೂಪ್ ಇಲ್ಲದೇ ಅಂಡರ್‌ವಾಟರ್ ಫೈಟ್ ಮಾಡಿದ ರಶ್ಮಿಕಾ
    July 11, 2026 | 0
  • ‘ರಾಮಾಯಣ’ ಸಿನಿಮಾಗೆ ಭಾರಿ ಪ್ರಚಾರ 400ಕ್ಕೂ ಹೆಚ್ಚು ಶಾಲೆಗಳಲ್ಲಿ ಭರ್ಜರಿ ಪ್ರಚಾರ (4)
    ವಿಜಯ್ ಕೊನೆಯ ಸಿನಿಮಾಗೆ 12 ಕಡೆ ಕತ್ತರಿ: ‘ಜನ ನಾಯಗನ್’ ಸಿನಿಮಾಗೆ ‘A’ ಸರ್ಟಿಫಿಕೆಟ್
    July 10, 2026 | 0
  • ‘ರಾಮಾಯಣ’ ಸಿನಿಮಾಗೆ ಭಾರಿ ಪ್ರಚಾರ 400ಕ್ಕೂ ಹೆಚ್ಚು ಶಾಲೆಗಳಲ್ಲಿ ಭರ್ಜರಿ ಪ್ರಚಾರ (2)
    ನಿಲ್ಲದ ‘ಕರಾವಳಿ’ ಕಿರಿಕ್: ಟ್ರೈಲರ್ ಲಾಂಚ್ ವೇಳೆ ಗಲಾಟೆ ಮಾಡಿದವ್ರ ವಿರುದ್ಧ ಕೇಸ್
    July 10, 2026 | 0
  • ‘ರಾಮಾಯಣ’ ಸಿನಿಮಾಗೆ ಭಾರಿ ಪ್ರಚಾರ 400ಕ್ಕೂ ಹೆಚ್ಚು ಶಾಲೆಗಳಲ್ಲಿ ಭರ್ಜರಿ ಪ್ರಚಾರ
    ‘ರಾಮಾಯಣ’ ಸಿನಿಮಾ: 400ಕ್ಕೂ ಹೆಚ್ಚು ಶಾಲೆಗಳಲ್ಲಿ ಭರ್ಜರಿ ಪ್ರಚಾರ
    July 10, 2026 | 0
  • Untitled design (29)
    ರಿಷಬ್ ಶೆಟ್ಟಿ ಫೌಂಡೇಷನ್ ಮೂಲಕ ಸಮಾಜಸೇವೆ: ಬಡ ಮಕ್ಕಳ ಶಿಕ್ಷಣಕ್ಕೆ ಆಸರೆ..!
    July 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version