• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, August 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಲವ್ ಜಿಹಾದ್‌‌ನಲ್ಲಿ ಆಮೀರ್ ಖಾನ್..ಬಜರಂಗದಳ ವಾರ್ನಿಂಗ್

ಹಿಂದೂ ಹುಡುಗಿಯರನ್ನೇ ಟಾರ್ಗೆಟ್ ಮಾಡ್ತಿರೋ ಆಮೀರ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 11, 2026 - 4:59 pm
in ಸಿನಿಮಾ
0 0
0
Untitled design 2026 07 11T165838.426

61ನೇ ಇಳಿವಯಸ್ಸಲ್ಲಿ ಮೂರನೇ ಮದುವೆ ಮಾಡಿಕೊಂಡಿರೋ ಆಮೀರ್ ಖಾನ್ ವಿರುದ್ಧ ಬಜರಂಗದಳ ಹಾಗೂ ಹಿಂದೂ ಪರ ಸಂಘಟನೆಗಳು ಕಿಡಿಕಾರುತ್ತಿವೆ. ಲವ್ ಜಿಹಾದ್‌‌ ಪ್ರಚಾರ ಮಾಡ್ತಿದ್ದಾರೆ ಅಂತ ಆಮೀರ್ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ ಕಾರ್ಯಕರ್ತರು. ಅಲ್ಲದೆ. ಮಗ ಜುನೈದ್ ಖಾನ್ ಕೂಡ ನಾನು ನಮ್ಮ ತಂದೆಯ ಅಡ್ವೈಸ್ ತೆಗೆದುಕೊಳ್ಳೋದಿಲ್ಲ. ಮದ್ವೆ ವಿಷಯದಲ್ಲಿ ನನ್ನ ತಂದೆ ಫೇಲ್ ಆಗಿದ್ದಾರೆ ಅಂತ ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದಾರೆ.

  • ಲವ್ ಜಿಹಾದ್‌‌ನಲ್ಲಿ ಆಮೀರ್.. ಬಜರಂಗದಳ ವಾರ್ನಿಂಗ್
  • ಪ್ರತಿಕೃತಿ ದಹಿಸಿ ಬಿಹಾರ್‌‌ನಲ್ಲಿ ಕಿಡಿಕಾರಿದ ಕಾರ್ಯಕರ್ತರು
  • ಹಿಂದೂ ಹುಡುಗಿಯರನ್ನೇ ಟಾರ್ಗೆಟ್ ಮಾಡ್ತಿರೋ ಆಮೀರ್
  • ಲವ್ ಜಿಹಾದ್‌ಗೆ ಉತ್ತೇಜನ.. ಹಿಂದೂ ಭಾವನೆಗಳಿಗೆ ಧಕ್ಕೆ..!

ಯೆಸ್.. ಇತ್ತೀಚೆಗೆ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್‌ಖಾನ್ ಮೂರನೇ ಮದುವೆ ಆಗಿದ್ದು ನ್ಯಾಷನಲ್‌ ಅಷ್ಟೇ ಅಲ್ಲ, ಇಂಟರ್‌ನ್ಯಾಷನಲ್ ಲೆವೆಲ್‌‌ನಲ್ಲಿ ಸುದ್ದಿಯಾಯ್ತು. 61ನೇ ಇಳಿವಯಸ್ಸಿನಲ್ಲಿ ವೃದ್ದಾಪ್ಯ ಸ್ವೀಕರಿಸಿ, ಮಕ್ಕಳು, ಮೊಮ್ಮಕ್ಕಳ ಜೊತೆ ಸಂತೋಷದಿಂದ ಜೀವನ ಕಳೆಯೋದು ಬಿಟ್ಟು, ಬೇರೊಬ್ಬರಿಂದ ವಿಚ್ಚೇದಿತಗೊಂಡ ಮಹಿಳೆಯ ಕೈ ಹಿಡಿದು ಸಹಜೀವನಕ್ಕೆ ಮುಂದಾಗಿದ್ದಾರೆ ಆಮೀರ್ ಖಾನ್.

RelatedPosts

ಪ್ರಭಾಸ್ ಸ್ಪಿರಿಟ್‌‌ಗೆ A ಸರ್ಟಿಫಿಕೇಟ್.. ವಂಗಾ ಕೊಟ್ರು ಕ್ಲ್ಯಾರಿಟಿ

ಶಿವಣ್ಣನ ಬಾಲಿವುಡ್ ಎಂಟ್ರಿಗೆ ಕೌಂಟ್‌ಡೌನ್; ಮುಂಬೈನಲ್ಲಿ ಟೈಟಲ್, ಫಸ್ಟ್‌ಲುಕ್ ಲಾಂಚ್!

ದರ್ಶನ್ ಇದ್ದಿದ್ರೂ ಮದ್ವೆಗೆ ಬರ್ತಿರಲಿಲ್ಲ..ಹೀಗಂದರೇಕೆ ಚಿಕ್ಕಣ್ಣ..?

ಕಿಚ್ಚನ ಬರ್ತ್‌ಡೇ ಸೆಲೆಬ್ರೇಷನ್‌ಗೆ ಬ್ರೇಕ್!: ಫ್ಯಾನ್ಸ್‌ಗೆ ಸುದೀಪ್ ಭಾವುಕ ಮನವಿ

ADVERTISEMENT
ADVERTISEMENT

ಮಗ ಜುಲೈದ್ ಖಾನ್‌ಗೆ 33 ವರ್ಷ. ಆತನಿಗೆ ಮದ್ವೆ ಮಾಡೋದನ್ನ ಬಿಟ್ಟು ತಾವೇ ಮದ್ವೆ ಮೇಲೆ ಮದ್ವೆ ಆಗ್ತಾ ಹೋಗ್ತಿರೋ ಬಾಲಿವುಡ್ ಸೂಪರ್ ಸ್ಟಾರ್ ಮೇಲೆ ಎಲ್ಲರೂ ಕಿಡಿಕಾರಲು ಮುಂದಾಗಿದ್ದಾರೆ. ಅದ್ರಲ್ಲೂ ಲವ್ ಜಿಹಾದ್‌‌ನ ಉತ್ತೇಜಿಸುತ್ತಿರೋ ಆಮೀರ್ ಖಾನ್ ನಡೆಗೆ ಬಜರಂಗದಳ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಹಾರ್‌ನ ಫೋರ್ಬ್ಸ್‌‌ಗಂಜ್‌‌ನಲ್ಲಿ ಆಮೀರ್ ಖಾನ್ ಪ್ರತಿಕೃತಿ ದಹನ ಮಾಡೋ ಮೂಲಕ ತಮ್ಮ ಅಸಾಮಾಧಾನ ಹೊರಹಾಕಿದ್ದಾರೆ ಕಾರ್ಯಕರ್ತರು.

ಆಮೀರ್ ಮೊದಲಿನಿಂದಲೂ ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡು ನಿರಂತರವಾಗಿ ಮದುವೆಗಳನ್ನ ಆಗೋದು, ವಿಚ್ಚೇದನ ನೀಡೋದನ್ನ ಮಾಡ್ತಾ ಬರ್ತಿದ್ದಾರೆ. ಇದು ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುವ ಹಾಗೂ ಲವ್ ಜಿಹಾದ್‌ನ ಉತ್ತೇಜಿಸೋ ಕ್ರಮ ಅಂತ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದ್ದು, ತೀವ್ರ ಚರ್ಚೆಗೆ ಗುರಿಯಾಗಿದೆ.

ಅಂದಹಾಗೆ ಆಮೀರ್ ಮದ್ವೆ ಆಗಿರೋ ಮೂವರೂ ಸಹ ಹಿಂದೂ ಹೆಣ್ಣು ಮಕ್ಕಳೇ. 1986ರಿಂದ 2002ರ ತನಕ ರೀನಾ ದತ್ತಾರನ್ನ ಮದ್ವೆ ಆಗಿದ್ರು. ಆಕೆಗೆ ಡಿವೋರ್ಸ್ ನೀಡಿ, ನಮ್ಮ ಮಲ್ಲೇಶ್ವರಂನ ಕಿರಣ್ ರಾವ್‌‌ರನ್ನ 2005ರಲ್ಲಿ ಕೈ ಹಿಡಿದು, 2021ರ ತನಕ ಸಂಸಾರ ಮಾಡಿದ್ರು. ಆದ್ರೆ ಕನ್ನಡತಿ ಕಿರಣ್ ರಾವ್‌ಗೂ ವಿಚ್ಚೇದನ ನೀಡಿದ್ದ ಆಮೀರ್, ಇತ್ತೀಚೆಗೆ ಒನ್ಸ್ ಅಗೈನ್ ಬೆಂಗಳೂರು ಮೂಲದ ಗೌರಿ ಸ್ಪ್ರಾಟ್ ಅನ್ನೋ ಹೆಣ್ಣನ್ನ ಮನೆ ತುಂಬಿಸಿಕೊಂಡಿದ್ದಾರೆ. ಅಲ್ಲಿಗೆ ಆಮೀರ್ ಒಬ್ಬ ಇಸ್ಲಾಂ ಧರ್ಮಕ್ಕೆ ಸೇರಿದ ವ್ಯಕ್ತಿಯಾಗಿದ್ದು, ಮದ್ವೆಯಾದ ಮೂವರೂ ಸಹ ಹಿಂದೂ ಯುವತಿಯರೇ ಅನ್ನೋದು ಓಪನ್ ಸೀಕ್ರೆಟ್.

  • ತಂದೆ ಅಡ್ವೈಸ್ ತಗೊಳಲ್ಲ.. ಆಮೀರ್ ಫೇಲ್ ಎಂದ ಮಗ
  • ಮಿಸ್ಟರ್ ಪರ್ಫೆಕ್ಷನಿಸ್ಟ್ ಈ ವಿಚಾರದಲ್ಲಿಲ್ಲ ಗುರು ಪರ್ಫೆಕ್ಟ್

ಮಹಾರಾಜ ಚಿತ್ರದ ಮೂಲಕ ಬಾಲಿವುಡ್‌ ಹೀರೋ ಆಗಿ ಲಾಂಚ್ ಆದಂತಹ ಆಮೀರ್ ಮಗ ಜುನೈದ್ ಖಾನ್, ಇತ್ತೀಚೆಗೆ ಏಕ್ ದಿನ್ ಚಿತ್ರದಿಂದ ಎಲ್ಲರ ಗಮನ ಸೆಳೆದರು. ಅಪ್ಪನಿಗಿಂತ ಡಬಲ್ ಹೈಟ್ ಇರೋ ಜುನೈದ್ ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದಾರೆ. 33 ವರ್ಷದ ಈ ಮಗನಿಗೂ ಮದ್ವೆ ವಯಸ್ಸು ಮೀರಿ ಹೋಗ್ತಿದೆ. ಹೀಗೆ ಜುನೈದ್‌ಗೆ ಮದುವೆ ವಿಷಯ ಕೇಳಿದಾಗ, ನಿಮ್ಮ ತಂದೆಯಿಂದ ನೀವೇನಾದ್ರೂ ಸಲಹೆ, ಸೂಚನೆ ತೆಗೆದುಕೊಳ್ತೀರಾ ಅಂದಿರೋ ಪ್ರಶ್ನೆಗೆ ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದಾರೆ.

ನಾನು ಮದುವೆ ವಿಷಯವಾಗಿ ನಮ್ಮ ತಂದೆ ಆಮೀರ್ ಖಾನ್‌ರಿಂದ ಯಾವುದೇ ಅಡ್ವೈಸ್ ತೆಗೆದುಕೊಳ್ಳುವುದಿಲ್ಲ. ಯಾಕಂದ್ರೆ ಮದುವೆ ವಿಚಾರದಲ್ಲಿ ನಮ್ಮ ತಂದೆ ಫೇಲ್ ಆಗಿದ್ದಾರೆ. ಅವರಿಂದ ನಾನೇನು ಸಲಹೆಗಳನ್ನ ಬಯಸಬಲ್ಲೇ ಅಂತ ನೇರವಾಗಿಯೇ ತನ್ನ ತಂದೆಯ ನಡೆ ಬಗ್ಗೆ ಬೇಸರ ಹೊರಹಾಕಿದ್ದಾರೆ ಜುನೈದ್ ಖಾನ್. ಅಂದ್ರೆ ಆಮೀರ್‌ ಖಾನ್ ಪರ್ಸನಲ್ ಲೈಫ್ ಬಗ್ಗೆ ಅವರ ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳಿಗೇ ಅತೀವ ಅಸಮಾಧಾನವಿದೆ ಅನ್ನೋದು ಇದ್ರಿಂದ ಸ್ಪಷ್ಟವಾಗ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಸರ್ಟಿಫಿಕೇಟ್ (1)

ಉಡುಪಿ ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ವೇಗ; ಬೀಚ್‌ಗಳು, ಹಿನ್ನೀರು ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು

by ಕವಿತಾ
August 27, 2026 - 6:31 pm
0

ಸರ್ಟಿಫಿಕೇಟ್

ಪ್ರಭಾಸ್ ಸ್ಪಿರಿಟ್‌‌ಗೆ A ಸರ್ಟಿಫಿಕೇಟ್.. ವಂಗಾ ಕೊಟ್ರು ಕ್ಲ್ಯಾರಿಟಿ

by ಕವಿತಾ
August 27, 2026 - 6:21 pm
0

Untitled design (63)

ನೇಪಾಳ ಪ್ರವಾಹ: 288 ಭಾರತೀಯರು ನಾಪತ್ತೆ, ಮಾಹಿತಿ ಹಂಚಿಕೊಂಡ MEA

by ಕವಿತಾ
August 27, 2026 - 6:09 pm
0

Your paragraph text

ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆಗೆ GIS ಆಧಾರಿತ ಆಪ್: ಈಶ್ವರ ಖಂಡ್ರೆ

by ಕವಿತಾ
August 27, 2026 - 5:03 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಸರ್ಟಿಫಿಕೇಟ್
    ಪ್ರಭಾಸ್ ಸ್ಪಿರಿಟ್‌‌ಗೆ A ಸರ್ಟಿಫಿಕೇಟ್.. ವಂಗಾ ಕೊಟ್ರು ಕ್ಲ್ಯಾರಿಟಿ
    August 27, 2026 | 0
  • Untitled design (58)
    ಶಿವಣ್ಣನ ಬಾಲಿವುಡ್ ಎಂಟ್ರಿಗೆ ಕೌಂಟ್‌ಡೌನ್; ಮುಂಬೈನಲ್ಲಿ ಟೈಟಲ್, ಫಸ್ಟ್‌ಲುಕ್ ಲಾಂಚ್!
    August 27, 2026 | 0
  • Your paragraph text (31)
    ದರ್ಶನ್ ಇದ್ದಿದ್ರೂ ಮದ್ವೆಗೆ ಬರ್ತಿರಲಿಲ್ಲ..ಹೀಗಂದರೇಕೆ ಚಿಕ್ಕಣ್ಣ..?
    August 27, 2026 | 0
  • Your paragraph text (27)
    ಕಿಚ್ಚನ ಬರ್ತ್‌ಡೇ ಸೆಲೆಬ್ರೇಷನ್‌ಗೆ ಬ್ರೇಕ್!: ಫ್ಯಾನ್ಸ್‌ಗೆ ಸುದೀಪ್ ಭಾವುಕ ಮನವಿ
    August 27, 2026 | 0
  • Your paragraph text (25)
    ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಬಿಡುಗಡೆ ಡೇಟ್ ಅನೌನ್ಸ್: ನವೆಂಬರ್ 27ಕ್ಕೆ ತೆರೆಗೆ
    August 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version