ADVERTISEMENT
ದಿಲೀಪ್ ಡಿ. ಆರ್

ದಿಲೀಪ್ ಡಿ. ಆರ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಡಿಜಿಟಲ್ ವಿಭಾಗದ ಸಂಪಾದಕರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಡಿಜಿಟಲ್ ಪತ್ರಕರ್ತನಾಗಿ 5 ವರ್ಷ ಹಾಗೂ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 15 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಕಾಡು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.

ಶನಿವಾರ, ಸೂರ್ಯ ಗ್ರಹಣ & ಶನಿಕಾಟ..! ಹೀಗೊಂದು ಕಾಮಿಡಿ ಅವಲೋಕನ..

Saturn

ಮಾರ್ಚ್ 29 ಶನಿವಾರ. ಸೂರ್ಯ ಗ್ರಹಣ. ಈ "ಗ್ರಹಣ" ಅನ್ನೋದು ನಾಸಾ ತಂತ್ರಜ್ಞರಿಗೆ ಒಂದು ಸೈನ್ಸ್ ಫ್ಯಾನ್ಸಿ.. ಆದ್ರೆ ನಮ್ಮ ಜನರಿಗೆ ಅದು "ಅಮಾವಾಸ್ಯೆ + ಶನಿವಾರ...

Read moreDetails

ಸೂರ್ಯಗ್ರಹಣ: ವೈಜ್ಞಾನಿಕ ಸತ್ಯ V/S ಮೌಢ್ಯದ ಮಿಥ್ಯ..!

Solar

ಅಯ್ಯೋ, ಸೂರ್ಯಗ್ರಹಣ! ಆ ದಿನ ಬಂದ್ರೆ ಸಾಕು, ಊರಿಗೆ ಊರೇ ಮೌಢ್ಯದ ಅಂಧಕಾರದಲ್ಲಿ ಮುಳುಗಿದಂತೆ ಆಗುತ್ತದೆ. ಜನ ಎಲ್ಲಾ ಮನೆಯಲ್ಲಿ ಕೂತು, ಕಿಟಕಿ-ಬಾಗಿಲು ಮುಚ್ಚಿ, "ರಾಹು ಸೂರ್ಯನನ್ನು...

Read moreDetails

ಗಂಡ-ಹೆಂಡ್ತಿ ಜಗಳ ತಪ್ಪಿಸಲು ಏನು ಮಾಡಬೇಕು? Grok AI ಕೊಟ್ಟಿದೆ 7 ಫನ್ನಿ ಸಲಹೆ!

Husband and wife fight

ಗಂಡ-ಹೆಂಡತಿ ಜಗಳ ತಪ್ಪಿಸಲು ಏನು ಮಾಡಬೇಕು? ಮೊದಲೇ ಒಂದು ಸತ್ಯ ಹೇಳ್ತೀನಿ: ಜಗಳ ತಪ್ಪಿಸೋದು ಅಸಾಧ್ಯ! ಹೌದು, ಸರಿಯಾಗಿ ಓದಿದ್ದೀರಾ? ಜಗಳ ಅನ್ನೋದು ಗಂಡ-ಹೆಂಡತಿ ಜೀವನದಲ್ಲಿ ಬರೀ...

Read moreDetails

ಕನಸಿನಲ್ಲಿ ಯಾವ ಪ್ರಾಣಿ, ಪಕ್ಷಿ ಕಂಡರೆ ಏನು ಫಲಾಫಲ? ಯಾವುದರ ಸುಳಿವು?

Dreams

ಕನಸುಗಳು ನಮ್ಮ ಜೀವನದಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ. ಅವು ನಮ್ಮ ಆಂತರಿಕ ಭಾವನೆಗಳು, ಆಸೆಗಳು, ಭಯಗಳು ಮತ್ತು ಕೆಲವೊಮ್ಮೆ ಮುನ್ಸೂಚನೆಗಳನ್ನು ಪ್ರತಿಬಿಂಬಿಸುತ್ತವೆ. ಕನಸಿನಲ್ಲಿ ಕಾಣುವ ಪ್ರಾಣಿಗಳು ಮತ್ತು...

Read moreDetails

ಏನಿದು Grok? ಹೇಗೆ ಕೆಲಸ ಮಾಡುತ್ತೆ? AI ಮಾಹಿತಿ ನಂಬಲರ್ಹವೇ?

Grok

ಹಲೋ, ಸ್ನೇಹಿತರೇ! ಇವತ್ತು ನಾವು ಒಂದು ರೋಚಕ ಮತ್ತು ತಮಾಷೆಯ ವಿಷಯದ ಬಗ್ಗೆ ಮಾತನಾಡಲಿದ್ದೇವೆ.. 'Grok' ಇದು ಏನು? ಹೇಗೆ ಕೆಲಸ ಮಾಡುತ್ತದೆ? ಮತ್ತು AI ಮಾಹಿತಿಯನ್ನು...

Read moreDetails

ಹಲೋ.. ಭೂಮಿಯಾಚೆ ಯಾರಿದ್ದೀರಿ? ಏಲಿಯನ್ಸ್‌ ಜೊತೆ ಸಂಪರ್ಕ ಸಾಧ್ಯವೇ?

Human alien

"ನಾವು ಒಂಟಿಯೇ?" ಅಥವಾ "ಬ್ರಹ್ಮಾಂಡದ ಇತರ ಭಾಗಗಳಲ್ಲಿ ಜೀವ & ಜೀವನ ಇದೆಯೇ?" ಇದು ಮಿಲಿಯನ್ ಡಾಲರ್ ಪ್ರಶ್ನೆ.. ಹಲವು ಶತಮಾನಗಳಿಂದ ಮಾನವ ಕುಲವನ್ನು ಕಾಡುತ್ತಿರುವ ಪ್ರಶ್ನೆ...

Read moreDetails

ನಾಗಪುರಕ್ಕೆ ಮೋದಿ ಆಗಮನದ ಹೊತ್ತಲ್ಲೇ ಔರಂಗಜೇಬ್ ಸಮಾಧಿಗೆ ಬೆಂಕಿ! ‘ಛಾವಾ’ ಎಫೆಕ್ಟ್?

Maharashtra

ಮಹಾರಾಷ್ಟ್ರ ರಾಜ್ಯದ ನಾಗಪುರದ ರಸ್ತೆಗಳಲ್ಲಿ ಸೋಮವಾರ ಮಾರ್ಚ್ 17 ರಂದು ಉದ್ವಿಗ್ನ ಸ್ಥಿತಿ.. ಕಲ್ಲು ತೂರಾಟ, ಬೆಂಕಿ, ಆಕ್ರೋಶ, ಹಾಹಾಕಾರ.. "ಔರಂಗಜೇಬ್ ಸಮಾಧಿ ಕಿತ್ತೊಗೆಯಿರಿ!" ಅನ್ನೋ ಘೋಷಣೆ..!...

Read moreDetails

ವಿಶ್ವಾದ್ಯಂತ ‘ಇಸ್ಲಾಮಿಕ್ ಭಯೋತ್ಪಾದನೆ’ ಸ್ಥಿತಿಗತಿ ಏನು? ಭವಿಷ್ಯ ಭಯಾನಕ!

Terrorism

ಇಂದಿನ ಜಗತ್ತಿನಲ್ಲಿ ಇಸ್ಲಾಮಿಸ್ಟ್ ಭಯೋತ್ಪಾದನೆ ಒಂದು ಗಂಭೀರ ಸವಾಲಾಗಿ ಮುಂದುವರಿದಿದೆ. 2025ರ ಮಾರ್ಚ್‌ನಲ್ಲಿ, ಈ ಭೀತಿಯು ವಿಶೇಷವಾಗಿ ಸಹೆಲ್, ಮಧ್ಯ ಪೂರ್ವ ಮತ್ತು ಉಪ-ಸಹಾರಾ ಆಫ್ರಿಕಾದಂತಹ ಪ್ರದೇಶಗಳಲ್ಲಿ...

Read moreDetails

ಸುನಿತಾ ವಿಲಿಯಮ್ಸ್ ಭೂಮಿಗೆ ಕಾಲಿಟ್ಟ ಮೇಲೆ ಎದುರಾಗಲಿದೆ ಸಾಲು ಸಾಲು ಸವಾಲು!

Sunitha

ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 9 ತಿಂಗಳು ಕಾಲ ಕಳೆದ ನಂತರ ಭೂಮಿಗೆ ಮರಳಲು ಸಿದ್ಧರಾಗಿದ್ದಾರೆ. ಭಾರತೀಯ ಕಾಲಮಾನ ಮಂಗಳವಾರ...

Read moreDetails

ಐಪಿಎಲ್ 2025: ಶನಿವಾರದಿಂದ ಕ್ರಿಕೆಟ್ ಜಾತ್ರೆ ಶುರು! ಈ ಬಾರಿಯ ವಿಶೇಷತೆ ಏನು?

Ipl

ಕ್ರಿಕೆಟ್ ಪ್ರಿಯರ ಹೃದಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತನ್ನ 18ನೇ ಆವೃತ್ತಿಯೊಂದಿಗೆ 2025ರಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ರೋಚಕ ಅನುಭವ ನೀಡಲು...

Read moreDetails

ಗುಜರಾತ್ ಪೊಲೀಸರಿಂದ ಪುಂಡರಿಗೆ ಬೀದಿ ಪಾಠ! ಖಾಕಿ ಕ್ರಮಕ್ಕೆ ಪರ-ವಿರೋಧ ಚರ್ಚೆ

Gujarath

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನ ವಸ್ತ್ರಾಲ್ ಪ್ರದೇಶದಲ್ಲಿ ಮಾರ್ಚ್ 13, 2025ರ ರಾತ್ರಿ ಒಂದು ಗುಂಪು ಹಿಂಸಾಚಾರಕ್ಕೆ ಇಳಿದು, ವಾಹನಗಳನ್ನು ಧ್ವಂಸಗೊಳಿಸಿ, ಪ್ರಯಾಣಿಕರ ಮೇಲೆ ದಾಳಿ ಮಾಡಿದ ಘಟನೆಯ...

Read moreDetails

ಪಾಕಿಸ್ತಾನದಲ್ಲಿ ಪ್ರತ್ಯೇಕತಾವಾದಿಗಳ ಆರ್ಭಟ! ದೇಶವನ್ನೇ ಇಬ್ಬಾಗ ಮಾಡುತ್ತಾ ಬಲೂಚಿಸ್ತಾನ ಹೋರಾಟ?

Blochistan

ಪಾಕಿಸ್ತಾನದ ನೈಋತ್ಯ ಗಡಿಯಲ್ಲಿ ಇರೋ ಬಲೂಚಿಸ್ತಾನ ಪ್ರಾಂತ್ಯ, ಇದೀಗ ಟೈಂ ಬಾಂಬ್ ರೀತಿ ಪರಿವರ್ತನೆಯಾಗಿದೆ! ರೈಲನ್ನೇ ಹೈಜಾಕ್ ಮಾಡುವ ಮೂಲಕ ವಿಶ್ವದ ಗಮನ ಸೆಳೆದ ಈ ಹೋರಾಟಕ್ಕೆ...

Read moreDetails

ದುಬೈನಿಂದ ಚಿನ್ನ ತರುವಾಗ ಪಾಲಿಸಬೇಕಾದ ನಿಯಮಗಳೇನು? ರನ್ಯಾ ಕಲಿಸಿದ ಪಾಠವೇನು?

Ranya gold

ಭಾರತದ ಜನರು ಬಂಗಾರ ಪ್ರಿಯರು. ನಮ್ಮಲ್ಲಿ ಚಿನ್ನದ ಬೇಡಿಕೆ ಸದಾ ಕಾಲ ಇದ್ದೇ ಇದೆ. ಹೀಗಾಗಿ, ದುಬೈನಂತಹ ಸುಂಕ-ಮುಕ್ತ ದೇಶಗಳಿಂದ ಚಿನ್ನ ತರುವುದು ಸಾಮಾನ್ಯ. ಆದರೆ, ಭಾರತೀಯ...

Read moreDetails

ಪ್ರಶಸ್ತಿ, ಡಾಕ್ಟರೇಟ್ ಬೇಕಿಲ್ಲ..! ‘ಕಿಚ್ಚನ ತೀರ್ಪಿ’ಗೆ ಯಾರಿಗೆಲ್ಲಾ ಉರಿ..?

Befunky Collage 2025 03 04t181615.016

ಕನ್ನಡ ಚಿತ್ರರಂಗದ ಸ್ಟಾರ್ ನಟ ಕಿಚ್ಚ ಸುದೀಪ್, ಇತ್ತೀಚಿಗೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ. ಕಲಾವಿದರ ನೆಟ್ಟು ಬೋಲ್ಟು ಟೈಟ್ ಮಾಡ್ತೇನೆ ಎಂದು ಚಿತ್ರೋತ್ಸವದಲ್ಲಿ ಡಿಸಿಎಂ ಡಿಕೆ...

Read moreDetails

ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆ: ದಕ್ಷಿಣ ಭಾರತಕ್ಕೆ ಅನ್ಯಾಯವೋ? ಅವಕಾಶವೋ?

Delimitation

ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆ (Delimitation) ವಿಚಾರ ಇದೀಗ ಭಾರೀ ರಾಜಕೀಯ ವಾಗ್ಯುದ್ಧಕ್ಕೆ ವೇದಿಕೆಯಾಗಿದೆ. ಹಾಗೆ ನೋಡಿದ್ರೆ ಇದು ಅತ್ಯಂತ ಸೂಕ್ಷ್ಮ ಹಾಗೂ ಸಂವೇದನಾಶೀಲ ವಿಷಯ..! ಜನಸಂಖ್ಯಾ...

Read moreDetails

ಯಾವೆಲ್ಲಾ ಹಣ್ಣು-ತರಕಾರಿಗಳಲ್ಲಿ ಕೃತಕ ಬಣ್ಣ ಇರುತ್ತೆ? ಕಂಡು ಹಿಡಿಯೋದು ಹೇಗೆ?

Veg

ಕರ್ನಾಟಕ ರಾಜ್ಯ ವೈವಿಧ್ಯಮಯ ಹಣ್ಣು-ತರಕಾರಿ ಹಾಗೂ ಕೃಷಿ ಸಮೃದ್ಧತೆಗೆ ಹೆಸರಾದ ನಾಡು. ಆದರೆ, ಈ ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ಬಂದು ಗ್ರಾಹಕರಿಗೆ ತಲುಪುವ ಹೊತ್ತಿಗೆ ಕೆಲವೊಮ್ಮೆ ಮಾರಣಾಂತಿಕ...

Read moreDetails

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ 1 ವರ್ಷ! ಭಯೋತ್ಪಾದನೆ ವಿರುದ್ಧ ‘ಸಿಲಿಕಾನ್ ಶೀಲ್ಡ್’ ಆಯ್ತಾ ಬೆಂಗಳೂರು?

Rameshwara

ಮಾರ್ಚ್ 1, 2024. ಬೆಂಗಳೂರಿನ ಐಟಿಐಪಿಎಲ್ ರಸ್ತೆಯ ಜನನಿಬಿಡ ರಾಮೇಶ್ವರಂ ಕೆಫೆ ಹೋಟೆಲ್‌ನಲ್ಲಿ ಮಧ್ಯಾಹ್ನದ ಊಟದ ಸಮಯ.. ಆಹಾರದ ಪ್ಲೇಟುಗಳ ಸದ್ದು, ಗ್ರಾಹಕರ ಗಲಾಟೆ, ಸಿಬ್ಬಂದಿಯ ತರಾತುರಿಯ...

Read moreDetails

ಟ್ಯಾಟೂದಿಂದ ಕ್ಯಾನ್ಸರ್, ಎಚ್‌ಐವಿ! ಆರೋಗ್ಯ ಇಲಾಖೆಯಿಂದ ಹೊಸ ನಿಯಮ ಜಾರಿ?

Tattoo

ಟ್ಯಾಟೂ (ಅಚ್ಚೆ) ಹಾಕಿಸಿಕೊಳ್ಳುವುದರಿಂದ ಸೋಂಕು ಮತ್ತು ಗಂಭೀರ ರೋಗಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಕಟ್ಟುನಿಟ್ಟಾದ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ....

Read moreDetails

Explainer: ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್ ವೇ: ಹೊಸಕೋಟೆ To ಕೆಜಿಎಫ್ ಸಂಚಾರ ಮುಕ್ತ!

Bce

ಬೆಂಗಳೂರು ಮತ್ತು ಚೆನ್ನೈ ಮಹಾ ನಗರಗಳನ್ನು ಮತ್ತಷ್ಟು ಹತ್ತಿರವಾಗಿಸುತ್ತಿದೆ ಬೆಂಗಳೂರು ಮತ್ತು ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್.. BCE ಎಂದು ಕರೆಯಲಾಗುವ ಈ ಯೋಜನೆ ಅಡಿ 280 ಕಿಮೀ...

Read moreDetails

ಭಾರತದಲ್ಲಿ ಮಿತಿ ಮೀರಿದೆ ನದಿಗಳ ಮಾಲಿನ್ಯ! ಗಂಗಾ, ಯಮುನಾ ನದಿ ನೀರೇ ಅತ್ಯಂತ ಕೊಳಕು!

Ganga

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳ ನಡೆಯುತ್ತಿದೆ. ದೇಶದೆಲ್ಲೆಡೆಯ ಕೋಟ್ಯಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು, ಕೃತಾರ್ಥ ಭಾವದಿಂದ ತಮ್ಮೂರಿಗೆ ವಾಪಸ್ಸಾಗುತ್ತಿದ್ದಾರೆ. ಆದರೆ, ಗಂಗಾ ನದಿ...

Read moreDetails

Explainer: ಹೊಸ ಆದಾಯ ತೆರಿಗೆ ಮಸೂದೆಯಲ್ಲಿ ಏನಿದೆ? ಇನ್‌ಕಂ ಟ್ಯಾಕ್ಸ್ ಪಾವತಿದಾರರು ಗಮನಿಸಬೇಕಾದ ಅಂಶಗಳೇನು?

It

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಡಿಸಿದ ಹೊಸ ಆದಾಯ ತೆರಿಗೆ ಮಸೂದೆ 2025, 1961ರ ಹಳೆಯ ಕಾಯ್ದೆಯನ್ನು ಬದಲಾಯಿಸುವ ಉದ್ದೇಶ ಹೊಂದಿದೆ. ತೆರಿಗೆ...

Read moreDetails

ಮುಂದಿನ 20 ವರ್ಷಗಳಲ್ಲಿ ಭಾರತದ ಭವಿಷ್ಯವೇನು? ಸೂಪರ್ ಪವರ್ ಅಥವಾ ಅಂತರ್ಯುದ್ಧ?

India super power or civil war

ಭಾರತದ ಭವಿಷ್ಯವೇನು? ಮುಂದಿನ 20 ವರ್ಷಗಳಲ್ಲಿ ಭಾರತದ ಕಥೆ ಏನಾಗಲಿದೆ? ಈ ಕುರಿತಂತೆ ಜಾಗತಿಕವಾಗಿ ಚರ್ಚೆಗಳು ತೀವ್ರಗೊಂಡಿವೆ. ಒಂದೆಡೆ, ಆರ್ಥಿಕ ಪ್ರಗತಿ, ತಂತ್ರಜ್ಞಾನದ ಮುನ್ನಡೆ ಮತ್ತು ಜನಸಂಖ್ಯೆಯ...

Read moreDetails

ಕರ್ನಾಟಕ ಬಜೆಟ್ 2025: ಸಿಎಂ ಸಿದ್ದರಾಮಯ್ಯ ಮೇಲೆ ರಾಜ್ಯದ ಜನರ ನಿರೀಕ್ಷೆಗಳೇನು?

Karnataka budget 2025 cm siddaramaiah

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಅನ್ನು ಮಾರ್ಚ್ 7ರಂದು ಮಂಡಿಸುವುದಾಗಿ ಹೇಳಿದ್ದಾರೆ. ಇದು ಅವರ 16ನೇ ಬಜೆಟ್ ಆಗಿರುವುದರೊಂದಿಗೆ, ರಾಜ್ಯದ ಇತಿಹಾಸದಲ್ಲಿ...

Read moreDetails

ಚಾಂಪಿಯನ್ಸ್ ಟ್ರೋಫಿ 2025: ಮಿನಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕಂಪ್ಲೀಟ್ ಡೀಟೇಲ್ಸ್..

Champions trophy

8 ವರ್ಷಗಳ ನಂತರ ಮತ್ತೆ ಆರಂಭವಾಗುತ್ತಿರುವ ICC ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯು 2025ರ ಫೆಬ್ರವರಿ 19ರಿಂದ ಮಾರ್ಚ್ 9ರವರೆಗೆ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿದೆ. ಈ...

Read moreDetails

ಐಪಿಎಲ್ 2025: ಈ ಬಾರಿಯ ವಿಶೇಷತೆ ಏನು? ಇನ್ನಷ್ಟು ರೋಚಕವಾಗಲಿದೆ ಟೂರ್ನಿ..!

Ipl

ಇಂಡಿಯನ್ ಪ್ರೀಮಿಯರ್ ಲೀಗ್‌ (IPL) 18ನೇ ಆವೃತ್ತಿಯಾದ IPL 2025, ಕ್ರಿಕೆಟ್ ಪ್ರೇಮಿಗಳಿಗೆ ಹೊಸ ಆಶಾದಾಯಕ ಮತ್ತು ರೋಚಕ ಅನುಭವಗಳನ್ನು ನೀಡಲಿದೆ. ಬಿಸಿಸಿಐ (BCCI) ಘೋಷಿಸಿದ ವಿವರಗಳ...

Read moreDetails

AI ಕ್ರಾಂತಿಯ ಎಫೆಕ್ಟ್: ಉದ್ಯೋಗಗಳಿಗೆ ಕತ್ತರಿ.. ಹೊಸ ಅವಕಾಶಗಳೂ ಭರ್ಜರಿ..!

Ai impact on jobs

2025ರ ಹೊತ್ತಿಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಜಾಗತಿಕ ಐಟಿ ಉದ್ಯಮದ ಮೂಲ ಸ್ವರೂಪವನ್ನೇ ಬದಲಾಯಿಸುತ್ತಿದೆ. ಸಾಂಪ್ರದಾಯಿಕ ಕೋಡಿಂಗ್, ಡೇಟಾ ಎಂಟ್ರಿ ಮತ್ತು ಮ್ಯಾನುವಲ್ ಸಾಫ್ಟ್‌ವೇರ್ ಸೇವೆಗಳಂತಹ...

Read moreDetails

ಡೀಪ್‌ಸೀಕ್ AI ಬಳಕೆ ಮಾಡೋದು ಹೇಗೆ? ಲಾಭಗಳೇನು?

Deepseek

ಚೀನಾದ ಸ್ಟಾರ್ಟ್‌ಅಪ್ ಕಂಪನಿ ಡೀಪ್‌ಸೀಕ್ ಅಭಿವೃದ್ಧಿಪಡಿಸಿದ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ, ಜಾಗತಿಕವಾಗಿ ಸಂಚಲನ ಸೃಷ್ಟಿಸಿದೆ. ಚಾಟ್‌ ಜಿಪಿಟಿ ಮತ್ತು ಗೂಗಲ್‌ ಜೆಮಿನಿಗಳಂತಹ ಪ್ರಸಿದ್ಧ ಎಐ ಸೇವೆಗಳಿಗೆ...

Read moreDetails

ಮಹಾ ಕುಂಭಮೇಳಕ್ಕೆ ಹೋಗುತ್ತಿದ್ದೀರಾ? ಈ 8 ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ..!

Maha kumbha mela

2025ರ ಮಹಾ ಕುಂಭಮೇಳ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನವರಿ 13ರಿಂದ ಫೆಬ್ರವರಿ 26ರವರೆಗೆ ನಡೆಯುತ್ತಿದೆ. ಕರ್ನಾಟಕದಿಂದ ಲಕ್ಷಾಂತರ ಭಕ್ತರು ಈ ಪವಿತ್ರ ಯಾತ್ರೆಗೆ ತೆರಳಲಿದ್ದು, ಸುರಕ್ಷಿತ ಮತ್ತು...

Read moreDetails

ಇನ್ವೆಸ್ಟ್ ಕರ್ನಾಟಕ 2025: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಡಿಸಿಎಂ ಡಿಕೆಶಿ

Dk shivakumar in gim

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ 2025 ಜಾಗತಿಕ ಹೂಡಿಕೆದಾರರ ಸಮಾವೇಶದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಭಾಗವಹಿಸಿದ್ದರು. “ಈ ಜಾಗತಿಕ...

Read moreDetails

Instagram Photos

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.

Add New Playlist