ADVERTISEMENT
admin

admin

ಫೆ.1 ಕೇಂದ್ರ ಬಜೆಟ್‌: ಫಾಸ್ಟ್‌ಟ್ಯಾಗ್, LPG ದರ & ಷೇರ್‌ ಮಾರ್ಕೆಟ್‌ನ ನಿಯಮಗಳಲ್ಲಿ ಭಾರೀ ಬದಲಾವಣೆ

Untitled design 2026 01 30T165605.982

ಹೊಸದಿಲ್ಲಿ: ಫೆಬ್ರವರಿ ತಿಂಗಳು ದೇಶದ ಆರ್ಥಿಕತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ತಿಂಗಳಾಗಿದೆ. ಫೆಬ್ರವರಿ 1 ದೇಶದ ಕೋಟ್ಯಂತರ ಜನರ ಆರ್ಥಿಕ ಭವಿಷ್ಯ ನಿರ್ಧಾರವಾಗುವ ದಿನ. ಕೇಂದ್ರ ಹಣಕಾಸು...

Read moreDetails

ರಾಜ್ಯಾದ್ಯಂತ ‘ಅಮೃತಾಂಜನ್’ ರಿಲೀಸ್: ರಾಕಿಭಾಯ್ ಸರ್ಪ್ರೈಸ್ ವಿಶ್

Untitled design 2026 01 30T161001.851

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್ ಶಾರ್ಟ್ ಮೂವಿಯಿಂದ ಸಿಲ್ವರ್ ಸ್ಕ್ರೀನ್‌ವರೆಗೆ ಜಿಗಿದ ಜಿದ್ದಿನ ಕನಸು ಅಮೃತ-ಅಂಜನ್ ಇಂದು ರಾಜ್ಯಾದ್ಯಂತ ಧಮಾಕಾ ಎಂಟ್ರಿ ಕೊಟ್ಟಿದೆ. ಈ...

Read moreDetails

ಮೇಯರ್ ಮನೆಯಲ್ಲಿ 13.5 ಟನ್ ಚಿನ್ನ, 23 ಟನ್ ನಗದು ಪತ್ತೆ: ಹಣ ಎಣಿಸಲಾಗದೆ ಜೆಸಿಬಿ ತಂದ ಅಧಿಕಾರಿಗಳು

Untitled design 2026 01 30T153908.149

ಬೀಜಿಂಗ್: ಭ್ರಷ್ಟಾಚಾರದ ವಿರುದ್ಧ ಚೀನಾ ವಿಶ್ವದಲ್ಲೇ ಅತ್ಯಂತ ಕಠಿಣ ಶೂನ್ಯ ಸಹಿಷ್ಣುತಾ ನೀತಿ (Zero Tolerance Policy) ಹೊಂದಿದೆ ಎಂಬ ಮಾತಿದೆ. ಆದರೆ, ಇತ್ತೀಚೆಗೆ ಬೆಳಕಿಗೆ ಬಂದಿರುವ...

Read moreDetails

“ಒಬ್ಬನೆ ಶಿವ” ಚಿತ್ರದಲ್ಲಿ “ಪಿ.ಯು.ಸಿ” ಖ್ಯಾತಿಯ ಚೇತನ್ ಚಂದ್ರ

BeFunky collage 2026 01 29T140222.993

"ಪಿ.ಯು.ಸಿ" ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟ ಚೇತನ್ ಚಂದ್ರ, "ಪ್ರೇಮಿಸಂ" ಮುಂತಾದ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾದರು. ಪ್ರಸ್ತುತ ಚೇತನ್ ಚಂದ್ರ "ಒಬ್ಬನೆ ಶಿವ" ಎಂಬ ಚಿತ್ರದಲ್ಲಿ...

Read moreDetails

ಸುಪ್ರೀಂ ಕೋರ್ಟ್ UGC ಹೊಸ ನಿಯಮಗಳಿಗೆ ತಡೆ: ಮಾರ್ಚ್ 19ಕ್ಕೆ ಮುಂದಿನ ವಿಚಾರಣೆ

BeFunky collage 2026 01 29T141947.129

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಹೊರಡಿಸಿರುವ ಹೊಸ 'ಇಕ್ವಿಟಿ ಪ್ರಮೋಷನ್ ಇನ್ ಹೈಯರ್ ಎಜ್ಯುಕೇಶನ್ ಇನ್‌ಸ್ಟಿಟ್ಯೂಶನ್ಸ್ ರೆಗ್ಯುಲೇಶನ್ಸ್ 2026'ಗೆ ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ. ಈ ನಿಯಮಗಳನ್ನು...

Read moreDetails

ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ 2026: ಜಿಡಿಪಿ ಶೇ. 6.8-7.2% ಬೆಳೆಯುವ ನಿರೀಕ್ಷೆ

BeFunky collage 2026 01 29T135721.022

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಲೋಕಸಭೆಯಲ್ಲಿ 2025-26ರ ಆರ್ಥಿಕ ಸಮೀಕ್ಷಾ ವರದಿಯನ್ನು ಮಂಡಿಸಿದ್ದಾರೆ. ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ನೇತೃತ್ವದ...

Read moreDetails

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್‌ಗೆ ಅಂತಿಮ ವಿದಾಯ

BeFunky collage 2026 01 29T133637.154

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ನಿಧನದ ನಂತರ ಇಂದು ಬಾರಾಮತಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದ ಈ ಅಂತ್ಯಕ್ರಿಯೆಯಲ್ಲಿ ಪವಾರ್ ಕುಟುಂಬಸ್ಥರು...

Read moreDetails

ಬಂಗಾರವಾಯ್ತು ಬೆಳ್ಳಿ..! ದರ ಏರಿಕೆಗೆ ಏನು ಕಾರಣ..?

BeFunky collage 2026 01 29T130718.046

ಬೆಳ್ಳಿ ಇದೀಗ ಬಂಗಾರಕ್ಕಿಂತಲೂ ದುಬಾರಿಯಾಗುತ್ತಿದೆ. ಜನವರಿ 29, 2026ರಂದು ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ 1 ಕೆ.ಜಿ ಬೆಳ್ಳಿ ಬೆಲೆ ₹4 ಲಕ್ಷ ದಾಟಿದ್ದು, ಬೆಂಗಳೂರಿನಲ್ಲಿ ₹3.80 ಲಕ್ಷಕ್ಕೆ...

Read moreDetails

ಇರಾನ್ V/S ಅಮೆರಿಕ ಶೀಘ್ರದಲ್ಲೇ ಯುದ್ಧ..! ಭಾರತಕ್ಕೆ ಏನು ಎಫೆಕ್ಟ್..?

BeFunky collage 2026 01 29T122211.055

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಮತ್ತೊಮ್ಮೆ ತೀವ್ರ ಎಚ್ಚರಿಕೆ ನೀಡಿದ್ದಾರೆ. "ಸಮಯ ಮೀರುತ್ತಿದೆ" ಎಂದು ಹೇಳಿ, ಇರಾನ್ ಅಣು ಒಪ್ಪಂದಕ್ಕೆ ಬರಲು ಒತ್ತಾಸೆ ಹಾಕಿದ್ದಾರೆ....

Read moreDetails

ಮಹಾ ದುರಂತದಲ್ಲಿ ಅಜಿತ್ ಪವಾರ್ ಅಸ್ತಂಗತ: ಇಂದು ಬಾರಾಮತಿಯಲ್ಲಿ ಅಂತ್ಯಕ್ರಿಯೆ

BeFunky collage 2026 01 29T111559.347

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ (ಎನ್‌ಸಿಪಿ) ಅಧ್ಯಕ್ಷ ಅಜಿತ್ ಪವಾರ್ ಅವರು ಬುಧವಾರ (ಜನವರಿ 28, 2026) ಬೆಳಿಗ್ಗೆ ಭಯಂಕರ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮುಂಬೈನಿಂದ...

Read moreDetails

ಈ ಸಲ ವಿನಾಶಕಾರಿ ದಾಳಿ: ಇರಾನ್‌ಗೆ ಟ್ರಂಪ್ ಭಯಂಕರ ಎಚ್ಚರಿಕೆ

BeFunky collage 2026 01 29T100034.940

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಮತ್ತೊಮ್ಮೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ಇರಾನ್ ತನ್ನ ಪರಮಾಣು ಮಹತ್ವಾಕಾಂಕ್ಷೆಗಳನ್ನು ತ್ಯಜಿಸಿ ಅಣು ನಿಶಸ್ತ್ರೀಕರಣ ಒಪ್ಪಂದಕ್ಕೆ ಬರಲು ಸಮಯ ಮೀರುತ್ತಿದೆ...

Read moreDetails

ಕರ್ನಾಟಕದಲ್ಲಿ ಈ ಸಲ ಬೇಸಿಗೆಯಲ್ಲಿ1-3 ಡಿಗ್ರಿ ಸೆಲ್ಸಿಯಸ್ ಏರಿಕೆ: ಸುಡು ಬಿಸಿಲು ಎದುರಿಸಲು ಸಜ್ಜಾಗಿ!

BeFunky collage 2026 01 29T090708.439

ಈ ವರ್ಷದ ಬೇಸಿಗೆಯಲ್ಲಿ ಕರ್ನಾಟಕದಾದ್ಯಂತ ಬಿಸಿಲಿನ ತಾಪ ಹೆಚ್ಚಳವಾಗುವ ನಿರೀಕ್ಷೆಯಿದೆ. 'ಲಾ ನೀನಾ' ಪ್ರಭಾವ ದುರ್ಬಲವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಉಷ್ಣಾಂಶ ಸರಾಸರಿಗಿಂತ 1 ರಿಂದ...

Read moreDetails

ಬೆಂಗಳೂರಿನಲ್ಲಿ ಭರ್ಜರಿ ಡ್ರಗ್ ಬಸ್ಟ್: 4 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್, ಕೇರಳ ಮೂಲದ 7 ಸೇರಿ 10 ಮಂದಿ ಬಂಧನ!

BeFunky collage 2026 01 29T085651.610

ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ಹಾವಳಿ ವಿರುದ್ಧ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂಟರ್-ಸ್ಟೇಟ್ ಮತ್ತು ಅಂತರರಾಷ್ಟ್ರೀಯ ಡ್ರಗ್ ಜಾಲವನ್ನು ಭೇದಿಸಿ,...

Read moreDetails

ಬೆಂಗಳೂರಲ್ಲಿ ಕುಡಿದು ಕಾರು ಚಲಾಯಿಸಿ ನಟ ಮಯೂರ್ ಪಟೇಲ್‌‌ರಿಂದ ಸರಣಿ ಅಪಘಾತ

BeFunky collage 2026 01 29T083239.554

ಕನ್ನಡ ಚಿತ್ರರಂಗದ ನಟ ಮಯೂರ್ ಪಟೇಲ್ ತಡರಾತ್ರಿ ಕುಡಿದು ಕಾರು ಚಲಾಯಿಸಿ ಸರಣಿ ಅಪಘಾತಕ್ಕೆ ಕಾರಣರಾಗಿದ್ದಾರೆ. ದೊಮ್ಮಲೂರು ಬಳಿ ಕಮಾಂಡೋ ಆಸ್ಪತ್ರೆ ಸಮೀಪದಲ್ಲಿ ಈ ಘಟನೆ ನಡೆದಿದೆ....

Read moreDetails

ಬೆಳ್ಳಿ ಬೆಲೆಯಲ್ಲಿ ಶಾಕಿಂಗ್ ಏರಿಕೆ: 8 ತಿಂಗಳಲ್ಲಿ ₹3 ಲಕ್ಷ ಹೆಚ್ಚಳ! ಇಂದು 1 ಕೆಜಿ ಬೆಳ್ಳಿ ₹3.80 ಲಕ್ಷ ದಾಟಿದೆ

BeFunky collage 2026 01 29T093325.425

ಚಿನ್ನ ಮತ್ತು ಬೆಳ್ಳಿ ಬೆಲೆಗಳ ನಾಗಲೋಟ ಮುಂದುವರೆದಿದ್ದು, ಬುಧವಾರ ದೇಶದ ವಿವಿಧ ಮಾರುಕಟ್ಟೆಗಳಲ್ಲಿ ಬೆಳ್ಳಿ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ 1...

Read moreDetails

ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಅಲರ್ಟ್!

BeFunky collage (100)

ದೇಶದ ಹವಾಮಾನ ಮತ್ತೊಮ್ಮೆ ಡ್ರಾಮ್ಯಾಟಿಕ್ ಬದಲಾವಣೆಗೊಳಗಾಗುತ್ತಿದೆ. ಭಾರತ ಹವಾಮಾನ ಇಲಾಖೆ (IMD) ಪ್ರಕಾರ, ಜನವರಿ 29, 30 ಮತ್ತು 31 ರಂದು ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ...

Read moreDetails

ಇಂದು ಈ ರಾಶಿಯವರಿಗೆ ಅಂದುಕೊಂಡ ಗುರಿ ಸಾಧನೆ ಮಾಡಬಹುದು

Rashi bavishya

ಶಾಲಿವಾಹನ ಶಕವರ್ಷ 1948, ದಕ್ಷಿಣಾಯನ, ಶಿಶಿರ ಋತುವಿನ ಮಾಘ ಮಾಸ ಶುಕ್ಲ ಪಕ್ಷದ ಏಕಾದಶೀ ತಿಥಿ. ಇಂದು ಗುರುವಾರದಂದು ಅಪಖ್ಯಾತಿ ಕಡಿಮೆಯಾಗಿ, ಶ್ರಮ ಕಡಿಮೆ, ನಿಶ್ಚಿತತೆ, ಸಾಮರಸ್ಯ,...

Read moreDetails

ಮದುವೆಯಾಗಿ 45 ದಿನಗಳಲ್ಲಿ ಪ್ರೇಮಿಯೊಂದಿಗೆ ಓಡಿಹೋದ ಮಹಿಳೆ ಬಂಧನ: ಪತಿ-ಸಹೋದರ ಮಾವ ಆ*ತ್ಮಹ*ತ್ಯೆ

BeFunky collage (99)

ಮದುವೆಯಾಗಿ ಕೇವಲ 45 ದಿನಗಳಲ್ಲೇ ಪ್ರೇಮಿಯೊಂದಿಗೆ ಓಡಿಹೋದ ಮಹಿಳೆಯೊಬ್ಬಳು ತನ್ನ ಪತಿ ಮತ್ತು ಸಹೋದರ ಮಾವರ ಆತ್ಮಹತ್ಯೆಗೆ ಕಾರಣವಾದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾಳೆ. ಈ ದುರಂತ ಘಟನೆ...

Read moreDetails

IND vs NZ: ಭಾರತ ವಿರುದ್ಧ ಅತಿ ವೇಗದ ಅರ್ಧಶತಕದ ಬಾರಿಸಿದ ಟಿಮ್ ಸೀಫರ್ಟ್

BeFunky collage (98)

ನ್ಯೂಜಿಲೆಂಡ್ ತಂಡವು ಭಾರತದ ವಿರುದ್ಧ ನಡೆಯುತ್ತಿರುವ 4ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಭರ್ಜರಿ 215/7 ರನ್‌ಗಳಿಸಿದೆ. ಭಾರತಕ್ಕೆ ಗೆಲ್ಲಲು 216 ರನ್‌ಗಳ ಗುರಿ ನೀಡಿರುವ...

Read moreDetails

ರಾಯಚೂರಿನಲ್ಲಿ ಭೀಕರ ಘಟನೆ: ಗರ್ಭಿಣಿ ಸೊಸೆ ಕತ್ತು ಸೀಳಿ ಕೊಂದ ಮಾವ

BeFunky collage (97)

ರಾಯಚೂರು ಜಿಲ್ಲೆಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆದ ಭಯಾನಕ ಕೊಲೆಗಳು ಜನರನ್ನು ನಡುಗಿಸಿವೆ. ಒಂದೆಡೆ ನಾಲ್ಕು ತಿಂಗಳ ಗರ್ಭಿಣಿ ಸೊಸೆಯನ್ನು ಮಾವನೇ ಕತ್ತು ಸೀಳಿ ಕೊಂದ ಘಟನೆ...

Read moreDetails

ಮೈಸೂರಿನಲ್ಲಿ ಡ್ರಗ್ಸ್ ಲ್ಯಾಬ್ ಶಂಕೆ? ಎನ್‌ಸಿಬಿ ದಿಢೀರ್ ದಾಳಿ, ಕಟ್ಟಡ ವಶಕ್ಕೆ!

BeFunky collage (96)

ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಡ್ರಗ್ಸ್ ತಯಾರಿಕಾ ಲ್ಯಾಬ್ ಇರುವ ಶಂಕೆ ವ್ಯಕ್ತವಾಗಿದ್ದು, ರಾಷ್ಟ್ರೀಯ ಮಾದಕದ್ರವ್ಯ ನಿಯಂತ್ರಣ ಬ್ಯೂರೋ (NCB) ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿದೆ....

Read moreDetails

WPL 2026: 2 ಸ್ಥಾನಕ್ಕೆ 4 ತಂಡಗಳ ಭರ್ಜರಿ ಫೈಟ್! ಹೀಗಿದೆ ಪ್ಲೇಆಫ್‌ ಲೆಕ್ಕಾಚಾರ

BeFunky collage (94)

ಮಹಿಳಾ ಪ್ರೀಮಿಯರ್ 2026ರ ಲೀಗ್ ಹಂತದಲ್ಲಿ ಈಗಾಗಲೇ 17 ಪಂದ್ಯಗಳು ಮುಗಿದಿವೆ. ಇನ್ನು ಕೇವಲ 3 ಪಂದ್ಯಗಳು ಬಾಕಿ ಇದ್ದು, ಪ್ಲೇಆಫ್ ರೇಸ್ ಭರ್ಜರಿ ರೋಚಕತೆಯಲ್ಲಿದೆ. ರಾಯಲ್...

Read moreDetails

ಹಿರಿಯ ಕಾರ್ಮಿಕ ಮುಖಂಡ ಅನಂತ್ ಸುಬ್ಬರಾವ್ ನಿಧನ

BeFunky collage (95)

ರಾಜ್ಯದ ಕಾರ್ಮಿಕ ವಲಯಕ್ಕೆ ದೊಡ್ಡ ಆಘಾತ. ಹಿರಿಯ ಕಾರ್ಮಿಕ ಮುಖಂಡ ಹಾಗೂ ಸಾರಿಗೆ ನೌಕರರ ದೀರ್ಘಕಾಲದ ಹೋರಾಟಗಾರ ಅನಂತ್ ಸುಬ್ಬರಾವ್ ಅವರು ಇನ್ನಿಲ್ಲ. ತೀವ್ರ ಹೃದಯಾಘಾತದಿಂದ ಮನೆಯಲ್ಲೇ...

Read moreDetails

CCL-12 ಸೆಮಿಫೈನಲ್ಸ್‌‌ಗೆ ಕರ್ನಾಟಕ ಬುಲ್ಡೋಜರ್ಸ್ ಟೀಂ

BeFunky collage (93)

ಬಾದ್‌ಷಾ ಕಿಚ್ಚ ಸುದೀಪ್ ಆಲ್ ಇಂಡಿಯಾ ಕಟೌಟ್ ಹೌದು. ಅಟ್ ದಿ ಸೇಮ್ ಟೈಂ ಆ್ಯಂಗ್ರಿ ಯಂಗ್‌ಮ್ಯಾನ್ ಕೂಡ ಹೌದು. ಅದಕ್ಕೆ ಕ್ರಿಕೆಟ್ ಗ್ರೌಂಡ್‌‌ನಲ್ಲಿ ಇತ್ತೀಚೆಗೆ ಫೈಯರ್...

Read moreDetails

“ಕೊರಗಜ್ಜ” ಚಿತ್ರದ ಪ್ರಮೋಷನ್‌‌‌ಗೆ ನಟ ಮಮುಟ್ಟಿಯಿಂದ ಬ್ರೇಕ್? ಕಬೀರ್ ಬೇಡಿಗೆ ಅವಮಾನ!!

BeFunky collage (92)

ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ ಪ್ಯಾನ್ ಇಂಡಿಯಾ ಫಿಲ್ಮ್ "ಕೊರಗಜ್ಜ" ಚಿತ್ರತಂಡ ಪ್ರಮೋಷನ್ ಸಲುವಾಗಿ ಕೊಚ್ಚಿಯ "ಹಾಲಿಡೇ ಇನ್" ಪಂಚತಾರ ಹೊಟೆಲ್ ನ 'ಗ್ರ್ಯಾಂಡ್ ಬಾಲ್ ರೂಮಿ'ನಲ್ಲಿ ಜನವರಿ...

Read moreDetails

ಚೀನಾದ ಮದುವೆಯಲ್ಲಿ 70 ಸಹೋದ್ಯೋಗಿಗಳ ಪೈಕಿ 69 ಮಂದಿ ಗೈರು, ಅವಮಾನ ಸಹಿಸದೇ ಕೆಲಸಕ್ಕೆ ರಾಜೀನಾಮೆ

BeFunky collage (89)

ಮದುವೆ ಎಂದರೆ ಜೀವನದ ಅತ್ಯಂತ ಸಂತೋಷದ ಕ್ಷಣ. ಆದರೆ ಚೀನಾದ ಒಬ್ಬ ಮಹಿಳಾ ಉದ್ಯೋಗಿಗೆ ತನ್ನ ಮದುವೆಯ ದಿನವೇ ಅತಿ ದೊಡ್ಡ ಅವಮಾನವಾಯಿತು. ಕಂಪನಿಯ 70 ಸಹೋದ್ಯೋಗಿಗಳಿಗೆ...

Read moreDetails

ಬೆಳ್ಳಿ vs ಚಿನ್ನ: 1 ಕೆಜಿ ಬೆಳ್ಳಿಗೆ ಇಂದು ಎಷ್ಟು ಚಿನ್ನ ಸಿಗುತ್ತೆ? ಇಂದಿನ ಲೇಟೆಸ್ಟ್ ಬೆಲೆಗಳು ಇಲ್ಲಿವೆ!

BeFunky collage (88)

ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇತ್ತೀಚಿಗೆ ಭರ್ಜರಿ ಏರಿಕೆ ಕಂಡಿವೆ. ಕಳೆದ 15 ದಿನಗಳಲ್ಲಿ ಬೆಳ್ಳಿ ಬೆಲೆ ಸುಮಾರು 1 ಲಕ್ಷ ರೂಪಾಯಿ ಏರಿಕೆಯಾಗಿದ್ದರೆ, ಚಿನ್ನದ ಬೆಲೆಯೂ...

Read moreDetails

ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ: ಬೆಂಗಳೂರಿನ 9 ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಸೌಲಭ್ಯ!

BeFunky collage (87)

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಆಕರ್ಷಣೀಯ ಸೌಲಭ್ಯ ಘೋಷಿಸಿದೆ. ನಗರದ ಆಯ್ದ 9 ಮೆಟ್ರೋ ನಿಲ್ದಾಣಗಳಲ್ಲಿ ಸೈಕಲ್ ಪಾರ್ಕಿಂಗ್ ಅನ್ನು ಉಚಿತಗೊಳಿಸುವ...

Read moreDetails

ಬೆಂಗಳೂರು ಪೊಲೀಸರಿಂದ ಭರ್ಜರಿ ಡ್ರಗ್ ಬೇಟೆ: ಪ್ರತ್ಯೇಕ 2 ಕೇಸ್‌ನಲ್ಲಿ 9 ಮಂದಿ ಡ್ರಗ್ ಪೆಡ್ಲರ್ಸ್‌ ಬಂಧನ

BeFunky collage (86)

ಬೆಂಗಳೂರಿನಲ್ಲಿ ಮಾದಕ ವಸ್ತುಗಳ ದಂಧೆ ವಿರುದ್ಧ ಬೆಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರತ್ಯೇಕವಾಗಿ ತಲಘಟ್ಟಪುರ ಮತ್ತು ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಆಪರೇಷನ್‌ಗಳಲ್ಲಿ ಒಟ್ಟು...

Read moreDetails

ಸಾವಿನಲ್ಲೂ ಬೇರ್ಪಡಬಾರದೆಂದು ಟೈಟಾಗಿ ಕಟ್ಟಿಕೊಂಡು ಮಲಪ್ರಭಾ ನದಿಗೆ ಹಾರಿದ ಪ್ರೇಮಿಗಳು

BeFunky collage (85)

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಪರಸ್ಪರ ಪ್ರೀತಿಸುತ್ತಿದ್ದ ಯುವ ಜೋಡಿಯೊಂದು ಸಾವಿನಲ್ಲೂ ಬೇರ್ಪಡದಂತೆ ಟೈಟಾಗಿ ಕಟ್ಟಿಕೊಂಡು ಮಲಪ್ರಭಾ ನದಿಗೆ ಹಾರಿ...

Read moreDetails

ಬೆಂಗಳೂರಲ್ಲಿ ಮನೆಗೆಲಸದವ್ರಿಂದಲೇ ನಡೀತು ಕೋಟಿ ಕೋಟಿ ರಾಬರಿ

BeFunky collage (84)

ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ಒಬ್ಬ ಬಿಲ್ಡರ್ ಮನೆಯಲ್ಲಿ ನಡೆದ ದೊಡ್ಡಮಟ್ಟದ ಕಳ್ಳತನ ಘಟನೆಯು ಜನರಲ್ಲಿ ಆಘಾತ ಮೂಡಿಸಿದೆ. ಮನೆಗೆಲಸಕ್ಕೆ ಸೇರಿದ್ದ ನೇಪಾಳಿ ಮೂಲದ ದಂಪತಿಯೇ ಈ ಖತರ್ನಾಕ್ ಕೃತ್ಯ...

Read moreDetails

ಅಜಿತ್ ಪವಾರ್ ನಿಧನ: ಪವಾರ್ ಸಾಮ್ರಾಜ್ಯದ ಮುಂದಿನ ನಾಯಕ ಯಾರು..?

Untitled design 2026 01 28T141752.419

ಮಹಾರಾಷ್ಟ್ರ: ಎರಡು ದಶಕಗಳಿಗೂ ಹೆಚ್ಚು ಕಾಲ ಮಹಾರಾಷ್ಟ್ರ ರಾಜಕೀಯದ ದಿಕ್ಸೂಚಿಯಾಗಿದ್ದ, ಪ್ರೀತಿಯಿಂದ ದಾದಾ ಎಂದೇ ಕರೆಯಲ್ಪಡುತ್ತಿದ್ದ ಅಜಿತ್ ಪವಾರ್ ಅವರ ಅನಿರೀಕ್ಷಿತ ಸಾವು ಇಡೀ ದೇಶದ ರಾಜಕೀಯ...

Read moreDetails

WhatsApp ಬಳಕೆದಾರರಿಗೆ ಶಾಕ್! ಇನ್ಮುಂದೆ ಬರಲಿದೆ ಮಂತ್ಲಿ ಸಬ್‌ಸ್ಕ್ರಿಪ್ಷನ್

Untitled design 2026 01 28T132648.026

ಬೆಂಗಳೂರು: ಸ್ಮಾರ್ಟ್‌ಫೋನ್ ಹೊಂದಿರುವ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿರುವ ವಾಟ್ಸಾಪ್ (WhatsApp), ಈಗ ತನ್ನ ಬಳಕೆದಾರರಿಗೆ ಅಚ್ಚರಿಯ ಸುದ್ದಿಯೊಂದನ್ನು ನೀಡಲು ಸಜ್ಜಾಗಿದೆ. ಇಷ್ಟು ದಿನ ಸಂಪೂರ್ಣವಾಗಿ ಉಚಿತವಾಗಿ...

Read moreDetails

ಅಜಿತ್ ಪವಾರ್ ಸೇರಿದಂತೆ ವಿಮಾನ ದುರಂತದಲ್ಲಿ ಬಲಿಯಾದ ಭಾರತದ ಪ್ರಭಾವಿ ನಾಯಕರು

Untitled design 2026 01 28T124406.125

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಇಂದು (ಜನವರಿ 28, 2026) ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಸಂಭವಿಸಿದ...

Read moreDetails

ಮಹಾರಾಷ್ಟ್ರ ದಿಗ್ಗಜ ಅಜಿತ್ ಪವಾರ್ ದುರ್ಮ*ರಣ: ಡಿಸಿಎಂ ಡಿ.ಕೆ.ಶಿವಕುಮಾರ್ ಸಂತಾಪ

Untitled design 2026 01 28T120108.578

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ (NCP) ನಾಯಕ ಅಜಿತ್ ಪವಾರ್ (Ajit Pawar) ಅವರು ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಅಕಾಲಿಕ ನಿಧನರಾಗಿದ್ದಾರೆ. ಬಾರಾಮತಿ...

Read moreDetails

ಭೀಕರ ವಿಮಾನ ಅಪಘಾತದಲ್ಲಿ ಅಜಿತ್‌ ಪವಾರ್‌ ನಿಧನ: ಸಂಶಯ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ

Untitled design 2026 01 28T112618.681

ಕೋಲ್ಕತ್ತಾ: ಮಹಾರಾಷ್ಟ್ರದ ಪ್ರಭಾವಿ ನಾಯಕ ಅಜಿತ್ ಪವಾರ್ ಅವರ ಅಕಾಲಿಕ ನಿಧನವು ಇಡೀ ದೇಶವನ್ನು ಆಘಾತಕ್ಕೀಡು ಮಾಡಿದೆ. ಬುಧವಾರ ಬೆಳಿಗ್ಗೆ ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಅಜಿತ್...

Read moreDetails

ಐದು ಬಾರಿ ಡಿಸಿಎಂ ಆಗಿದ್ದ ಧೀಮಂತ ನಾಯಕ ಅಜಿತ್ ಪವಾರ್ ಪಯಣ ಅಂತ್ಯ

Untitled design 2026 01 28T105200.246

ಬಾರಾಮತಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಇಂದು ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಬಾರಾಮತಿಯಲ್ಲಿ ಚುನಾವಣೆ ಸಭೆಗಳಿಗೆ ತೆರಳುತ್ತಿದ್ದಾಗ ನಡೆದ ಈ ದುರಂತದಲ್ಲಿ...

Read moreDetails

ಮಹಾರಾಷ್ಟ್ರದಲ್ಲಿ ಭೀಕರ ವಿಮಾನ ದುರಂತ: ಡಿಸಿಎಂ ಅಜಿತ್ ಪವಾರ್ ಸೇರಿ 6 ಮಂದಿ ದುರ್ಮರಣ

Untitled design 2026 01 28T101948.091

ಬಾರಾಮತಿ: ಮಹಾರಾಷ್ಟ್ರದ ಪ್ರಭಾವಿ ನಾಯಕ, ಎನ್‌ಸಿಪಿ (NCP) ಮುಖ್ಯಸ್ಥ ಹಾಗೂ ರಾಜ್ಯದ ಉಪಮುಖ್ಯಮಂತ್ರಿ ಅಜಿತ್ ಪವಾರ್ (66) ಅವರು ಇಂದು (ಜನವರಿ 28, 2026) ಸಂಭವಿಸಿದ ಭೀಕರ...

Read moreDetails

BREAKING: ಬಾರಾಮತಿಯಲ್ಲಿ ಅಜಿತ್ ಪವಾರ್ ಇದ್ದ ವಿಮಾನ ಪತನ: ಮಹಾರಾಷ್ಟ್ರ ಡಿಸಿಎಂ ದುರ್ಮರಣ

Untitled design 2026 01 28T100847.083

ಬಾರಾಮತಿ: ಮಹಾರಾಷ್ಟ್ರ ರಾಜಕೀಯದ ಪ್ರಭಾವಿ ನಾಯಕ, ಎನ್‌ಸಿಪಿ ಮುಖ್ಯಸ್ಥ ಹಾಗೂ ಉಪಮುಖ್ಯಮಂತ್ರಿ ಅಜಿತ್ ಪವಾರ್ ಇದ್ದ ವಿಮಾನ ಇಂದು ಬೆಳಗ್ಗೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶದ...

Read moreDetails

ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭ: ಫೆಬ್ರವರಿ 1ಕ್ಕೆ ಕೇಂದ್ರ ಬಜೆಟ್

Untitled design 2026 01 28T094041.186

ನವದೆಹಲಿ: ದೇಶದ ಅತ್ಯಂತ ನಿರೀಕ್ಷಿತ ಬಜೆಟ್ ಅಧಿವೇಶನ-2026 ಇಂದು (ಜನವರಿ 28, ಬುಧವಾರ) ಅಧಿಕೃತವಾಗಿ ಚಾಲನೆ ಪಡೆಯಲಿದೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆಯಲಿರುವ ಜಂಟಿ ಅಧಿವೇಶನವನ್ನು ಉದ್ದೇಶಿಸಿ...

Read moreDetails

ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು ? ಲೇಟೆಸ್ಟ್ ದರದ ಪಟ್ಟಿ ಇಲ್ಲಿದೆ ನೋಡಿ

Untitled design 2026 01 28T083605.215

ಬೆಂಗಳೂರು: ಇತ್ತಿಚಿಗೆ ಮಾರುಕಟ್ಟೆಯಲ್ಲಿ ಸತತ ಏರಿಕೆ ಕಾಣುತ್ತಿದ್ದ ಚಿನ್ನದ ದರದಲ್ಲಿ ಇಂದು ಸಣ್ಣ ಮಟ್ಟದ ಕುಸಿತ ಕಂಡುಬಂದಿದೆ. ಇಂದು (ಜನವರಿ 28) ದೇಶೀಯ ಬೇಡಿಕೆ ಮತ್ತು ಜಾಗತಿಕ...

Read moreDetails

ಕೊಪ್ಪಳದಲ್ಲಿ 18 ವರ್ಷದ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

Untitled design 2026 01 28T081225.364

ಕೊಪ್ಪಳ: ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ಕಾಡುತ್ತಿದ್ದ ಹೃದಯಾಘಾತ (Heart Attack) ,ಇಂದು ಹದಿಹರೆಯದ ಯುವಜನತೆಯನ್ನು ಬಲಿಪಡೆಯುತ್ತಿರುವುದು ಸಮಾಜದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ರ್ಯಾವಣಕಿ...

Read moreDetails

ರಾಜ್ಯದಲ್ಲಿ ಮುಂದಿನ 2 ದಿನ ಮಳೆ ಜೊತೆಗೆ ಮೈ ಕೊರೆಯುವ ಚಳಿ

Untitled design 2026 01 28T075206.131

ಬೆಂಗಳೂರು: ರಾಜ್ಯದ ಹವಾಮಾನದಲ್ಲಿ ನಿರಂತರವಾಗಿ ಏರುಪೇರು ಉಂಟಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಚಳಿಯ ತೀವ್ರತೆ ಸ್ವಲ್ಪ ತಗ್ಗಿದೆ ಎಂದು ಸಮಾಧಾನಪಡುವಷ್ಟರಲ್ಲೇ, ಹವಾಮಾನ ಇಲಾಖೆ (IMD) ರಾಜ್ಯದ ಜನತೆಗೆ...

Read moreDetails

ರಾಜ್ಯದಲ್ಲಿ ಮತ್ತೊಂದು ಭೀಕರ ಬಸ್‌ ದುರಂತ: ಅದೃಷ್ಟವಶಾತ್ 36 ಪ್ರಯಾಣಿಕರ ಪಾರು

Untitled design 2026 01 28T073305.650

ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಅರಸಾಳು ಸೂಡೂರು ಬಳಿ ಇಂದು ಬೆಳ್ಳಂಬೆಳಗ್ಗೆ ಭೀಕರ ಅಗ್ನಿ ಅವಘಡವೊಂದು ಸಂಭವಿಸಿದೆ. ನಿಟ್ಟೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್...

Read moreDetails

ಸಂಖ್ಯಾಶಾಸ್ತ್ರದ ಪ್ರಕಾರ ಇಂದಿನ ದಿನ ನಿಮ್ಮ ವೃತ್ತಿ, ಪ್ರೀತಿ, ಹಣಕಾಸು ವಿಷಯದ ಭವಿಷ್ಯ ತಿಳಿಯಿರಿ

Untitled design 2026 01 28T065354.179

ಜನ್ಮಸಂಖ್ಯೆ1, 10, 19, 28 ಇಂದು ನೀವು ಆಕಸ್ಮಿಕವಾಗಿ ಆಡುವ ಮಾತುಗಳು ಹೊಸ ವ್ಯವಹಾರಕ್ಕೆ ಬುನಾದಿ ಹಾಕಲಿವೆ. ತಮಾಷೆಗೆ ಆರಂಭಿಸಿದ ವಿಚಾರ ಲಾಭದಾಯಕ ವ್ಯಾಪಾರವಾಗಿ ಬದಲಾಗಬಹುದು. ನಿಮ್ಮ...

Read moreDetails

ಇಂದಿನ ರಾಶಿಫಲದ ಪ್ರಕಾರ ಯಾರಿಗೆ ಶುಭ ? ಯಾರಿಗೆ ಅಶುಭ ?

Untitled design 2026 01 28T064112.269

ಮೇಷ ರಾಶಿ: ನಿಮ್ಮ ಸಣ್ಣ ಸಾಧನೆಗಳಿಗೂ ಇಂದು ಗೌರವ ಸಿಗಲಿದೆ. ಕಳೆದುಹೋದ ವಸ್ತುಗಳು ಅಥವಾ ಅವಕಾಶಗಳು ಪುನಃ ನಿಮ್ಮ ಕೈಸೇರುವ ಸಾಧ್ಯತೆಯಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಹತ್ವದ ನಿರ್ಧಾರ...

Read moreDetails

ನಾನು ಸಿಂಗಲ್‌ ಎಂದು ನಂಬಿಸಿ ಯುವತಿಯೊಂದಿಗೆ ಡೇಟಿಂಗ್: ಮದುವೆ ರಹಸ್ಯ ಬಿಚ್ಚಿಟ್ಟ ಚಾಟ್‌-ಜಿಪಿಟಿ

Untitled design 2026 01 27T150934.036

ನ್ಯೂಯಾರ್ಕ್: ಆಧುನಿಕ ಜಗತ್ತಿನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ, ಅದು ಈಗ ಮನುಷ್ಯರ ನಡುವಿನ ಸುಳ್ಳು ಮತ್ತು ವಂಚನೆಯನ್ನು ಪತ್ತೆ ಹಚ್ಚುವ ಡಿಟೆಕ್ಟಿವ್ ಕೆಲಸವನ್ನೂ...

Read moreDetails

ರಾಜೀವ್ ಗೌಡ ತಲೆಮರೆಸಿಕೊಳ್ಳಲು ನೆರವಾದ ಮಂಗಳೂರಿನ ವ್ಯಕ್ತಿ ಅರೆಸ್ಟ್‌

Untitled design 2026 01 27T144402.402

ಮಂಗಳೂರು/ಚಿಕ್ಕಬಳ್ಳಾಪುರ: ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನು ಸತತ 13 ದಿನಗಳ ನಂತರ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. ಈ...

Read moreDetails

ಜಿ ರಾಮ್ ಜಿಯಲ್ಲಿ ಸೀತಾ ರಾಮ, ಕೌಶಲ್ಯ ರಾಮ ಇಲ್ಲ: ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ಗುಡುಗು

Untitled design 2026 01 27T142558.559

ಮನರೇಗಾ ರದ್ದು ಮಾಡಿ ವಿಬಿ ಜಿ ರಾಮ್ ಜಿ ಕಾಯ್ದೆ ತಂದಿದ್ದಾರೆ. ದುರುದ್ದೇಶದಿಂದ ರಾಮ್ ಹೆಸರು ಬರುವ ರೀತಿ ಮಾಡಿದ್ದಾರೆ. ಅಲ್ಲಿ ಸೀತಾ ರಾಮ, ಕೌಶಲ್ಯ ರಾಮ,...

Read moreDetails

ರೈಲು ವಿಳಂಬದಿಂದ ಪರೀಕ್ಷೆ ಮಿಸ್‌: ರೈಲ್ವೇ ಇಲಾಖೆಯಿಂದ 9.10 ಲಕ್ಷ ಪರಿಹಾರ ಪಡೆದ ವಿದ್ಯಾರ್ಥಿನಿ

Untitled design 2026 01 27T135555.908

ಭಾರತದಲ್ಲಿ ರೈಲುಗಳು ತಡವಾಗಿ ಬರುವುದು ಹೊಸ ವಿಷಯವೇನಲ್ಲ. ಆದರೆ, ಈ ವಿಳಂಬವು ಒಬ್ಬ ವ್ಯಕ್ತಿಯ ಜೀವನವನ್ನೇ ಹೇಗೆ ಬದಲಿಸಬಹುದು ಎಂಬುದಕ್ಕೆ ಉತ್ತರ ಪ್ರದೇಶದ ಸಮೃದ್ಧಿ ಎಂಬ ವಿದ್ಯಾರ್ಥಿನಿಯ...

Read moreDetails

ವೈನ್, ವಿಸ್ಕಿ, ಪ್ರೀಮಿಯಂ ಕಾರ್ ದರ ಇಳಿಕೆ..! ಭಾರತ-ಯುರೋಪ್ FTA ಎಫೆಕ್ಟ್ ಏನು..?

Untitled design 2026 01 27T132916.132

ಭಾರತ ಮತ್ತು ಯುರೋಪಿಯನ್ ಯೂನಿಯನ್ (EU) ನಡುವೆ ಪ್ರಸ್ತಾವಿತ ಮುಕ್ತ ವ್ಯಾಪಾರ ಒಪ್ಪಂದವು (FTA) ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸಲು ಆಮದು ಸುಂಕಗಳನ್ನು (Import Duties) ಗಮನಾರ್ಹವಾಗಿ ಕಡಿಮೆ...

Read moreDetails

ಬೆಂಗಳೂರು ಮನೆ ಮಾಲೀಕರೇ ಎಚ್ಚರ! ವಿದೇಶಿಯರಿಗೆ ಮನೆ ಬಾಡಿಗೆ ಕೊಡುವ ಮುನ್ನ ಈ ನಿಯಮ ಪಾಲನೆ ಕಡ್ಡಾಯ

Untitled design 2026 01 27T125440.354

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಆದರೆ, ಇದೇ ಹೊತ್ತಿನಲ್ಲಿ ನಗರದಲ್ಲಿ ಅಪರಾಧ ಪ್ರಕರಣಗಳು, ಅದರಲ್ಲೂ ವಿಶೇಷವಾಗಿ ಮಾದಕ ವಸ್ತುಗಳ (Drugs) ಜಾಲ...

Read moreDetails

‘ಮದರ್ ಆಫ್ ಆಲ್ ಡೀಲ್ಸ್’: ಭಾರತ-ಯುರೋಪ್ ಐತಿಹಾಸಿಕ ಒಪ್ಪಂದಕ್ಕೆ ಪ್ರಧಾನಿ ಮೋದಿ ಹರ್ಷ

Untitled design 2026 01 27T120942.310

ನವದೆಹಲಿ: ಜಾಗತಿಕ ಆರ್ಥಿಕ ಭೂಪಟದಲ್ಲಿ ಭಾರತ ಮತ್ತೊಂದು ಅತಿದೊಡ್ಡ ಮೈಲಿಗಲ್ಲನ್ನು ಸ್ಥಾಪಿಸಿದೆ. ಭಾರತ ಮತ್ತು ಐರೋಪ್ಯ ಒಕ್ಕೂಟದ (EU) ನಡುವೆ ಏರ್ಪಟ್ಟಿರುವ ಮುಕ್ತ ವ್ಯಾಪಾರ ಒಪ್ಪಂದವನ್ನು (FTA)...

Read moreDetails

ಸಂಬಂಧಿಕರಿಂದಲೇ ಕಿರುತರೆ ನಟಿ ಕಾವ್ಯ ಗೌಡ ಹಾಗೂ ಪತಿ ಮೇಲೆ ಹ*ಲ್ಲೆ

Untitled design 2026 01 27T112730.021

ಬೆಂಗಳೂರು: ಖ್ಯಾತ ಕಿರುತರೆ ನಟಿ ಕಾವ್ಯ ಗೌಡ ಅವರ ಮನೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ವಾರಗಿತ್ತಿಯರ ಜಗಳ ವಿಕೋಪಕ್ಕೆ ಹೋಗಿದ್ದು, ಈ ಸಂಬಂಧ ನಟಿ ಕಾವ್ಯ ಹಾಗೂ ಅವರ...

Read moreDetails

ಬೆಂಗಳೂರಿನಲ್ಲಿ ಕಾಂಗ್ರೆಸ್-ಬಿಜೆಪಿ ಬೃಹತ್ ಪ್ರತಿಭಟನೆ: ವಾಹನ ಸವಾರರಿಗೆ ಟ್ರಾಫಿಕ್ ಜಾಮ್ ಬಿಸಿ ಗ್ಯಾರಂಟಿ

Untitled design 2026 01 27T110321.194

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಮಂಗಳವಾರ) ರಾಜಕೀಯ ಹೈಡ್ರಾಮಾ ನಡೆಯಲಿದೆ. ಒಂದು ಕಡೆ ಆಡಳಿತಾರೂಢ ಕಾಂಗ್ರೆಸ್ ಕೇಂದ್ರದ ವಿರುದ್ಧ ಪ್ರತಿಭಟನೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ...

Read moreDetails

ಬೆಂಗಳೂರಲ್ಲಿಂದು VB-G RAM G ವಿರುದ್ದ ಕಾಂಗ್ರೆಸ್ ಪ್ರೊಟೆಸ್ಟ್‌: ಕೈ ಪಡೆಗೆ ಬಿಜೆಪಿ ಕೌಂಟರ್ ಅಟ್ಯಾಕ್

Untitled design 2026 01 27T101943.613

ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನ ಪುನರಾರಂಭಗೊಳ್ಳುವ ಮುನ್ನವೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ನಡೆಯಲಿದೆ. ಒಂದೆಡೆ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಆಡಳಿತಾರೂಢ ಕಾಂಗ್ರೆಸ್ ಬೀದಿಗಿಳಿದಿದ್ದರೆ,...

Read moreDetails

BREAKING: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ATM ದರೋಡೆ: ಹಿಟಾಚಿ ಸಿಬ್ಬಂದಿಯಿಂದಲೇ ₹1.37 ಕೋಟಿ ಲೂಟಿ

Untitled design 2026 01 27T092532.673

ಬೆಂಗಳೂರು: ಎಟಿಎಂಗಳಿಗೆ ಹಣ ತುಂಬಿಸುವ ಜವಾಬ್ದಾರಿ ಹೊತ್ತಿದ್ದ ಖಾಸಗಿ ಕಂಪನಿಯ ಸಿಬ್ಬಂದಿಗಳೇ ಬರೋಬ್ಬರಿ ₹1.37 ಕೋಟಿ ಹಣದೊಂದಿಗೆ ಪರಾರಿಯಾಗಿರುವ ಆಘಾತಕಾರಿ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಘಟನೆಯ ವಿವರ:...

Read moreDetails

ಇಂದು ಬ್ಯಾಂಕ್ ಉದ್ಯೋಗಿಗಳ ಮುಷ್ಕರ: ಯಾವೆಲ್ಲ ಬ್ಯಾಂಕ್​ಗಳ ಸೇವೆ ಸ್ಥಗಿತ ?

Untitled design 2026 01 27T090058.136

ನವದೆಹಲಿ: ವಾರದಲ್ಲಿ ಕೇವಲ ಐದು ದಿನಗಳ ಕೆಲಸದ ಅವಧಿಗೆ ಒತ್ತಾಯಿಸಿ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳು ಪ್ರತಿಭಟನೆಗೆ ಕರೆ ನೀಡಿರುವುದರಿಂದ, ಇಂದು ಅಂದರೆ ಜನವರಿ 27ರ ಮಂಗಳವಾರದಂದು ದೇಶಾದ್ಯಂತ...

Read moreDetails

ಚಿನ್ನ & ಬೆಳ್ಳಿ ದರದಲ್ಲಿ ಭಾರಿ ಬದಲಾವಣೆ: ಇಂದು ನಿಮ್ಮ ನಗರದಲ್ಲಿ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ ?

Untitled design 2026 01 27T084222.300

ಬೆಂಗಳೂರು: ದಿನದಿಂದ ದಿನಕ್ಕೆ ಚಿನ್ನ ಮತ್ತು ಬೆಳ್ಳಿಯ ಬೆಲೆ ತೀರಾ ಹೆಚ್ಚಾಗುತ್ತಿದೆ. ಇಂದು ಸಹ ಚಿನ್ನದ ಬೆಲೆಯಲ್ಲಿ ಸಣ್ಣ ಪ್ರಮಾಣದ ಏರಿಕೆ ಕಂಡುಬಂದಿದೆ. ಹಬ್ಬ ಹರಿದಿನಗಳು ಮತ್ತು...

Read moreDetails

ಮುಂದಿನ 4 ದಿನ ರಾಜ್ಯದಲ್ಲಿ ಗಡಗಡ ಚಳಿ: ಹವಾಮಾನ ಇಲಾಖೆಯಿಂದ ಎಚ್ಚರಿಕೆ

Untitled design 2026 01 27T080941.085

ಬೆಂಗಳೂರು: ಕರ್ನಾಟಕದಾದ್ಯಂತ ಚಳಿಯ ತೀವ್ರತೆ ಹೆಚ್ಚುತ್ತಿದ್ದು, ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡು ಮತ್ತು...

Read moreDetails

ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ಪರಾರಿಯಾಗಿದ್ದ ರಾಜೀವ್‌ ಗೌಡ ಅರೆಸ್ಟ್

Untitled design 2026 01 27T075433.460

ಬೆಂಗಳೂರು: ಸರ್ಕಾರಿ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿ, ಕಾನೂನಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಶಿಡ್ಲಘಟ್ಟದ ಕಾಂಗ್ರೆಸ್‌ ನಾಯಕ ರಾಜೀವ್‌ ಗೌಡನ ಆಟ ಕೊನೆಗೂ ಅಂತ್ಯವಾಗಿದೆ. ಕಳೆದ 13 ದಿನಗಳಿಂದ...

Read moreDetails

WPL 2026: ಆರ್‌ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ ಭರ್ಜರಿ ಜಯ

Untitled design 2026 01 27T071407.231

ವಡೋದರಾದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ ಅತ್ಯಂತ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಮುಂಬೈ ಇಂಡಿಯನ್ಸ್ (MI) 15 ರನ್‌ಗಳ ಅಮೋಘ ಜಯ...

Read moreDetails

ಇಂದಿನ ಸಂಖ್ಯಾಶಾಸ್ತ್ರ ಭವಿಷ್ಯ: ಈ ಜನ್ಮ ಸಂಖ್ಯೆಯವರಿಗೆ ಒಲಿಯಲಿದೆ ಹೊಸ ಉದ್ಯೋಗ..?

Untitled design 2026 01 27T064955.142

ಜನ್ಮಸಂಖ್ಯೆ 1, 10, 19, 28 ಇಂದು ನೀವು ಗೃಹಾಲಂಕಾರ ಅಥವಾ ಹಳೆಯ ಮನೆಯ ದುರಸ್ತಿಗೆ ಸಂಬಂಧಿಸಿದಂತೆ ಕುಟುಂಬದ ಸದಸ್ಯರೊಂದಿಗೆ ಸುದೀರ್ಘ ಚರ್ಚೆ ನಡೆಯಬಹುದು. ದಿನಸಿ ಹಾಗೂ...

Read moreDetails

ದಿನಭವಿಷ್ಯ: ಈ ರಾಶಿಯವರಿಗೆ ಇಂದು ಶುಭ ಸೂಚನೆ..!

Untitled design 2026 01 27T063623.137

ಮಿಥುನ ರಾಶಿ: ಕಳೆದ ಹಲವು ದಿನಗಳಿಂದ ಕಾಡುತ್ತಿದ್ದ ಜಟಿಲ ಸಮಸ್ಯೆಗಳಿಗೆ ಈಗ ಶಾಶ್ವತ ಪರಿಹಾರ ಸಿಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಲಿದೆ. ಆದರೆ ಗುರು ವಕ್ರನಾಗಿರುವುದರಿಂದ ಆರೋಗ್ಯದ ಬಗ್ಗೆ...

Read moreDetails

ಹುಬ್ಬಳ್ಳಿ ನವೀನ ಪಾರ್ಕ್‌ನಲ್ಲಿ 77 ನೇ ಗಣರಾಜ್ಯೋತ್ಸವ ಆಚರಣೆ: ಡಾ. ವಿ.ಎಸ್‌.ವಿ ಪ್ರಸಾದ್, ಪ್ರದೀಪ್ ಶೆಟ್ಟರ್ ಅವರಿಂದ ಧ್ವಜಾರೋಹಣ

BeFunky collage (83)

ಹುಬ್ಬಳ್ಳಿ: ಇಡೀ ದೇಶಾದ್ಯಂತ 77 ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಅದೇ ರೀತಿ ಕೂಡ ಹುಬ್ಬಳ್ಳಿ ಕೇಶ್ವಾಪುರ ನವೀನ ಪಾರ್ಕ್‌ದಲ್ಲಿ ಸ್ವರ್ಣ ಗ್ರೂಪ್ ಆಫ್...

Read moreDetails

ಶಿವಣ್ಣ ರೀಬರ್ತ್..ಸರ್ವೈವರ್ ಡಾಕ್ಯುಮೆಂಟರಿ ರಿಲೀಸ್..!

BeFunky collage (82)

ಗಣರಾಜ್ಯೋತ್ಸವದ ದಿನ ‘ಸರ್ವೈವರ್’ ಅನ್ನೋ ಟೈಟಲ್ ಜೊತೆ ಬಂದ ಈ ವೀಡಿಯೋ ಈಗ ಎಲ್ಲರಲ್ಲೂ ಭಾರೀ ಕುತೂಹಲ ಹುಟ್ಟಿಸಿದೆ. ಇದು ಸಾದಾ ಡಾಕ್ಯುಮೆಂಟರಿ ಟೀಸರ್ ಅಲ್ಲ..ಹ್ಯಾಟ್ರಿಕ್ ಹೀರೋ...

Read moreDetails

ಕಿಚ್ಚನ 30 ವರ್ಷಗಳ ಪರಿಶ್ರಮಕ್ಕೆ ಡಿಜಿಟಲ್ ಹೋಲಿಕೆ..?

BeFunky collage (77)

ಒಂದು ಕಡೆ 30 ವರ್ಷದ ಸ್ಟಾರ್‌ಡಮ್ ಮತ್ತೊಂದು ಕಡೆ ಮೂರು ತಿಂಗಳ ರಿಯಾಲಿಟಿ ಹೈಪ್. ಡಿಜಿಟಲ್ ಮೀಟರ್ ಮೇಲೆ ಮಿನುಗ್ತಿರೋ ಸಂಖ್ಯೆಗಳು ಈಗ ಫ್ಯಾನ್ಸ್ ಮಧ್ಯೆ ಫೈರ್...

Read moreDetails

ನಿಮ್ಮ ಚಾಟ್‌ಗಳನ್ನು ‘WhatsApp’ ಓದುತ್ತಿದೆಯೇ ? ಮೆಟಾ ವಿರುದ್ಧ ಅಮೆರಿಕದಲ್ಲಿ ಸೆನ್ಸೆಷನಲ್ ಕೇಸ್!

BeFunky collage (76)

ಪ್ರಪಂಚದಾದ್ಯಂತ ಕೋಟ್ಯಂತರ ಜನರು ದೈನಂದಿನ ಸಂವಹನಕ್ಕಾಗಿ ಬಳಸುತ್ತಿರುವ ವಾಟ್ಸಾಪ್ ಈಗ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ನಿಮ್ಮ ಖಾಸಗಿ ಚಾಟ್‌ಗಳು ನಿಜವಾಗಿಯೂ ಸುರಕ್ಷಿತವೇ? ಕಂಪನಿ ಹೇಳುವ ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್...

Read moreDetails

ಬಂಗಾರದ ಬೆಲೆ ಭರ್ಜರಿ ಏರಿಕೆ: 1 ಕಿಲೋಗೆ 8-9 ಕೋಟಿ ರೂಪಾಯಿ ಆಗುವ ಸಾಧ್ಯತೆಯೇ? ಏಕೆ ಇಷ್ಟು ಜೋರಾಗಿ ಏರುತ್ತಿದೆ?

BeFunky collage (74)

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಇತ್ತೀಚಿಗೆ ಅಭೂತಪೂರ್ವ ಏರಿಕೆ ಕಂಡಿದೆ. ಜನವರಿ 26, 2026ರಂದು ಸ್ಪಾಟ್ ಗೋಲ್ಡ್ ಬೆಲೆ ಒಂದು ಔನ್ಸ್‌ಗೆ ಸುಮಾರು 5,000-5,070 ಡಾಲರ್ ಮುಟ್ಟಿದ್ದು,...

Read moreDetails

40 ವರ್ಷ ಬಳಿಕ ಕರ್ತವ್ಯ ಪಥದಲ್ಲಿ ಸಾರೋಟಿನಲ್ಲಿ ಬಂದ ರಾಷ್ಟ್ರಪತಿ: ಇದರ ಹಿಂದಿರುವ ರೋಚಕ ಇತಿಹಾಸವೇನು ಗೊತ್ತಾ..?

Untitled design 2026 01 26T151817.391

ನವದೆಹಲಿ: ಭಾರತದ 77ನೇ ಗಣರಾಜ್ಯೋತ್ಸವವು ಇತಿಹಾಸ ಮತ್ತು ಆಧುನಿಕತೆಯ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಿದೆ. ದೆಹಲಿಯ ಕರ್ತವ್ಯ ಪಥದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಎಲ್ಲರ ಗಮನ ಸೆಳೆದಿದ್ದು ರಾಷ್ಟ್ರಪತಿ ದ್ರೌಪದಿ...

Read moreDetails

ಇನ್ಮುಂದೆ ಬದರಿನಾಥ್‌, ಕೇದಾರನಾಥ್‌ನಲ್ಲಿ ಅನ್ಯ ಧರ್ಮದವರಿಗೆ ಪ್ರವೇಶ ನಿಷೇಧ..!

Untitled design 2026 01 26T141759.936

ಉತ್ತರಾಖಾಂಡ್‌: ಉತ್ತರಾಖಂಡದ ಪವಿತ್ರ ಧಾರ್ಮಿಕ ಕೇಂದ್ರಗಳ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಒಂದು ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದ್ದು, ಶ್ರೀ ಗಂಗೋತ್ರಿ ದೇವಾಲಯ ಸಮಿತಿಯು ಭಾನುವಾರ ನಡೆದ ಮಹತ್ವದ ಸಭೆಯಲ್ಲಿ,...

Read moreDetails

ಕನ್ನಡ ಬಾವುಟ ಕಿತ್ತವರಿಗೆ ಬ್ಯಾಟ್ ಮೂಲಕ ಉತ್ತರ ಕೊಟ್ಟ ಕಿಚ್ಚ ಸುದೀಪ್‌: ಸಿಸಿಎಲ್ ಮೈದಾನದಲ್ಲಿ ಅಬ್ಬರಿಸಿ ಕರ್ನಾಟಕ ಬುಲ್ಲೋಜರ್ಸ್

Untitled design 2026 01 26T134718.410

ಕೊಯಮತ್ತೂರು: ಸೇಡು ತೀರಿಸಿಕೊಳ್ಳುವುದು ಎಂದರೆ ಕೇವಲ ಕೂಗಾಡುವುದಲ್ಲ, ಎದುರಾಳಿಯ ಅಂಗಳದಲ್ಲೇ ಗೆದ್ದು ನಮ್ಮ ಬಾವುಟ ಹಾರಿಸುವುದು. ಈ ಮಾತನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಕ್ಷರಶಃ ನಿಜ...

Read moreDetails

ಮದುವೆಯ ಆಮಿಷವೊಡ್ಡಿ ದಶಕಗಳ ಕಾಲ ಅತ್ಯಾಚಾರ ಆರೋಪ: ಧುರಂಧರ್ ನಟ ನದೀಮ್ ಖಾನ್ ಅರೆಸ್ಟ್‌

Untitled design 2026 01 26T130609.669

ಮುಂಬೈ: 'ಧುರಂಧರ್' ಚಿತ್ರದಲ್ಲಿ ನಟಿಸಿದ್ದ ನಟ ನದೀಮ್ ಖಾನ್ ಅವರ ಮೇಲೆ ಗಂಭೀರ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದ್ದು, ಮುಂಬೈ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ...

Read moreDetails

ಬಾಲಿವುಡ್‌ ಸಿನಿಮಾಗಳು ಸುಂದರವಾಗಿದೆ ಆದರೆ ಸತ್ವ ಕಳೆದುಕೊಂಡಿದೆ-ನಟ ಪ್ರಕಾಶ್‌ ರಾಜ್‌

Untitled design 2026 01 26T123833.448

ಕೇರಳ ಸಾಹಿತ್ಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಬಹುಭಾಷಾ ನಟ ಪ್ರಕಾಶ್‌ ರಾಜ್‌, ಪ್ರಸ್ತುತ ಬಾಲಿವುಡ್ ಚಿತ್ರರಂಗ ತನ್ನ ನೈಜತೆಯನ್ನು ಕಳೆದುಕೊಂಡು ಕೇವಲ ತೋರಿಕೆಗೆ ಸೀಮಿತವಾಗಿದೆ ಎಂದು ಕಟುವಾಗಿ ಟೀಕಿಸಿದ್ದಾರೆ....

Read moreDetails

ಬಾಂಗ್ಲಾ ಪರ ನಿಂತು ಐಸಿಸಿಗೆ ಸವಾಲು ಹಾಕಿದ ನಖ್ವಿ: ಪಾಕಿಸ್ತಾನಕ್ಕೆ ಕಠಿಣ ನಿರ್ಬಂಧ ಹೇರುವುದಾಗಿ ICC ಎಚ್ಚರಿಕೆ

Untitled design 2026 01 26T122358.758

ನವದೆಹಲಿ: 2026ರ ಟಿ20 ವಿಶ್ವಕಪ್ ಆರಂಭಕ್ಕೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ನಡುವಿನ ಸಂಬಂಧ ಸಂಪೂರ್ಣವಾಗಿ...

Read moreDetails

77ನೇ ಗಣರಾಜ್ಯೋತ್ಸವ ಸಂಭ್ರಮ: ಕರ್ತವ್ಯ ಪಥದಲ್ಲಿನ ಇಂದಿನ ವಿಶೇಷತೆಗಳು

Untitled design 2026 01 26T115314.622

ನವದೆಹಲಿ: ಭಾರತವು ಇಂದು ತನ್ನ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯ ಪಥದಲ್ಲಿ (Kartavya Path) ನಡೆಯುತ್ತಿರುವ ಪಥಸಂಚಲನವು ಭಾರತದ ಹೆಚ್ಚುತ್ತಿರುವ...

Read moreDetails

ಗಗನಯಾತ್ರಿ ಶುಭಾಂಶು ಶುಕ್ಲಾಗೆ ದೇಶದ ಅತ್ಯುನ್ನತ ಅಶೋಕ ಚಕ್ರ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ

Untitled design 2026 01 26T111234.011

ನವದೆಹಲಿ: 77ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅಪ್ರತಿಮ ಸಾಹಸ ತೋರಿದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ...

Read moreDetails

ದೆಹಲಿಯ ಕರ್ತವ್ಯ ಪಥದಲ್ಲಿ 77ನೇ ಗಣರಾಜ್ಯೋತ್ಸವ ಸಂಭ್ರಮ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಧ್ವಜಾರೋಹಣ

Untitled design 2026 01 26T105111.037

ನವದೆಹಲಿ: ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಂಭ್ರಮ ಮುಗಿಲು ಮುಟ್ಟಿದ್ದು, ರಾಷ್ಟ್ರ ರಾಜಧಾನಿ ದೆಹಲಿಯ 'ಕರ್ತವ್ಯ ಪಥ' (Kartavya Path) ವಿಶ್ವವೇ ಬೆರಗಾಗುವಂತಹ ಪರಾಕ್ರಮ ಮತ್ತು ಸಂಸ್ಕೃತಿಯ ಪ್ರದರ್ಶನಕ್ಕೆ...

Read moreDetails

ಮಾಣಿಕ್ ಶಾ ಮೈದಾನದಲ್ಲಿ 77ನೇ ಗಣರಾಜ್ಯೋತ್ಸವದ ವೈಭವ: ಧ್ವಜಾರೋಹಣ ನೆರವೇರಿಸಿದ ರಾಜ್ಯಪಾಲರು

Untitled design 2026 01 26T103939.391

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 77ನೇ ಗಣರಾಜ್ಯೋತ್ಸವದ ಸಂಭ್ರಮ ಮುಗಿಲು ಮುಟ್ಟಿದೆ. ನಗರದ ಐತಿಹಾಸಿಕ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್...

Read moreDetails

77ನೇ ಗಣರಾಜ್ಯೋತ್ಸವ ಪರೇಡ್: ಕರ್ತವ್ಯ ಪಥದಲ್ಲಿ ಸುದರ್ಶನ ಚಕ್ರ ಎಸ್‌-400 ಘರ್ಜನೆ

Untitled design 2026 01 26T102658.477

ನವದೆಹಲಿ: ಭಾರತವು ಇಂದು ತನ್ನ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಿದೆ. ಇಡೀ ದೇಶದ ಚಿತ್ತ ದೆಹಲಿಯ ಕರ್ತವ್ಯ ಪಥದತ್ತ (Kartavya Path) ನೆಟ್ಟಿದ್ದು, ಈ ಬಾರಿಯ...

Read moreDetails

77ನೇ ಗಣರಾಜ್ಯೋತ್ಸವ: ರಾಜ್ಯದ ಜನರಿಗೆ ವಿಶೇಷ ಸಂದೇಶ ರವಾನಿಸಿದ ಸಿಎಂ ಸಿದ್ದರಾಮಯ್ಯ

Untitled design 2026 01 26T120135.448

ಬೆಂಗಳೂರು: ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಈ ಸಂದರ್ಭದಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ಭಾರತದ ಸಂವಿಧಾನ ಜಾರಿಗೆ...

Read moreDetails

77ನೇ ಗಣರಾಜ್ಯೋತ್ಸವ ಸಂಭ್ರಮ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣದಲ್ಲಿರುವ ಪ್ರಮುಖ ಅಂಶ

Untitled design 2026 01 26T095840.561

77ನೇ ಗಣರಾಜ್ಯೋತ್ಸವದ ಈ ವಿಶೇಷ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತಾರೆ. ಬಳಿಕ ಈ ಕೆಳಗಿನ ಅಂಶಗಳನ್ನ ಹೇಳಲಿದ್ದಾರೆ. ಜನವರಿ 26ನೇ ತಾರೀಖು ಭಾರತದ...

Read moreDetails

ಮೊದಲ ಗಣರಾಜ್ಯೋತ್ಸವ ಹೇಗಿತ್ತು ಗೊತ್ತಾ ? ಇಲ್ಲಿದೆ ಅಂದಿನ ಆಚರಣೆಯ ಅಪರೂಪದ ಮಾಹಿತಿ

Untitled design 2026 01 26T082606.531

ಭಾರತವು ಇಂದು ತನ್ನ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ವೈಭವದಿಂದ ಆಚರಿಸುತ್ತಿದೆ. ದೆಹಲಿಯ ಕರ್ತವ್ಯ ಪಥದಲ್ಲಿ ಸಾಗುತ್ತಿರುವ ಮಿಲಿಟರಿ ಪರೇಡ್ ದೇಶದ ರಕ್ಷಣಾ ಸಾಮರ್ಥ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು...

Read moreDetails

ಭಾರತದ 77ನೇ ಗಣರಾಜ್ಯೋತ್ಸವ: ಪಥಸಂಚಲನಕ್ಕೆ ಸಜ್ಜಾದ ಐತಿಹಾಸಿಕ ಕರ್ತವ್ಯ ಪಥ

Untitled design 2026 01 26T073458.967

ನವದೆಹಲಿ: ಭಾರತವು ಇಂದು ತನ್ನ 77ನೇ ಗಣರಾಜ್ಯೋತ್ಸವವನ್ನು ಅತೀವ ಸಡಗರ ಮತ್ತು ದೇಶಭಕ್ತಿಯಿಂದ ಆಚರಿಸುತ್ತಿದೆ. ದೇಶದ ರಾಜಧಾನಿ ದೆಹಲಿಯ ಐತಿಹಾಸಿಕ ಕರ್ತವ್ಯ ಪಥದಲ್ಲಿ ನಡೆಯಲಿರುವ ಈ ಭವ್ಯ...

Read moreDetails

ಕನ್ನಡದ ಮೊದಲ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿಗೆ 50ರ ಸಡಗರ: ಸುವರ್ಣ ಸಂಭ್ರಮದ ಲೋಗೊ ಅನಾವರಣ

Untitled design 2026 01 26T070321.673

ಕನ್ನಡದ ಮೊದಲ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿಗೆ ಈಗ 50ರ ಸಡಗರ. 1976 ರಲ್ಲಿ ದಿ.ಡಿ.ವಿ.ಸುಧೀಂದ್ರ ಅವರು ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಪ್ರಾರಂಭಿಸಿದರು. ಈವರೆಗೂ ಸುಮಾರು 3000ಕ್ಕೂ...

Read moreDetails

ಸಂಖ್ಯಾಶಾಸ್ತ್ರ ಭವಿಷ್ಯ: ಯಾವ ಜನ್ಮಸಂಖ್ಯೆಯವರಿಗೆ ಇಂದು ಧನಲಾಭ..!

Untitled design 2026 01 25T070251.578

ಜನ್ಮಸಂಖ್ಯೆ 1, 10, 19, 28  ಇಂದು ನೀವು ಪ್ಲಾನ್ ಬಿ ಸಿದ್ಧಪಡಿಸಿಕೊಳ್ಳುವುದರಿಂದ ದೊಡ್ಡ ಸಂಕಷ್ಟದಿಂದ ಪಾರಾಗುವಿರಿ. ಕಠಿಣ ಸವಾಲುಗಳನ್ನು ಸಲೀಸಾಗಿ ಎದುರಿಸುವ ನಿಮ್ಮ ಜಾಣ್ಮೆಗೆ ಇತರರು...

Read moreDetails

ಜನವರಿ 26ರ ದಿನ ಭವಿಷ್ಯ: ನಿಮ್ಮ ರಾಶಿಗೆ ಇಂದು ಶುಭವೇ ಅಥವಾ ಅಶುಭವೇ ?

Untitled design 2026 01 25T064522.591

ಮೇಷ ರಾಶಿ: ಇಂದು ನೀವು ಮಾನಸಿಕವಾಗಿ ಸ್ವಲ್ಪ ಗೊಂದಲಕ್ಕೊಳಗಾಗಬಹುದು. ಇತರರು ನಿಮ್ಮ ಕೆಲಸದ ಬಗ್ಗೆ ಪದೇ ಪದೇ ಸೂಚನೆ ನೀಡಬೇಕಾದ ಅನಿವಾರ್ಯತೆ ಎದುರಾಗಲಿದೆ. ನಿಮ್ಮ ಇಮೇಜ್ ಅಥವಾ...

Read moreDetails

ರಾತ್ರಿಯಿಡೀ ನಿದ್ದೆ ಬರದೇ ಒದ್ದಾಡುತ್ತಿದ್ದೀರಾ? ಇದೇ ಕಾರಣಕ್ಕೆ ಇರಬಹುದು

BeFunky collage (72)

ನೀವು ರಾತ್ರಿಯಿಡೀ ನಿದ್ರೆ ಬರದೇ ಒದ್ದಾಡುತ್ತಿದ್ದೀರಾ? ಮಾನಸಿಕ ಒತ್ತಡ, ಖಿನ್ನತೆ, ಅತಿಯಾದ ಕೆಲಸ ಅಥವಾ ಮೊಬೈಲ್ ಸ್ಕ್ರೀನ್ ಇದಕ್ಕೆ ಕಾರಣ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಇದಕ್ಕೆ...

Read moreDetails

ಈ ತರಕಾರಿಗಳನ್ನು ಸಿಪ್ಪೆ ತೆಗೆಯಬೇಡಿ ಹಾಗೆ ತಿನ್ನಿ, ಆರೋಗ್ಯದ ರಹಸ್ಯ ನೋಡಿ!

BeFunky collage (71)

ನಾವು ತರಕಾರಿಗಳನ್ನು ತಿನ್ನುವಾಗ ಸಾಮಾನ್ಯವಾಗಿ ಸಿಪ್ಪೆ ತೆಗೆದು ತಿನ್ನುವ ಅಭ್ಯಾಸವನ್ನು ಹೊಂದಿದ್ದೇವೆ. ಆದರೆ ಕೆಲವು ತರಕಾರಿಗಳ ಸಿಪ್ಪೆಯಲ್ಲೇ ಹೆಚ್ಚಿನ ಪೋಷಕಾಂಶಗಳು, ಫೈಬರ್, ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಖನಿಜಾಂಶಗಳು ಸಂಗ್ರಹವಾಗಿರುತ್ತವೆ....

Read moreDetails

ಸ್ನೇಹಿತರೇ ರೌಡಿಶೀಟರ್ ಆಟೋ ನಾಗನ ಭೀಕರ ಮರ್ಡರ್: ಹಣದ ವಿಚಾರಕ್ಕೆ ಹರಿದ ನೆತ್ತರು

BeFunky collage (70)

ನೆಲಮಂಗಲ ಬಳಿಯ ಬಾಲಾಜಿ ಫಾರ್ಮ್ ಹೌಸ್‌ನಲ್ಲಿ ರೌಡಿಶೀಟರ್ ಆಟೋ ನಾಗ ಅವರನ್ನು ಸ್ನೇಹಿತರೇ ಭಯಾನಕವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಹಣದ ವಿಚಾರವೇ ಈ ಕೊಲೆಗೆ ಮುಖ್ಯ...

Read moreDetails

IND vs NZ: ಅಭಿ-ಸೂರ್ಯ ಸಿಡಿಲಬ್ಬರದ ಅರ್ಧಶತಕ, ಟಿ20 ಸರಣಿ ಜಯಿಸಿದ ಟೀಂ ಇಂಡಿಯಾ!

BeFunky collage (69)

ಭಾರತ vs ನ್ಯೂಜಿಲೆಂಡ್ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿ ಏಕಪಕ್ಷೀಯ ಗೆಲುವು ಸಾಧಿಸಿದೆ. ಗುವಾಹಟಿಯ ಬರ್ಸಪರ ಕ್ರಿಕೆಟ್ ಸ್ಟೇಡಿಯಂನಲ್ಲಿ...

Read moreDetails

ಚಿನ್ನದ ಬೆಲೆ ಇಳಿಕೆ ಖಚಿತನಾ? ಗೋಲ್ಡ್ ಖರೀದಿಗೆ ಆತುರ ಬೇಡ ಎಂದಿದ್ದಾರೆ ತಜ್ಞರು

BeFunky collage (67)

ಚಿನ್ನದ ಬೆಲೆಗಳು ಸದ್ಯ ಗಗನಕ್ಕೇರಿದ್ದು, 24 ಕ್ಯಾರೆಟ್ 10 ಗ್ರಾಂಗೆ 1.60 ಲಕ್ಷ ರೂಪಾಯಿ ಮೀರಿದ್ದು ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಕಳೆದ ಒಂದು ವರ್ಷದಲ್ಲಿ...

Read moreDetails

ನಮ್ಮ ರಾಷ್ಟ್ರೀಯ ಭವಿಷ್ಯಕ್ಕೆ ನಾವೇ ನಿರ್ಮಾತೃಗಳು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಗಣರಾಜ್ಯೋತ್ಸವ ಸಂದೇಶ!

BeFunky collage (66)

ಭಾರತದ 77ನೇ ಗಣರಾಜ್ಯೋತ್ಸವದ ಪೂರ್ವಸಂಜೆಯಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಸಂಜೆ 7 ಗಂಟೆಗೆ ಪ್ರಸಾರವಾದ ಈ ಭಾಷಣದಲ್ಲಿ ಅವರು ಸ್ವಾತಂತ್ರ್ಯ ಹೋರಾಟಗಾರರ...

Read moreDetails

ಪದ್ಮ ಪ್ರಶಸ್ತಿ 2026: ರೋಹಿತ್ ಶರ್ಮಾ ಮತ್ತು ಹರ್ಮನ್‌ಪ್ರೀತ್ ಸೇರಿ 9 ಕ್ರೀಡಾ ಸಾಧಕರಿಗೆ ಪದ್ಮ ಪ್ರಶಸ್ತಿ

Untitled design

ಭಾರತದ ಅತ್ಯುನ್ನತ ನಾಗರಿಕ ಗೌರವಗಳಾದ ಪದ್ಮ ಪ್ರಶಸ್ತಿಗಳ 2026ರ ಪಟ್ಟಿ ಜನವರಿ 25, 2026ರಂದು ಗಣರಾಜ್ಯೋತ್ಸವದ ಪೂರ್ವಸಂಜೆ ಅಧಿಕೃತವಾಗಿ ಪ್ರಕಟವಾಗಿದೆ. ಈ ವರ್ಷ ಒಟ್ಟು 131 ಸಾಧಕರನ್ನು...

Read moreDetails

ಪದ್ಮ ಪ್ರಶಸ್ತಿ 2026 ಯಾರೆಲ್ಲ ಭಾಜನ? ಪಟ್ಟಿ ಇಲ್ಲಿದೆ

BeFunky collage (65)

ಭಾರತದ ಅತ್ಯುನ್ನತ ನಾಗರಿಕ ಗೌರವಗಳಾದ ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮ ಶ್ರೀ ಪ್ರಶಸ್ತಿಗಳ 2026ರ ಪಟ್ಟಿ ಜನವರಿ 25, 2026ರಂದು ಗಣರಾಜ್ಯೋತ್ಸವದ ಪೂರ್ವಸಂಜೆ ಪ್ರಕಟವಾಗಿದೆ....

Read moreDetails

ಸ್ಮೃತಿ ಮಂಧಾನ ಸ್ನೇಹಿತನ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕಿದ ಪಲಾಶ್ ಮುಚ್ಚಲ್

BeFunky collage (64)

ಭಾರತ ಮಹಿಳಾ ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ಮದುವೆ ರದ್ದಾದ ವಿಚಾರ ಇದೀಗ ಹೊಸ ತಿರುವು ಪಡೆದಿದೆ. ಕಳೆದ...

Read moreDetails

ತ್ರಿವರ್ಣ ಧ್ವಜ ಹಾರಿಸುವಾಗ ಈ ನಿಯಮಗಳನ್ನು ಪಾಲಿಸಬೇಕು?

BeFunky collage (63)

ಭಾರತದ 77ನೇ ಗಣರಾಜ್ಯೋತ್ಸವವನ್ನು ಜನವರಿ 26, 2026ರಂದು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಶಾಲಾ-ಕಾಲೇಜುಗಳು, ಸರ್ಕಾರಿ-ಖಾಸಗಿ ಕಚೇರಿಗಳು, ಮನೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮಗಳು ನಡೆಯಲಿವೆ. ಆದರೆ...

Read moreDetails

ಮೂರು ವರ್ಷಗಳ ಗ್ಯಾಪ್..ಕಿಂಗ್ ಶಾರೂಖ್ ಖಾನ್ ರೀ-ಎಂಟ್ರಿ..!

BeFunky collage (62)

ಒಂದೇ ವರ್ಷದಲ್ಲಿ ಮೂರು ಬ್ಲಾಕ್‌ಬಸ್ಟರ್ ಹಿಟ್ಸ್ ಕೊಟ್ಟು, ಇಂಡಸ್ಟ್ರಿ ಶೇಕ್ ಮಾಡಿದ್ದ ಶಾರೂಖ್ ಖಾನ್, ಇದೀಗ ಮೂರು ವರ್ಷದ ನಂತ್ರ ಬಾಕ್ಸ್ ಆಫೀಸ್‌ಗೆ ಎಂಟ್ರಿ ಕೊಡ್ತಿದ್ದಾರೆ. ಬಾಲಿವುಡ್...

Read moreDetails

ಅಂದು ಧನುಷ್..ಇಂದು ವಿಜಯ್..ಅದೇ ಕ್ರಾಂತಿ ಹಾದಿ

BeFunky collage (61)

ಅಸುರನ್ ಸಿನಿಮಾದಲ್ಲಿ ಧನುಷ್ ಮಾಡಿದಂತಹ ಅಭಿನಯ ಹಾಗೂ ಆ ಒಂದು ದೃಶ್ಯ ಲ್ಯಾಂಡ್‌‌ಲಾರ್ಡ್‌ ಸಿನಿಮಾದಲ್ಲಿ ದುನಿಯಾ ವಿಜಯ್ ಅವರನ್ನ ನೆನಪಿಸ್ತಿದೆ. ಕ್ರಾಂತಿಯ ಕಿಡಿ ಹೊತ್ತಿಸಿರೋ ಲ್ಯಾಂಡ್‌‌ಲಾರ್ಡ್‌ನಲ್ಲಿ ಹುಬ್ಬೇರಿಸೋ,...

Read moreDetails

ರಥಾವರ ಡೈರೆಕ್ಟರ್‌‌ ಜೊತೆ ಪೃಥ್ವಿ-ಧನ್ಯಾ ರಾಮ್‌‌ಕುಮಾರ್..!

BeFunky collage (60)

ತಂದೆ-ಮಗನ ಬಾಂಧವ್ಯದ ಜೊತೆ ನವಿರಾದ ಪ್ರೇಮಕಥೆಯ ಚೌಕಿದಾರ್ ಟ್ರೈಲರ್ ರಿಲೀಸ್ ಆಗಿದೆ. ಸಾಯಿಕುಮಾರ್, ಧನ್ಯಾ, ಪೃಥ್ವಿ ಅಂಬರ್ ಕಾಂಬೋ ಚಿತ್ರಕ್ಕೆ ಲಿವಿಂಗ್ ಲೆಜೆಂಡ್ ಶಿವಣ್ಣ ಸಾಥ್ ನೀಡಿದ್ದಾರೆ....

Read moreDetails
Page 25 of 100 1 … 24 25 26 … 100

Follow Me

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist