• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, July 20, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಇಂದು ಈ ರಾಶಿಯವರಿಗೆ ಅಂದುಕೊಂಡ ಗುರಿ ಸಾಧನೆ ಮಾಡಬಹುದು

admin by admin
January 29, 2026 - 7:09 am
in Flash News, ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya

ಶಾಲಿವಾಹನ ಶಕವರ್ಷ 1948, ದಕ್ಷಿಣಾಯನ, ಶಿಶಿರ ಋತುವಿನ ಮಾಘ ಮಾಸ ಶುಕ್ಲ ಪಕ್ಷದ ಏಕಾದಶೀ ತಿಥಿ. ಇಂದು ಗುರುವಾರದಂದು ಅಪಖ್ಯಾತಿ ಕಡಿಮೆಯಾಗಿ, ಶ್ರಮ ಕಡಿಮೆ, ನಿಶ್ಚಿತತೆ, ಸಾಮರಸ್ಯ, ದೈವಭಕ್ತಿ, ಸಮ್ಮಾನ ಮತ್ತು ಹೂಡಿಕೆಗೆ ಶುಭ ದಿನವಾಗಿದೆ. ಇಂದು ಈ ರಾಶಿಯವರಿಗೆ ಅಂದುಕೊಂಡ ಗುರಿಗಳ ಸಾಧನೆಯಿಂದ ತೃಪ್ತಿ ಸಿಗುವ ಸಾಧ್ಯತೆ ಹೆಚ್ಚು.

ಮೇಷ ರಾಶಿ :

RelatedPosts

ಇಂದಿನ ದಿನ ಭವಿಷ್ಯ: ಯಾವ ರಾಶಿಯವರಿಗೆ ಶುಭ, ಯಾರಿಗೆ ಅಶುಭ..!

ಬದರಿನಾಥ ದೇಗುಲದಲ್ಲಿ ದೇಣಿಗೆ ಕಳ್ಳತನ: ಸಿಸಿಟಿವಿಯಲ್ಲಿ ಬಯಲಾಯ್ತು ಆರೋಪಿಗಳ ಕೃತ್ಯ

IND vs ENG: ಲಾರ್ಡ್ಸ್‌ನಲ್ಲಿ ಏಕದಿನ ಶತಕ ಸಿಡಿಸಿ ದಾಖಲೆ ಬರೆದ ರೋಹಿತ್‌ ಶರ್ಮಾ

ಸೇವಾಶುಲ್ಕ ಗ್ರಾಹಕರ ಪ್ರೀತಿ, ಕಡ್ಡಾಯವಲ್ಲ: ರೆಸ್ಟೋರೆಂಟ್‌ಗಳ ಮೇಲೆ ಸ್ವಯಂ ಪ್ರೇರಿತ ಕ್ರಮಕ್ಕಿಳಿದ CCPA

ADVERTISEMENT
ADVERTISEMENT

ದೈವಭಕ್ತಿ ಮತ್ತು ಶ್ರದ್ಧೆಯಿಂದ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಇತರರಿಗೆ ಸಮಯ ವ್ಯರ್ಥ ಮಾಡಬೇಡಿ. ನಿರಂತರ ಕೆಲಸದಿಂದ ವಿಶ್ರಾಂತಿ ಅಗತ್ಯ. ಮನಸ್ಸು ಮುಕ್ತವಾಗಿರಲಿ. ಸಾಮರಸ್ಯದ ಕೊರತೆ ದ್ವೇಷಕ್ಕೆ ಕಾರಣವಾಗಬಹುದು. ಅಭ್ಯಾಸದಲ್ಲಿ ಪೂರ್ಣ ತೃಪ್ತಿ ಇಲ್ಲ. ಸಿಕ್ಕ ವಸ್ತುಗಳನ್ನು ಸರಿಯಾಗಿ ಬಳಸಿ. ಸ್ನೇಹಿತರು ಕಡೆಗಣಿಸಬಹುದು.

ವೃಷಭ ರಾಶಿ :

ರಾಜಕೀಯ ವ್ಯಕ್ತಿಗಳಿಂದ ಸಾಮಾಜಿಕ ಕಾರ್ಯಕ್ಕೆ ಹಣ ದೊರೆಯುತ್ತದೆ. ಆಪ್ತರನ್ನು ಕಳೆದುಕೊಳ್ಳುವ ಅಪಾಯ. ತರತಮಭಾವ ಪ್ರಕಟಿಸಲಾರಿರಿ. ಅನುಮಾನ ಕಡಿಮೆ ಮಾಡಿ, ಸದ್ವಿಚಾರಕ್ಕೆ ಗಮನ ಕೊಡಿ. ನಿಮ್ಮವರು ಬೇರೆ ಕೆಲಸಗಳಿಗೆ ಕರೆದೊಯ್ಯುತ್ತಾರೆ. ಪಕ್ಷಪಾತ ಇಷ್ಟವಾಗದು. ನಿರ್ಮಾಣ ಕೆಲಸಗಳು ನಿಧಾನವಾಗಬಹುದು.

ಮಿಥುನ ರಾಶಿ :

ಮನಸ್ಸು ಖಿನ್ನತೆಗೆ ಒಳಗಾಗಬಹುದು. ತೀರ್ಮಾನಗಳು ತೆಗೆದುಕೊಳ್ಳಲು ಆಗದು. ವ್ಯಾಪಾರದಲ್ಲಿ ಜಾಣ್ಮೆ ತೋರಿಸುವಿರಿ. ಮಕ್ಕಳ ಶಿಕ್ಷಣದಲ್ಲಿ ಸಮಾಧಾನ ಕಡಿಮೆ. ಅಹಂಕಾರದ ಮಾತುಗಳು ಹಿಂಸೆಯಾಗಬಹುದು. ಪ್ರಖ್ಯಾತ ವ್ಯಕ್ತಿಗಳ ಭೇಟಿ ಅನಿರೀಕ್ಷಿತವಾಗಿ. ದೊಡ್ಡ ಅಪಾಯದಿಂದ ಸುರಕ್ಷಿತ. ಸಂಗಾತಿಯ ಇಂಗಿತ ತಿಳಿಯಲು ಪ್ರಯತ್ನ.

ಕರ್ಕಾಟಕ ರಾಶಿ :

ಮನೋರಂಜನೆಯಲ್ಲಿ ಪಾಲ್ಗೊಂಡು ಮನಸ್ಸು ಹಗುರವಾಗುತ್ತದೆ. ಅಧಿಕಾರದ ಮಾತು ಪ್ರಯೋಜನಕರವಲ್ಲ. ಸ್ವಭಾವದ ಬದಲಾವಣೆಗೆ ಅಚ್ಚರಿ. ದೊಡ್ಡ ಅಪಾಯದಿಂದ ತಪ್ಪಿಸಿಕೊಳ್ಳುವಿರಿ. ನಿಮ್ಮದಲ್ಲದ್ದನ್ನು ನಿಮ್ಮದೆಂದು ವಾದಿಸಬೇಡಿ. ಮನೆಯ ಕೆಲಸ ಆಯಾಸ ಕೊಡಬಹುದು. ವ್ಯಾಪಾರದಲ್ಲಿ ಪೂರೈಕೆದಾರರಿಗೆ ಬೇಡಿಕೆ ಹೆಚ್ಚು. ಹೊಸ ಉದ್ಯಮ ಕೇಂದ್ರ ನಿರ್ಮಾಣ ಸಾಧ್ಯ.

ಸಿಂಹ ರಾಶಿ :

ಪ್ರಾಮಾಣಿಕತೆಗೆ ಬೆಲೆ ಇಲ್ಲವೆನಿಸಬಹುದು. ಮಾತುಗಳು ನಿಷ್ಪ್ರಯೋಜಕವಾಗಬಹುದು. ಹಿತಶತ್ರುಗಳ ತಂತ್ರಕ್ಕೆ ಬಲಿಯಾಗಿ ಬೇಸರ. ಆರೋಗ್ಯ ರಕ್ಷಣೆಯಲ್ಲಿ ಹಿನ್ನಡೆ. ಅಪರಿಚಿತರ ವಿದ್ಯಾಭ್ಯಾಸಕ್ಕೆ ಸಹಾಯ. ಎತ್ತರದ ಪ್ರದೇಶ ಏರುವ ಸಾಹಸ. ಅಧಿಕಾರಿಗಳು ವೃತ್ತಿ ಸರಿಯಾಗಿ ನಿರ್ವಹಿಸುತ್ತಾರೆ. ಅಜ್ಞಾನ ದೂರಮಾಡಿ.

ಕನ್ಯಾ ರಾಶಿ :

ರಾಜಕಾರಣದಿಂದ ಯಶಸ್ಸಿಗೆ ತೊಂದರೆ. ಸಮ್ಮಾನಗಳ ಆಸೆ ಇದ್ದರೂ ಯೋಗ ಬೇಕು. ನಂಬಿಕೆಯಿಂದ ಸಣ್ಣ ಕೆಲಸ ಬಿಡುವಿರಿ. ಹಿತಶತ್ರುಗಳ ಪಿತೂರಿ ಶ್ರೇಯಸ್ಸಿಗೆ ತೊಂದರೆ. ಹೊಗಳಿ ಕೆಲಸ ಮಾಡಿಸಿಕೊಳ್ಳುವಿರಿ. ಹಿರಿಯರ ಆಶೀರ್ವಾದ ಪಡೆಯಿರಿ. ರಹಸ್ಯಗಳು ತಿಳಿಯಲು ಇಚ್ಛಿಸುವರು. ನಿರುದ್ಯೋಗ ಸಮಸ್ಯೆ ದೂರಾಗುತ್ತದೆ.

ತುಲಾ ರಾಶಿ :

ವಾಹನ ಚಲಾಯಿಸುವಾಗ ಜಾಗರೂಕತೆ ಬೇಕು. ಸ್ವಭಾವ ಇತರರಿಗೆ ಗೊತ್ತಾಗುತ್ತದೆ. ವಿದೇಶಿ ಸಂಪರ್ಕ ಉಂಟಾಗುತ್ತದೆ. ನಿರಪೇಕ್ಷೆಯ ಕೆಲಸದಿಂದ ಸಂತೋಷ. ಗೌರವಕ್ಕೆ ತೊಂದರೆ. ಕಠೋರ ಮಾತುಗಳಿಂದ ಒಂಟಿಯಾಗುವಿರಿ. ಯೌವನದವರಿಗೆ ಪ್ರೀತಿ ಇಚ್ಛೆ. ಸಹೋದರರಲ್ಲಿ ಭಿನ್ನಾಭಿಪ್ರಾಯ. ಜೀವನದ ನಕಾರಾತ್ಮಕ ಅಂಶಗಳು ಕಾಣಿಸುತ್ತವೆ.

ವೃಶ್ಚಿಕ ರಾಶಿ :

ಯೋಜನೆಗೆ ಸ್ಪಂದನ ಇಲ್ಲದೆ ಹಾಳಾಗಬಹುದು. ಸ್ನೇಹಿತರಿಗೆ ಸಾಲ ಮಾಡಿದ್ದು ಸುತ್ತಿಕೊಳ್ಳುತ್ತದೆ. ಸಂಶೋಧನೆಗೆ ಸಿದ್ಧತೆ. ದಾಳವಾಗಿ ಕೆಲಸ ಮಾಡಬೇಕಾಗಬಹುದು. ಸರ್ಕಾರಿ ಉದ್ಯೋಗಿಗಳ ಸ್ಥಾನ ಹೆಚ್ಚಾಗಬಹುದು. ನಿರ್ಲಕ್ಷ್ಯ ಸ್ಥಳ ಇಷ್ಟವಿಲ್ಲ. ತಪ್ಪುಗಳಿಗೆ ಸಂಗಾತಿಯನ್ನು ತೋರಿಸುವಿರಿ.

ಧನು ರಾಶಿ :

ಶತ್ರುಗಳ ವಂಚನೆ ವಿಳಂಬದಲ್ಲಿ ಗೊತ್ತಾಗುತ್ತದೆ. ಮಿತ್ರರಿಂದ ಇಚ್ಛೆ ಪೂರ್ಣ. ಸಿಟ್ಟಿನ ಸ್ವಭಾವದಿಂದ ಮನೆಯಲ್ಲಿ ಅಸಮಾಧಾನ. ಕಿರಿಕಿರಿ ಕಾಣಿಸುತ್ತದೆ. ಸಮಾಧಾನದ ಆಲೋಚನೆ ಬಾರದು. ಬಂಧುಗಳ ಮನೆಗೆ ಹೋಗುವಿರಿ. ಸಂಗಾತಿಯ ವಿಚಾರದಲ್ಲಿ ಉದ್ವೇಗ ಬೇಡ.

ಮಕರ ರಾಶಿ :

ಪ್ರಚೋದನಕಾರಿ ಮಾತುಗಾರರಿಗೆ ಅವಕಾಶ. ಸಂಸ್ಥೆಯ ಜವಾಬ್ದಾರಿ ಹೊತ್ತು ನಿಯಂತ್ರಣದಲ್ಲಿ ಇರಿಸಿ. ಜನರ ನಿರ್ವಹಣೆಗೆ ಪ್ರಶಂಸೆ. ಆಸ್ತಿ ಖರೀದಿಗೆ ದಾಖಲೆ ಸರಿಯಾಗಿ ಪಡೆಯಿರಿ. ಸಮಾಜಮುಖಿಯಾಗಿ ಕಾಣಿಸುವಿರಿ. ಪಾಲು ಬಿಟ್ಟುಕೊಡಲಾರಿರಿ. ಇತರರ ಸಂಕಷ್ಟ ನಿವಾರಿಸಲು ಉತ್ಸಾಹ. ಮನೆಯಲ್ಲಿ ಸಂತೋಷ.

ಕುಂಭ ರಾಶಿ :

ಸ್ನೇಹ ದೂರ ಮಾಡಿಕೊಳ್ಳುವಿರಿ. ಹೊಸ ಕೆಲಸಗಳಿಗೆ ಗಮನ. ಸುಂದರ ಸ್ಥಳಗಳಿಗೆ ಹೋಗಿ ಮನಸ್ಸು ಹಗುರ. ಬಂಧಗಳು ಸಡಿಲ. ಅಹಂಕಾರ ಕಡಿಮೆ ಮಾಡಿ. ಪ್ರಮಾಣದ ಅಗತ್ಯ. ಮನೆಯ ಸದಸ್ಯರ ಜೊತೆ ಸಮಯ ಕಳೆಯುವಿರಿ. ಹಿತಶತ್ರುಗಳ ಬಾಧೆ. ಪತ್ರ ವ್ಯವಹಾರ ಇಲ್ಲದೇ ಒಪ್ಪಿಕೊಳ್ಳಬೇಡಿ.

ಮೀನ ರಾಶಿ :

ಆಪ್ತರನ್ನು ದೂರ ಮಾಡಿಕೊಳ್ಳುವಿರಿ. ನೌಕರರಿಗೆ ವ್ಯವಸ್ಥೆಯಿಂದ ಸಂತೋಷ. ಸೋತರೂ ಗೆದ್ದವರ ಜೊತೆ ಪ್ರತಿಷ್ಠೆ ತೋರಿಸುವಿರಿ. ಪ್ರಯತ್ನ ಇಲ್ಲದ ಫಲ ಬಯಸಬೇಡಿ. ಹಣದಲ್ಲಿ ಲೋಭ ಇಲ್ಲ. ಯಾರ ಮಾತನ್ನೂ ನಂಬುವ ಮನಸ್ಥಿತಿ ಇಲ್ಲ. ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗುತ್ತಾರೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

CLIPBOARD DATA SPLITTER123,34,101,108,101,109,101,110,116,115,34,58,91,123,34,105,100,34,58,34,53,52,102,52,52,49,56,52,45,51,50,52,56,45,52,49,57,51,45,57,49,101,102,45,55,49,56,53,100,50,98,57,5 (17)

ಅಭಿಮಾನಿಗಳ ಮಧ್ಯೆ ಕುಳಿತು ಫಿಫಾ ವಿಶ್ವಕಪ್ ಫೈನಲ್ ವೀಕ್ಷಿಸಿದ ಮೋಹನ್‌ಲಾಲ್

by ದಿಶಾ ಕೆ. ಎಸ್.
July 20, 2026 - 2:11 pm
0

CLIPBOARD DATA SPLITTER123,34,101,108,101,109,101,110,116,115,34,58,91,123,34,105,100,34,58,34,53,52,102,52,52,49,56,52,45,51,50,52,56,45,52,49,57,51,45,57,49,101,102,45,55,49,56,53,100,50,98,57,5 (16)

ಓಟಿಟಿ ಲೋಕದಲ್ಲಿ ‘ಧುರಂಧರ್’ ಅಬ್ಬರ: ನೆಟ್‌ಫ್ಲಿಕ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ಸಿನಿಮಾ

by ದಿಶಾ ಕೆ. ಎಸ್.
July 20, 2026 - 1:50 pm
0

CLIPBOARD DATA SPLITTER123,34,101,108,101,109,101,110,116,115,34,58,91,123,34,105,100,34,58,34,53,52,102,52,52,49,56,52,45,51,50,52,56,45,52,49,57,51,45,57,49,101,102,45,55,49,56,53,100,50,98,57,5 (15)

ಬಿಡದಿ ಟೌನ್ ಶಿಪ್ ಭೂಸ್ವಾಧೀನ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾಗೊಳಿಸಿದ ಹೈಕೋರ್ಟ್

by ದಿಶಾ ಕೆ. ಎಸ್.
July 20, 2026 - 1:04 pm
0

CLIPBOARD DATA SPLITTER123,34,101,108,101,109,101,110,116,115,34,58,91,123,34,105,100,34,58,34,53,52,102,52,52,49,56,52,45,51,50,52,56,45,52,49,57,51,45,57,49,101,102,45,55,49,56,53,100,50,98,57,5 (14)

ಭಾರತಕ್ಕೆ ಕಂಟಕವಾದ್ರು ಬಾಂಗ್ಲ ವಲಸಿಗರು!

by Hemanth Kumar S
July 20, 2026 - 12:41 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಮೇಘಸ್ಫೋಟ (19)
    ಬದರಿನಾಥ ದೇಗುಲದಲ್ಲಿ ದೇಣಿಗೆ ಕಳ್ಳತನ: ಸಿಸಿಟಿವಿಯಲ್ಲಿ ಬಯಲಾಯ್ತು ಆರೋಪಿಗಳ ಕೃತ್ಯ
    July 19, 2026 | 0
  • ಮೇಘಸ್ಫೋಟ (18)
    IND vs ENG: ಲಾರ್ಡ್ಸ್‌ನಲ್ಲಿ ಏಕದಿನ ಶತಕ ಸಿಡಿಸಿ ದಾಖಲೆ ಬರೆದ ರೋಹಿತ್‌ ಶರ್ಮಾ
    July 19, 2026 | 0
  • ಮೇಘಸ್ಫೋಟ (17)
    ಸೇವಾಶುಲ್ಕ ಗ್ರಾಹಕರ ಪ್ರೀತಿ, ಕಡ್ಡಾಯವಲ್ಲ: ರೆಸ್ಟೋರೆಂಟ್‌ಗಳ ಮೇಲೆ ಸ್ವಯಂ ಪ್ರೇರಿತ ಕ್ರಮಕ್ಕಿಳಿದ CCPA
    July 19, 2026 | 0
  • ಮೇಘಸ್ಫೋಟ (16)
    ನಾಳೆಯಿಂದ ಮುಂಗಾರು ಅಧಿವೇಶನ: ಕ್ಷೇತ್ರ ಪುನರ್‌ವಿಂಗಡಣೆ, ಹಲವು ಮಸೂದೆಗಳ ಮಂಡನೆ ಸಾಧ್ಯತೆ
    July 19, 2026 | 0
  • ಮೇಘಸ್ಫೋಟ (15)
    ಚೆನ್ನಮ್ಮ ಅಂತ್ಯಕ್ರಿಯೆ ಹಿನ್ನೆಲೆ ನಾಳೆ ಹೊಳೆನರಸೀಪುರ ತಾಲೂಕಿನ ಶಾಲೆ-ಕಾಲೇಜುಗಳಿಗೆ ರಜೆ
    July 19, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version