ಮಾಠಮಂತ್ರ ಅಂತೇಳಿ ಪತ್ನಿಯನ್ನೇ ಕೊಂದನಾ ಪಾಪಿ ಪತಿ..? ಸ್ವಿಮ್ಮಿಂಗ್ ಪೂಲ್ನಲ್ಲಿ ತೇಲಿದ ಹೆಂಡತಿ ಶವ
ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಬೆಟ್ಟೆಗೌಡನಪಾಳ್ಯದಲ್ಲಿ ನಡೆದ ದುರಂತ ಘಟನೆಯೊಂದು ಜನರನ್ನು ನಡುಗಿಸಿದೆ. 29 ವರ್ಷದ ಗೃಹಿಣಿ ಪ್ರತಿಭಾ ಅವರ ಶವ ಮನೆಯೊಳಗಿದ್ದ ಸ್ವಿಮ್ಮಿಂಗ್ ಪೂಲ್ನಲ್ಲಿ ತೇಲುವ...
Read moreDetails



































































































