ಯೋಗಾಸನ: ಹೊಟ್ಟೆ ಉಬ್ಬರ-ಗ್ಯಾಸ್ ಕಾಡ್ತಿದ್ದರೆ ಈ 6 ಯೋಗಾಸನ ಮಾಡಿ, ತಕ್ಷಣ ರಿಲೀಫ್!
ಆಧುನಿಕ ಜೀವನಶೈಲಿ, ಅನಿಯಮಿತ ಆಹಾರ ಸೇವನೆ ಮತ್ತು ಒತ್ತಡದಿಂದಾಗಿ ಹೊಟ್ಟೆ ಉಬ್ಬರ (bloating), ಗ್ಯಾಸ್ (gas), ಅಜೀರ್ಣ (indigestion) ಮತ್ತು ಆಸಿಡಿಟಿ (acidity) ಸಮಸ್ಯೆಗಳು ಸಾಮಾನ್ಯವಾಗಿವೆ. ಇವುಗಳಿಂದ...
Read moreDetails




































































































