• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, June 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

10 ಲಕ್ಷ ಟಿಕೆಟ್ಸ್ ಸೋಲ್ಡ್..ಉಸ್ತಾದ್ PK ನ್ಯೂ ರೆಕಾರ್ಡ್

ಇದು ಪವರ್ ಸ್ಟಾರ್ ಪವನ್ ಕಲ್ಯಾಣ್ ಕಟ್ಟ ಕಡೆಯ ಚಿತ್ರ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 23, 2026 - 1:03 pm
in ಸಿನಿಮಾ
0 0
0
Untitled design 2026 03 23T125949.711

ಪವರ್ ಸ್ಟಾರ್ ಪವನ್ ಕಲ್ಯಾಣ್ ಅಕ್ಷರಶಃ ರೆಕಾರ್ಡ್ ಕಾ ಬಾಪ್. ಯಾಕಂದ್ರೆ ರಾಜಕಾರಣದಲ್ಲಿ ಗೇಮ್ ಚೇಂಜರ್ ಆಗಿ ಮಿಂಚ್ತಿರೋ ಪಿಕೆ, ಸದ್ಯ ತಮ್ಮ ಕಟ್ಟ ಕಡೆಯ ಸಿನಿಮಾದಿಂದ ಕೂಡ ಒಂದಷ್ಟು ದಾಖಲೆಗಳನ್ನ ಬರೆಯುತ್ತಿದ್ದಾರೆ. ಉಸ್ತಾದ್ ನೂರು ಕೋಟಿ ಕ್ಲಬ್‌ನತ್ತ ಮುನ್ನುಗ್ಗಿದ್ದು, ಬರೋಬ್ಬರಿ ಒಂದು ಮಿಲಿಯನ್ ಟಿಕೆಟ್ಸ್ ಸೋಲ್ಡ್ ಔಟ್ ಆಗುವ ಮೂಲಕ ನ್ಯೂ ರೆಕಾರ್ಡ್ ತನ್ನದಾಗಿಸಿಕೊಂಡಿದೆ.

  • 10 ಲಕ್ಷ ಟಿಕೆಟ್ಸ್ ಸೋಲ್ಡ್.. ಉಸ್ತಾದ್ PK ನ್ಯೂ ರೆಕಾರ್ಡ್
  • ಇದು ಪವರ್ ಸ್ಟಾರ್ ಪವನ್ ಕಲ್ಯಾಣ್ ಕಟ್ಟ ಕಡೆಯ ಚಿತ್ರ..!
  • ಮೆಗಾಸ್ಟಾರ್ ಫ್ಯಾಮಿಲಿಗೆ ಸ್ಪೆಷಲ್ ಶೋ.. ಭೇಷ್ ಎಂದ ಚಿರು
  • ಪೊಲೀಸ್ ಕಾಪ್ ಆಗಿ ಡಿಸಿಎಂ ಪವನ್ ಹೀರೋ ಖದರ್..!

ಪವನ್ ಕಲ್ಯಾಣ್.. ಆಂಧ್ರ-ತೆಲಂಗಾಣದಲ್ಲಿ ಮಾಸ್ ಫ್ಯಾನ್ ಫಾಲೋಯಿಂಗ್ ಇರೋ ಮಾಸ್ ಹೀರೋ. ಅಷ್ಟೇ ಅಲ್ಲ, ಆಂಧ್ರ ರಾಜಕಾರಣದ ದಿಕ್ಕು ದೆಸೆ ಬದಲಿಸಿದ ಗೇಮ್ ಚೇಂಜರ್ ಕೂಡ ಹೌದು. ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ಅವ್ರಿಗೆ ಅಭಿಮಾನಿ ಆಗಿರೋದು ಸ್ಪೆಷಲ್ ಆಗಿ ಹೇಳಬೇಕಿಲ್ಲ. ಪವನ್ ಹೋದಲ್ಲೆಲ್ಲಾ ಜನ ಜಾತ್ರೆ ರೀತಿ ಜಮಾಯಿಸ್ತಾರೆ. ಸಿನಿಮಾ ನೋಡಿ ಜೈಕಾರ ಹಾಕೋದೆಲ್ಲಾ ನೋಡಿ ಟಿಕೆಟ್ ಕನ್ವರ್ಟ್ ಆಗಲ್ಲ ಅಂದವ್ರಿಗೆ ಅದು ಸುಳ್ಳು ಅನ್ನೋದನ್ನ ಪ್ರೂವ್ ಮಾಡಿ ತೋರಿಸಿದ್ರು ಪವರ್ ಸ್ಟಾರ್.

RelatedPosts

ದೊಡ್ಡಣ್ಣ ಸಾವು ವದಂತಿ: ಕಿಡಿಗೇಡಿಗಳ ವಿರುದ್ಧ ದೂರು ದಾಖಲು

ವಿನಯ್ ಪ್ರೇಮಾಯಣ..ಸೀನು-ಕುಸುಮ ‘ಗ್ರಾಮಾಯಣ’

“ರೋಲೆಕ್ಸ್” ಚಿತ್ರತಂಡದ ಜೊತೆ ಕೈ‌ ಜೋಡಿಸಿದ ವಿನೋದ್ ಪ್ರಭಾಕರ್

ಮುರಳಿ, ರಾಘುಗೆ ಮಾತೃವಿಯೋಗ..ತಾಯಿಗೆ ಏನಾಗಿತ್ತು?

ADVERTISEMENT
ADVERTISEMENT

ಹಾಗಂತ ಬಣ್ಣದ ಲೋಕದಿಂದ ಏನೂ ದೂರ ಉಳಿದಿಲ್ಲ. ಅವರು ಡಿಸಿಎಂ ಆಗೋಕೆ ಮೊದಲೇ ಕಮಿಟ್ ಆಗಿದ್ದ ಸಿನಿಮಾಗಳೆಲ್ಲವನ್ನ ಕಂಪ್ಲೀಟ್ ಮಾಡಿ ಕೊಟ್ಟಿದ್ದಾರೆ. ಇತ್ತೀಚೆಗೆ ಬಂದಂತಹ ಓಜಿ ಸಿನಿಮಾ ಬಾಕ್ಸ್ ಆಫೀಸ್‌‌ನಲ್ಲಿ ಸುನಾಮಿ ಎಬ್ಬಿಸಿತ್ತು. ಇದೀಗ ಉಸ್ತಾದ್ ಭಗತ್ ಸಿಂಗ್ ಸರದಿ. ಹೌದು.. ಇದೇ ಮಾರ್ಚ್‌ 19ರಂದು ಯುಗಾದಿ ಹಬ್ಬದ ವಿಶೇಷ ತೆರೆಕಂಡ ಉಸ್ತಾದ್, ಧುರಂಧರ್-2 ನಡುವೆ ನೂರು ಕೋಟಿ ಕ್ಲಬ್‌‌ನತ್ತ ಕಾಲಿಟ್ಟಿದೆ.

ಮೂರೇ ದಿನಕ್ಕೆ ಉಸ್ತಾದ್ ಗಳಿಕೆ ಬರೋಬ್ಬರಿ 82 ಕೋಟಿ ರೂಪಾಯಿ ಮುಟ್ಟಿದೆ. ಅಂದಹಾಗೆ ಪವನ್ ಇಲ್ಲಿ ಒನ್ಸ್ ಅಗೈನ್ ಪೊಲೀಸ್ ಕಾಪ್ ಆಗಿ ಮಿಂಚಿದ್ದಾರೆ. ಸಿಕ್ಕಾಪಟ್ಟೆ ಫನ್, ನಾನ್ ಸ್ಟಾಪ್ ಎಂಟರ್‌ಟೈನ್ಮೆಂಟ್ ಜೊತೆ ಸಿನಿಮಾ ಸಖತ್ ಎಂಗೇಜಿಂಗ್ ಆಗಿದೆ ಅಂತಿದ್ದಾರೆ ಚಿತ್ರಪ್ರೇಮಿಗಳು. ಪವರ್ ಸ್ಟಾರ್ ಸ್ವ್ಯಾಗ್, ಸ್ಟೈಲು-ಮ್ಯಾನರಿಸಂಗೆ ತಕ್ಕನಾಗಿ ಉಸ್ತಾದ್ ನೋಡುಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಅಂದಹಾಗೆ ಇಲ್ಲಿಯ ತನಕ ಬರೋಬ್ಬರಿ ಒಂದು ಮಿಲಿಯನ್ ಟಿಕೆಟ್ಸ್ ಸೋಲ್ಡ್ ಔಟ್ ಆಗಿದೆ ಎನ್ನಲಾಗ್ತಿದೆ. ಯೆಸ್.. ಅಲ್ಲಿಗೆ 10 ಲಕ್ಷ ಉಸ್ತಾದ್ ಟಿಕೆಟ್ಸ್ ಮಾರಾಟಗೊಂಡು ದಾಖಲೆ ಬರೆದಿದ್ದಾರೆ ಪವನ್.

ಈ ಮಧ್ಯೆ ಸಿನಿಮಾಗೆ ಬಂದಂತಹ ಔಟ್‌‌ ಸ್ಟ್ಯಾಂಡಿಂಗ್ ರಿಪೋರ್ಟ್ಸ್ ನೋಡಿ ಸ್ವತಃ ಮೆಗಾಸ್ಟಾರ್ ಚಿರಂಜೀವಿಯೇ ಸಪೋರ್ಟ್‌ಗೆ ನಿಂತಿದ್ದಾರೆ. ಇಡೀ ಮೆಗಾ ಫ್ಯಾಮಿಲಿಗೆ ಪವನ್ ಕಲ್ಯಾಣ್, ಡೈರೆಕ್ಟರ್ ಹರೀಶ್ ಶಂಕರ್ ಹಾಗೂ ನಿರ್ಮಾಪಕರು ಸ್ಪೆಷಲ್ ಶೋ ಅರೇಂಜ್ ಮಾಡಿದ್ರು. ಅಲ್ಲಿ ನಮ್ಮ ಕ್ಯೂಟ್ ಕ್ವೀನ್ ಶ್ರೀಲೀಲಾ ಕೂಡ ಕಾಣಿಸಿಕೊಂಡಿದ್ದು ಇಂಟರೆಸ್ಟಿಂಗ್. ಸಿನಿಮಾನ ಚಿರಂಜೀವಿ ಸಖತ್ ಎಂಜಾಯ್ ಮಾಡ್ತಾ ನೋಡಿರೋ ವಿಡಿಯೋ ಉಸ್ತಾದ್ ವೇಗಕ್ಕೆ ಮಗದಷ್ಟು ಸಾಥ್ ನೀಡಿದೆ.

ಇಲ್ಲಿ ಶ್ರೀಲೀಲಾ ನಾಯಕಿಯಾಗಿ ಬಣ್ಣ ಹಚ್ಚಿದ್ದು, ಎರಡನೇ ನಾಯಕಿಯಾಗಿ ರಾಶಿ ಖನ್ನಾ ನಟಿಸಿದ್ದಾರೆ. ಪಾರ್ಥಿಬನ್ ವಿಲನ್ ಖದರ್ ಜೋರಿದ್ದು, ರಾವು ರಮೇಶ್ ಎಂದಿನಂತೆ ಮಾರ್ಕ್ಸ್ ಸ್ಕೋರ್ ಮಾಡಿದ್ದಾರೆ. ಡಿಸಿಎಂ ಆದ ಮೇಲೂ ಸಹ, ಪವನ್ ಕಿಕ್ ಕೊಡೋ ಪರ್ಫಾಮೆನ್ಸ್ ಜೊತೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಇದು ಪವನ್ ಫ್ಯಾನ್ಸ್‌ಗೆ ಒಂಥರಾ ಹಬ್ಬದ ಸಂಭ್ರಮ ತಂದುಕೊಟ್ಟಿದ್ದು, ಚಿತ್ರ ಮಂದಿರಗಳು ತುಂಬಿ ತುಳುಕುತ್ತಿರೋದು ಇಂಟರೆಸ್ಟಿಂಗ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (25)

ಆನೆ ಶಿಬಿರಗಳಲ್ಲಿ ಹೊಸ ನಿಯಮ: ಪ್ರವಾಸಿಗರಿಗೆ 30 ಅಡಿ ಅಂತರ ಕಡ್ಡಾಯ

by ಕವಿತಾ
June 17, 2026 - 11:12 am
0

Untitled design 2026 06 17T110514.764

ಜುಲೈ 3 ರಿಂದ ಅಮರನಾಥ ಯಾತ್ರೆ ಆರಂಭ: ನೋಂದಣಿ ಪ್ರಕ್ರಿಯೆ, ಮಾರ್ಗಗಳ ಸಂಪೂರ್ಣ ಮಾಹಿತಿ ಇಲ್ಲಿದೆ

by ಶಾಲಿನಿ ಕೆ. ಡಿ
June 17, 2026 - 11:06 am
0

Untitled design 2026 06 17T105203.160

ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ; ₹31.11 ಕೋಟಿ ಮೌಲ್ಯದ ಆಸ್ತಿ ಪತ್ತೆ

by ದಿಶಾ ಕೆ. ಎಸ್.
June 17, 2026 - 10:55 am
0

Untitled design 2026 06 17T104545.883

ದೊಡ್ಡಣ್ಣ ಸಾವು ವದಂತಿ: ಕಿಡಿಗೇಡಿಗಳ ವಿರುದ್ಧ ದೂರು ದಾಖಲು

by ದಿಶಾ ಕೆ. ಎಸ್.
June 17, 2026 - 10:47 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 17T104545.883
    ದೊಡ್ಡಣ್ಣ ಸಾವು ವದಂತಿ: ಕಿಡಿಗೇಡಿಗಳ ವಿರುದ್ಧ ದೂರು ದಾಖಲು
    June 17, 2026 | 0
  • Untitled design 2026 06 16T184329.793
    ವಿನಯ್ ಪ್ರೇಮಾಯಣ..ಸೀನು-ಕುಸುಮ ‘ಗ್ರಾಮಾಯಣ’
    June 16, 2026 | 0
  • Untitled design (22)
    “ರೋಲೆಕ್ಸ್” ಚಿತ್ರತಂಡದ ಜೊತೆ ಕೈ‌ ಜೋಡಿಸಿದ ವಿನೋದ್ ಪ್ರಭಾಕರ್
    June 16, 2026 | 0
  • Untitled design 2026 06 16T182548.675
    ಮುರಳಿ, ರಾಘುಗೆ ಮಾತೃವಿಯೋಗ..ತಾಯಿಗೆ ಏನಾಗಿತ್ತು?
    June 16, 2026 | 0
  • Untitled design (21)
    ‘ಕಲ್ಕಿ 2’: ದೀಪಿಕಾ ಜಾಗಕ್ಕೆ ಬರ್ತಾರಾ ಸಾಯಿ ಪಲ್ಲವಿ?
    June 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version