• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, March 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸರ್ಸೆ ಸಾಂಗ್ ಎಲ್ಲಾ ವರ್ಷನ್ ಯೂಟ್ಯೂಬ್‌ನಿಂದ ಡಿಲೀಟ್

ಪ್ರೇಮ್ ವಿರುದ್ಧ ನೋರಾ ಫೈಯರ್.. AI ದುರ್ಬಳಕೆ ಆರೋಪ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
March 19, 2026 - 2:07 pm
in ಸಿನಿಮಾ
0 0
0
Untitled design 2026 03 19T140429.988

ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದ KD ಚಿತ್ರದ ಸರ್ಸೆ ನಿನ್ನ ಸೆರಗ ಸರ್ಸೆ ಹಾಡಿನ ವಿವಾದಕ್ಕೆ ಇದೀಗ ಬಹು ದೊಡ್ಡ ಟ್ವಿಸ್ಟ್ ಸಿಕ್ಕಿದೆ. ದಿನದಿಂದ ದಿನಕ್ಕೆ ಗರಿಗೆದರುತ್ತಿದ್ದ ವಿವಾದಕ್ಕೆ ನಿರ್ದೇಶಕ ಜೋಗಿ ಪ್ರೇಮ್ ಅವ್ರೇ ಫುಲ್‌‌ಸ್ಟಾಪ್ ಇಟ್ಟಿದ್ದಾರೆ. ಹಾಡಿನ ಎಲ್ಲಾ ವರ್ಷನ್‌ ಸದ್ಯ ಡಿಲೀಟ್ ಆಗಿದೆ. ಒಂದ್ಕಡೆ ನೋರಾ ಫತೇಹಿ ಪ್ರೇಮ್ ವಿರುದ್ಧ ಸಿಡಿದ್ರೆ, ಇನ್ನೊಂದ್ಕಡೆ ಪ್ರೇಮ್ ಬಾಂಬ್ ಶೆಲ್ ನೋರಾಗೆ ಫುಲ್ ಕ್ಲಾಸ್ ತಗೊಂಡಿದ್ದಾರೆ. ಕನ್ನಡಿಗರಿಗೆ ಕ್ಷಮೆ ಕೇಳಿರೋ ಪ್ರೇಮ್, ಇಡೀ ಕರುನಾಡ ಅಟೆನ್ಷನ್ ಗಳಿಸಿದ್ದಾರೆ. ಹಾಗಾದ್ರೆ ಪ್ರೇಮ್ ನೆಕ್ಸ್ಟ್ ಪ್ಲಾನ್ ಏನು..? ಹೇಳ್ತೀವಿ ಈ ಸ್ಟೋರಿ ನೋಡಿ.

  • ಸರ್ಸೆ ಸಾಂಗ್ ಎಲ್ಲಾ ವರ್ಷನ್ ಯೂಟ್ಯೂಬ್‌ನಿಂದ ಡಿಲೀಟ್
  • ಪ್ರೇಮ್ ವಿರುದ್ಧ ನೋರಾ ಫೈಯರ್.. AI ದುರ್ಬಳಕೆ ಆರೋಪ
  • ಅವಕಾಶ ಕೊಟ್ಟ ಕನ್ನಡಿಗನಿಗೇ ಉಲ್ಟಾ ಹೊಡೆದ ನೋರಾ..!
  • ಕ್ಷಮೆಯಾಚಿಸಿದ ಪ್ರೇಮ್‌.. ನೋರಾಗೆ ತಗೊಂಡ್ರು ಕ್ಲಾಸ್..!

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಕೆಡಿ’ ಸಿನಿಮಾ ರಿಲೀಸ್‌ಗೂ ಮುಂಚೆನೇ ಕಾಂಟ್ರವರ್ಸಿ ಮೂಲಕ ಭಾರಿ ಹೈಪ್ ಕ್ರಿಯೇಟ್ ಮಾಡಿದೆ. ಅದರಲ್ಲೂ ‘ಸರ್ಸೆ ಸರ್ಸೆ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕ್ಷಣದಿಂದಲೇ ಟೀಕೆಗಳ ಮಳೆ ಸುರಿಯಲು ಶುರುವಾಯಿತು. ಸಾಹಿತ್ಯ ಮತ್ತು ದೃಶ್ಯಗಳ ಬಗ್ಗೆ ದೇಶಾದ್ಯಂತ ವಿರೋಧ ವ್ಯಕ್ತವಾದ ಹಿನ್ನೆಲೆ, ಚಿತ್ರತಂಡ ಫುಲ್ ಡ್ಯಾಮೇಜ್ ಕಂಟ್ರೋಲ್‌ ಮಾಡಲು ಎಲ್ಲಾ ವರ್ಷನ್ ಹಾಡುಗಳನ್ನ ಸಂಪೂರ್ಣವಾಗಿ ಡಿಲೀಟ್ ಮಾಡಿದೆ.

RelatedPosts

ಹೊಂಬಾಳೆ-ರಿಷಬ್ ನಡುವೆ ಬಿರುಕು.. ಏನಾಗಿದೆ ಗೊತ್ತಾ..?

‘ಸರ್ಸೆ ನಿನ್ನ ಸೆರಗ ಸರ್ಸೆ’ ವಿವಾದ: ಇನ್‌ಸ್ಟಾಗ್ರಾಮ್‌ಗೆ ಗುಡ್‌ಬೈ ಹೇಳಿದ್ರಾ ಗಾಯಕಿ ಐಶ್ವರ್ಯಾ ರಂಗರಾಜನ್ ?

ದಂಗಲ್ ರೆಕಾರ್ಡ್ ಧೂಳಿಪಟ ಮಾಡುತ್ತೆ ‘ಧುರಂಧರ್-2’

ರೌಡಿಶೀಟರ್ ಜೊತೆ ರೀಲ್ಸ್ ಮಾಡಿದ ಡಾಗ್ ಸತೀಶ್‌ಗೆ ಸಂಕಷ್ಟ: ಬಿಗ್ ಬಾಸ್ ಸ್ಫರ್ಧಿ ವಿರುದ್ಧ ಕೇಸ್ ದಾಖಲು

ADVERTISEMENT
ADVERTISEMENT

ಈ ಮಧ್ಯೆ ಬಾಲಿವುಡ್ ನಟಿ ನೋರಾ ಫತೇಹಿ ವಿಡಿಯೋ ಮೂಲಕ ಶಾಕ್ ಕೊಟ್ಟಿದ್ದಾರೆ. “ಈ ಹಾಡು ಮೂರ್ ವರ್ಷಗಳ ಹಿಂದೆ ಶೂಟ್ ಮಾಡಿದ್ದು. ನನಗೆ ಇದು ನಾಯಕ್ ನಹೀ.. ಕಲ್‌ನಾಯಕ್ ಹೂ ಮೇ ರಿಮೇಕ್ ಅಂತ ಹೇಳಲಾಗಿತ್ತು. ಆದರೆ ನನ್ನ ಅನುಮತಿ ಇಲ್ಲದೇ ಲೈಕಲ್ ಹಾಡಿಗೆ ಫೋಟೋಸ್ ಬಳಸಿದ್ದಾರೆ. AI ಮೂಲಕ ನನ್ನ ಹಾಗೂ ಸಂಜಯ್ ದತ್ ಅವರ ಇಮೇಜ್ ಕ್ರಿಯೇಟ್ ಮಾಡಿದ್ದಾರೆ. ನಾನು AI ಬಳಕೆ ವಿರುದ್ಧ ಇದ್ದೇನೆ ಅಂತ ಸ್ಪಷ್ಟವಾಗಿ ಆರೋಪಿಸಿದ್ದಾರೆ. ಇಷ್ಟೇ ಅಲ್ಲ, ತಮ್ಮ ಇಮೇಜ್‌ಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಾರೆ ಪ್ರೇಮ್ ಎಂದು ನೋರಾ ಗಂಭೀರವಾಗಿ ಆರೋಪ ಮಾಡಿದ್ದಾರೆ.

ನೋರಾ ಹೇಳಿಕೆ ವೈರಲ್ ಆಗ್ತಿದ್ದಂತೆ, ಕೆಲವೇ ಗಂಟೆಗಳಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್ ಮಾಡೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. “ನಾನು ಕೆಟ್ಟ ಉದ್ದೇಶದಿಂದ ಹಾಡು ಬರೆಯಲಿಲ್ಲ. ಆದರೆ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ” ಅಂತ ಹೇಳಿ ಸಾಫ್ಟ್ ಟೋನ್ ನಲ್ಲಿ ಹೇಳಿದ್ದಾರೆ. ಜೊತೆಗೆ, ಹೊಸದಾಗಿ ಸಾಹಿತ್ಯ ಬರೆದು ಮತ್ತೆ ಸಾಂಗ್ ರೆಕಾರ್ಡ್ ಮಾಡಿ ರಿಲೀಸ್ ಮಾಡ್ತೀನಿ. ಈ ಬಾರಿ ಯಾರಿಗೂ ನೋವಾಗದಂತೆ ನೋಡಿಕೊಳ್ಳುತ್ತೀನಿ ಅಂತ ಹೇಳಿದ್ದಾರೆ. ಇನ್ನೂ ಪ್ರೇಮ್ ನೋರಾ ಹೇಳಿಕೆ ಬಗ್ಗೆ ಕೂಡ ರಿಯಾಕ್ಟ್ ಮಾಡಿದ್ದು, ನೋರ ಮಾತಾಡಿದ್ದು ತುಂಬಾ ತಪ್ಪು, ಸಾಹಿತ್ಯ ಗೊತ್ತಿಲ್ಲದೇ ಎಕ್ಸ್‌ಪ್ರೆಷನ್ ಹೇಗೆ ಕೊಡ್ತಾರೆ? ಮೊದಲು ಹಾಡು ಬಗ್ಗೆ ಖುಷಿಯಿಂದ ಮಾತನಾಡಿದವರು ಈಗ ಯಾಕೆ ಬದಲಾಗಿದ್ದಾರೆ ಗೊತ್ತಿಲ್ಲ. ವಿವಾದ ತಪ್ಪಿಸಿಕೊಳ್ಳಲು ಹೀಗೆ ಹೇಳಿರಬಹುದು ಅಂತ ಹೇಳಿದ್ದಾರೆ. ಈ ಮಾತುಗಳು ಈಗ ಮತ್ತೊಂದು ಹೊಸ ಚರ್ಚೆಗೆ ಕಾರಣವಾಗಿವೆ.

ಇದ್ರ ನಡುವೆ, ವಿವಾದ ತೀವ್ರವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಕೂಡ ಕಠಿಣ ಕ್ರಮ ತೆಗೆದುಕೊಂಡಿದೆ. ‘ಸರ್ಸೆ ಸರ್ಸೆ’ ಹಾಡನ್ನು ಅಧಿಕೃತವಾಗಿ ಬ್ಯಾನ್ ಮಾಡಲಾಗಿದ್ದು, ಸಂಸತ್ತಿನಲ್ಲೇ ಈ ಘೋಷಣೆ ಮಾಡಲಾಗಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದು, ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಇದೇ ವೇಳೆ, ಹಿಂದಿ ವರ್ಷನ್ ಹಾಡಿದ ಗಾಯಕಿ ಮಂಗ್ಲಿ ಕೂಡ ಕ್ಷಮೆ ಕೇಳಿದ್ದಾರೆ. ಇನ್ನೂ ಹಿಂದಿ ವರ್ಷನ್ ಸಾಹಿತ್ಯ ಬರೆದ ಚಿತ್ರಸಾಹಿತಿ, ಇಲ್ಲಿ ನಂದೇನಿಲ್ಲ.. ಪ್ರೇಮ್ ಅವರ ಸಾಹಿತ್ಯವನ್ನ ತರ್ಜುಮೆ ಮಾಡಿದ್ದೇನಷ್ಟೇ ಎಂದಿದ್ದಾರೆ.

ಇಂದಿನ ಕಾಲದಲ್ಲಿ ಒಂದು ಹಾಡು ಕೇವಲ ಎಂಟರ್ಟೈನ್‌ಮೆಂಟ್ ಅಲ್ಲ, ಜವಾಬ್ದಾರಿಯೂ ಹೌದು. ಸಣ್ಣ ತಪ್ಪು ಕೂಡ ದೊಡ್ಡ ಮಟ್ಟದ ಪ್ರತಿಕ್ರಿಯೆಗೆ ಕಾರಣವಾಗಬಹುದು ಅನ್ನೋದನ್ನ ಈ ಘಟನೆ ತೋರಿಸಿದೆ. ಈಗ ಪ್ರೇಮ್ ಹೊಸದಾಗಿ ಬರೆಯಲಿರುವ ಹಾಡು ಕೇವಲ ಸಾಹಿತ್ಯ, ಮ್ಯೂಸಿಕ್ ಮಾತ್ರವಲ್ಲ.. ಡ್ಯಾಮೇಜ್ ಆಗಿರೋ ಅವ್ರ ಇಮೇಜ್ ಪರೀಕ್ಷೆ ಕೂಡ ಆಗಲಿದೆ. ಒಟ್ಟಿನಲ್ಲಿ, ‘ಕೆಡಿ’ ಸಿನಿಮಾದ ಒಂದೇ ಹಾಡು ಇಡೀ ದೇಶದ ಗಮನ ಸೆಳೆಯುವ ಮಟ್ಟಿಗೆ ಕಾಂಟ್ರವರ್ಸಿ ಹುಟ್ಟುಹಾಕಿದ್ದು, ಈಗ ಎಲ್ಲರ ಕಣ್ಣು ಹೊಸ ವರ್ಷನ್ ಸಾಂಗ್ ಮೇಲೆ ನೆಟ್ಟಿದೆ.

 

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 03 19T170250.005

ಕೊನೇ ಕ್ಷಣದಲ್ಲಿ ಬದಲಾಗ್ತಾರಾ ದಾವಣಗೆರೆ ಬಿಜೆಪಿ ಅಭ್ಯರ್ಥಿ ? ಹೊಸ ಬಾಂಬ್‌ ಸಿಡಿಸಿದ ಯತ್ನಾಳ್‌

by ಯಶಸ್ವಿನಿ ಎಂ
March 19, 2026 - 5:04 pm
0

Untitled design 2026 03 19T164442.192

ತೈಲ ಸಂಸ್ಕರಣಾ ಘಟಕದ ಮೇಲೆ ಇರಾನ್ ಡ್ರೋನ್ ದಾಳಿ: ಸೌದಿ ಅರೇಬಿಯಾದಲ್ಲಿ ಭೀಕರ ಏರ್‌ಸ್ಟ್ರೈಕ್

by ಯಶಸ್ವಿನಿ ಎಂ
March 19, 2026 - 4:53 pm
0

Untitled design 2026 03 19T163309.985

ಸಿಲಿಂಡರ್‌ ಕೊರತೆ: ಪ್ರಧಾನಿ ಮೋದಿಗೆ ಪತ್ರ ಬರೆದ ಬೆಂಗಳೂರು ಹೋಟೆಲ್ ಅಸೋಸಿಯೇಷನ್‌

by ಯಶಸ್ವಿನಿ ಎಂ
March 19, 2026 - 4:33 pm
0

Untitled design 2026 03 19T160037.742

ಹೊಂಬಾಳೆ-ರಿಷಬ್ ನಡುವೆ ಬಿರುಕು.. ಏನಾಗಿದೆ ಗೊತ್ತಾ..?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 19, 2026 - 4:03 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 19T160037.742
    ಹೊಂಬಾಳೆ-ರಿಷಬ್ ನಡುವೆ ಬಿರುಕು.. ಏನಾಗಿದೆ ಗೊತ್ತಾ..?
    March 19, 2026 | 0
  • Untitled design 2026 03 19T152844.298
    ‘ಸರ್ಸೆ ನಿನ್ನ ಸೆರಗ ಸರ್ಸೆ’ ವಿವಾದ: ಇನ್‌ಸ್ಟಾಗ್ರಾಮ್‌ಗೆ ಗುಡ್‌ಬೈ ಹೇಳಿದ್ರಾ ಗಾಯಕಿ ಐಶ್ವರ್ಯಾ ರಂಗರಾಜನ್ ?
    March 19, 2026 | 0
  • Untitled design 2026 03 19T142506.246
    ದಂಗಲ್ ರೆಕಾರ್ಡ್ ಧೂಳಿಪಟ ಮಾಡುತ್ತೆ ‘ಧುರಂಧರ್-2’
    March 19, 2026 | 0
  • Untitled design 2026 03 19T113753.557
    ರೌಡಿಶೀಟರ್ ಜೊತೆ ರೀಲ್ಸ್ ಮಾಡಿದ ಡಾಗ್ ಸತೀಶ್‌ಗೆ ಸಂಕಷ್ಟ: ಬಿಗ್ ಬಾಸ್ ಸ್ಫರ್ಧಿ ವಿರುದ್ಧ ಕೇಸ್ ದಾಖಲು
    March 19, 2026 | 0
  • ನೋರಾ (2)
    ʼಸರ್ಸೆ ನಿನ್ನ ಸೆರಗ ಸರ್ಸೆʼ ವಿವಾದ: ಕೆಡಿ ನಿರ್ದೇಶಕ ಪ್ರೇಮ್‌ ಸ್ಪಷ್ಟನೆ
    March 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version