• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, March 7, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಧುರಂಧರ್ ಟ್ರೈಲರ್ ಔಟ್..ರಣವೀರ್ ಸಿಂಗ್ ಬೀಸ್ಟ್ ಮೋಡ್ ಆನ್

ಮಾ-19ಕ್ಕೆ ರಿಲೀಸ್.. ಒಂದು ದಿನ ಮೊದ್ಲೇ ಸ್ಪೆಷಲ್ ಪ್ರೀಮಿಯರ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 7, 2026 - 4:35 pm
in Flash News, ಬಾಲಿವುಡ್, ಸಿನಿಮಾ
0 0
0
Untitled design 2026 03 07T163402.909

ಧುರಂಧರ್ ದಿ ರಿವೆಂಜ್ ಟ್ರೈಲರ್ ಸಖತ್ ಡೆಡ್ಲಿ & ಟೆರಿಫಿಕ್ ಆಗಿದೆ. ಹೈ ವೋಲ್ಟೇಜ್ ಆ್ಯಕ್ಷನ್ ಸೀಕ್ವೆನ್ಸ್‌‌ಗಳಿಂದ ಧುರಂಧರ್ ರೆಕಾರ್ಡ್‌ನ ಬ್ರೇಕ್ ಮಾಡೋ ಸೂಚನೆ ನೀಡಿದೆ. ರಣ್ವೀರ್ ಸಿಂಗ್ ಬೀಸ್ಟ್ ಮೋಡ್‌‌‌‌‌‌ನಲ್ಲಿ ನೋಡುಗರ ಮೈ ರೋಮಾಂಚನಗೊಳಿಸ್ತಿದ್ದಾರೆ. ಹಾಗಾದ್ರೆ ಹೇಗಿದೆ ಮೋಸ್ಟ್ ಎಕ್ಸ್‌‌ಪೆಕ್ಟೆಡ್ ಧುರಂಧರ್-2 ಟ್ರೈಲರ್..? ಎಷ್ಟು ಶೇಡ್ಸ್‌‌‌ ಇದೆ..? ಏನು ವಿಶೇಷತೆ ಅಂತೀರಾ..? ಈ ಸ್ಟೋರಿ ನೋಡಿ.

  • ಧುರಂಧರ್ ಟ್ರೈಲರ್ ಔಟ್.. ರಣ್ವೀರ್ ಬೀಸ್ಟ್ ಮೋಡ್ ಆನ್
  • ಮೊದಲ ಭಾಗ ಜಸ್ಟ್ ಟೀಸರ್.. ರಿವೆಂಜ್ ಪಿಕ್ಚರ್ ಅಭಿ ಬಾಕಿ ಹೈ
  • ಮಾ-19ಕ್ಕೆ ರಿಲೀಸ್.. ಒಂದು ದಿನ ಮೊದ್ಲೇ ಸ್ಪೆಷಲ್ ಪ್ರೀಮಿಯರ್
  • 3 ಗಂಟೆ 40 ನಿಮಿಷ ರನ್‌ ಟೈಂ.. ಇಂದಿನಿಂದ ಟಿಕೆಟ್ ಬುಕಿಂಗ್!

ಅಬ್ಬಬ್ಬಾ.. ಮೈಂಡ್ ಬ್ಲೋಯಿಂಗ್ ಆಗಿದೆ ಇಂದು ರಿಲೀಸ್ ಆಗಿರೋ ಧುರಂಧರ್-2 ಚಿತ್ರದ ಟ್ರೈಲರ್ ಝಲಕ್. ಯೆಸ್.. ಇದು ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ ಧುರಂಧರ್ ಸೀಕ್ವೆಲ್ ದಿ ರಿವೆಂಜ್‌‌ನ ಮುನ್ನೋಟ. 3 ನಿಮಿಷ 26 ಸೆಕೆಂಡ್‌ನ ಈ ಟ್ರೈಲರ್ ಸಿನಿಮಾದ ಇಂಟೆನ್ಸಿಟಿ, ಆ್ಯಕ್ಷನ್ ಧಮಾಕ ಎಂಥದ್ದು ಅನ್ನೋದ್ರ ಹಿಂಟ್ ನೀಡಿದೆ.

RelatedPosts

LPG ಸಿಲಿಂಡರ್ ಮಾತ್ರ ದುಬಾರಿ, ಪೆಟ್ರೋಲ್-ಡೀಸೆಲ್ ದರ ಏರಿಕೆ ಇಲ್ಲ: ಕೇಂದ್ರ ಸ್ಪಷ್ಟನೆ

ಇರಾನ್‌ ಮಧ್ಯಪ್ರಾಚ್ಯದ ಸೋತವರು, ದೊಡ್ಡ ದಾಳಿ ಖಚಿತ! ಟ್ರಂಪ್‌ ಎಚ್ಚರಿಕೆ

ಇಸ್ರೇಲ್-ಇರಾನ್ ವಾರ್ ಎಫೆಕ್ಟ್: ಕಚ್ಚಾ ತೈಲ ಬೆಲೆ ಶೇ.12 ಏರಿಕೆ, ಭಾರತಕ್ಕೆ ಶಾಕ್

ಯುವಜನತೆ ಅಶ್ಲೀಲ ಕಂಟೆಂಟ್ ನೋಡುವುದೇಕೆ ? ಸಂಶೋಧನೆಯಿಂದ ಬಯಲಾಯ್ತು ಬೆಚ್ಚಿಬೀಳಿಸುವ ಸತ್ಯ

ADVERTISEMENT
ADVERTISEMENT

ಯೆಸ್.. ಕಳೆದ ವರ್ಷ 1400ಕ್ಕೂ ಅಧಿಕ ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ, ಬಾಲಿವುಡ್‌‌ ಅಂಗಳದಲ್ಲಿ ಹೊಸ ದಾಖಲೆ ಬರೆದ ಸಿನಿಮಾ ಧುರಂಧರ್. ಆದಿತ್ಯ ಧಾರ್ ನಿರ್ದೇಶನದಲ್ಲಿ ರಣ್ವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್.. ಹೀಗೆ ಬಹುದೊಡ್ಡ ತಾರಾಗಣವಿತ್ತು. ಅದ್ರ ಮುಂದುವರೆದ ಭಾಗ ಇದಾಗಿದ್ದು, ಇಲ್ಲಿ ಹಂಜಾ ಅಲಿ ಮಸಾರಿ ಜಸ್ಕಿರತ್ ಸಿಂಗ್ ರಂಗಿಯಾಗಿ ರಿವೆಂಜ್ ತೀರಿಸಿಕೊಳ್ಳೋ ಕಥಾನಕ ಇದಾಗಿದೆ.

ಮೈ ಜುಮ್ಮೆನಿಸೋ ಆ್ಯಕ್ಷನ್ ಸೀಕ್ವೆನ್ಸ್ ಸಾಹಸಪ್ರಿಯರಿಗೆ ಮಸ್ತ್ ಮಜಾ ಕೊಡಲಿವೆ. ಇಲ್ಲಿ ರಣ್ವೀರ್ ಸಿಂಗ್ ಎರಡು ಶೇಡ್‌‌ಗಳಲ್ಲಿ ರಕ್ತದೋಕುಳಿ ಹರಿಸಲಿದ್ದು, ಸ್ಪೆಷಲ್ ಟಾಸ್ಕ್ ಪೋರ್ಸ್ ಹೆಡ್ ಸಂಜಯ್ ದತ್ ಜೊತೆಗೂಡಿ ವಿಧ್ವಂಸ ಸೃಷ್ಟಿಸಲಿದ್ದಾರೆ. ಐಎಸ್‌‌ಐ ಮೇಜರ್ ಇಕ್ಬಾಲ್ ಪಾತ್ರಧಾರಿ ಅರ್ಜುನ್ ರಾಂಪಾಲ್ ಹಾಗೂ ಸೀಕ್ರೆಟ್ ಸ್ಪೈ ನಡುವಿನ ಜಿದ್ದಾಜಿದ್ದು ಸಖತ್ ಜೋರಿರಲಿದೆ. ಅದಕ್ಕೆ ಈ ಟ್ರೈಲರ್ ಪ್ರತ್ಯಕ್ಷ ಸಾಕ್ಷಿ.

ಮಾರ್ಚ್‌ 19ರಂದೇ ಸಿನಿಮಾ ತೆರೆಗೆ ಬರ್ತಿದ್ದು, ಬಿಡುಗಡೆ ದಿನಾಂಕದಲ್ಲಿ ಯಾವುದೇ ಬಂದಲಾವಣೆ ಇಲ್ಲ ಅಂದಿದೆ ಚಿತ್ರತಂಡ. ಅಂದಹಾಗೆ ಒಂದು ದಿನ ಮೊದಲೇ.. ಅಂದ್ರೆ ಮಾರ್ಚ್‌ 18ರ ಸಂಜೆ ಸಾಕಷ್ಟು ಕಡೆ ಪೇಯ್ಡ್ ಪ್ರೀಯಿಯರ್ ಶೋಗಳ ಮೂಲಕ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಮಾಡಿಕೊಂಡವರಿಗೆ ಧುರಂಧರ್ ದಿ ರಿವೆಂಜ್ ದರ್ಶನ ಸಿಗಲಿದೆ. ಇಂದಿನಿಂದಲೇ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ಸ್ ಓಪನ್ ಆಗಿದ್ದು, ಎಲ್ಲೆಡೆ ಚಿತ್ರಪ್ರೇಮಿಗಳು ಮುಗಿಬಿದ್ದು ಮುಂಗಡ ಬುಕ್ಕಿಂಗ್ ಮಾಡ್ತಿರೋದು ಇಂಟರೆಸ್ಟಿಂಗ್.

3 ಗಂಟೆ 40 ನಿಮಿಷ ರನ್ ಟೈಂ ಇರೋ ಧುರಂಧರ್-2 ಈ ಹಿಂದಿನ ಧುರಂಧರ್‌ಗಿಂತ ದೊಡ್ಡ ಸಿನಿಮಾ ಅನಿಸಿಕೊಳ್ತಿದೆ. ಈಗಾಗ್ಲೇ ಮೊದಲ ಭಾಗಕ್ಕೆ ಅರಬ್ ರಾಷ್ಟ್ರಗಳಲ್ಲಿ ನಿಷೇಧ ಇತ್ತು. ಆ ನಿಷೇಧ ಈ ಭಾಗಕ್ಕೂ ಮುಂದುವರೆಯಲಿದೆ. ಮಿಡಲ್ ಈಸ್ಟ್ ಕಂಟ್ರಿಗಳಲ್ಲಿ ಇರಾನ್-ಇಸ್ರೇಲ್ ವಾರ್ ನಡೆಯುತ್ತಿರೋದು ಕೂಡ ಧುರಂಧರ್-2ಗೆ ಸಣ್ಣದೊಂದು ಹೊಡೆತ ಬಿದ್ದೇ ಬೀಳುತ್ತೆ. ಅವೆಲ್ಲದರ ನಡುವೆಯೂ ಧುರಂಧರ್-2 ಥಿಯೇಟರ್‌‌ಗೆ ಬರೋಕೆ ಡೆಡ್‌‌ಲೈನ್ ಫಿಕ್ಸ್ ಮಾಡಿರೋದು ಗ್ರೇಟ್. ಇದು ದೇಶಪ್ರೇಮದ ಕಿಚ್ಚನ್ನ ಮತ್ತಷ್ಟು ಹೆಚ್ಚಿಸಲಿದ್ದು, ಮಾಧವನ್ ಮಾಸ್ಟರ್‌ಪ್ಲ್ಯಾನ್ಸ್ ಈ ಬಾರಿ ಹೇಗೆಲ್ಲಾ ಇರಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 07T191134.176

LPG ಸಿಲಿಂಡರ್ ಮಾತ್ರ ದುಬಾರಿ, ಪೆಟ್ರೋಲ್-ಡೀಸೆಲ್ ದರ ಏರಿಕೆ ಇಲ್ಲ: ಕೇಂದ್ರ ಸ್ಪಷ್ಟನೆ

by ಶಾಲಿನಿ ಕೆ. ಡಿ
March 7, 2026 - 7:25 pm
0

Untitled design (93)

ಇರಾನ್‌ ಮಧ್ಯಪ್ರಾಚ್ಯದ ಸೋತವರು, ದೊಡ್ಡ ದಾಳಿ ಖಚಿತ! ಟ್ರಂಪ್‌ ಎಚ್ಚರಿಕೆ

by ಯಶಸ್ವಿನಿ ಎಂ
March 7, 2026 - 7:00 pm
0

Untitled design 2026 03 07T182848.693

ಇಸ್ರೇಲ್-ಇರಾನ್ ವಾರ್ ಎಫೆಕ್ಟ್: ಕಚ್ಚಾ ತೈಲ ಬೆಲೆ ಶೇ.12 ಏರಿಕೆ, ಭಾರತಕ್ಕೆ ಶಾಕ್

by ಶಾಲಿನಿ ಕೆ. ಡಿ
March 7, 2026 - 6:32 pm
0

Untitled design (86)

ಯುವಜನತೆ ಅಶ್ಲೀಲ ಕಂಟೆಂಟ್ ನೋಡುವುದೇಕೆ ? ಸಂಶೋಧನೆಯಿಂದ ಬಯಲಾಯ್ತು ಬೆಚ್ಚಿಬೀಳಿಸುವ ಸತ್ಯ

by ಯಶಸ್ವಿನಿ ಎಂ
March 7, 2026 - 6:27 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 07T191134.176
    LPG ಸಿಲಿಂಡರ್ ಮಾತ್ರ ದುಬಾರಿ, ಪೆಟ್ರೋಲ್-ಡೀಸೆಲ್ ದರ ಏರಿಕೆ ಇಲ್ಲ: ಕೇಂದ್ರ ಸ್ಪಷ್ಟನೆ
    March 7, 2026 | 0
  • Untitled design (93)
    ಇರಾನ್‌ ಮಧ್ಯಪ್ರಾಚ್ಯದ ಸೋತವರು, ದೊಡ್ಡ ದಾಳಿ ಖಚಿತ! ಟ್ರಂಪ್‌ ಎಚ್ಚರಿಕೆ
    March 7, 2026 | 0
  • Untitled design 2026 03 07T182848.693
    ಇಸ್ರೇಲ್-ಇರಾನ್ ವಾರ್ ಎಫೆಕ್ಟ್: ಕಚ್ಚಾ ತೈಲ ಬೆಲೆ ಶೇ.12 ಏರಿಕೆ, ಭಾರತಕ್ಕೆ ಶಾಕ್
    March 7, 2026 | 0
  • Untitled design (86)
    ಯುವಜನತೆ ಅಶ್ಲೀಲ ಕಂಟೆಂಟ್ ನೋಡುವುದೇಕೆ ? ಸಂಶೋಧನೆಯಿಂದ ಬಯಲಾಯ್ತು ಬೆಚ್ಚಿಬೀಳಿಸುವ ಸತ್ಯ
    March 7, 2026 | 0
  • Untitled design (92)
    ಗೂಗಲ್ ಬಾಸ್ ಸುಂದರ್ ಪಿಚೈಗೆ ₹5,750 ಕೋಟಿ ಬೋನಸ್ ! ತಿಂಗಳ ಸಂಬಳ ಕೇಳಿದ್ರೆ ದಾಂಗಾಗ್ತೀರಾ..!
    March 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version