• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, April 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ದುಬೈನಲ್ಲಿ ಡಮಾಲ್ ಡಿಮಿಲ್..ಡ್ರೋಣ್ ಪ್ರತಾಪ್ ಮಾಡಿದ್ದೇನು?

ಡ್ರೋಣ್ ಹಾರಿಸಲು ಹೋಗಿ ದುಬೈ ಏರ್‌ಪೋರ್ಟ್‌‌‌ನಲ್ಲಿ ಲಾಕ್..!!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 2, 2026 - 4:05 pm
in Flash News, ಸಿನಿಮಾ
0 0
0
BeFunky collage 2026 03 02T160225.267

ಅಮೆರಿಕ-ಇಸ್ರೇಲ್ ಜಂಟಿ ಕಾರ್ಯಾಚರಣೆಯಿಂದ ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಹತ್ಯೆಯಾಗಿದೆ. ಇರಾನ್-ಇಸ್ರೇಲ್ ನಡುವಿನ ವಾರ್‌ ಎಫೆಕ್ಟ್ ಉಳಿದ ಅರಬ್ ಕಂಟ್ರಿಗಳಿಗೂ ದೊಡ್ಡ ಮಟ್ಟಕ್ಕೆ ತಟ್ಟಿದೆ. ಇಂಡಿಯನ್ಸ್‌ಗೆ ಹಾರ್ಟ್ ಫೇವರಿಟ್ ಸ್ಪಾಟ್ ಆಗಿದ್ದ ದುಬೈನಲ್ಲಿ 100ಕ್ಕೂ ಅಧಿಕ ಮಂದಿ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಆ ಪೈಕಿ ನಮ್ಮ ಡ್ರೋಣ್ ಪ್ರತಾಪ್ ಕೂಡ ಒಬ್ಬರು.

ಡ್ರೋಣ್ ಪ್ರತಾಪ್..ಸ್ವಯಂ ಘೋಷಿತ ವಿಜ್ಞಾನಿ. ಡ್ರೋಣ್ ಸ್ಪೆಷಲಿಸ್ಟ್ ಅಂತ ಪುಂಗಿ ಬಿಡುತ್ತಲೇ ವಿಶ್ವ ಸುತ್ತಿ ಬಂದಿರೋ ಬಿಲ್ಡಪ್ ನೀಡುವುದರ ಮೂಲಕ ಜಗ್ಗೇಶ್ ಅಂತಹ ಬಿಗ್ ಸ್ಟಾರ್‌‌ನ ಕೂಡ ಮರಳು ಮಾಡಿದ್ರು. ಅದೇ ಚೀಪ್ ಪಬ್ಲಿಸಿಟಿ ಗಿಮಿಕ್‌‌ಗಳಿಂದ ನೇಮು, ಫೇಮು ಮಾಡಿದ ಪ್ರತಾಪ್, ಕೊನೆಗೆ ಬಿಗ್‌ಬಾಸ್‌ ಶೋಗೆ ಹೋಗಿ ಒಂದಷ್ಟು ಮಂದಿಗೆ ಚಿರಪರಿಚಿತರಾದರು.

RelatedPosts

ಇರಾನ್‌ನಲ್ಲಿ ಕದನ ವಿರಾಮದ ಬಳಿಕ ವಿಮಾನಯಾನ ಆರಂಭ

ದರ್ಶನ್- ಧ್ರುವ ನಡುವೆ ಬಿರುಕು..ಅಸಲಿ ಸತ್ಯ ರಿವೀಲ್..!

ಕೇದಾರನಾಥದಲ್ಲಿ ಬ್ಯಾರಿಕೇಡ್ ಜಿಗಿದು ನುಗ್ಗಿದ ಜನ: ವಿಡಿಯೋ ವೈರಲ್..ನೆಟ್ಟಿಗರು ಗರಂ

ಇಂದು ವರುಣನ ಅಬ್ಬರ ಶುರು: ರಾಜ್ಯದ ಈ ಜಿಲ್ಲೆಗಳಿಗೆ ಮಳೆ ಎಚ್ಚರಿಕೆ

ADVERTISEMENT
ADVERTISEMENT

 

https://www.guaranteenews.com/wp-content/uploads/2026/03/AQPQvNPmihvoO5gQ6klGYnGJ-r3HKBMS49BajM4XI3AHf4P6MXrFmkrA_kgV4O029-UAa2XFG0oT23dCspCCdFkq.mp4

ದುಬೈನಲ್ಲಿ ಡಮಾಲ್ ಡಿಮಿಲ್..ಡ್ರೋಣ್ ಪ್ರತಾಪ್ ಮಾಡಿದ್ದೇನು?

ಡ್ರೋಣ್ ಹಾರಿಸಲು ಹೋಗಿ ದುಬೈ ಏರ್‌ಪೋರ್ಟ್‌‌‌ನಲ್ಲಿ ಲಾಕ್..!!

ಆದ್ರೀಗ ಡ್ರೋಣ್ ಪ್ರತಾಪ್ ವರಸೆ ಬದಲಾಗಿದೆ. ತನ್ನನ್ನ ಆಡಿಕೊಂಡ ಜನರೇ ಭೇಷ್ ಅಂತ ಬೆನ್ನು ತಟ್ಟಬೇಕು ಅನ್ನೋ ನಿಟ್ಟಿನಲ್ಲಿ ನಿಜವಾಗಿಯೂ ಡ್ರೋಣ್ ಗಳ ವಿಚಾರದಲ್ಲಿ ಸಂಶೋಧನೆಗೆ ಇಳಿದಿದ್ದಾರೆ. ಇತ್ತೀಚೆಗೆ ಚೀನಾಗೆ ಹೋಗಿ ಒಂದಷ್ಟು ಮೀಟಿಂಗ್ಸ್, ಕಂಪೆನಿಗಳನ್ನ ಅಟೆಂಡ್ ಮಾಡಿಕೊಂಡು ಬಂದಂತಹ ಪ್ರತಾಪ್, ಇದೀಗ ದುಬೈನಲ್ಲಿದ್ದಾರೆ. ಅಲ್ಲಿ ಕೂಡ ಡೆಸರ್ಟ್ ಫಾರ್ಮಿಂಗ್ ವಿಡಿಯೋಸ್ ಸೇರಿದಂತೆ ಸಾಕಷ್ಟು ದೃಶ್ಯಗಳನ್ನ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ರು ಡ್ರೋಣ್ ಪ್ರತಾಪ್.

ಆದ್ರೀಗ ಇರಾನ್-ಇಸ್ರೇಲ್ ವಾರ್‌ನಿಂದಾಗಿ ದುಬೈನಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಇಸ್ರೇಲ್-ಅಮೆರಿಕಾ ಜಂಟಿ ಕಾರ್ಯಚರಣೆಯಿಂದಾಗಿ ಖಮೇನಿಯನ್ನ ಹತ್ಯೆಗೈದಿರಬಹುದು. ಆದ್ರೆ ಅಮೆರಿಕ ಏರ್ ಬೆಸ್‌‌ಗಳಿರೋ ಎಲ್ಲಾ ಅರಬ್ ಕಂಟ್ರಿಗಳ ಮೇಲೆ ಇರಾನ್ ಮಿಸೈಲ್ ದಾಳಿ ಮಾಡ್ತಿದೆ. ಇದರಿಂದ ಏರ್ ಸ್ಪೇಸ್ ಕಂಪ್ಲೀಟ್ ಆಗಿ ಬಂದ್ ಆಗಿದ್ದು, ದುಬೈನಿಂದ ಹೊರದೇಶಗಳಿಗೆ ಹಾರುವ ವಿಮಾನಗಳಿಗೆ ಬ್ರೇಕ್ ಬಿದ್ದಿದೆ. ನಮ್ಮ ಡ್ರೋಣ್ ಪ್ರತಾಪ್ ಕೂಡ ವಾಪಸ್ ಇಂಡಿಯಾಗೆ ಬರೋಕೆ ಏರ್‌ಪೋರ್ಟ್‌‌ಗೆ ತೆರಳಿದ್ದಾರೆ. ಅಷ್ಟರಲ್ಲೇ ಏರ್‌‌ಸ್ಪೇಸ್ ಬಂದ್ ಆಗಿದೆ. ಸೋ..ಅಲ್ಲೇ ಬೀಡುಬಿಡುವಂತಾಗಿದೆ.

ಆತಂಕದಲ್ಲಿದ್ದ ಕನ್ನಡಿಗರಿಗೆ ಡ್ರೋಣ್ ಪ್ರತಾಪ್ ಕೊಟ್ರು ಧೈರ್ಯ

ದುಬೈ ಏರ್ ಸ್ಪೇಸ್ ಕ್ಲೋಸ್..ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ..!

ದುಬೈನಲ್ಲಿ ಬರೀ ಅಮೆರಿಕ ಏರ್‌ಬೇಸ್‌‌ಗಳ ಮೇಲಷ್ಟೇ ಅಲ್ಲ,. ಕಟ್ಟಡಗಳ ಮೇಲೆಯೂ ದಾಳಿ ಮಾಡಿರೋ ಇರಾನ್‌‌, ಬುರ್ಜ್ ಖಲೀಫ ಸೇರಿದಂತೆ ವಿಶ್ವದ ಗಮನ ಸೆಳೆದ ಕಟ್ಟಡಗಳ ಬಳಿ ಮಿಸೈಲ್ ದಾಳಿ ನಡೆದಿದೆ ಎನ್ನಲಾಗಿದೆ. ಆದ್ರೆ ನಮ್ಮ ಡ್ರೋಣ್ ಪ್ರತಾಪ್ ಸ್ವತಃ ಅಲ್ಲಿಂದಲೇ ವಿಡಿಯೋ ಮಾಡಿ, ಇಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಆತಂಕ ಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಅಲ್ಲದೆ ಏರ್‌ಪೋರ್ಟ್ ಸೇರಿದಂತೆ ಇಂಡಿಯಾಗೆ ವಾಪಸ್ ಬರಲಾಗದೆ ಒದ್ದಾಡ್ತಿರೋ 100ಕ್ಕೂ ಅಧಿಕ ಕನ್ನಡಿಗರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ನಾವಿರುವ ಸ್ಥಳದಿಂದ ಏರ್‌ಪೋರ್ಟ್ ಹತ್ತೇ ನಿಮಿಷ. ನಿಮಗೆ ಊಟ, ತಿಂಡಿ, ವಸತಿ..ಹೀಗೆ ಏನೇ ಬೇಕು ಅಂದ್ರೂ ನಮಗೆ ಕರೆ ಮಾಡಿ. ಕೈಲಾದ ಸಹಾಯ ಮಾಡ್ತೀವಿ ಅನ್ನೋ ಭರವಸೆ ನೀಡಿದ್ದಾರೆ. ಈಗಾಗ್ಲೇ ನಿನ್ನೆ ರಾತ್ರಿ ಏರ್‌ಪೋರ್ಟ್‌‌ನಲ್ಲಿ ಸಿಲುಕಿದ್ದ 50ಕ್ಕೂ ಅಧಿಕ ಕನ್ನಡಿಗರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಇನ್ನೂ ಆತಂಕದಲ್ಲಿದ್ದ ಹಿರಿಯ ವ್ಯಕ್ತಿಯೊಬ್ಬರಿಗೆ ನಿಮ್ಮ ಮೊಮ್ಮಗನಂತೆ ನಾನಿದ್ದೇನೆ ಭಯ ಬೇಡ ಎಂದಿದ್ದಾರೆ.

ಪ್ರತಾಪ್ ಮಾಡ್ತಿರೋ ಈ ಕಾರ್ಯಕ್ಕೆ ಉದ್ಯಮಿ ಹಾಗೂ ಪ್ರೇಮಂ ಪೂಜ್ಯಂ ಚಿತ್ರದ ಕಾರ್ಯಕಾರಿ ನಿರ್ಮಾಪಕ ಮಾಧವ್ ಕಿರಣ್ ಕೂಡ ಸಾಥ್ ನೀಡಿದ್ದಾರೆ. ಸೋ..ಯಾವಾಗ ದುಬೈನಿಂದ ಫ್ಲೈಟ್‌‌ಗಳು ಹಾರಾಟ ಶುರು ಮಾಡುತ್ತವೋ ಆಗ ಅಲ್ಲಿರೋ ಕನ್ನಡಿಗರು ಸೇಫ್ ಆಗಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಅದು ಆದಷ್ಟು ಬೇಗ ಆಗಲಿ ಅನ್ನೋದು ನಮ್ಮ ಆಶಯ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 25T162013.968

ಇರಾನ್‌ನಲ್ಲಿ ಕದನ ವಿರಾಮದ ಬಳಿಕ ವಿಮಾನಯಾನ ಆರಂಭ

by ಶಾಲಿನಿ ಕೆ. ಡಿ
April 25, 2026 - 4:24 pm
0

Untitled design 2026 04 25T154942.729

ದರ್ಶನ್- ಧ್ರುವ ನಡುವೆ ಬಿರುಕು..ಅಸಲಿ ಸತ್ಯ ರಿವೀಲ್..!

by ಶಾಲಿನಿ ಕೆ. ಡಿ
April 25, 2026 - 3:50 pm
0

Untitled design 2026 04 25T150159.881

ಕೇದಾರನಾಥದಲ್ಲಿ ಬ್ಯಾರಿಕೇಡ್ ಜಿಗಿದು ನುಗ್ಗಿದ ಜನ: ವಿಡಿಯೋ ವೈರಲ್..ನೆಟ್ಟಿಗರು ಗರಂ

by ಶಾಲಿನಿ ಕೆ. ಡಿ
April 25, 2026 - 3:16 pm
0

BeFunky collage (49)

ಗುಜರಾತ್ ವಿರುದ್ಧ ಅಬ್ಬರಿಸಿದ ಕಿಂಗ್ ಕೊಹ್ಲಿ: ಒಂದೇ ಪಂದ್ಯದಲ್ಲಿ ನಿರ್ಮಾಣವಾಯ್ತು 3 ದಾಖಲೆ!

by ಶ್ರೀದೇವಿ ಬಿ. ವೈ
April 25, 2026 - 2:48 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 25T162013.968
    ಇರಾನ್‌ನಲ್ಲಿ ಕದನ ವಿರಾಮದ ಬಳಿಕ ವಿಮಾನಯಾನ ಆರಂಭ
    April 25, 2026 | 0
  • Untitled design 2026 04 25T154942.729
    ದರ್ಶನ್- ಧ್ರುವ ನಡುವೆ ಬಿರುಕು..ಅಸಲಿ ಸತ್ಯ ರಿವೀಲ್..!
    April 25, 2026 | 0
  • Untitled design 2026 04 25T150159.881
    ಕೇದಾರನಾಥದಲ್ಲಿ ಬ್ಯಾರಿಕೇಡ್ ಜಿಗಿದು ನುಗ್ಗಿದ ಜನ: ವಿಡಿಯೋ ವೈರಲ್..ನೆಟ್ಟಿಗರು ಗರಂ
    April 25, 2026 | 0
  • GettyImages 591910329 56f6b5243df78c78418c3124
    ಇಂದು ವರುಣನ ಅಬ್ಬರ ಶುರು: ರಾಜ್ಯದ ಈ ಜಿಲ್ಲೆಗಳಿಗೆ ಮಳೆ ಎಚ್ಚರಿಕೆ
    April 25, 2026 | 0
  • BeFunky collage (37)
    ಮದ್ಯಪ್ರಿಯರ ಜೇಬಿಗೆ ಕತ್ತರಿ: ಮೇ 1 ರಿಂದ ರಾಜ್ಯದಲ್ಲಿ ಮದ್ಯದ ದರ ಭಾರಿ ಏರಿಕೆ ಸಾಧ್ಯತೆ
    April 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version