• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, June 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಶ್ಮಿಕಾ-ವಿಜಯ್ ಮೈ ಮೇಲೆ 3 kg ಗೋಲ್ಡ್..10 ತಿಂಗಳ ಕರಕುಶಲ..!

5 ಕೋಟಿ ಮೊತ್ತದ ಜ್ಯುವೆಲ್.. ನ್ಯಾಷನಲ್ ಲೆವೆಲ್ ಸೆನ್ಸೇಷನ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 28, 2026 - 6:30 pm
in ಸಿನಿಮಾ
0 0
0
Untitled design 2026 02 28T181843.344

ಅಬ್ಬಬ್ಬಾ.. ದೇಶದಲ್ಲಿ ಏನ್ ನಡೀತಿದೆ ಅಂದ್ರೆ.. ವಿರೋಶ್ ವೆಡ್ಡಿಂಗ್ ಅಂತಾರೆ. ಅಷ್ಟರ ಮಟ್ಟಿಗೆ ಟಾಕ್ ಆಫ್ ದಿ ಟೌನ್ ಆಗಿದೆ ರಶ್ಮಿಕಾ-ವಿಜಯ್ ಕಲ್ಯಾಣೋತ್ಸವ. ಅದಕ್ಕೆ ಅವರುಗಳು ಮೈ ಮೇಲೆ ಧರಿಸಿದ್ದ 3 ಕೆಜಿ ಬಂಗಾರದ ಒಡವೆಗಳು ಮತ್ತೊಂದು ಕಾರಣವಾಗಿದೆ. ಓ ಮೈ ಗಾಡ್.. ವಿರೋಶ್ ಮೈ ಮೇಲೆ ಇರೋದು ಪ್ಯೂರ್ ಗೋಲ್ಡಾ..? ಎಷ್ಟು ಕೋಟಿ ಮೊತ್ತದ ಗೋಲ್ಡ್ ಅದು..? ಎಷ್ಟು ಕೆಜಿ ಇದೆ..? ಯಾವ ಡಿಸೈನ್..? ಎಷ್ಟು ದಿನದಿಂದ ಅಕ್ಕಸಾಲಿಗರು ಕೆಲಸ ಮಾಡಿದ್ರು ಅನ್ನೋದ್ರ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ…

  • ರಶಿ-ವಿಜ್ಜು ಮೈ ಮೇಲೆ 3 kg ಗೋಲ್ಡ್.. 10 ತಿಂಗಳ ಕರಕುಶಲ..!
  • ಆಭರಣಗಳಲ್ಲಿ ದ್ರಾವಿಡ ವಾಸ್ತುಶಿಲ್ಪ.. ಹಿಂದೂ ದೇವಾಲಯ ಶೈಲಿ
  • 5 ಕೋಟಿ ಮೊತ್ತದ ಜ್ಯುವೆಲ್.. ನ್ಯಾಷನಲ್ ಲೆವೆಲ್ ಸೆನ್ಸೇಷನ್
  • ವರ ಕೂಡ ಕೆಜಿಗಟ್ಟಲೆ ಬಂಗಾರ.. ಹೊಸ ಟ್ರೆಂಡ್ ಸೃಷ್ಟಿಸಿದ ವಿಜ್ಜು

ಸೆಲೆಬ್ರಿಟಿಗಳು ಅಂದ್ಮೇಲೆ ಅವರುಗಳ ವೆಡ್ಡಿಂಗ್ಸ್ ತುಂಬಾ ಕಲರ್‌‌ಫುಲ್ ಹಾಗೂ ಬ್ಯೂಟಿಫುಲ್ ಆಗಿರುತ್ವೆ. ಅಷ್ಟೇ ದುಬಾರಿಯಾಗಿಯೂ ಇರುತ್ತವೆ. ಸದ್ಯ ಇತ್ತೀಚೆಗೆ ನಡೆದ ರಶ್ಮಿಕಾ-ವಿಜಯ್ ದೇವರಕೊಂಡ ವಿರೋಶ್ ಮದುವೆ ಎಲ್ಲೆಡೆ ಡಾಕ್ ಆಗ್ತಿದೆ. ಅದಕ್ಕೆ ಕಾರಣ ಒಂದು ಡೆಸ್ಟಿನೇಷನ್ ವೆಡ್ಡಿಂಗ್. ಮತ್ತೊಂದು ಅವರುಗಳ ಮೈ ಮೇಲೆ ಇದ್ದ ಒಡವೆಗಳು. ಅದ್ರಲ್ಲೂ ಗೋಲ್ಡ್ ಜ್ಯುವೆಲ್ಲರಿ.

RelatedPosts

ಹೊರಬಂತು ‘ಕ್ಷೇತ್ರಪಾಲ’ ಚಿತ್ರದ ಟೈಟಲ್, ಮೋಶನ್ ಪೋಸ್ಟರ್

‘ಊರಬ್ಬ’ ಚಿತ್ರದಲ್ಲಿ ಗ್ಯಾರಂಟಿ ನ್ಯೂಸ್..ತನಿಷಾ ಹೇಳಿದ್ದೇನು?

ಅನ್ನದಾತನ ಬೆಂಬಲಕ್ಕೆ ನಿಂತ ಜೂನಿಯರ್ ಟೈಗರ್ ವಿನೋದ್..7ಕೋಟಿಯಲ್ಲಿ ಬಲರಾಮ

ಜಮೀರ್ ಮಗ ಕಲ್ಟ್ ಖಾನ್ ಮೀಟ್ಸ್ ಡ್ರ್ಯಾಗನ್ NTR..ಕಾದಿದೆ ಬಿಗ್ ಸರ್‌‌ಪ್ರೈಸ್

ADVERTISEMENT
ADVERTISEMENT

ರಶ್ಮಿಕಾ ಹಾಗೂ ವಿಜಯ್ ದಿಢೀರ್ ಅಂತ ಮದ್ವೆ ಆದರಾದ್ರೂ ಅದಕ್ಕಾಗಿ ಒಂದು ವರ್ಷಕ್ಕೂ ಮೊದಲೇ ತಯಾರಿಗಳು ನಡೆದಿವೆ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಯಾಕಂದ್ರೆ ರಶ್ಮಿಕಾ-ವಿಜಯ್ ವೆಡ್ಡಿಂಗ್ ಜ್ಯುವೆಲ್ಲರಿ ಮೊತ್ತ ಬರೋಬ್ಬರಿ 5 ಕೋಟಿಗೂ ಅಧಿಕ. ಹೌದು.. ಸುಮಾರು 3 ಕೆಜಿ ಪ್ಯೂರ್ ಗೋಲ್ಡ್‌‌ನಿಂದ ಅವರು ಬಂಗಾರದ ಆಭರಣಗಳನ್ನ ತಯಾರಿಸಿ ಧರಿಸಿದ್ದಾರೆ.

ಸುಮಾರು 10 ತಿಂಗಳಿಂದ ಇವರಿಬ್ಬರ ಆಭರಣಗಳನ್ನ ಹ್ಯಾಂಡ್‌ಮೇಡ್ ಮೂಲಕ ತಯಾರಿಸಲಾಗಿದೆಯಂತೆ. ಹೌದು.. ಕರಕುಶಲ ಪದ್ಧತಿ ಮೂಲಕ ಇವು ತಯಾರಾಗಿದ್ದು, ಆಭರಣಗಳಲ್ಲಿ ದ್ರಾವಿಡ ವಾಸ್ತುಶಿಲ್ಪ.. ಹಿಂದೂ ದೇವಾಲಯಗಳ ಶೈಲಿ ಇದೆಯಂತೆ. ಇದೊಂಥರಾ ಗೋಲ್ಡನ್ ಟ್ರಿಬ್ಯೂಟ್ ಅಂದ್ರೂ ತಪ್ಪಾಗಲ್ಲ. ಅಂದಹಾಗೆ ಹಿಂದೂ ಸಂಪ್ರದಾಯಗಳಲ್ಲಿ ವರ ಕೂಡ ಇಷ್ಟೊಂದು ಜ್ಯುವೆಲ್ಲರಿ ಧರಿಸಬಹುದು ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಈ ವಿರೋಶ್ ಮದ್ವೆ ಮೂಲಕ ವಿಜಯ್ ಧರಿಸಿ, ಒಂಥರಾ ಟ್ರೆಂಡ್ ಸೃಷ್ಟಿಸಿದ್ದಾರೆ.

ಅಂದಹಾಗೆ ರಶ್ಮಿಕಾ-ವಿಜಯ್ ದಂಪತಿಯ ಸದ್ಯದ ಆಸ್ತಿಯ ಒಟ್ಟು ಮೊತ್ತ 130 ಕೋಟಿ ರೂಪಾಯಿ ಎನ್ನಲಾಗ್ತಿದೆ. ಸಿನಿಮಾ, ಬ್ಯುಸಿನೆಸ್, ಆ್ಯಡ್ ಫಿಲಂಸ್‌‌ನಿಂದ ದುಡಿದ ದುಡ್ಡನ್ನ ಲೈಫ್‌‌ನಲ್ಲಿ ತಮಗಿಷ್ಟ ಬಂದಂತೆ ಇರಲು ಬಳಸೋದ್ರಲ್ಲಿ ತಪ್ಪೇ ಇಲ್ಲ. ಸೋ.. ಇಬ್ಬರೂ ಸಹ ಚಿತ್ರರಂಗದ ಹಿನ್ನೆಲೆ ಉಳ್ಳವರೇ ಆಗಿರೋದ್ರಿಂದ ಇವರುಗಳ ವಿವಾಹ ಮಹೋತ್ಸವ ಬಹಳ ಲ್ಯಾವಿಶ್ ಆಗಿ ಕಂಡುಬಂದಿದೆ.

ಮಹಾರಾಜನಂತೆ ಮಿಂಚು ಹರಿಸಿದ ವಿಜಯ್ ದೇವರಕೊಂಡ ಲುಕ್ ಸಖತ್ ಕಿಕ್ ಕೊಡ್ತಿತ್ತು. ಅದ್ರಲ್ಲೂ ಮಹಾರಾಜರು ಆ ಕಾಲದಲ್ಲಿ ಧರಿಸುತ್ತಿದ್ದ ಬಂಗಾರದ ಒಡವೆಗಳ ರೀತಿ ವಿಜಯ್ ನೋಡುಗರ ಕಣ್ಣು ಕುಕ್ಕಿದ್ದಾರೆ. ಗಾಡೆಸ್ ರೀತಿ ಕಂಡ ರಶ್ಮಿಕಾ, ಲಕ್ಷ್ಮೀ ಕಾಯಿನ್ಸ್ ಹೊಂದಿರೋ ಜ್ಯುವೆಲ್ಲರಿಯಿಂದ ಕಮಾಲ್ ಮಾಡಿದ್ರು. ಅವರಿಬ್ಬರೋ ಸಪ್ತಪದಿ ತುಳಿದ ಫೋಟೋನ ನೆಟ್ಟಿಗರು ಶಿವ-ಪಾರ್ವತಿಯರಿಗೆ ಹೋಲಿಸಿ ಮಾತಾಡ್ತಿರೋದು ಇಂಟರೆಸ್ಟಿಂಗ್. ಒಟ್ಟಾರೆ ವಿರೋಶ್ ತಮ್ಮ ಮದ್ವೆಯಿಂದ ಸಾರ್ವಕಾಲಿಕ ದಾಖಲ ಬರೆದಿದ್ದಾರೆ.

ಇಂಡಿಯಾ ವರ್ಲ್ಡ್‌ ಕಪ್ ಗೆದ್ದಾಗಿನ ವೀವ್ಸ್‌ಗಿಂತ ಇವರುಗಳ ಮದ್ವೆ ಫೋಟೋಸ್‌ಗೆ ಬಂದ ಲೈಕ್ಸ್, ಕಮೆಂಟ್ಸ್ ಹಾಗೂ ಶೇರ್ಸ್ ಜಾಸ್ತಿ ಇದೆ ಎನ್ನಲಾಗ್ತಿದೆ. ಅದೇನೇ ಇರಲಿ ನೂತನ ದಾಂಪತ್ಯಕ್ಕೆ ಕಾಲಿಟ್ಟಿರೋ ರಶಿ-ವಿಜ್ಜು ಆರತಕ್ಷತೆ ಮದ್ವೆಯನ್ನ ಮೀರಿದ ರೇಂಜ್‌ಗೆ ಟ್ರೆಂಡ್ ಆಗಲಿದ್ದು, ಮೋದಿಯಿಂದ ಹಿಡಿದು ಅಮಿತಾಬ್, ರಜನೀಕಾಂತ್, ವಿಜಯ್ ಸೇರಿದಂತೆ ಇಡೀ ಭಾರತೀಯ ಚಿತ್ರರಂಗ ಹಾಗೂ ರಾಜಕೀಯ ರಂಗ ಸಾಕ್ಷಿಯಾಗಲಿದೆ. ಸೋ ಎಲ್ಲರ ಚಿತ್ತ ಮಾರ್ಚ್‌ 4ರಂದು ಹೈದ್ರಾಬಾದ್‌‌ನಲ್ಲಿ ನಡೆಯಲಿರೋ ವಿರೋಶ್ ಆರತಕ್ಷತೆ ಮೇಲೆ ನೆಟ್ಟಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 11T132842.707

ಹಾರ್ಮುಜ್ ಬಳಿ ಭಾರತೀಯರಿದ್ದ ಹಡಗಿನ ಮೇಲೆ ಅಮೆರಿಕ ದಾಳಿ: ಮೂವರ ಸಾವು

by ಶಾಲಿನಿ ಕೆ. ಡಿ
June 11, 2026 - 1:29 pm
0

Untitled design 2026 06 11T125305.201

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 3.12 ಕೋಟಿ ಮೌಲ್ಯದ ಚಿನ್ನ-ಮಾದಕ ವಸ್ತು ಜಪ್ತಿ: ಆರೋಪಿಗಳು ಅಂದರ್

by ಶಾಲಿನಿ ಕೆ. ಡಿ
June 11, 2026 - 12:56 pm
0

Untitled design 2026 06 11T123731.666

ಗೋಲ್ಡ್ ಖರೀದಿದಾರರಿಗೆ ಗುಡ್ ನ್ಯೂಸ್: ಚಿನ್ನದ ಬೆಲೆ ಮತ್ತೆ ಇಳಿಕೆ

by ಶಾಲಿನಿ ಕೆ. ಡಿ
June 11, 2026 - 12:38 pm
0

Untitled design 2026 06 11T121854.631

ಮಧ್ಯಪ್ರಾಚ್ಯದಲ್ಲಿ ಮತ್ತೆ ಶುರುವಾಯ್ತು ಯುದ್ಧ: ಹಾರ್ಮುಜ್ ಜಲಸಂಧಿ ಬಂದ್ ಮಾಡಿದ ಇರಾನ್

by ಶಾಲಿನಿ ಕೆ. ಡಿ
June 11, 2026 - 12:20 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 10T192052.025
    ಹೊರಬಂತು ‘ಕ್ಷೇತ್ರಪಾಲ’ ಚಿತ್ರದ ಟೈಟಲ್, ಮೋಶನ್ ಪೋಸ್ಟರ್
    June 10, 2026 | 0
  • Untitled design 2026 06 11T120017.766
    ‘ಊರಬ್ಬ’ ಚಿತ್ರದಲ್ಲಿ ಗ್ಯಾರಂಟಿ ನ್ಯೂಸ್..ತನಿಷಾ ಹೇಳಿದ್ದೇನು?
    June 10, 2026 | 0
  • Untitled design 2026 06 10T184105.113
    ಅನ್ನದಾತನ ಬೆಂಬಲಕ್ಕೆ ನಿಂತ ಜೂನಿಯರ್ ಟೈಗರ್ ವಿನೋದ್..7ಕೋಟಿಯಲ್ಲಿ ಬಲರಾಮ
    June 10, 2026 | 0
  • Untitled design 2026 06 10T175742.783
    ಜಮೀರ್ ಮಗ ಕಲ್ಟ್ ಖಾನ್ ಮೀಟ್ಸ್ ಡ್ರ್ಯಾಗನ್ NTR..ಕಾದಿದೆ ಬಿಗ್ ಸರ್‌‌ಪ್ರೈಸ್
    June 10, 2026 | 0
  • Untitled design 2026 06 10T170732.111
    ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಮತ್ತೆ ಅಶ್ಲೀಲ ಕಾಮೆಂಟ್ ಕಾಟ: ನಕಲಿ ಖಾತೆ ವಿರುದ್ಧ ದೂರು
    June 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version