• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, April 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಜನಿ, ರಾಜ್‌‌ಕುಮಾರ್ ಹಾದಿ..ರಾಯರ ಮಠದಲ್ಲಿ ರಿಷಬ್

ಜೈ ಹನುಮಾನ್‌‌ಗೂ ಮುನ್ನ ರಾಯರ ಮೊರೆ ಹೋದ ಶೆಟ್ರು..!!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 25, 2026 - 2:02 pm
in ಸಿನಿಮಾ
0 0
0
BeFunky collage 2026 02 25T135813.848

ರಜನೀಕಾಂತ್ ಹಾಗೂ ರಾಜ್‌‌ಕುಮಾರ್ ಹಾದಿಯಲ್ಲಿ ರಿಷಬ್ ಶೆಟ್ಟಿ ಕೂಡ ಸಾಗುತ್ತಿದ್ದಾರೆ. ಅವರಿಬ್ಬರೂ ಗುರು ರಾಯರ ಬಹುದೊಡ್ಡ ಭಕ್ತರು ಅನ್ನೋದು ಗೊತ್ತೇಯಿದೆ. ಇದೀಗ ಅವರುಗಳ ಹೆಜ್ಜೆಗಳಲ್ಲೇ ಡಿವೈನ್ ಸ್ಟಾರ್ ಕೂಡ ಹೆಜ್ಜೆ ಇಡ್ತಿರೋದು ಖುಷಿಯ ವಿಚಾರ. ಕಾಂತಾರ ಬಳಿಕ ಜೈ ಹನುಮಾನ್‌ಗೆ ಕೈ ಹಾಕಿರೋ ಶೆಟ್ರು, ಮಂತ್ರಾಲಯಕ್ಕೆ ತೆರಳಿ ಗುರು ರಾಯರ ಬಳಿ ಸಂಕಲ್ಪ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ರಾಯರ ಸಿನಿಮಾ ಮಾಡೋ ಸೂಚನೆ ಕೂಡ ಸಿಕ್ಕಿದೆ.

ರಿಷಬ್ ಶೆಟ್ಟಿ..ಕಾಂತಾರ ಚಿತ್ರಗಳಿಂದ ಇಡೀ ವಿಶ್ವ ಸಿನಿದುನಿಯಾ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುವಂತೆ ಮಾಡಿದ ಮಾಸ್ಟರ್‌ಮೈಂಡ್. ನಟನೆ, ನಿರ್ದೇಶನ, ಬರವಣಿಗೆ.. ಹೀಗೆ ಎಲ್ಲಾ ವಿಭಾಗಗಳಲ್ಲಿ ಪಳಗಿರೋ ಶೆಟ್ರು, ಏನೇ ಮಾಡಬೇಕಾದ್ರೂ ದೈವ ಸಂಕಲ್ಪ ಇದ್ದೇ ಇರುತ್ತೆ. ಇತ್ತೀಚೆಗೆ ಅಂಜನಾದ್ರಿ ಬೆಟ್ಟದಲ್ಲಿ ಶೆಟ್ರ ಮುಂದಿನ ಸಿನಿಮಾ ಜೈ ಹನುಮಾನ್ ಸೆಟ್ಟೇರಿತು. ಅದಕ್ಕೆ ಶ್ರೀರಾಮ, ಹನುಮಂತನ ಕೃಪೆ ಅಷ್ಟೇ ಅಲ್ಲ, ಗುರುರಾಯರ ಕೃಪೆ ಕೂಡ ಬೇಕಿದೆ.

RelatedPosts

ಮೇ 15 ರಂದು ಕಿರಣ್ ರಾಜ್-ಕ್ರಿಶ್ ಅಭಿನಯದ “ಶೇರ್” ಚಿತ್ರ ತೆರೆಗೆ

ಶ್ರೀದೇವಿ ಸಾ*ವಿನ ರಹಸ್ಯ ಬಯಲು? ನಟಿ ಆತ್ಮ ಮಾತನಾಡಿಸಿದ ತನಿಖಾಧಿಕಾರಿ.!

ಚಂದನ್ ಶೆಟ್ಟಿ ಅಭಿನಯದ “ಎಲ್ರ ಕಾಲೆಳಿಯತ್ತೆ ಕಾಲ” ಚಿತ್ರ ಏಪ್ರಿಲ್ 24 ರಂದು ಬಿಡುಗಡೆ 

‘ಜವಾನ್’ ಡೈರೆಕ್ಟರ್ ಅಟ್ಲೀ, ಪ್ರಿಯಾ ದಂಪತಿಗೆ ಹೆಣ್ಣು ಮಗು ಜನನ

ADVERTISEMENT
ADVERTISEMENT

520385221 18318478807236809 2460809622514605925 n

ರಜನಿ, ರಾಜ್‌‌ಕುಮಾರ್ ಹಾದಿ..ರಾಯರ ಮಠದಲ್ಲಿ ರಿಷಬ್

ಜೈ ಹನುಮಾನ್‌‌ಗೂ ಮುನ್ನ ರಾಯರ ಮೊರೆ ಹೋದ ಶೆಟ್ರು..!!

ಜೈ ಹನುಮಾನ್ ಸಿನಿಮಾದ ಮುಹೂರ್ತ ಪೂಜೆ ಮುಗಿಸಿ ನೇರವಾಗಿ ಮಂತ್ರಾಲಯಕ್ಕೆ ತೆರಳಿರೋ ಡಿವೈನ್ ಸ್ಟಾರ್, ಅಲ್ಲಿ ಗುರುಸಾರ್ವ ಭೌಮರ ಮೊರೆ ಹೋಗಿದ್ದಾರೆ. ಕಾಂತಾರ-1 ಗೆಲುವು, ಜೈ ಹನುಮಾನ್‌ಗೆ ಅಡೆತಡೆಗಳಿಲ್ಲದೆ ಶೂಟಿಂಗ್ ಸುಸೂತ್ರವಾಗಿ ನಡೆಯಲಿ ಅಂತ ಬಹುದೊಡ್ಡ ಸಂಕಲ್ಪ ಕೂಡ ಮಾಡಿಕೊಂಡಿದ್ದಾರೆ. ಅಲ್ಲದೆ, ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ನಯವಾಗಿಯೇ ಉತ್ತರಿಸಿದ್ದಾರೆ.

76685852

ಮಂತ್ರಾಲಯ ಗುರುರಾಯರ ಸಿನಿಮಾ ಮಾಡ್ತಾರಾ ರಿಷಬ್..?

ಅಣ್ಣಾವ್ರು, ತಲೈವಾ ಬಹುದೊಡ್ಡ ಫಾಲೋವರ್ ಡಿವೈನ್ ಸ್ಟಾರ್

ಜೈ ಹನುಮಾನ್ ಸಿನಿಮಾದ ಕಾನ್ಸೆಪ್ಟ್‌‌ಗಿಂತ ಕಥೆ ಮುಖ್ಯ ಎಂದಿರೋ ರಿಷಬ್, ಮುಂದಿನ ದಿನಗಳಲ್ಲಿ ರಾಯರ ಕುರಿತು ಸಿನಿಮಾ ಮಾಡ್ತಾರಾ ಅನ್ನೋದ್ರ ಹಿಂಟ್ ಕೂಡ ನೀಡಿದ್ದಾರೆ. ಅಂದಹಾಗೆ ಶೆಟ್ರು ನಟಸಾರ್ವಭೌಮ ಡಾ. ರಾಜ್‌ಕುಮಾರ್ ಹಾಗೂ ಸೂಪರ್ ಸ್ಟಾರ್ ರಜನೀಕಾಂತ್‌ರ ಬಹುದೊಡ್ಡ ಅನುಯಾಯಿ. ಅವ್ರ ಸ್ಫೂರ್ತಿಯಿಂದಲೇ ಚಿತ್ರರಂಗಕ್ಕೆ ಕಾಲಿಟ್ಟವರು. ಹೀಗಾಗಿ ಅವರ ಹಾದಿಯಲ್ಲೇ ರಿಷಬ್ ಕೂಡ ಸಾಗುತ್ತಿರೋದು ಇಂಟರೆಸ್ಟಿಂಗ್.

Tnm import sites default files rajinikanth visit sri raghavendra compressed

ಡಾ. ರಾಜ್‌‌ಕುಮಾರ್ ಹಾಗೂ ರಜನೀಕಾಂತ್ ರಾಯರ ಬಹುದೊಡ್ಡ ಭಕ್ತರು ಅನ್ನೋದು ಇಡೀ ವಿಶ್ವಕ್ಕೇ ಗೊತ್ತು. ಅಲ್ಲಿಗೆ ಆಗಾಗ ಭೇಟಿ ನೀಡಿ, ಬೃಂದಾವನದ ದರ್ಶನ ಮಾಡಿಕೊಳ್ಳೋದ್ರ ಜೊತೆಗೆ ಗುರುರಾಯರ ಮಹತ್ವವನ್ನು ಸಾರುವ ಸಿನಿಮಾಗಳು, ಹಾಡುಗಳನ್ನ ಕೂಡ ಹಾಡಿದ್ದಾರೆ. ಅದಕ್ಕೆ ಎವರ್‌‌ಗ್ರೀನ್ ಸಿನಿಮಾ ಭಾಗ್ಯವಂತ, ಶ್ರೀ ರಾಘವೇಂದ್ರಸ್ವಾಮಿ ಮಹಾತ್ಮೆ ಚಿತ್ರಗಳೇ ಪ್ರತ್ಯಕ್ಷ ಸಾಕ್ಷಿ.

639688530 894011106597285 2608773212677333440 n

 ದೊಡ್ಮನೆ ರಾಘಣ್ಣ, PRO ವೆಂಕಟೇಶ್‌ಗೆ ಗೌರವ ಡಾಕ್ಟರೇಟ್

ಫ್ಲೋರಿಡಾದ ಯೋಗ ಸಂಸ್ಕೃತಂ ಯೂನಿವರ್ಸಿಟಿಯಿಂದ ಗೌರವ

ಮಂತ್ರಾಲಯದ ಸುಬುಧೇಂದ್ರ ಶ್ರೀಗಳಿಂದ ಡಾಕ್ಟರೇಟ್ ಸ್ವೀಕಾರ

ಕನ್ನಡ ಚಿತ್ರರಂಗಕ್ಕೆ ನಟ, ನಿರ್ಮಾಪಕರಾಗಿ ಸಾಕಷ್ಟು ಕೊಡುಗೆ ನೀಡಿರೋ ದೊಡ್ಮನೆಯ ರಾಘವೇಂದ್ರ ರಾಜ್‌‌ಕುಮಾರ್ ಹಾಗೂ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಅವರಿಗೆ ಮಂತ್ರಾಲಯದ ರಾಯರ ಆಲಯದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಫ್ಲೋರಿಡಾದ ಯೋಗ ಸಂಸ್ಕೃತಂ ಯೂನಿವರ್ಸಿಟಿ ನೀಡಿದ ಗೌರವ ಡಾಕ್ಟರೇಟ್‌‌ನ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು ವಿಶ್ವವಿದ್ಯಾಲಯದ ಪರವಾಗಿ ಇವರುಗಳಿಗೆ ನೀಡಿದ್ರು.

Rajkumar in Mantralaya Mahatme (1)

ಇತ್ತೀಚೆಗೆ ಮಂತ್ರಾಲಯದಲ್ಲಿ ಗುರು ವೈಭವೋತ್ಸವ ಕಾರ್ಯಕ್ರಮ ಬಹಳ ಅರ್ಥಪೂರ್ಣ ಹಾಗೂ ಭಕ್ತಿಪೂರ್ವಕವಾಗಿ ನಡೆಯಿತು. ಅದೇ ಕಾರ್ಯಕ್ರಮದಲ್ಲಿ ಪಿಆರ್‌ಓ ವೆಂಕಟೇಶ್ ಹಾಗೂ ರಾಘಣ್ಣಗೆ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಅನಾರೋಗ್ಯದ ನಡುವೆಯೂ ಅಲ್ಲಿಗೆ ತೆರಳಿ ರಾಯರ ಆಲಯದಲ್ಲಿ ಡಾಕ್ಟರೇಟ್ ಸ್ವೀಕರಿಸಿದ ರಾಘಣ್ಣ ಒಂದಷ್ಟು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿ ಆದರು.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Rashi bavishya

ದಿನ ಭವಿಷ್ಯ: ಇಂದು ಈ ರಾಶಿಯವರ ಭೂಮಿ ವ್ಯವಹಾರದಲ್ಲಿ ನಷ್ಟವಾಗುವ ಸಾಧ್ಯತೆ

by ಶ್ರೀದೇವಿ ಬಿ. ವೈ
April 21, 2026 - 6:55 am
0

Untitled design 2026 04 20T233523.124

GT vs MI: ತಿಲಕ್‌ ವರ್ಮ ಚೊಚ್ಚಲ ಶತಕ, ಗುಜರಾತ್‌ ವಿರುದ್ಧ ಮುಂಬೈಗೆ ಭರ್ಜರಿ ಗೆಲುವು

by ಶಾಲಿನಿ ಕೆ. ಡಿ
April 20, 2026 - 11:42 pm
0

Untitled design 2026 04 20T231006.240

‘ವಾಟ್ಸಾಪ್ ಪ್ಲಸ್’ ಎಂಟ್ರಿ: ಈ ಫೀಚರ್‌ಗಳಿಗೆ ಇನ್ಮುಂದೆ ಹಣ ಪಾವತಿಸಲೇಬೇಕು.!

by ಶಾಲಿನಿ ಕೆ. ಡಿ
April 20, 2026 - 11:18 pm
0

Untitled design 2026 04 20T225938.289

ಕಾಫಿನಾಡು ಸೇರಿದಂತೆ ರಾಜ್ಯದ ಹಲವಡೆ ಮಳೆ ಅಬ್ಬರ: ಧರೆಗುರುಳಿದ ಮರಗಳು, ಟ್ರಾಫಿಕ್ ಜಾಮ್

by ಶಾಲಿನಿ ಕೆ. ಡಿ
April 20, 2026 - 11:01 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 20T205224.129
    ಮೇ 15 ರಂದು ಕಿರಣ್ ರಾಜ್-ಕ್ರಿಶ್ ಅಭಿನಯದ “ಶೇರ್” ಚಿತ್ರ ತೆರೆಗೆ
    April 20, 2026 | 0
  • Untitled design 2026 04 20T204433.592
    ಶ್ರೀದೇವಿ ಸಾ*ವಿನ ರಹಸ್ಯ ಬಯಲು? ನಟಿ ಆತ್ಮ ಮಾತನಾಡಿಸಿದ ತನಿಖಾಧಿಕಾರಿ.!
    April 20, 2026 | 0
  • Untitled design 2026 04 20T195702.119
    ಚಂದನ್ ಶೆಟ್ಟಿ ಅಭಿನಯದ “ಎಲ್ರ ಕಾಲೆಳಿಯತ್ತೆ ಕಾಲ” ಚಿತ್ರ ಏಪ್ರಿಲ್ 24 ರಂದು ಬಿಡುಗಡೆ 
    April 20, 2026 | 0
  • Untitled design 2026 04 20T191414.158
    ‘ಜವಾನ್’ ಡೈರೆಕ್ಟರ್ ಅಟ್ಲೀ, ಪ್ರಿಯಾ ದಂಪತಿಗೆ ಹೆಣ್ಣು ಮಗು ಜನನ
    April 20, 2026 | 0
  • Untitled design 2026 04 20T175952.111
    ಪವನ್ ಕಲ್ಯಾಣ್‌ ಆರೋಗ್ಯ ಸ್ಥಿರ ಎಂದ ಚಿರು..ಟಾಲಿವುಡ್ ಕಂಗಾಲು
    April 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version