• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, April 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ದಿನ ಭವಿಷ್ಯ: ಇಂದು ಈ ರಾಶಿಯವರ ಭೂಮಿ ವ್ಯವಹಾರದಲ್ಲಿ ನಷ್ಟವಾಗುವ ಸಾಧ್ಯತೆ

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
April 21, 2026 - 6:55 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya

ಇಂದು ಅಹಂಕಾರ ಮತ್ತು ತಪ್ಪು ನಿರ್ಧಾರಗಳಿಂದ ಪಶ್ಚಾತ್ತಾಪ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಹಣದ ಅತಿಯಾದ ಭೋಗ, ಸಿಗದ ಆಸ್ತಿಯ ಭಾಗ, ಅವಕಾಶಗಳ ತ್ಯಾಗ ಇತ್ಯಾದಿ ವಿಷಯಗಳು ಈ ದಿನದ ವಿಶೇಷತೆಯಾಗಿದೆ. ಎಲ್ಲಾ ರಾಶಿಯವರೂ ತಾಳ್ಮೆಯಿಂದ, ವಿವೇಕದಿಂದ ವರ್ತಿಸುವುದು ಉತ್ತಮ.

ಮೇಷ ರಾಶಿ :

RelatedPosts

ಅಕ್ಷಯ ತೃತೀಯದಂದು ಚಿನ್ನ ಖರೀದಿಸಿಲ್ವಾ? ಚಿಂತೆ ಬಿಡಿ, ಇಂದು ಖರೀದಿಗೆ ಅತ್ಯುತ್ತಮ ದಿನ!

ಬಸವ ಜಯಂತಿ ದಿನ ಭವಿಷ್ಯ 2026: ಈ 5 ರಾಶಿಗಳಿಗೆ ಅದೃಷ್ಟದ ಮಳೆಯಾಗಲಿದೆ

ಅಕ್ಷಯ ತೃತೀಯ ಆಚರಣೆಯ ಹಿಂದಿನ ಸಾಂಕೇತಿಕತೆ ಇಲ್ಲಿದೆ

ಅಕ್ಷಯ ತೃತೀಯದಂದು ವಾಹನ ಖರೀದಿಸುತ್ತಿದ್ದೀರಾ? ನಿಮ್ಮ ರಾಶಿಗೆ ಸೂಕ್ತ ಬಣ್ಣಗಳು ಇಲ್ಲಿವೆ!

ADVERTISEMENT
ADVERTISEMENT

ಬಹಳ ದಿನಗಳಿಂದ ನಿರ್ಧಾರ ತೆಗೆದುಕೊಳ್ಳದಿದ್ದರಿಂದ ಸ್ತ್ರೀಯರಿಂದ ಅಗೌರವ ಸಿಗಬಹುದು. ಬರಬೇಕಾದ ಸಂಪತ್ತು ಬರುವ ಸಾಧ್ಯತೆ ಇದೆ. ಮಕ್ಕಳ ಜಗಳದಲ್ಲಿ ಮಧ್ಯಪ್ರವೇಶಿಸಿ ಸಮಾಧಾನ ಮಾಡಿ. ಆಪ್ತರಿಗೆ ಉಡುಗೊರೆ ನೀಡುವಿರಿ. ಯಾರನ್ನೂ ಅತಿಯಾಗಿ ಹತ್ತಿರಕ್ಕೆ ಬಿಡಬೇಡಿ. ಸಂಗಾತಿಯನ್ನು ದೂರ ಕಳುಹಿಸಿದರೆ ಸಂಕಟವಾಗಬಹುದು.

ವೃಷಭ ರಾಶಿ :

ನಿಮ್ಮದಲ್ಲದ ವಸ್ತುಗಳ ಮೇಲೆ ಆಸೆ ಹೆಚ್ಚಾಗುತ್ತದೆ. ಸೌಂದರ್ಯಪ್ರಜ್ಞೆ ನಿಮಗೆ ವರವಾಗುತ್ತದೆ. ಆರೋಗ್ಯದ ಕಡೆ ಗಮನ ಹರಿಸಿ. ಸಂತಸದ ವಾರ್ತೆ ಬರಬಹುದು. ಲೆಕ್ಕಕ್ಕೆ ಸಿಗದ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ದೀರ್ಘಕಾಲದ ಸ್ನೇಹ ಮತ್ತೆ ಹೊಸದಾಗಿ ಆರಂಭವಾಗುತ್ತದೆ.

ಮಿಥುನ ರಾಶಿ :

ಸ್ನೇಹಿತರ ವರ್ತನೆ ವಿಚಿತ್ರವೆನಿಸಬಹುದು. ಒಂಟಿಯಾಗಿ ದೂರ ಪ್ರಯಾಣ ಮಾಡುವ ಇಚ್ಛೆ ಬರುತ್ತದೆ. ನಟರಿಗೆ ಉತ್ತಮ ಅವಕಾಶಗಳು. ಹೊಸ ವಾಹನ ಖರೀದಿ ಸಾಧ್ಯ. ಪ್ರಭಾವೀ ವ್ಯಕ್ತಿಗಳ ಭೇಟಿ ಆಗಬಹುದು. ನೀರಿನ ವಿಷಯದಲ್ಲಿ ಜಾಗರೂಕತೆ ವಹಿಸಿ. ಶಿಸ್ತು ಕಾಯ್ದುಕೊಂಡು ಕೆಲಸ ಮಾಡಿ.

ಕರ್ಕಾಟಕ ರಾಶಿ :

ಉದ್ಯೋಗ ಸ್ಥಳದಲ್ಲಿ ಶಿಸ್ತಿನ ಕೆಲಸಕ್ಕೆ ಪ್ರಶಂಸೆ ಸಿಗುತ್ತದೆ. ಪ್ರಭಾವೀ ನಾಯಕರ ಭೇಟಿ ಮುಂದಿನ ಯೋಜನೆಗೆ ಸಹಕಾರಿಯಾಗಬಹುದು. ಮಕ್ಕಳ ನಡತೆಯಿಂದ ಆಪಾದನೆ ಬರಬಹುದು. ಉನ್ನತ ಸಭೆಗಳಿಗೆ ಆಹ್ವಾನ ಬರಬಹುದು. ಉದ್ಯೋಗಕ್ಕೆ ಹೂಡಿಕೆ ಸಿಗುವ ಸಾಧ್ಯತೆ.

ಸಿಂಹ ರಾಶಿ :

ಧಾರ್ಮಿಕ ಕಾರ್ಯಗಳಿಂದ ಆದಾಯ ಹೆಚ್ಚಾಗುತ್ತದೆ. ನಾಲ್ಕು ಜನರ ಮಾತುಗಳನ್ನು ಕೇಳಿ ಗೊಂದಲಕ್ಕೆ ಬೀಳಬಹುದು. ಮಣ್ಣಿನ ವಸ್ತುಗಳ ಮಾರಾಟದಿಂದ ಲಾಭ. ಉದ್ಯೋಗಿಗಳು ಕಛೇರಿಯಲ್ಲಿ ಉತ್ತಮ ಸಮಯ ಕಳೆಯುವರು. ಮನೆಯಿಂದಲೇ ಕೆಲಸ ಮಾಡಬೇಕಾಗಬಹುದು.

ಕನ್ಯಾ ರಾಶಿ :

ಭೂಮಿ ಸಂಬಂಧಿ ಕಾರ್ಯಗಳು ನಡೆಯುತ್ತವೆ. ವ್ಯರ್ಥ ಸುತ್ತಾಟ ಬೇಸರ ತರಿಸಬಹುದು. ಯಾರನ್ನು ನಂಬಿ ಮೋಸ ಹೋಗುವ ಸಾಧ್ಯತೆ. ಗಳಿಕೆ ಭರದಲ್ಲಿ ಸೂಕ್ತ ಕೆಲಸಗಳನ್ನು ಆಯ್ಕೆಮಾಡಿ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಶ್ರಮ ವಹಿಸಿ.

ತುಲಾ ರಾಶಿ :

ತಂದೆಯಿಂದ ಧನ ಸಹಾಯ ಸಿಗುತ್ತದೆ. ಸಹಾಯ ಮಾಡಿದವರ ಮೇಲೆ ಸಂದೇಹ ಬರಬಹುದು. ಸಂಗಾತಿಯ ಅನ್ವೇಷಣೆಯಲ್ಲಿ ತೊಡಗುವಿರಿ. ಹಣ ವೆಚ್ಚದ ಬಗ್ಗೆ ಎಚ್ಚರಿಕೆ. ಸಂಪ್ರದಾಯದಲ್ಲಿ ಆಸಕ್ತಿ ಹೆಚ್ಚಾಗುತ್ತದೆ.

ವೃಶ್ಚಿಕ ರಾಶಿ :

“ನನ್ನ ಮಾತೇ ಎಲ್ಲರೂ ಪಾಲಿಸಬೇಕು” ಎಂಬ ಧೋರಣೆ ಬದಲಿಸಿ. ಅನಿವಾರ್ಯ ಪ್ರಯಾಣ ಹೈರಾಣ ಮಾಡಬಹುದು. ವಿದೇಶ ವ್ಯಾಪಾರದಲ್ಲಿ ಯಶಸ್ಸು. ಮಕ್ಕಳ ಜೊತೆ ಸಂತೋಷದಿಂದ ಕಾಲ ಕಳೆಯಿರಿ.

ಧನು ರಾಶಿ :

ಬಂಧುಗಳಿಂದ ಅನಿರೀಕ್ಷಿತ ಸುದ್ದಿ. ಕುಟುಂಬದೊಂದಿಗೆ ಪ್ರೀತಿಯಿಂದ ಮಾತನಾಡಿ. ಉದ್ಯೋಗದಲ್ಲಿ ಸ್ವಲ್ಪ ಹಿನ್ನಡೆ ಸಾಧ್ಯ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದಿರಿ.

ಮಕರ ರಾಶಿ :

ನಿಮ್ಮ ಗಳಿಕೆಯ ಯಶಸ್ಸು ಇನ್ನೊಬ್ಬರ ಪಾಲಾಗಬಹುದು. ಪ್ರೀತಿಯಲ್ಲಿ ತಪ್ಪು ಮಾಡುವ ಸಾಧ್ಯತೆ. ಸರ್ಕಾರಿ ಕೆಲಸ ಕೊನೆಗೆ ಆಗುತ್ತದೆ. ಎಲ್ಲರ ಮೇಲೆ ಅನುಮಾನ ಬೆಳೆಯದಂತೆ ನೋಡಿಕೊಳ್ಳಿ.

ಕುಂಭ ರಾಶಿ :

ಯಾರಿಗೂ ಸಲಹೆ ಕೊಡಲು ಹೋಗಬೇಡಿ. ವಸ್ತು ಖರೀದಿಯಿಂದ ಧನ ವ್ಯಯವಾಗಿ ಆತಂಕ. ಮನೆ ಹಿರಿಯರಿಗೆ ತೊಂದರೆಯಾಗಬಹುದು. ಭೂಮಿ ವ್ಯವಹಾರದಲ್ಲಿ ನಷ್ಟ ಸಾಧ್ಯ. ತಾಳ್ಮೆಯಿಂದ ಇರಿ.

ಮೀನ ರಾಶಿ :

ದೂರದ ಸಮಾರಂಭಗಳಿಗೆ ಹೋಗಿ ಆಪ್ತರೊಂದಿಗೆ ಸಮಾಲೋಚನೆ. ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸ. ಸ್ವಂತ ಉದ್ಯೋಗಿಗಳಿಗೆ ಶುಭ. ಸಂಗಾತಿಯ ಜೊತೆ ಭಿನ್ನಮತ ಬರಬಹುದು. ಸಜ್ಜನರ ಜೊತೆ ಸಮಯ ಕಳೆಯಿರಿ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage (86)

ಬಾಗಲಕೋಟೆ ಭೀಕರ ಘಟನೆ: ಹೊಸ ಕಾರಿನಲ್ಲಿ ಊರಿಗೆ ಬಂದವನ ಕೊಲೆ!

by ಶ್ರೀದೇವಿ ಬಿ. ವೈ
April 21, 2026 - 9:36 am
0

BeFunky collage (85)

ಬೆಂಗಳೂರಿನಲ್ಲಿ ಯುವಕ ಅನುಮಾನಾಸ್ಪದವಾಗಿ ಮಿಸ್ಸಿಂಗ್!

by ಶ್ರೀದೇವಿ ಬಿ. ವೈ
April 21, 2026 - 9:18 am
0

BeFunky collage (84)

ಬಿಸಿಲಿನ ಬೇಗೆಯಿಂದ ಬೆಂದ ಕರ್ನಾಟಕಕ್ಕೆ ಗುಡ್ ನ್ಯೂಸ್! ಈ ಭಾಗಗಳಲ್ಲಿ ಇಂದೇ ಮಳೆಯ ಸಂಭವ

by ಶ್ರೀದೇವಿ ಬಿ. ವೈ
April 21, 2026 - 8:35 am
0

BeFunky collage (83)

ಮಣಿಪುರದಲ್ಲಿ 5.9 ತೀವ್ರ ಭೂಕಂಪ: ಬೆಳಗಿನ ಜಾವ ಭೂಮಿ ನಡುಗಿದ್ದು ಜನ ಬೆಚ್ಚಿಬಿದ್ದರು!

by ಶ್ರೀದೇವಿ ಬಿ. ವೈ
April 21, 2026 - 8:03 am
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (74)
    ಅಕ್ಷಯ ತೃತೀಯದಂದು ಚಿನ್ನ ಖರೀದಿಸಿಲ್ವಾ? ಚಿಂತೆ ಬಿಡಿ, ಇಂದು ಖರೀದಿಗೆ ಅತ್ಯುತ್ತಮ ದಿನ!
    April 20, 2026 | 0
  • Rashi bavishya
    ಬಸವ ಜಯಂತಿ ದಿನ ಭವಿಷ್ಯ 2026: ಈ 5 ರಾಶಿಗಳಿಗೆ ಅದೃಷ್ಟದ ಮಳೆಯಾಗಲಿದೆ
    April 20, 2026 | 0
  • BeFunky collage (42)
    ಅಕ್ಷಯ ತೃತೀಯ ಆಚರಣೆಯ ಹಿಂದಿನ ಸಾಂಕೇತಿಕತೆ ಇಲ್ಲಿದೆ
    April 19, 2026 | 0
  • BeFunky collage (41)
    ಅಕ್ಷಯ ತೃತೀಯದಂದು ವಾಹನ ಖರೀದಿಸುತ್ತಿದ್ದೀರಾ? ನಿಮ್ಮ ರಾಶಿಗೆ ಸೂಕ್ತ ಬಣ್ಣಗಳು ಇಲ್ಲಿವೆ!
    April 19, 2026 | 0
  • BeFunky collage (25)
    ಅಕ್ಷಯ ತೃತೀಯ 2026: ಶುಭ ಮುಹೂರ್ತ, ಪೂಜಾ ವಿಧಾನ ಸಂಪೂರ್ಣ ವಿವರ ಇಲ್ಲಿದೆ
    April 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version