• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, February 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮುಗಿಲು ಮುಟ್ಟಿದ ಗಿಲ್ಲಿ ಕ್ರೇಜ್..ರಾಜ್ಯಪಾಲರ ಜೊತೆ ಸ್ಟೇಜ್

ಆನೇಕಲ್ ಸ್ಕೂಲ್ ಫಂಕ್ಷನ್‌..ಗಿಲ್ಲಿ, ಗೆಹ್ಲೋಟ್ ಚೀಫ್ ಗೆಸ್ಟ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 17, 2026 - 6:28 pm
in ಸಿನಿಮಾ
0 0
0
BeFunky collage 2026 02 17T183048.131

ಒಂದೇ ಒಂದು ಬಿಗ್‌ಬಾಸ್ ಶೋ ಒಬ್ಬ ಕಲಾವಿದನ ಬದುಕನ್ನ ಕಂಪ್ಲೀಟ್ ಆಗಿ ಬದಲಿಸಿಬಿಟ್ಟಿದೆ. ಹಳ್ಳಿ ಹೈದ ಗಿಲ್ಲಿ ಪ್ಯಾಟೇಗ್ ಬರೋಕೆ ಕಾರಣ ಆಗಿದೆ. ಅಷ್ಟೇ ಅಲ್ಲ ಸ್ಟಾರ್ ನಟರ ರೇಂಜ್‌ಗೆ ಹೋದಲ್ಲೆಲ್ಲಾ ಗಿಲ್ಲಿ ಹವಾ ಜೋರಿದೆ. ಅದ್ರಲ್ಲೂ ರಾಜ್ಯದ ಮೊದಲ ಪ್ರಜೆ ರಾಜ್ಯಪಾಲರೊಂದಿಗೇನೇ ವೇದಿಕೆ ಶೇರ್ ಮಾಡಿಕೊಳ್ಳುವಷ್ಟು ಎತ್ತರಕ್ಕೆ ಬೆಳೆದಿರೋದು ಟ್ಯಾಲೆಂಟ್‌‌ಗಿರೋ ಪವರ್‌‌ನ ಪ್ರತೀಕವಾಗಿದೆ.

ಕಾಮಿಡಿ ಕಿಲಾಡಿಗಳು ಖ್ಯಾತಿಯ ಗಿಲ್ಲಿ, ಬಿಗ್‌ಬಾಸ್‌‌ನಿಂದ ನೇಮು, ಫೇಮು ಎಲ್ಲಾ ಪಡೆದರು. ಎಲ್ಲೋ ಹಳ್ಳಿಯಲ್ಲಿ ಯೂಟ್ಯೂಬ್ ವಿಡಿಯೋಸ್ ಮಾಡಿಕೊಂಡಿದ್ದಂತಹ ಗಿಲ್ಲಿ ನಟ, ಇಂದು ಇಡೀ ಕರುನಾಡೇ ಕೊಂಡಾಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಅದಕ್ಕೆ ಕಾರಣ ಆತನಲ್ಲಿರೋ ಅಗಾಧವಾದ ಪ್ರತಿಭೆ ಹಾಗೂ ಆತನ ಹಾರ್ಡ್‌ವರ್ಕ್‌.

RelatedPosts

ಹಾರರ್ ‘ಮಿಕ್ಸಿಂಗ್ ಪ್ರೀತಿಯಲ್ಲಿ’ ಸೂಪರ್ ಮಾಡೆಲ್ ಸಂಹಿತಾ ವಿನ್ಯಾ

ಶಿವರಾತ್ರಿ ಹಬ್ಬದಂದೇ ಡಾ. ಶಿವಣ್ಣನಿಂದ ಟೈಟಲ್ ಲಾಂಚ್..!!

ಡಿಪ್ರೆಷನ್‌ಗೆ ಹೋದ್ರಾ ರಕ್ಷಿತ್..? ಪಂಚಕಥೆ ಅಸಲಿಯತ್ತೇನು..?

ಕಿಚ್ಚ ಸುದೀಪ್ ಮಗಳ ಕಂಠಕ್ಕೆ ಸಲ್ಮಾನ್ ಖಾನ್ ಫಿದಾ: ಮಸ್ತ್ ಮಲೈಕಾ ಬಗ್ಗೆ ಹೇಳಿದ್ದೇನು ಭಾಯಿಜಾನ್

ADVERTISEMENT
ADVERTISEMENT

Vote cast. Energy unmatched. Gilli Nata, let’s shake things up 🚀🗳️ @official gilli nata......

 

ಮುಗಿಲು ಮುಟ್ಟಿದ ಗಿಲ್ಲಿ ಕ್ರೇಜ್..ರಾಜ್ಯಪಾಲರ ಜೊತೆ ಸ್ಟೇಜ್

ಆನೇಕಲ್ ಸ್ಕೂಲ್ ಫಂಕ್ಷನ್‌..ಗಿಲ್ಲಿ, ಗೆಹ್ಲೋಟ್ ಚೀಫ್ ಗೆಸ್ಟ್

ಈ ಬಾರಿಯ ಬಿಗ್‌ಬಾಸ್ ವಿನ್ನರ್ ಟ್ರೋಫಿ ಎತ್ತಿ ಹಿಡಿದ ಗಿಲ್ಲಿ, ಬಿಗ್‌ಬಾಸ್‌ಗೂ ಮುನ್ನ ಒಂದು ಲೆಕ್ಕ. ಬಿಗ್‌ಬಾಸ್ ಬಳಿಕ ಹೊಸ ಲೆಕ್ಕ ಅಂತಿದ್ದಾರೆ. ಹೌದು.. ಮೊದಲೆಲ್ಲಾ ಖಾಸಗಿ ಕಾರ್ಯಕ್ರಮಗಳಿಗೆ ಒಂದಕ್ಕೆ ಹತ್ತು ಸಾವಿರ ತಗೊಳ್ತಿದ್ದ ಗಿಲ್ಲಿ, ಇದೀಗ ಕನಿಷ್ಟ 5 ಲಕ್ಷ ಇಲ್ಲ ಅಂದ್ರೆ ಕಾಲಿಡಲ್ಲ ಅಂತಾರಂತೆ. ಅದ್ರಲ್ಲಿ ತಪ್ಪು ಕೂಡ ಇಲ್ಲ ಬಿಡಿ. ಆತನ ಟ್ಯಾಲೆಂಟ್‌ಗೆ ಬೆಲೆ ಕಟ್ಟೋಕೆ ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ಎದುರಿಗೆ ಇರೋರನ್ನ ಮಂತ್ರಮುಗ್ಧರನ್ನಾಗಿಸ್ತಾರೆ ಗಿಲ್ಲಿ.

461018360 2057377001345307 6643430040684940492 nಬಿಗ್‌ ಮನೆಯಿಂದ ಹೊರಬಂದ ಗಿಲ್ಲಿಗೆ ಸಾಲು ಸಾಲು ಸಿನಿಮಾಗಳ ಆಫರ್‌‌ಗಳು ಬರ್ತಿವೆ. ಅಷ್ಟೇ ಅಲ್ಲ, ಸಿನಿಮಾ ಶೂಟಿಂಗ್, ಡಬ್ಬಿಂಗ್‌ಗಿಂತ ಹೆಚ್ಚಾಗಿ ಕಾರ್ಯಕ್ರಮಗಳಿಗೆ ಗೆಸ್ಟ್ ಆಗಿ ಹೋಗೋಕೆ ಟೈಮೇ ಸಾಕಾಗ್ತಿಲ್ಲ. ಅಷ್ಟೊಂದು ಆಫರ್‌ಗಳು ಬರ್ತಿವೆಯಂತೆ. ಕನಕಪುರ ಉತ್ಸವದಿಂದ ಹಿಡಿದು ಆನೇಕಲ್‌‌ನಲ್ಲಿ ಇತ್ತೀಚೆಗೆ ನಡೆದ ಸ್ಕೂಲ್ ಡೇ ಪಂಕ್ಷನ್‌ ತನಕ ಗಿಲ್ಲಿ ಅಬ್ಬರ, ಆರ್ಭಟ ಜೋರಿದೆ.

309304390 640900917392060 2433029705385942357 n Photoroom

ಭಾಷಣ ಮಾಡಿದ್ರೆ ಕಾಮಿಡಿ..ಡೈಲಾಗ್ ಹೊಡೆದು ಕಿವಿಮಾತು

ಗಿಲ್ಲಿ ಬರ್ತಿದ್ದಂತೆ ಪೊಲೀಸರೇ ಸೆಲ್ಫಿಗೆ ಮುಗಿ..ಸ್ಟೂಡೆಂಟ್ಸ್ ಖುಷ್

ಇತ್ತೀಚೆಗೆ ಆನೇಕಲ್‌‌ನಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವೊಂದಕ್ಕೆ ಗಿಲ್ಲಿನೇ ಚೀಫ್ ಗೆಸ್ಟ್. ಅವರೊಟ್ಟಿಗೆ ಈ ರಾಜ್ಯದ ಮೊದಲ ಪ್ರಜೆ ರಾಜ್ಯಪಾಲರಾದಂತಹ ಥಾವರ್ ಚಂದ್ ಗೆಹ್ಲೋಟ್ ಕೂಡ ಇದ್ರು ಅನ್ನೋದು ಇಂಟರೆಸ್ಟಿಂಗ್. ಒಬ್ಬ ಸಾಮಾನ್ಯ ಹುಡುಗ ರಾಜ್ಯದ ರಾಜ್ಯಪಾಲರ ಜೊತೆ ವೇದಿಕೆ ಹಂಚಿಕೊಳ್ಳೋದು ಸಾಮಾನ್ಯದ ಮಾತಲ್ಲ. ಆದ್ರೆ ಗಿಲ್ಲಿ ಬರೋ ಅಷ್ಟರಲ್ಲಿ ರಾಜ್ಯಪಾಲರು ಬಂದು ಹೊರಟು ಹೋಗಿದ್ರು ಅನ್ನೋದು ಬೇಸರದ ಸಂಗತಿ.

480484209 1175832107232269 1803489430815846075 n

ವಾರ್ಷಿಕೋತ್ಸವಕ್ಕೆ ಲೇಟ್ ಆಗಿ ಬಂದ್ರೂ ಲೇಟೆಸ್ಟ್ ಆಗಿ ಎಂಟ್ರಿ ಕೊಟ್ಟಂತಹ ಗಿಲ್ಲಿ ನಟನ ಜೊತೆ ಸೆಲ್ಫಿಗೆ ಮಕ್ಕಳು, ಟೀಚರ್ಸ್ ಅಷ್ಟೇ ಅಲ್ಲ, ಅಲ್ಲಿ ನೆರೆದಿದ್ದ ಪೊಲೀಸ್ ಇಲಾಖೆ ಖಾಕಿಧಾರಿಗಳೇ ಮುಗಿಬಿದ್ದಿದ್ದಾರೆ. ಇನ್ನೂ ಸ್ಟೇಜ್ ಮೇಲೆ ಮೈಕ್ ಹಿಡಿದ ಗಿಲ್ಲಿ, ನಾನು ಜಾಸ್ತಿ ಭಾಷಣೆ ಮಾಡಲ್ಲ. ಸೀರಿಯಸ್ ಆಗಿ ಮಾತಾಡಿದ್ರೆ ಕಾಮಿಡಿ ಅನಿಸುತ್ತೆ. ಚೆನ್ನಾಗಿ ಓದಿ ಅಂತ ಮಕ್ಕಳಿಗೆ ಕಿವಿಮಾತು ಹೇಳಿದ್ರು.

Kannada12 Gilli Large

ಆನೇಕಲ್ ಶಾಸಕ ಬಿ ಶಿವಣ್ಣ ಕೂಡ ಉಪಸ್ಥಿತರಿದ್ದ ಆ ವೇದಿಕೆಯಲ್ಲಿ ಗಿಲ್ಲಿ ಡೈಲಾಗ್ಸ್ ಹೊಡೆದು ಶಿಳ್ಳೆ, ಚಪ್ಪಾಳೆ ಗಿಟ್ಟಿಸಿದ್ದಾರೆ. ಅಷ್ಟೇ ಅಲ್ಲ, ಶಿವಣ್ಣನ ಟಗರು ಸಿನಿಮಾದ ಹಾಡಿಗೆ ಮಕ್ಕಳು ಹಾಗೂ ಶಾಲಾ ಸಿಬ್ಬಂದಿ ಜೊತೆ ಮಸ್ತ್ ಡ್ಯಾನ್ಸ್ ಮಾಡಿ ಕಿಕ್ಕೇರಿಸಿದ್ದಾರೆ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 02 17T214721.885

ನಾನು ಸಿಎಂ ಆಗಲು ಸೋನಿಯಾ ಓಕೆ ಅಂದ್ರು, ರಾಹುಲ್ ಅಡ್ಡ ಬಂದ್ರು: ಹಿಮಂತ ಬಿಸ್ವಾ ಶರ್ಮಾ

by ಶಾಲಿನಿ ಕೆ. ಡಿ
February 17, 2026 - 9:50 pm
0

Untitled design 2026 02 17T204940.671

‘ಅದಿತಿಯೇ ಅವನ ಗೆಳತಿ’: ಟೀಂ ಇಂಡಿಯಾ ಆಟಗಾರ ಇಶಾನ್ ಕಿಶನ್ ಬಗ್ಗೆ ತಾತನ ಓಪನ್ ಟಾಕ್

by ಶಾಲಿನಿ ಕೆ. ಡಿ
February 17, 2026 - 9:03 pm
0

Untitled design 2026 02 17T203016.866

ಹಾರರ್ ‘ಮಿಕ್ಸಿಂಗ್ ಪ್ರೀತಿಯಲ್ಲಿ’ ಸೂಪರ್ ಮಾಡೆಲ್ ಸಂಹಿತಾ ವಿನ್ಯಾ

by ಶಾಲಿನಿ ಕೆ. ಡಿ
February 17, 2026 - 8:31 pm
0

Untitled design 2026 02 17T192842.893

ಟಿ20 ವಿಶ್ವಕಪ್‌ನಿಂದ ಆಸ್ಟ್ರೇಲಿಯಾ ಔಟ್: ಸೂಪರ್-8 ಗೆ ಜಿಂಬಾಬ್ವೆ ಎಂಟ್ರಿ

by ಶಾಲಿನಿ ಕೆ. ಡಿ
February 17, 2026 - 7:36 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 17T203016.866
    ಹಾರರ್ ‘ಮಿಕ್ಸಿಂಗ್ ಪ್ರೀತಿಯಲ್ಲಿ’ ಸೂಪರ್ ಮಾಡೆಲ್ ಸಂಹಿತಾ ವಿನ್ಯಾ
    February 17, 2026 | 0
  • BeFunky collage 2026 02 17T181929.437
    ಶಿವರಾತ್ರಿ ಹಬ್ಬದಂದೇ ಡಾ. ಶಿವಣ್ಣನಿಂದ ಟೈಟಲ್ ಲಾಂಚ್..!!
    February 17, 2026 | 0
  • BeFunky collage 2026 02 17T181317.595
    ಡಿಪ್ರೆಷನ್‌ಗೆ ಹೋದ್ರಾ ರಕ್ಷಿತ್..? ಪಂಚಕಥೆ ಅಸಲಿಯತ್ತೇನು..?
    February 17, 2026 | 0
  • BeFunky collage 2026 02 17T180900.101
    ಕಿಚ್ಚ ಸುದೀಪ್ ಮಗಳ ಕಂಠಕ್ಕೆ ಸಲ್ಮಾನ್ ಖಾನ್ ಫಿದಾ: ಮಸ್ತ್ ಮಲೈಕಾ ಬಗ್ಗೆ ಹೇಳಿದ್ದೇನು ಭಾಯಿಜಾನ್
    February 17, 2026 | 0
  • Untitled design 2026 02 17T161219.274
    ಚೆಕ್ ಬೌನ್ಸ್ ಪ್ರಕರಣ: ನಟಿ ಅಮೀಶಾ ಪಟೇಲ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ
    February 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version