• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, February 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಾಣಿಜ್ಯ

ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ: ಇಂದಿನ ಚಿನ್ನ ಮತ್ತು ಬೆಳ್ಳಿ ದರ ಹೇಗಿದೆ..?

ಯಶಸ್ವಿನಿ ಎಂ by ಯಶಸ್ವಿನಿ ಎಂ
February 13, 2026 - 12:12 pm
in ವಾಣಿಜ್ಯ
0 0
0
Untitled design 2026 02 13T121117.594

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದ್ದಚಿನ್ನದ ಬೆಲೆ ಇಂದು ಗಣನೀಯವಾಗಿ ಇಳಿಕೆ ಕಂಡಿದೆ. ಫೆಬ್ರವರಿ 13ರ ಶುಕ್ರವಾರದಂದು ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಎರಡೂ ಬೆಲೆಗಳು ಕುಸಿತ ಕಂಡಿದ್ದು, ಗ್ರಾಹಕರು ಸಂತಸ ವ್ಯಕ್ತಪಡಿಸಿದ್ದಾರೆ.

ಚಿನ್ನದ ದರದಲ್ಲಿ ಭಾರಿ ಕುಸಿತ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳ ಪರಿಣಾಮ ಭಾರತದಲ್ಲೂ ಚಿನ್ನದ ಬೆಲೆ ಇಳಿದಿದೆ. ಇಂದು ಪ್ರತಿ ಗ್ರಾಂ ಚಿನ್ನದ ಮೇಲೆ ಸುಮಾರು 250 ರಿಂದ 280 ರೂಪಾಯಿಗಳಷ್ಟು ಇಳಿಕೆಯಾಗಿದೆ.

RelatedPosts

ಸ್ಟಾಕ್ ಮಾರ್ಕೆಟ್ ಭಾರೀ ಕುಸಿತ: 700 ಸೆನ್ಸೆಕ್ಸ್, ನಿಫ್ಟಿ 25,600ಕ್ಕಿಂತ ಕೆಳಗೆ, ಹೂಡಿಕೆದಾರರಿಗೆ ಭಾರೀ ನಷ್ಟ!

ರಿಕವರಿ ಏಜೆಂಟ್‌ಗಳ ಕಾಟಕ್ಕೆ ಇನ್ಮುಂದೆ ಬ್ಯಾಂಕುಗಳೇ ಹೊಣೆ! ಗ್ರಾಹಕರಿಗೆ ದೊಡ್ಡ ರಿಲೀಫ್ ನೀಡಿದ ಆರ್‌ಬಿಐ

ಸಿದ್ದರಾಮಯ್ಯ ಬಜೆಟ್ ಡೇಟ್ ಫಿಕ್ಸ್: ಮಾರ್ಚ್ 6ರಂದು ದಾಖಲೆಯ ಆಯವ್ಯಯ ಮಂಡನೆ

ನಿಮ್ಮ ವಾಹನಕ್ಕೆ ಪೆಟ್ರೋಲ್ ಹಾಕಿಸಲು ಹೋಗ್ತಿದ್ದೀರಾ? ಅದಕ್ಕೂ ಮುನ್ನ ಇಂದಿನ ಬೆಲೆ ತಿಳಿದುಕೊಳ್ಳಿ

ADVERTISEMENT
ADVERTISEMENT
  • 22 ಕ್ಯಾರಟ್ ಚಿನ್ನ: 10 ಗ್ರಾಂ ಚಿನ್ನದ ಬೆಲೆ ಈಗ 1,42,800 ರೂಪಾಯಿ ಆಗಿದೆ.

  • 24 ಕ್ಯಾರಟ್ (ಅಪರಂಜಿ) ಚಿನ್ನ: ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 1,55,780 ರೂಪಾಯಿ ತಲುಪಿದೆ.

ವಿದೇಶಗಳಲ್ಲೂ ಚಿನ್ನದ ದರ ಕಡಿಮೆಯಾಗಿದ್ದು, ದುಬೈ ಮತ್ತು ಕುವೇತ್‌ನಂತಹ ರಾಷ್ಟ್ರಗಳಲ್ಲಿ ಭಾರತಕ್ಕಿಂತಲೂ ಕಡಿಮೆ ದರದಲ್ಲಿ ಚಿನ್ನ ಲಭ್ಯವಿರುವುದು ಕಂಡುಬಂದಿದೆ.

ಬೆಳ್ಳಿ ಬೆಲೆಯೂ ಇಳಿಕೆ

ಚಿನ್ನದ ಹಾದಿಯನ್ನೇ ಬೆಳ್ಳಿಯ ದರವೂ ಕಡಿಮೆಯಾಗುತ್ತಿದ್ದು, ಇಂದು ಪ್ರತಿ ಗ್ರಾಂ ಬೆಳ್ಳಿಯ ಬೆಲೆಯಲ್ಲಿ 10 ರಿಂದ 20 ರೂಪಾಯಿ ಇಳಿಕೆಯಾಗಿದೆ. ಪ್ರಸ್ತುತ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಒಂದು ಗ್ರಾಂ ಬೆಳ್ಳಿಯ ಬೆಲೆ 280 ರೂಪಾಯಿ ಇದ್ದರೆ, 100 ಗ್ರಾಂ ಬೆಳ್ಳಿಯ ಬೆಲೆ 28,000 ರೂಪಾಯಿ ಇದೆ.

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಂಗೆ):

ಬೆಂಗಳೂರು ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗಿದ್ದರೂ, ಇತರ ನಗರಗಳಲ್ಲಿ ಅಲ್ಪ ವ್ಯತ್ಯಾಸಗಳಿವೆ:

  • ಬೆಂಗಳೂರು, ಮುಂಬೈ, ಕೋಲ್ಕತಾ: 14,280 ರೂ.

  • ಚೆನ್ನೈ: 14,400 ರೂ.

  • ದೆಹಲಿ, ಜೈಪುರ: 14,295 ರೂ.

  • ಅಹ್ಮದಾಬಾದ್: 14,285 ರೂ.

ವಿದೇಶಗಳಲ್ಲಿ ಚಿನ್ನದ ಬೆಲೆ (22 ಕ್ಯಾರಟ್ – 1 ಗ್ರಾಂಗೆ):

ಭಾರತಕ್ಕೆ ಹೋಲಿಸಿದರೆ ವಿದೇಶಗಳಲ್ಲಿ ಚಿನ್ನದ ಬೆಲೆ ಹೀಗಿದೆ (ಭಾರತೀಯ ರೂಪಾಯಿಗಳಲ್ಲಿ):

  • ದುಬೈ: 13,646 ರೂ.

  • ಕುವೇತ್: 13,351 ರೂ.

  • ಅಮೆರಿಕ: 14,288 ರೂ.

  • ಸಿಂಗಾಪುರ: 14,291 ರೂ.

ಗಮಿನಿಸಿ: ಇಲ್ಲಿ ನೀಡಲಾಗಿರುವ ದರಗಳು ಮಾರುಕಟ್ಟೆಯ ಮೂಲ ದರಗಳಾಗಿವೆ. ಆಭರಣ ಮಳಿಗೆಗಳಲ್ಲಿ ನೀವು ಚಿನ್ನ ಖರೀದಿಸುವಾಗ ಈ ದರದ ಮೇಲೆ ಜಿಎಸ್‌ಟಿ (GST) ಮತ್ತು ಮೇಕಿಂಗ್ ಚಾರ್ಜಸ್ (ತಯಾರಿಕಾ ವೆಚ್ಚ) ಹೆಚ್ಚುವರಿಯಾಗಿ ಬೀಳುತ್ತವೆ. ಹೀಗಾಗಿ ನಿಖರ ಬೆಲೆಗಾಗಿ ನಿಮ್ಮ ಹತ್ತಿರದ ವಿಶ್ವಾಸಾರ್ಹ ಆಭರಣ ಮಳಿಗೆಗೆ ಭೇಟಿ ನೀಡುವುದು ಉತ್ತಮ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 02 13T143818.066

ಶೆಟ್ರ ಅಚ್ಚುಮೆಚ್ಚಿನ ಹುಲಿ ಕುಣಿತ.. ಮಾರ್ನಮಿ ಮಸ್ತ್ ಮ್ಯಾಜಿಕ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 13, 2026 - 2:46 pm
0

Untitled design 2026 02 13T141302.437

ಕಾಟೇರ ಡೈರೆಕ್ಟರ್‌ನಿಂದ ಉತ್ತರ ಕರ್ನಾಟಕ ಭಾಗದ ಮೊದಲ ವೆಬ್ ಸೀರೀಸ್.. ‘ರಾಕ್ಷಸ’ ಕಮಿಂಗ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 13, 2026 - 2:14 pm
0

BeFunky collage 2026 02 13T140611.238

ಸ್ಟಾಕ್ ಮಾರ್ಕೆಟ್ ಭಾರೀ ಕುಸಿತ: 700 ಸೆನ್ಸೆಕ್ಸ್, ನಿಫ್ಟಿ 25,600ಕ್ಕಿಂತ ಕೆಳಗೆ, ಹೂಡಿಕೆದಾರರಿಗೆ ಭಾರೀ ನಷ್ಟ!

by ಶ್ರೀದೇವಿ ಬಿ. ವೈ
February 13, 2026 - 2:07 pm
0

BeFunky collage 2026 02 13T135824.424

ದಕ್ಷಿಣ ಕನ್ನಡ: ಟಿಪ್ಪರ್‌ನಲ್ಲಿ ಮಕ್ಕಳನ್ನು ಅಧ್ಯಯನ ಪ್ರವಾಸಕ್ಕೆ ಕರೆದೊಯ್ದ ಹೆಡ್‌ಮಾಸ್ಟರ್ ಅಮಾನತು!

by ಶ್ರೀದೇವಿ ಬಿ. ವೈ
February 13, 2026 - 1:58 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 02 13T140611.238
    ಸ್ಟಾಕ್ ಮಾರ್ಕೆಟ್ ಭಾರೀ ಕುಸಿತ: 700 ಸೆನ್ಸೆಕ್ಸ್, ನಿಫ್ಟಿ 25,600ಕ್ಕಿಂತ ಕೆಳಗೆ, ಹೂಡಿಕೆದಾರರಿಗೆ ಭಾರೀ ನಷ್ಟ!
    February 13, 2026 | 0
  • Untitled design 2026 02 13T115917.640
    ರಿಕವರಿ ಏಜೆಂಟ್‌ಗಳ ಕಾಟಕ್ಕೆ ಇನ್ಮುಂದೆ ಬ್ಯಾಂಕುಗಳೇ ಹೊಣೆ! ಗ್ರಾಹಕರಿಗೆ ದೊಡ್ಡ ರಿಲೀಫ್ ನೀಡಿದ ಆರ್‌ಬಿಐ
    February 13, 2026 | 0
  • Untitled design 2026 02 12T231327.872
    ಸಿದ್ದರಾಮಯ್ಯ ಬಜೆಟ್ ಡೇಟ್ ಫಿಕ್ಸ್: ಮಾರ್ಚ್ 6ರಂದು ದಾಖಲೆಯ ಆಯವ್ಯಯ ಮಂಡನೆ
    February 12, 2026 | 0
  • Untitled design 2026 02 12T094711.043
    ನಿಮ್ಮ ವಾಹನಕ್ಕೆ ಪೆಟ್ರೋಲ್ ಹಾಕಿಸಲು ಹೋಗ್ತಿದ್ದೀರಾ? ಅದಕ್ಕೂ ಮುನ್ನ ಇಂದಿನ ಬೆಲೆ ತಿಳಿದುಕೊಳ್ಳಿ
    February 12, 2026 | 0
  • Untitled design 2026 02 12T093055.312
    ಗೋಲ್ಡ್, ಸಿಲ್ವರ್ ರೇಟ್ ಕೇಳಿದ್ರೆ ತಲೆ ಗಿರ್ ಅನ್ನುತ್ತೆ: ಇಂದಿನ ಬೆಲೆ ಇಲ್ಲಿ ಚೆಕ್‌ ಮಾಡಿ!
    February 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version