• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, February 1, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಲ್ಯಾಂಡ್‌ಲಾರ್ಡ್‌ಗೆ BGS ಪ್ರಕಾಶನಾಥ ಸ್ವಾಮಿಗಳ ಗುರುಬಲ

ವಿಜಯ್ ನಟನೆ, ಶಿಕ್ಷಣದ ಮಹತ್ವ, ನಿರ್ಮಾಣದ ಬಗ್ಗೆ ಪ್ರಶಂಸೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 1, 2026 - 2:35 pm
in ಸಿನಿಮಾ
0 0
0
BeFunky collage 2026 02 01T142234.584

ಗುರುಬಲ ಒಂದಿದ್ರೆ ಸಾಕು ಯಾರು ಏನು ಬೇಕಾದ್ರೂ ಸಾಧಿಸಬಹುದು ಅನ್ನೋ ಮಾತಿದೆ. ಸದ್ಯ ಟಾಕ್ ಆಫ್ ದಿ ಟೌನ್ ಆಗಿರೋ ಲ್ಯಾಂಡ್‌ಲಾರ್ಡ್‌ಗೆ ಬಿಜಿಎಸ್ ಪ್ರಕಾಶನಾಥ ಸ್ವಾಮಿಗಳ ಬೆಂಬಲ ಸಿಕ್ಕಿದೆ. ವಿಶೇಷ ಪ್ರದರ್ಶನದಲ್ಲಿ ಸಿನಿಮಾನ ಕಣ್ತುಂಬಿಕೊಂಡ ಗುರುಗಳು, ಸಿನಿಮಾನ ಕೊಂಡಾಡಿ, ಇಡೀ ತಂಡವನ್ನು ಶ್ಲಾಘಿಸಿದ್ದಾರೆ. ಇಷ್ಟಕ್ಕೂ ಪ್ರಕಾಶನಾಥ ಗುರುಗಳು ಹೇಳಿದ್ದೇನು..? ಅದಕ್ಕೆ ದುನಿಯಾ ವಿಜಯ್, ನಿರ್ಮಾಪಕರು ಸಂತಸ ವ್ಯಕ್ತಪಡಿಸಿದ್ದು ಹೇಗೆ ಅನ್ನೋದಕ್ಕೆ ಉತ್ತರ ಇಲ್ಲಿದೆ ನೋಡಿ.

ದುನಿಯಾ ವಿಜಯ್, ರಾಜ್ ಬಿ ಶೆಟ್ಟಿ ಹಾಗೂ ರಚಿತಾ ರಾಮ್ ನಟನೆಯ ಲ್ಯಾಂಡ್‌ಲಾರ್ಡ್ ನಿಜಕ್ಕೂ ನಮ್ಮ ಕನ್ನಡ ಚಿತ್ರರಂಗದ ಪಾಲಿಗೆ ಒಂದು ಲ್ಯಾಂಡ್‌ಮಾರ್ಕ್‌ ಸಿನಿಮಾ. ಯಾಕಂದ್ರೆ ಮನರಂಜನೆಗಾಗಿ ಸಿನಿಮಾಗಳನ್ನ ಮಾಡೋರ ನಡುವೆ ಮನೋವಿಕಾಸಕ್ಕಾಗಿ ಚಿತ್ರ ಮಾಡಿದ್ದಾರೆ. ಹಾಗಂತ ಎಂಟರ್‌ಟೈನ್ಮೆಂಟ್‌ಗೇನೂ ಕಮ್ಮಿ ಇಲ್ಲ. ಎಲ್ಲಾ ಕಮರ್ಷಿಯಲ್ ಅಂಶಗಳ ನೆಲೆಗಟ್ಟಿನಲ್ಲೇ ಈ ಸಿನಿಮಾನ ಕಟ್ಟಿಕೊಟ್ಟಿದ್ದಾರೆ ಡೈರೆಕ್ಟರ್ ಜಡೇಶ್ ಕೆ ಹಂಪಿ. ಹಾಗಾಗಿಯೇ ಸಮಾಜದ ಎಲ್ಲಾ ವರ್ಗಗಳು ಈ ಚಿತ್ರಕ್ಕೆ ಅಭೂತಪೂರ್ವ ಪ್ರಶಂಸೆ, ಪ್ರತಿಕ್ರಿಯೆಗಳನ್ನ ನೀಡ್ತಿದೆ.

RelatedPosts

ಹಾಸನದಲ್ಲಿ ತಾರಕಕ್ಕೇರಿದ ಯಶ್ ತಾಯಿ ಪುಷ್ಪಾ & ದೇವರಾಜ್ ನಡುವಿನ ಭೂ ವಿವಾದ

ವೈಜಯಂತಿ ಮೂವೀಸ್ ಜೊತೆ ಕೈ ಜೋಡಿಸಿದ ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್

ನಟಿ ಸೋನಾಲ್ ಮೊಂತೆರೊ ಅವರಿಂದ ನವೀನ್ ಸಜ್ಜು ಅಭಿನಯದ “ಲೋ ನವೀನ” ಚಿತ್ರದ ಎರಡನೇ ಹಾಡಿನ ಅನಾವರಣ

ಹುಡುಗ್ರಿಗೆ CM ಲವ್ ಟಿಪ್ಸ್..ಸಿದ್ದರಾಮಯ್ಯ ಕಂಡಂತೆ ಕಲ್ಟ್

ADVERTISEMENT
ADVERTISEMENT

017A0247

ಲ್ಯಾಂಡ್‌ಲಾರ್ಡ್‌ಗೆ BGS ಪ್ರಕಾಶನಾಥ ಸ್ವಾಮಿಗಳ ಗುರುಬಲ

ವಿಜಯ್ ನಟನೆ, ಶಿಕ್ಷಣದ ಮಹತ್ವ, ನಿರ್ಮಾಣದ ಬಗ್ಗೆ ಪ್ರಶಂಸೆ

2H5A1546

ಚಿತ್ರಪ್ರೇಮಿಗಳ ಜೊತೆ ರಾಜಕಾರಣಿಗಳು, ಸಿನಿಮಾ ಸ್ಟಾರ್‌ಗಳು, ತಂತ್ರಜ್ಞರು, ಸ್ವಾಮೀಜಿಗಳು ಕೂಡ ಲ್ಯಾಂಡ್‌ಲಾರ್ಡ್‌ಗೆ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ. ಕಾರಣ ಸಮಾಜಕ್ಕೆ ಹತ್ತಿರವಾದ ವಿಷಯಗಳು ಚಿತ್ರದ ಕಥಾವಸ್ತುವಾಗಿದೆ. ಸಾಂವಿಧಾನಿಕ ಅಂಶಗಳು ಈ ಚಿತ್ರದ ಜೀವಾಳ. ಕೋಲಾರ ಭಾಷೆಯಲ್ಲಿ ಸಿನಿಮಾ ಮೂಡಿಬಂದಿದ್ದು, 80ರ ದಶಕದ ಕಾಲಘಟ್ಟದ ಹಿನ್ನೆಲೆಯಲ್ಲಿ ತಯಾರಾಗಿದೆ. ಜಮೀನ್ದಾರ ಹಾಗೂ ಕೂಲಿಕಾರರ ನಡುವಿನ ಸಂಘರ್ಷದ ಕಥೆಯಲ್ಲಿ ಭೂಮಿಗಾಗಿ ಹೋರಾಟ, ಅಕ್ಷರ ಜ್ಞಾನದ ಮಹತ್ವ, ಮೂಲಭೂತ ಹಕ್ಕುಗಳಿಗಾಗಿ ಹೋರಾಟದ ವಿಷಯಗಳು ಪ್ರಾಮುಖ್ಯತೆ ಪಡೆದಿವೆ.

017A3393

ಸಿನಿಮಾಗೆ ಪ್ರಶಂಸೆ & ಪ್ರತಿಕ್ರಿಯೆಗಳ ಸುರಿಮಳೆ.. ಟೀಂ ಖುಷ್

ಸಾಮಾಜಿಕ ಕಳಕಳಿ ಸಿನಿಮಾಗಳು ಗೆಲ್ಲಬೇಕು, ವಿಜೃಂಭಿಸಬೇಕು

017A5080ಇತ್ತೀಚೆಗೆ ಬಿಜಿಎಸ್ ಹಾಗೂ ಎಸ್‌ಜೆಬಿ ಸಮೂಹ ಸಂಸ್ಥೆಗಳ ಎಂ.ಡಿ ಆದಂತಹ ಶ್ರೀ ಶ್ರೀ ಡಾ. ಪ್ರಕಾಶನಾಥ ಸ್ವಾಮೀಜಿಗಳು ಈ ಲ್ಯಾಂಡ್‌ಲಾರ್ಡ್‌ ಸಿನಿಮಾನ ವೀಕ್ಷಿಸಿದರು. ಒರಾಯನ್ ಮಾಲ್‌‌ನಲ್ಲಿ ವಿಶೇಷ ಪ್ರದರ್ಶನದ ಬಳಿಕ ಮಾತನಾಡಿದ ಗುರುಗಳು, ಸಿನಿಮಾನ, ಕಲಾವಿದರ ಎಫರ್ಟ್‌‌ಗಳನ್ನ, ನಿರ್ಮಾಪಕರನ್ನ ಹಾಗೂ ನಿರ್ದೇಶಕರನ್ನ ಕೊಂಡಾಡಿದ್ರು. ಹೊಲವನ್ನು ಉಳುವವನೇ ಭೂಮಿಯ ಒಡೆಯ ಅನ್ನೋದು ಆ ಕಾಲದಲ್ಲಿ ಇತ್ತು. ಹಳ್ಳಿಗಳಲ್ಲಿ ಜಮೀನ್ದಾರರ ಕಪಿಮುಷ್ಠಿಯಲ್ಲಿ ಜಮೀನು ಇರ್ತಿತ್ತು. ಆ ಜಮೀನನ್ನ ಯಾವ ರೀತಿ ಪಡೆಯಬಹುದು ಅನ್ನೋದನ್ನ ಚೆನ್ನಾಗಿ ತೋರಿಸಿದ್ದಾರೆ ಎಂದರು.

017A0506ವಿದ್ಯಾಭ್ಯಾಸ ಪಡೆದರೆ ಅದು ಹಳ್ಳಿಗಳಲ್ಲಿ ಬದಲಾವಣೆಗೆ ಎಂತಹ ನಾಂದಿ ಹಾಡುತ್ತೆ ಅನ್ನೋದನ್ನ ಚಿತ್ರದಲ್ಲಿ ತೋರಿಸಿದ್ದಾರೆ. ಒಬ್ಬ ರೈತನಿಗೆ ಎರಡು ಎಕರೆ ಭೂಮಿ ಎಷ್ಟು ಮುಖ್ಯವಾಗುತ್ತೆ ಅನ್ನೋದನ್ನ ಚಿತ್ರದಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ ಎಂದರು.

017A5158

ನಿರ್ಮಾಪಕ ಸತ್ಯ ಪ್ರಕಾಶ್ ಅವರು ಸಾರಥಿ ಸಿನಿಮಾ ಮಾಡಿದಾಗಿನಿಂದಲೂ ನನಗೆ ಬಹಳ ಪರಿಚಯಸ್ಥರು. ಒಳ್ಳೆಯ ಸಿನಿಮಾ ಮಾಡಿದ್ದಾರೆ. ವಿಜಯ್ ಅವರ ಅಭಿನಯ ಅದ್ಭುತ. ಕಲಾವಿದನಿಗೆ ಜಾತಿ ಇಲ್ಲ. ಎಲ್ಲರೂ ಅಭಿನಯಿಸ್ತಾರೆ. ಆದ್ರೆ ಇವರಲ್ಲಿ ವಿಶೇಷ ಶಕ್ತಿ ಇದೆ.. ಹಾಗಾಗಿ ಪಾತ್ರಕ್ಕೆ ಜೀವವನ್ನೇ ತುಂಬಿದ್ದಾರೆ ಅಂತ ಶ್ಲಾಘಿಸಿದರು.

017A5796ಇಂತಹ ಸಿನಿಮಾ, ಈ ಬಗೆಯ ಕಲಾವಿದರಿಗೆ ನಾವುಗಳು ಪ್ರೋತ್ಸಾಹ ನೀಡಬೇಕು. ಪರಭಾಷಾ ಚಿತ್ರಗಳು ಬಂದಾಗ ಒಪ್ಪುತ್ತಾರೆ.. ಕನ್ನಡಿಗರಿಗಾಗಿ..ಹಳ್ಳಿಗಳಿಗಾಗಿ ಸಿನಿಮಾ ಮಾಡಿದ್ದಾರೆ.. ತಪ್ಪದೇ ನೋಡಿ ಅಂತ ಕರೆ ನೀಡಿದ್ರು ಪ್ರಕಾಶನಾಥ ಗುರುಗಳು.

2H5A1546

ಇನ್ನು ಸ್ವತಃ ಗುರುಗಳು ಈ ಸಿನಿಮಾ, ಅದರ ಆಶಯ ಹಾಗೂ ನಟನೆಯನ್ನ ಕೊಂಡಾಡಿದ ಪರಿಗೆ ಧನ್ಯವಾದ ತಿಳಿಸಿದ್ರು ನಾಯಕಟನ ದುನಿಯಾ ವಿಜಯ್.

ಪ್ರಕಾಶನಾಥ ಗುರುಗಳ ಪಾದಗಳಿಗೆ ವಂದಿಸುತ್ತಾ ಮಾತನಾಡಿದ ನಿರ್ಮಾಪಕ ಸತ್ಯ ಪ್ರಕಾಶ್, ಇದು ಒಂದು ವರ್ಗದ ಸಿನಿಮಾ ಅಲ್ಲ. ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ಬರುವ ಪ್ರತಿಯೊಬ್ಬರಿಗೂ ಸಲ್ಲುವ ಸಿನಿಮಾ ಎಂದರು.

2H5A1546

ಒಟ್ಟಾರೆ ಲ್ಯಾಂಡ್‌ಲಾರ್ಡ್‌ ದಿನದಿಂದ ದಿನಕ್ಕೆ ನೋಡುಗರ ಸಂಖ್ಯೆ ಹೆಚ್ಚಿಸಿಕೊಳ್ತಿದ್ದು, ಬಾಕ್ಸ್ ಆಫೀಸ್‌‌ನಲ್ಲಿ ಕೂಡ ಸಖತ್ ಸೌಂಡ್ ಮಾಡ್ತಿದೆ. ಸದಭಿರುಚಿಯ ಚಿತ್ರಗಳು ಬಂದಾಗ ಅವುಗಳನ್ನ ಉಳಿಸಿಕೊಳ್ಳೋದು, ಅವ್ರ ಸಿನಿಮೋತ್ಸಾಹ ಹೆಚ್ಚಿಸೋದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಲ್ಯಾಂಡ್‌ಲಾರ್ಡ್‌ ಚಿತ್ರವನ್ನ ಇನ್ನೂ ಯಾರೆಲ್ಲಾ ನೋಡಿಲ್ಲವೋ ಅವರೆಲ್ಲಾ ಆದಷ್ಟು ಬೇಗ ಹತ್ತಿರದ ಥಿಯೇಟರ್‌ಗಳಲ್ಲಿ ಕುಟುಂಬ ಸಮೇತ ನೋಡಿ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 02 01T172153.804

ಬಜೆಟ್‌ನಲ್ಲಿ ರಾಜ್ಯಕ್ಕೆ ಏನು ಇಲ್ಲ: ಕೇಂದ್ರದ ವಿರುದ್ದ ಈಶ್ವರ್‌ ಖಂಡ್ರೆ ಕಿಡಿ

by ಯಶಸ್ವಿನಿ ಎಂ
February 1, 2026 - 5:24 pm
0

Untitled design 2026 02 01T170542.126

ವಿದ್ಯಾರ್ಥಿನಿಯರಿಗೆ ಸಿಹಿಸುದ್ದಿ! ದೇಶದ ಪ್ರತಿ ಜಿಲ್ಲೆಗೂ ವಸತಿ ನಿಲಯ ಘೋಷಿಸಿದ ನಿರ್ಮಲಾ ಸೀತಾರಾಮನ್

by ಯಶಸ್ವಿನಿ ಎಂ
February 1, 2026 - 5:07 pm
0

Untitled design 2026 02 01T163853.041

ಕೇಂದ್ರ ಬಜೆಟ್ 2026: ಎತ್ತಿನಹೊಳೆ ಯೋಜನೆಗೆ ಕೈ ಕೊಟ್ಟ ಕೇಂದ್ರ

by ಯಶಸ್ವಿನಿ ಎಂ
February 1, 2026 - 4:39 pm
0

BeFunky collage 2026 02 01T161400.976

BMW, ಬೆನ್ಜ್, ಆಡಿ, ರೋಲ್ಸ್ ರಾಯ್ಸ್‌ನೊಂದಿಗೆ ಸಿ.ಜೆ. ರಾಯ್ ಅಂತಿಮ ಯಾತ್ರೆ

by ಶ್ರೀದೇವಿ ಬಿ. ವೈ
February 1, 2026 - 4:23 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 01T154816.758
    ಹಾಸನದಲ್ಲಿ ತಾರಕಕ್ಕೇರಿದ ಯಶ್ ತಾಯಿ ಪುಷ್ಪಾ & ದೇವರಾಜ್ ನಡುವಿನ ಭೂ ವಿವಾದ
    February 1, 2026 | 0
  • BeFunky collage 2026 02 01T142945.324
    ವೈಜಯಂತಿ ಮೂವೀಸ್ ಜೊತೆ ಕೈ ಜೋಡಿಸಿದ ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್
    February 1, 2026 | 0
  • BeFunky collage 2026 02 01T143759.638
    ನಟಿ ಸೋನಾಲ್ ಮೊಂತೆರೊ ಅವರಿಂದ ನವೀನ್ ಸಜ್ಜು ಅಭಿನಯದ “ಲೋ ನವೀನ” ಚಿತ್ರದ ಎರಡನೇ ಹಾಡಿನ ಅನಾವರಣ
    February 1, 2026 | 0
  • BeFunky collage 2026 02 01T141203.367
    ಹುಡುಗ್ರಿಗೆ CM ಲವ್ ಟಿಪ್ಸ್..ಸಿದ್ದರಾಮಯ್ಯ ಕಂಡಂತೆ ಕಲ್ಟ್
    February 1, 2026 | 0
  • Untitled design 2026 02 01T104053.619
    ಬಾಲಿವುಡ್ ನಿರ್ಮಾಪಕ ರೋಹಿತ್ ಶೆಟ್ಟಿ ಮನೆ ಬಳಿ ಗುಂಡಿನ ದಾಳಿ
    February 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version