• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, April 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಹುಟ್ಟಿದ ಒಂದೇ ನಿಮಿಷಕ್ಕೆ ಮೊಮ್ಮಗುವನ್ನ ಕೊಂದು, ತಿಪ್ಪೆಯಲ್ಲಿ ಹೂತಿಟ್ಟ ಅಜ್ಜಿ

ಯಶಸ್ವಿನಿ ಎಂ by ಯಶಸ್ವಿನಿ ಎಂ
January 21, 2026 - 4:52 pm
in Flash News, ಕರ್ನಾಟಕ, ಚಿಕ್ಕಮಗಳೂರು, ಜಿಲ್ಲಾ ಸುದ್ದಿಗಳು
0 0
0
Untitled design 2026 01 21T164645.594

ಚಿಕ್ಕಮಗಳೂರು: ಯುವತಿ ಮದುವೆಗೂ ಮುನ್ನ ತಾಯಿಯಾಗಿದ್ದಾಳೆ. ಈಕೆಯ ಅಕ್ರಮ ಸಂಬಂಧದ ವಿಷಯ ಹೊರಬಂದರೆ ಮನೆಯ ಗೌರವ ಹಾಳಾಗುತ್ತದೆ ಎಂದು ಹುಟ್ಟಿದ ಕೇವಲ ಒಂದು ನಿಮಿಷಕ್ಕೆ ನವಜಾತ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿಡಿರುವ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದೆ.

ಮನೆಯಲ್ಲೇ ಹೆರಿಗೆ, ಮನೆಯಲ್ಲೇ ಕೊಲೆ

ಮಗುವಿನ ತಾಯಿ ವೃತ್ತಿಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಮದುವೆಗೆ ಮೊದಲೇ ಗರ್ಭಿಣಿಯಾದ ಈಕೆ, ವಿಷಯ ಬೇರೆಯವರಿಗೆ ತಿಳಿದರೆ ಕುಟುಂಬದ ಪ್ರತಿಷ್ಠೆ ಹಾಳಾಗುತ್ತದೆ ಎಂದು ಹೆದರಿದ್ದಳು. 15 ದಿನಗಳ ಹಿಂದೆ ಮನೆಯಲ್ಲೇ ಹೆರಿಗೆ ನೋವು ಕಾಣಿಸಿಕೊಂಡಾಗ, ಆಸ್ಪತ್ರೆಗೆ ಹೋದರೆ ವಿಷಯ ಬಯಲಾಗುತ್ತದೆ ಎಂದು ನರ್ಸ್ ಆಗಿದ್ದ ಈಕೆಯೇ ತನ್ನ ತಂದೆ-ತಾಯಿ ಮತ್ತು ಅಜ್ಜಿಯ ಸಹಾಯದಿಂದ ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ.

RelatedPosts

ಆಟೋ ಚಾಲಕರಿಗೆ ಗ್ಯಾಸ್‌ ಚಿಂತೆಯಾದ್ರೆ ಶಾಸರಿಗೆ IPL ಚಿಂತೆ: ಬಿಟ್ಟಿ ಟಿಕೆಟ್‌ಗಾಗಿ ಕ್ಯೂ ನಿಂತ ಶಾಸಕರ ಪಿಎಗಳು..!

ನಿಮ್ಮ ಅವಧಿಯಲ್ಲೇ 5 ಲಕ್ಷ ಕೋಟಿ ಸಾಲ: ನೀವು ಸಾಲರಾಮಯ್ಯ ಅಲ್ಲವೇ ? ಸಿ.ಟಿ ರವಿ ವಾಗ್ದಾಳಿ

ರೇಣುಕಾಸ್ವಾಮಿ ಕೇಸ್: ನಟ ದರ್ಶನ್ ಜೈಲು ಪಾಲಾಗಿ ಒಂದು ವರ್ಷ

“ನಾನು ವಿದೇಶಿ ಆಟಗಾರನಾ?”..ಮಿಸ್ಟರ್ ನಾಗ್ಸ್ ಟ್ರೋಲ್‌ಗೆ ಕೊಹ್ಲಿ ಕೌಂಟರ್: ವಿಡಿಯೋ ವೈರಲ್‌

ADVERTISEMENT
ADVERTISEMENT
ಹಸುಗೂಸನ್ನ ಕಯ್ಯಾರೆ ಕೊಂದ ಅಜ್ಜಿ

ಮಗು ಹುಟ್ಟಿದ ಕೇವಲ ಒಂದೇ ನಿಮಿಷದ ನಂತರ ಆ ಹಸುಗೂಸನ್ನ, ಅದರ ಅಜ್ಜಿ ಕುತ್ತಿಗೆ ಹಿಸುಕಿ ಪ್ರಾಣ ತೆಗೆದಿದ್ದಾಳೆ. ಮಗು ಮೃತಪಟ್ಟ ನಂತರ ಅದರ ದೇಹವನ್ನು ಮನೆ ಪಕ್ಕದಲ್ಲೇ ಹೂಳಲು ಯತ್ನಿಸಿದ್ದರು.

ಬಯಲಾಗಿದ್ದು ಹೇಗೆ ?

ಈ ಬಗ್ಗೆ ಪಕ್ಕದ ಮನೆಯ ಯುವಕನಿಗೆ ಸಂಶಯ ಮೂಡಿದೆ. ಆತ ಸ್ಥಳಕ್ಕೆ ಹೋಗಿ ಪೊಷಕರ ವಿರುದ್ದ ಕಿಡಿಕಾರಿದ್ದಾನೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಅವರು ನೀಡಿದ ಮಾಹಿತಿಯ ಮೇರೆಗೆ ಲಕ್ಕವಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಮಗುವಿನ ಶವ ಪತ್ತೆಯಾಗಿದ್ದು, ತನಿಖೆ ನಡೆಸಿದ ಪೊಲೀಸರಿಗೆ ಈ ಮರ್ಯಾದಾ ಹತ್ಯೆಯ ಹಿಂದಿನ ಭೀಕರ ಸತ್ಯ ತಿಳಿದು ಬೆಚ್ಚಿಬಿದ್ದಿದ್ದಾರೆ. ಸದ್ಯ ಲಕ್ಕವಳ್ಳಿ ಪೊಲೀಸರು ಮಗುವಿನ ತಾಯಿ, ಆಕೆಯ ತಂದೆ-ತಾಯಿ ಹಾಗೂ ಕೃತ್ಯ ಎಸಗಿದ ಅಜ್ಜಿಯನ್ನು ವಶಕ್ಕೆ ಪಡೆದಿದ್ದಾರೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design (26)

ಸಲ್ಮಾನ್‌ಗೆ ಮತ್ತೆ ಆಘಾತ.. ಮಾತೃಭೂಮಿ ರಿಲೀಸ್ ಕ್ಯಾನ್ಸಲ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 4, 2026 - 5:45 pm
0

Untitled design (24)

ಆಟೋ ಚಾಲಕರಿಗೆ ಗ್ಯಾಸ್‌ ಚಿಂತೆಯಾದ್ರೆ ಶಾಸರಿಗೆ IPL ಚಿಂತೆ: ಬಿಟ್ಟಿ ಟಿಕೆಟ್‌ಗಾಗಿ ಕ್ಯೂ ನಿಂತ ಶಾಸಕರ ಪಿಎಗಳು..!

by ಯಶಸ್ವಿನಿ ಎಂ
April 4, 2026 - 5:20 pm
0

Untitled design (23)

ಸರಿದ ಕಾರ್ಮೋಡ.. OMG..! ಕನ್ನಡದ ಮೇಲೆ ರಶ್ಮಿಕಾಗೆ ಲವ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 4, 2026 - 4:44 pm
0

Untitled design (22)

ನಿಮ್ಮ ಅವಧಿಯಲ್ಲೇ 5 ಲಕ್ಷ ಕೋಟಿ ಸಾಲ: ನೀವು ಸಾಲರಾಮಯ್ಯ ಅಲ್ಲವೇ ? ಸಿ.ಟಿ ರವಿ ವಾಗ್ದಾಳಿ

by ಯಶಸ್ವಿನಿ ಎಂ
April 4, 2026 - 4:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (24)
    ಆಟೋ ಚಾಲಕರಿಗೆ ಗ್ಯಾಸ್‌ ಚಿಂತೆಯಾದ್ರೆ ಶಾಸರಿಗೆ IPL ಚಿಂತೆ: ಬಿಟ್ಟಿ ಟಿಕೆಟ್‌ಗಾಗಿ ಕ್ಯೂ ನಿಂತ ಶಾಸಕರ ಪಿಎಗಳು..!
    April 4, 2026 | 0
  • Untitled design (22)
    ನಿಮ್ಮ ಅವಧಿಯಲ್ಲೇ 5 ಲಕ್ಷ ಕೋಟಿ ಸಾಲ: ನೀವು ಸಾಲರಾಮಯ್ಯ ಅಲ್ಲವೇ ? ಸಿ.ಟಿ ರವಿ ವಾಗ್ದಾಳಿ
    April 4, 2026 | 0
  • Untitled design (20)
    ರೇಣುಕಾಸ್ವಾಮಿ ಕೇಸ್: ನಟ ದರ್ಶನ್ ಜೈಲು ಪಾಲಾಗಿ ಒಂದು ವರ್ಷ
    April 4, 2026 | 0
  • Untitled design 2026 04 04T142613.698
    “ನಾನು ವಿದೇಶಿ ಆಟಗಾರನಾ?”..ಮಿಸ್ಟರ್ ನಾಗ್ಸ್ ಟ್ರೋಲ್‌ಗೆ ಕೊಹ್ಲಿ ಕೌಂಟರ್: ವಿಡಿಯೋ ವೈರಲ್‌
    April 4, 2026 | 0
  • Untitled design 2026 04 04T134635.711
    RCB-CSK ಮುಖಾಮುಖಿ: ಪಿಚ್ ರಿಪೋರ್ಟ್, ಸಂಭಾವ್ಯ ತಂಡಗಳ ಸಂಪೂರ್ಣ ಮಾಹಿತಿ ಇಲ್ಲಿದೆ
    April 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version