• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, January 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಂಗಸ್ಥಳಂ, ಕಾಂತಾರ ಶೈಲಿ ಮೇಕಿಂಗ್..ಕರಿಕಾಡ ರಾಕಿಂಗ್..!

ಕೃತಿವರ್ಮಾ ಸಖತ್ ಸ್ಟೆಪ್..ಬಿಗ್‌ಬಾಸ್ ಬ್ಯೂಟಿ ರತುನಿ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 13, 2026 - 4:45 pm
in ಸಿನಿಮಾ
0 0
0
BeFunky collage 2026 01 13T162315.796

ಸಿನಿಮಾಗೆ ಹೀರೋಯಿಸಂಗಿಂತ ಕಂಟೆಂಟ್ ತುಂಬಾ ಇಂಪಾರ್ಟೆಂಟ್. ಸದ್ಯ ಕಂಟೆಂಟ್ ಈಸ್ ದಿ ಕಿಂಗ್ ಅನ್ನೋದು ಓಪನ್ ಸೀಕ್ರೆಟ್. ಇತ್ತೀಚೆಗೆ ಸಿಂಗಲ್ ಟೀಸರ್‌ನಿಂದ ಅಂಥದ್ದೊಂದು ಭರವಸೆ ಮೂಡಿಸಿದ್ದ ಕರಿಕಾಡ ಚಿತ್ರತಂಡ, ಇದೀಗ ಕಲರ್‌‌ಫುಲ್ ಐಟಂ ಸಾಂಗ್‌‌ನಿಂದ ಹಲ್‌ಚಲ್ ಎಬ್ಬಿಸಿದೆ. ಬಿಗ್‌ಬಾಸ್ ಚೆಲುವೆಯೊಬ್ಬರು ಇದಕ್ಕೆ ಸೊಂಟ ಬಳುಕಿಸಿದ್ದು, ಅದ್ಯಾರು ಅನ್ನೋದ್ರ ಝಲಕ್ ಇಲ್ಲಿದೆ.

ಟೀಸರ್‌ನಿಂದ ಸ್ಯಾಂಡಲ್‌ವುಡ್‌‌ ಅಂಗಳದಲ್ಲಿ ಗೆಲ್ಲೋ ಸೂಚನೆ ನೀಡಿರೋ ಹೊಸ ಸಿನಿಮೋತ್ಸಾಹಿ ತಂಡ ಕರಿಕಾಡ. ಕಾಂತಾರ ಸಿನಿಮಾದ ರೀತಿ ಪ್ರಕೃತಿಯ ನಡುವೆ ನಡೆಯೋ ಈ ಸಿನಿಮಾದಲ್ಲಿ ದೊಡ್ಡದೊಂದು ಸಂಘರ್ಷ ಎದ್ದು ಕಾಣ್ತಿದೆ. ಹೊಸಬರಾದ್ರೂ ನುರಿತ ಕಲಾವಿದರ ರೀತಿ ನಟಿಸಿದ್ದಾರೆ. ಅಷ್ಟೇ ಅಲ್ಲ, ದಟ್ಟ ಕಾಡಲ್ಲಿ ದೃಶ್ಯಗಳನ್ನ ಕಟ್ಟಿರೋ ಪರಿ ಮೆಚ್ಚುವಂತಿದೆ. ಕಾಂತಾರದ ಕಾಡುಬೆಟ್ಟು ಶಿವ ಕಾಡು ಹಂದಿಗಳನ್ನ ಭೇಟೆ ಆಡುವಂತಿರೋ ಈ ಚಿತ್ರದ ಎಳೆ, ನೋಡುಗರ ಕ್ಯೂರಿಯಾಸಿಟಿ ಹೆಚ್ಚಿಸಿದೆ.

RelatedPosts

‘ಟಾಕ್ಸಿಕ್’ಗೆ 3.2 ಲಕ್ಷ ಲೈಕ್ಸ್‌‌.. ‘ಧುರಂಧರ್-2’ಗೆ ಜಸ್ಟ್ 49 ಸಾವಿರ

ನಮ್ಮ ಕಿಚ್ಚನ ನಟನಾ ಗತ್ತು..ಪರಭಾಷಿಗರಿಗೆ ಚೆನ್ನಾಗಿ ಗೊತ್ತು

ವಿಜಯ ರಾಘವೇಂದ್ರ ನಟನೆಯ “ಮಹಾನ್” ಚಿತ್ರದ ಫಸ್ಟ್ ಲುಕ್ ಅನಾವರಣ

“ನಾನು ಗರ್ಭಿಣಿಯಾಗಲ್ಲ..ಆದರೆ ತಾಯಿಯಾಗುತ್ತೇನೆ”: ನಟಿ ಪಾರ್ವತಿ ಅಚ್ಚರಿ ಹೇಳಿಕೆ

ADVERTISEMENT
ADVERTISEMENT

5S8A5396

ಕರಿಕಾಡ ಟೀಸರ್ ಸೂಪರ್ ಹಿಟ್.. ಐಟಂ ಸಾಂಗ್ ಔಟ್

ಕೃತಿವರ್ಮಾ ಸಖತ್ ಸ್ಟೆಪ್.. ಬಿಗ್‌ಬಾಸ್ ಬ್ಯೂಟಿ ರತುನಿ..!

578979225 2033257694165551 2186091155724690291 n

ಕಾಡ ನಟರಾಜ್ ಲೀಡ್ ರೋಲ್‌‌ನಲ್ಲಿ ನಟಿಸಿರೋ ಈ ಸಿನಿಮಾಗೆ ಕೆ ವೆಂಕಟೇಶ್ ನಿರ್ದೇಶನವಿದೆ. ನಿರೀಕ್ಷಾ ಶೆಟ್ಟಿ ನಾಯಕನಟಿಯಾಗಿ ಬಣ್ಣ ಹಚ್ಚಿದ್ದು, ನುರಿತ ಕಲಾವಿದೆ ದಂಡು ಈ ಚಿತ್ರಕ್ಕಿದೆ. ಯಶ್ ಶೆಟ್ಟಿ, ಬಲರಾಜ್ವಾಡಿ, ಜಿಜಿ, ದಿವಂಗತ ನಟ ರಾಕೇಶ್ ಪೂಜಾರಿ, ವಿಜಯ್ ಚೆಂಡೂರು, ಕರಿಸುಬ್ಬು.. ಹೀಗೆ ಸಾಲು ಸಾಲು ಕಲಾವಿದರು ಸಾಥ್ ನೀಡಿದ್ದಾರೆ. ಅಂದಹಾಗೆ ಚಿತ್ರದ ಮೇಕಿಂಗ್‌ ಎಲ್ಲರೂ ಮಾತನಾಡುವಂತಿದೆ. ರಾಮ್ ಚರಣ್ ತೇಜಾ-ಸುಕುಮಾರ್ ಕಾಂಬೋನ ರಂಗಸ್ಥಳಂ ಚಿತ್ರದ ರೀತಿ ಕೆಲ ಶಾಟ್ಸ್ ಹುಬ್ಬೇರಿಸಲಿವೆ.

SPK04385

ಟಿಪಿಕಲ್ ಮಲೆನಾಡು ಭಾಗದ ಸಿನಿಮಾ ಇದಾಗಿದ್ದು, ಭಿನ್ನ ಅಲೆಯ ಸಿನಿಮಾಗಳಿಗೆ ಇತ್ತೀಚಿನ ದಿನಗಳು ಸಾಕ್ಷಿ ಆಗ್ತಿದ್ದು, ಅಂತಹ ಸಾಲಿಗೆ ಕರಿಕಾಡ ಸೇರಿಕೊಳ್ಳಲಿದೆ. ಟೀಸರ್‌ನಿಂದ ಧೂಳೆಬ್ಬಿಸಿದ್ದ ಈ ಸಿನಿಮಾ, ಇದೀಗ ಐಟಂ ಸಾಂಗ್‌ನಿಂದ ರಂಗೇರಿದೆ. ಇತ್ತೀಚೆಗೆ ಮಾಲ್ ಆಫ್ ಏಷ್ಯಾದಲ್ಲಿ ಕರಿಕಾಡ ಐಟಂ ಸಾಂಗ್‌ನ ಬಿಡುಗಡೆ ಮಾಡಲಾಯ್ತು. ಜನ ಕಿಕ್ಕಿರಿದು ಸೇರಿದ್ದಲ್ಲದೆ, ಸಿನಿಮೋತ್ಸಾಹಿ ತಂಡದ ಜೋಶ್ ಹೆಚ್ಚಿಸಿದರು. ಅಂದಹಾಗೆ ಕಾಡ ನಟರಾಜ್ ಜೊತೆ ಸೊಂಟ ಬಳುಕಿಸಿರೋದು ಹಿಂದಿ ಬಿಗ್‌ಬಾಸ್ ಚೆಲುವೆ ಅನ್ನೋದು ಹೈಲೈಟ್.

SPK04192

ಮಾಲ್‌‌ನಲ್ಲಿ ಸಾಂಗ್‌ ಲಾಂಚ್..ಕಿಕ್ಕಿರಿದು ಬಂದ ಜನಸಾಗರ

ರಂಗಸ್ಥಳಂ, ಕಾಂತಾರ ಶೈಲಿ ಮೇಕಿಂಗ್..ಕರಿಕಾಡ ರಾಕಿಂಗ್

Auto 20x30 poster kkರೋಡೀಸ್ ಹಾಗೂಹ ಹಿಂದಿ ಬಿಗ್ ಬಾಸ್-12 ಕಂಟೆಸ್ಟೆಂಟ್ ಕೃತಿ ವರ್ಮಾ ಮಾತಾನಾಡಿ, ಹಾಡು ಹೇಗಿತ್ತು ಅಂತ ನೆರೆದಿದ್ದ ಆಡಿಯನ್ಸ್ ಗೆ ಕೇಳಿದ್ರು, ಫಸ್ಚ್ ಟೈಮ್ ನಾನು ಎಕ್ಸ್ ಪೆರಿಮೆಂಟ್ ಮಾಡಿದ್ದೇನೆ. ಎಲ್ರಿಗೂ ಥ್ಯಾಂಕ್ಸ್ ಹೇಳ್ತೀನಿ. ಇದು ನಿಜಕ್ಕೂ ಲವ್ಲಿ ಎಕ್ಸ್‌ಪೆರಿಮೆಂಟ್. ನನಗೆ ಆಶೀರ್ವಾದ ಮಾಡಿ. ಕನ್ನಡದಲ್ಲಿ ಇನ್ಮುಂದೆ ಸಿನಿಮಾ ಮಾಡ್ತೀನಿ ಎಂದರು.

DSC09160

ಯಶ್ ಶೆಟ್ಟಿ, ವಿಜಯ್ ಮಾತನಾಡಿ, ಕರಿಕಾಡ ಹಬ್ಬ ನಡೀತಿದೆ. ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದೆ ನಿಮ್ಮೆಲ್ಲರ ಆಶೀರ್ವಾದ ಇರಬೇಕು ಅಂದ್ರು. ತುಂಬಾ ಇಷ್ಟಪಟ್ಟು ಕಷ್ಟಪಟ್ಟು ಮಾಡಿರೋದು. ದೊಡ್ಡ ಕನಸು ಇಟ್ಕೊಂಡಿದ್ದೀವಿ ಎಂದ್ರು.

5S8A7284

ಗಾಯಕ, ಕಂಪೋಸರ್ ಅತಿಷಯ್ ಜೈನ್ ಮಾತಾನಾಡಿ ಒಳ್ಳೆ ರೆಸ್ಪಾನ್ಸ್ ಬಂದಿದೆ. ಹಬ್ಬದ ವಾತಾವರಣ ನಿರ್ಮಾಣವಾಗಿದೆ. ನಿಮ್ಮ ಸಪೋರ್ಟ್ ನಮ್ಮ ಟೀಂ ಮೇಲೆ ಇರಬೇಕು ಎಂದು ಸಂತಸ ವ್ಯಕ್ತಪಡಿಸಿದ್ರು.. ಮುಖ್ಯ ಭೂಮಿಕೆಯಲ್ಲಿ ನಟಿಸಿರೋ ಕಾಡ ನಟರಾಜ್, ನಿರೀಕ್ಷಾ ಶೆಟ್ಟಿ ಕಬ್ಬಿನ ಜಲ್ಲೇ ಇಷ್ಟ ಆಯ್ತು, ಹಾರ್ಡ್ ವರ್ಕ್ ಇತ್ತು, ಎಲ್ಲವೂ ಸಸ್ಪೆನ್ಸ್ ಆಗೇ ಇರುತ್ತೆ. ಆಡಿಯನ್ಸ್ ಎಂಜಾಯ್ ಮಾಡಬೇಕು. ಸಾಂಗ್ ಟೈಟಲ್ ಟೀಸರ್ ನೋಡಿ ಏನೂ ನಿರೀಕ್ಷೆ ಮಾಡೋಕಾಗಲ್ಲ. ಬೇರೇನೋ ಇದೆ ನೋಡಿ ಅಂದ್ರು.

506258418 1906292890195366 6118039444461425120 n

ರಿದ್ಧಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್‌ನಲ್ಲಿ ಕಾಡ ನಟರಾಜ್ ಅವರ ಪತ್ನಿ ದೀಪ್ತಿ ದಾಮೋದರ್ ನಿರ್ಮಾಣ ಮಾಡಿದ್ದಾರೆ. ಪತಿಯ ಕನಸನ್ನ ಈ ಸಿನಿಮಾ ಮೂಲಕ ಈಡೇರಿಸಿದ್ದಾರೆ ಪತ್ನಿ. ಇನ್ನು ಇವರ ಕನಸಿಗೆ ಸ್ನೇಹಿತ ರವಿಕುಮಾರ್ ಎಸ್.ಆರ್ ಸಹ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಕಾಡ ನಟರಾಜ ಅವರೇ ಸಿನಿಮಾಗೆ ಕಥೆ ಬರೆದಿದ್ದಾರೆ. ಅತೀಶಯ್ ಜೈನ್ ಹಾಗೂ ಶಶಾಂಕ್ ಶೇಷಾಗಿರಿ ಕಂಪೋಸ್ ಮಾಡಿದ್ದು, ಜೀವನ್ ಗೌಡ ಕ್ಯಾಮೆರಾ ವರ್ಕ್, ದೀಪಕ್ ಸಿ.ಎಸ್ ಸಂಕಲನವಿದೆ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 01 13T201330.965

ಸೂರ್ಯ ದೋಷ ನಿವಾರಣೆಯಾಗಲು ಮಕರ ಸಂಕ್ರಾಂತಿಯಂದು ಈ ಸರಳ ಕ್ರಮಗಳನ್ನು ತಪ್ಪದೇ ಮಾಡಿ

by ಯಶಸ್ವಿನಿ ಎಂ
January 13, 2026 - 8:15 pm
0

Untitled design 2026 01 13T193739.552

ಪೊಂಗಲ್ ಹಬ್ಬಕ್ಕೆ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಲು ಇಲ್ಲಿವೆ ಟ್ರೆಂಡಿ ಟಿಪ್ಸ್

by ಯಶಸ್ವಿನಿ ಎಂ
January 13, 2026 - 7:39 pm
0

BeFunky collage 2026 01 13T184846.941

ದೇಶದಲ್ಲೇ ಮೊದಲು ಇವಿ ಬ್ಯಾಟರಿ ಚಾರ್ಜಿಂಗ್ ಸ್ಟೇಷನ್ ಆರಂಭಕ್ಕೆ ಬೆಸ್ಕಾಂ ನಿರ್ಧಾರ

by ಶ್ರೀದೇವಿ ಬಿ. ವೈ
January 13, 2026 - 6:57 pm
0

BeFunky collage 2026 01 13T181429.076

Don’t worry DK: ರಾಹುಲ್ ಕೊಟ್ಟ ಭರವಸೆ ಏನು? ಬದಲಾವಣೆ ಫಿಕ್ಸಾ..?

by ಶ್ರೀದೇವಿ ಬಿ. ವೈ
January 13, 2026 - 6:31 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 01 13T175739.740
    ‘ಟಾಕ್ಸಿಕ್’ಗೆ 3.2 ಲಕ್ಷ ಲೈಕ್ಸ್‌‌.. ‘ಧುರಂಧರ್-2’ಗೆ ಜಸ್ಟ್ 49 ಸಾವಿರ
    January 13, 2026 | 0
  • BeFunky collage 2026 01 13T155118.802
    ನಮ್ಮ ಕಿಚ್ಚನ ನಟನಾ ಗತ್ತು..ಪರಭಾಷಿಗರಿಗೆ ಚೆನ್ನಾಗಿ ಗೊತ್ತು
    January 13, 2026 | 0
  • Untitled design 2026 01 13T133045.746
    ವಿಜಯ ರಾಘವೇಂದ್ರ ನಟನೆಯ “ಮಹಾನ್” ಚಿತ್ರದ ಫಸ್ಟ್ ಲುಕ್ ಅನಾವರಣ
    January 13, 2026 | 0
  • Untitled design 2026 01 13T131255.773
    “ನಾನು ಗರ್ಭಿಣಿಯಾಗಲ್ಲ..ಆದರೆ ತಾಯಿಯಾಗುತ್ತೇನೆ”: ನಟಿ ಪಾರ್ವತಿ ಅಚ್ಚರಿ ಹೇಳಿಕೆ
    January 13, 2026 | 0
  • Untitled design 2026 01 13T113113.889
    ಯಶ್‌ ನಟನೆಯ ಟಾಕ್ಸಿಕ್ ಚಿತ್ರಕ್ಕೆ ಮತ್ತೊಂದು ಶಾಕ್: ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆ
    January 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version