• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, February 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಪೊಂಗಲ್ ಹಬ್ಬಕ್ಕೆ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಲು ಇಲ್ಲಿವೆ ಟ್ರೆಂಡಿ ಟಿಪ್ಸ್

ಯಶಸ್ವಿನಿ ಎಂ by ಯಶಸ್ವಿನಿ ಎಂ
January 13, 2026 - 7:39 pm
in ಆಧ್ಯಾತ್ಮ- ಜ್ಯೋತಿಷ್ಯ, ಆರೋಗ್ಯ-ಸೌಂದರ್ಯ
0 0
0
Untitled design 2026 01 13T193739.552

ಸಂಕ್ರಾಂತಿ ಅಥವಾ ಪೊಂಗಲ್ ಎಂದರೆ ಅದು ಬಣ್ಣ ಬಣ್ಣದ ಸೀರೆಗಳ ಸಂಭ್ರಮ. ಈ ಹಬ್ಬದ ಆಚರಣೆ ಈಗ ಕೇವಲ ಕೇರಳ ಅಥವಾ ತಮಿಳುನಾಡಿಗೆ ಸೀಮಿತವಾಗಿಲ್ಲ, ಇಡೀ ದಕ್ಷಿಣ ಭಾರತದ ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಲು ಈ ಹಬ್ಬವೂ ಕಾರಣ. ಮಾರುಕಟ್ಟೆಯಲ್ಲಿ ಈಗಾಗಲೇ ಪೊಂಗಲ್ ಸಂಭ್ರಮಕ್ಕೆ ಪೂರಕವಾಗಿ ನಾನಾ ಬಗೆಯ ಸೀರೆಗಳು ಲಗ್ಗೆ ಇಟ್ಟಿವೆ.  ಈ ಹಬ್ಬಕ್ಕೆ ಯಾವ ರೀತಿ ಸಂಪ್ರಾದಾಯಿಕವಾಗಿ ತಯಾರಾಗಬೇಕು ಎಂಬುದಕ್ಕೆ ಸಲಹೆ ಇಲ್ಲಿದೆ ನೋಡಿ.

1. ಪೊಂಗಲ್ ಸ್ಪೆಷಲ್

ಪೊಂಗಲ್ ಎಂದ ಕೂಡಲೇ ನೆನಪಿಗೆ ಬರುವುದು ಬಿಳಿ ಬಣ್ಣದ ಕಸವು ಸೀರೆಗಳು. ಇವು ಸಾಂಪ್ರದಾಯಿಕವಾಗಿದ್ದರೂ, ಇಂದಿನ ಜನರೇಷನ್‌ಗೆ ತಕ್ಕಂತೆ ನವನವೀನ ವಿನ್ಯಾಸಗಳಲ್ಲಿ ಲಭ್ಯವಿದೆ. ಚಿನ್ನದ ಬಣ್ಣದ ಬಾರ್ಡರ್ ಇರುವ ಈ ಸೀರೆಗಳು ನಿಮ್ಮ ಹಬ್ಬದ ಲುಕ್ ಅನ್ನು ಪರಿಪೂರ್ಣಗೊಳಿಸುತ್ತವೆ.

RelatedPosts

ಸಂಖ್ಯಾಶಾಸ್ತ್ರದ ಪ್ರಕಾರ ಯಾವ ಜನ್ಮಸಂಖ್ಯೆಗೆ ಲಾಭ, ಯಾರಿಗೆ ಎಚ್ಚರಿಕೆ? ಇಲ್ಲಿದೆ ವಿವರ

ದಿನವಿಡೀ ನಿಮ್ಮ ತುಟಿಯಲ್ಲಿ ಲಿಪ್‌ಸ್ಟಿಕ್‌ ಉಳಿಯಲು ಈ ಟಿಪ್ಸ್ ಫಾಲೋ ಮಾಡಿ.!

ರಾಶಿ ಭವಿಷ್ಯ: ಈ ರಾಶಿಯವರಿಗೆ ಇಂದು ಶುಭ ದಿನ, ಉದ್ಯೋಗದಲ್ಲಿ ಯೋಗ, ಧನ ಲಾಭವೂ ಸಾಧ್ಯ

ಕಪ್ಪಾದ ತುಟಿಗಳ ಬಗ್ಗೆ ಚಿಂತೆಯೇ ? ಮನೆಯಲ್ಲಿರೋ ಈ 3 ವಸ್ತು ಬಳಸಿ, ನಿಮ್ಮ ತುಟಿ ಗುಲಾಬಿ ದಳದಂತೆ ಅರಳುತ್ತವೆ

ADVERTISEMENT
ADVERTISEMENT
2. ಬಣ್ಣಗಳ ಆಯ್ಕೆ

ನಿಮ್ಮ ಬಳಿ ಕೇರಳದ ಕಸವು ಸೀರೆ ಇಲ್ಲದಿದ್ದರೆ ಚಿಂತಿಸಬೇಡಿ. ಆಫ್-ವೈಟ್, ಕ್ರೀಮ್ ಅಥವಾ ಐವರಿ ಶೇಡ್‌ನ ಕಾಟನ್ ಸಿಲ್ಕ್ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳಿ. ತಿಳಿ ಬಣ್ಣದ ಸೀರೆಗಳಿಗೆ ದಪ್ಪನಾದ ಕೆಂಪು ಅಥವಾ ಹಸಿರು ಬಣ್ಣದ ಬಾರ್ಡರ್ ಇದ್ದರೆ ಅದು ಪೊಂಗಲ್ ಹಬ್ಬಕ್ಕೆ ಅತ್ಯಂತ ಮೆರುಗನ್ನು ನೀಡುತ್ತದೆ.

3. ಆಭರಣಗಳ ಆಯ್ಕೆ

ಸೀರೆಗೆ ತಕ್ಕಂತೆ ಆಭರಣಗಳ ಆಯ್ಕೆ ಬಹಳ ಮುಖ್ಯ. ಜಂಕ್ ಜ್ಯುವೆಲರಿ ಅಥವಾ ಮಾಡರ್ನ್ ಆಭರಣಗಳು ಈ ಟ್ರೆಡಿಷನಲ್ ಲುಕ್‌ಗೆ ಅಷ್ಟಾಗಿ ಹೊಂದುವುದಿಲ್ಲ. ಬಂಗಾರದ ಒಡವೆಗಳು ಅಥವಾ ಚಿನ್ನದ ಬಣ್ಣದ ಇಮಿಟೇಷನ್ ಜ್ಯುವೆಲರಿಗಳನ್ನು ಧರಿಸುವುದು ಉತ್ತಮ. ಟೆಂಪಲ್ ಜ್ಯುವೆಲರಿ ಅಥವಾ ಲಕ್ಷ್ಮಿ ಕಾಸಿನ ಸರಗಳು ಈ ಸೀರೆಗಳ ಮೇಲೆ ಸಖತ್ ಆಗಿ ಕಾಣಿಸುತ್ತವೆ. ಹೀಗಾಗಿ ನೀವು ತಯಾರಾಗುವಾಗ ಹೆಚ್ಚು ಈ ಆಭರಣಗಳ ಕಡೆ ಗಮನಹರಿಸಿ.

ಇನ್ನೂ ಹೇರ್ ಸ್ಟೈಲ್ ವಿಷಯಕ್ಕೆ ಬಂದರೆ, ಅತಿ ಹೆಚ್ಚು ಅಲಂಕಾರಕ್ಕಿಂತ ಸಿಂಪಲ್ ಆದ ನೀರಜಡೆ ಅಥವಾ ಲೂಸ್ ಜಡೆಗೆ ಆದ್ಯತೆ ನೀಡಿ. ಮುಖ್ಯವಾಗಿ ಮಲ್ಲಿಗೆ ಹೂವಿನ ಅಲಂಕಾರ ಮರೆಯಬೇಡಿ. ಉದ್ದನೆಯ ಮಲ್ಲಿಗೆ ಮಾಲೆ ಸುತ್ತಿದ ಜಡೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಪೊಂಗಲ್ ಲುಕ್‌ಗೆ ಹೆವಿ ಮೇಕಪ್ ಬೇಡ. ಕಣ್ಣಿಗೆ ದಟ್ಟವಾದ ಕಾಡಿಗೆ, ಮಸ್ಕರಾ ಮತ್ತು ಹಣೆಗೆ ಕೆಂಪು ಬಣ್ಣದ ಬಿಂದಿ ಇರಲಿ. ತುಟಿಗೆ ಲೈಟ್‌ ಕಲರ್‌ ಇರುವ ಲಿಪ್‌ಸ್ಟಿಕ್ ಹಚ್ಚಿ ಸಾಂಪ್ರದಾಯಿಕ ಮೇಕಪ್ ಪೂರ್ಣಗೊಳಿಸಿ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 02 10T135231.999

ಧುರಂದರ್ ಸಾಂಗ್‌‌ಗೆ ಗನ್ ಹಿಡಿದು ಡ್ಯಾನ್ಸ್ ಮಾಡಿದ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್

by ಶಾಲಿನಿ ಕೆ. ಡಿ
February 10, 2026 - 1:55 pm
0

Untitled design 2026 02 10T131052.783

ರಿಯಲ್ ಲೈಫ್ ನಾಗಿಣಿ..ನಾಪತ್ತೆಯಾದ ಯುವತಿಯ ಹಾಸಿಗೆಯಲ್ಲಿ ಹಾವಿನ ಪೊರೆ.!

by ಶಾಲಿನಿ ಕೆ. ಡಿ
February 10, 2026 - 1:14 pm
0

Untitled design 2026 02 10T124009.717

ರಿಲೀಸ್‌ಗೂ ಮುನ್ನವೇ ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ಗೆ ಭಾರಿ ಡಿಮ್ಯಾಂಡ್.!

by ಶಾಲಿನಿ ಕೆ. ಡಿ
February 10, 2026 - 12:50 pm
0

Untitled design 2026 02 10T121718.078

‘ಸುಚಿತ್ರಾಗೆ 100 ಕೋಟಿ ಆಸ್ತಿ ಮಾಡಿದ್ದೇನೆ’: ಕಮಲಾಕರ್ ಭಟ್ ಇನ್ನೊಂದು ಆಡಿಯೋ ವೈರಲ್

by ಶಾಲಿನಿ ಕೆ. ಡಿ
February 10, 2026 - 12:18 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 12 04T071408.916
    ಸಂಖ್ಯಾಶಾಸ್ತ್ರದ ಪ್ರಕಾರ ಯಾವ ಜನ್ಮಸಂಖ್ಯೆಗೆ ಲಾಭ, ಯಾರಿಗೆ ಎಚ್ಚರಿಕೆ? ಇಲ್ಲಿದೆ ವಿವರ
    February 10, 2026 | 0
  • Untitled design 2025 12 04T070243.618
    ರಾಶಿ ಭವಿಷ್ಯ: ಈ ರಾಶಿಯವರಿಗೆ ಇಂದು ಶುಭ ದಿನ, ಉದ್ಯೋಗದಲ್ಲಿ ಯೋಗ, ಧನ ಲಾಭವೂ ಸಾಧ್ಯ
    February 10, 2026 | 0
  • Untitled design 2025 12 04T071408.916
    ಸಂಖ್ಯಾಶಾಸ್ತ್ರ ಭವಿಷ್ಯ: ಈ ಜನ್ಮಸಂಖ್ಯೆಯವರಿಗೆ ಆಸ್ತಿ ಖರೀದಿಸುವ ಅವಕಾಶ, ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ
    February 9, 2026 | 0
  • Untitled design 2025 12 04T070243.618
    ದಿನ ಭವಿಷ್ಯ: ಈ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಗೌರವ, ಧನಾಗಮನ ಮತ್ತು ಸಮಸ್ಯೆಗಳಿಗೆ ಪರಿಹಾರ
    February 9, 2026 | 0
  • Untitled design 2026 02 08T071759.456
    ಸಂಖ್ಯಾಶಾಸ್ತ್ರ ಭವಿಷ್ಯ: ಇಂದು ಯಾರಿಗೆ ಅದೃಷ್ಟ? ಯಾರಿಗೆ ಎಚ್ಚರಿಕೆ ?
    February 8, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version