• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, May 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಾಣಿಜ್ಯ

ಪೆಟ್ರೋಲ್-ಡೀಸೆಲ್ ದರ ಎಷ್ಟು? ಕರ್ನಾಟಕದ ಪ್ರತಿ ಜಿಲ್ಲೆಯ ಬೆಲೆ ಇಲ್ಲಿದೆ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
December 5, 2025 - 10:28 am
in ವಾಣಿಜ್ಯ
0 0
0
Untitled design 2025 12 05T102218.093

ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಿಲ್ಲದಿದ್ದರೂ, ದಿನನಿತ್ಯ ತುಸು ಏರಿಳಿತಗಳು ಕಂಡು ಬರುತ್ತಿವೆ. ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯ ತೈಲ ಬೆಲೆಗಳು, ಸಾರಿಗೆ ವೆಚ್ಚಗಳು ಮತ್ತು ತೆರಿಗೆಗಳೇ ಈ ದರ ಬದಲಾವಣೆಗೆ ಮುಖ್ಯ ಕಾರಣವಾಗುತ್ತವೆ. ಇಂದು (ಡಿಸೆಂಬರ್ 5) ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಇಲ್ಲಿ ಸುಲಭವಾಗಿ ಪರಿಶೀಲಿಸಬಹುದು.

ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿದ್ದರೂ, ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಬಳಕೆ ಇನ್ನೂ ಹೆಚ್ಚಿನ ಮಟ್ಟದಲ್ಲೇ ಇದೆ. ವಿಶೇಷವಾಗಿ ಗ್ರಾಮಾಂತರ ಮತ್ತು ಮೈಸೂರು, ಬೀದರ್, ಬಳ್ಳಾರಿ ಸೇರಿದಂತೆ ಹಲವೆಡೆಗಳಲ್ಲಿ ಪೆಟ್ರೋಲ್/ಡೀಸೆಲ್ ವಾಹನಗಳಿಗೆ ದೊಡ್ಡ ಮಟ್ಟದ ಬೇಡಿಕೆ ಮುಂದುವರಿದಿದೆ. ಹೀಗಾಗಿ ಸಾರ್ವಜನಿಕರ ಗಮನವು ಪ್ರತಿದಿನದ ಇಂಧನ ದರಗಳತ್ತ ನೆಡೆಯುತ್ತದೆ.

RelatedPosts

ಬಂಗಾರ ಪ್ರಿಯರಿಗೆ ಶಾಕ್! ಚಿನ್ನದ ಬೆಲೆ ಗಗನಕ್ಕೇರಿದೆ, ಬೆಳ್ಳಿ ಕೆಜಿ ₹2.75 ಲಕ್ಷ!

ಚಿನ್ನದ ಬೆಲೆಗೆ ಭಾರೀ ಏರಿಕೆ! 2 ದಿನಗಳಲ್ಲಿ 3,000 ರೂ. ಹೆಚ್ಚಳ

ಅಂಚೆ ಕಚೇರಿ ವ್ಯವಹಾರಕ್ಕೆ ಪಾನ್ ಕಾರ್ಡ್ ಕಡ್ಡಾಯ: ಕೇಂದ್ರ ಸರ್ಕಾರ ಆದೇಶ

SBI ಬ್ಯಾಂಕ್ ಈ 4 ದಿನ ಬಂದ್! ಗ್ರಾಹಕರಿಗೆ ತಟ್ಟಲಿದೆ ನೌಕರರ ಮುಷ್ಕರದ ಬಿಸಿ

ADVERTISEMENT
ADVERTISEMENT

ಈ ಹಿನ್ನೆಲೆಯಲ್ಲಿ, ಇಂದು (ಡಿಸೆಂಬರ್ 5) ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿನ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರಗಳ  ವಿವರಗಳನ್ನು ಇಲ್ಲಿ ನೀಡಲಾಗಿದೆ.

ಜಿಲ್ಲಾವಾರು ಪೆಟ್ರೋಲ್ ದರಗಳು 

ಬಾಗಲಕೋಟೆ – ₹103.77
ಬೆಂಗಳೂರು ನಗರ – ₹102.92
ಬೆಂಗಳೂರು ಗ್ರಾಮಾಂತರ – ₹103.50
ಬೆಳಗಾವಿ – ₹103.88
ಬಳ್ಳಾರಿ – ₹104.90
ಬೀದರ್ – ₹103.84
ವಿಜಯಪುರ – ₹103.40
ಚಾಮರಾಜನಗರ – ₹103.80
ಚಿಕ್ಕಬಳ್ಳಾಪುರ – ₹103.38
ಚಿಕ್ಕಮಗಳೂರು – ₹104.80
ಚಿತ್ರದುರ್ಗ – ₹103.67
ದಕ್ಷಿಣ ಕನ್ನಡ – ₹102.37
ದಾವಣಗೆರೆ – ₹104.80
ಧಾರವಾಡ – ₹102.67
ಗದಗ – ₹103.17
ಕಲಬುರಗಿ – ₹102.88
ಹಾಸನ – ₹102.98
ಹಾವೇರಿ – ₹103.78
ಕೊಡಗು – ₹104.70
ಕೋಲಾರ – ₹102.85
ಕೊಪ್ಪಳ – ₹103.87
ಮಂಡ್ಯ – ₹102.88
ಮೈಸೂರು – ₹102.69
ರಾಯಚೂರು – ₹104.70
ರಾಮನಗರ – ₹103.40
ಶಿವಮೊಗ್ಗ – ₹104.80
ತುಮಕೂರು – ₹104.80
ಉಡುಪಿ – ₹102.41
ಉತ್ತರ ಕನ್ನಡ – ₹102.99
ವಿಜಯನಗರ – ₹104.80
ಯಾದಗಿರಿ – ₹103.77

ಜಿಲ್ಲಾವಾರು ಡೀಸೆಲ್ ದರಗಳು 

ಬಾಗಲಕೋಟೆ – ₹91.81
ಬೆಂಗಳೂರು ನಗರ – ₹90.99
ಬೆಂಗಳೂರು ಗ್ರಾಮಾಂತರ – ₹91.11
ಬೆಳಗಾವಿ – ₹91.91
ಬಳ್ಳಾರಿ – ₹92.18
ಬೀದರ್ – ₹91.86
ವಿಜಯಪುರ – ₹91.13
ಚಾಮರಾಜನಗರ – ₹91.81
ಚಿಕ್ಕಬಳ್ಳಾಪುರ – ₹91.42
ಚಿಕ್ಕಮಗಳೂರು – ₹92.22
ಚಿತ್ರದುರ್ಗ – ₹91.52
ದಕ್ಷಿಣ ಕನ್ನಡ – ₹90.45
ದಾವಣಗೆರೆ – ₹92.22
ಧಾರವಾಡ – ₹90.78
ಗದಗ – ₹91.25
ಕಲಬುರಗಿ – ₹90.98
ಹಾಸನ – ₹90.87
ಹಾವೇರಿ – ₹91.82
ಕೊಡಗು – ₹92.21
ಕೋಲಾರ – ₹90.93
ಕೊಪ್ಪಳ – ₹91.90
ಮಂಡ್ಯ – ₹90.95
ಮೈಸೂರು – ₹90.80
ರಾಯಚೂರು – ₹92.80
ರಾಮನಗರ – ₹91.11
ಶಿವಮೊಗ್ಗ – ₹92.22
ತುಮಕೂರು – ₹92.23
ಉಡುಪಿ – ₹90.48
ಉತ್ತರ ಕನ್ನಡ – ₹91.80
ವಿಜಯನಗರ – ₹92.22
ಯಾದಗಿರಿ – ₹91.80

ಪ್ರತಿದಿನ ಇಂಧನ ದರಗಳ ಬದಲಾವಣೆ ಸಾಮಾನ್ಯರಿಗೆ ನೇರ ಪರಿಣಾಮ ಬೀರುತ್ತದೆ. ಪ್ರಯಾಣ ವೆಚ್ಚ, ಸರಕು ಸಾಗಣೆ ದರ, ಆಹಾರ ಸಾಮಗ್ರಿಗಳ ಬೆಲೆಗಳು, ಸಾರ್ವಜನಿಕ ಸಾರಿಗೆ. ಹೀಗಾಗಿ, ದಿನನಿತ್ಯದ ಇಂಧನ ದರ ತಿಳಿದುಕೊಳ್ಳುವುದರಿಂದ ನಾಗರಿಕರು ತಮ್ಮ ವೆಚ್ಚಗಳನ್ನು ಸುಗಮವಾಗಿ ಯೋಜಿಸಿಕೊಳ್ಳಲು ಸಾಧ್ಯ.

ರಾಜ್ಯ ಮಟ್ಟದಲ್ಲಿ ಇಂಧನ ದರಗಳು ಸುಮಾರು ಒಂದೇ ರೀತಿಯಾಗಿದ್ದರೂ, ಸ್ಥಳೀಯ ತೆರಿಗೆ, ಸರಕು ಸಾಗಣೆ ವೆಚ್ಚ, ತೈಲ ಕಂಪನಿಗಳ ಪ್ರೈಸಿಂಗ್ ಮಾದರಿಗಳ ಆಧಾರದ ಮೇಲೆ ಸ್ವಲ್ಪ ವ್ಯತ್ಯಾಸ ಕಂಡು ಬರುತ್ತದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Capture6

ತಮಿಳುನಾಡು ರಾಜ್ಯಪಾಲರ ಕೇರಳ ಪ್ರವಾಸ ರದ್ದು: ವಿಜಯ್‌ಗೆ ಸರ್ಕಾರ ರಚನೆಗೆ ಕೆಲವೇ ಕ್ಷಣಗಳಲ್ಲಿ ಅವಕಾಶ

by ಪವಿತ್ರಾ ಗಣಪತಿ
May 9, 2026 - 6:26 pm
0

Prajavani 2026 04 18 vrj3940t file85fgrpwvh2dbhcrdbx4

ತಮಿಳುನಾಡಿನ ಸಿಎಂ ಆಗಿ ದಳಪತಿ ವಿಜಯ್ ಫಿಕ್ಸ್! 118 ಸಂಖ್ಯಾ ಬಲದೊಂದಿಗೆ ಗದ್ದುಗೆ ಸಿದ್ಧ

by ಪವಿತ್ರಾ ಗಣಪತಿ
May 9, 2026 - 6:05 pm
0

Capture3

ಕೇರಳಕ್ಕೆ ವಿಮಾನ ಹತ್ತಲಿದ್ದಾರೆ ತಮಿಳುನಾಡಿನ ಉಸ್ತುವಾರಿ ರಾಜ್ಯಪಾಲರು ನಾಳೆಯೂ ವಿಜಯ್‌ ಪ್ರಮಾಣವಚನ ಬಹುತೇಕ ಡೌಟ್‌

by ಪವಿತ್ರಾ ಗಣಪತಿ
May 9, 2026 - 5:13 pm
0

WhatsApp Image 2026 05 07 at 18.14.27 (1)

ವಿನಯ್ ರಾಜ್ ಕುಮಾರ್ ಹುಟ್ಟುಹಬ್ಬದಂದೇ ಹೊಸ ಚಿತ್ರ ‘ಮಾಚಿಸ್’ ಅನೌನ್ಸ್‌

by ಪವಿತ್ರಾ ಗಣಪತಿ
May 9, 2026 - 4:39 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (15)
    ಬಂಗಾರ ಪ್ರಿಯರಿಗೆ ಶಾಕ್! ಚಿನ್ನದ ಬೆಲೆ ಗಗನಕ್ಕೇರಿದೆ, ಬೆಳ್ಳಿ ಕೆಜಿ ₹2.75 ಲಕ್ಷ!
    May 8, 2026 | 0
  • BeFunky collage 2026 05 07T121513.860
    ಚಿನ್ನದ ಬೆಲೆಗೆ ಭಾರೀ ಏರಿಕೆ! 2 ದಿನಗಳಲ್ಲಿ 3,000 ರೂ. ಹೆಚ್ಚಳ
    May 7, 2026 | 0
  • Untitled design 2026 05 06T195247.911
    ಅಂಚೆ ಕಚೇರಿ ವ್ಯವಹಾರಕ್ಕೆ ಪಾನ್ ಕಾರ್ಡ್ ಕಡ್ಡಾಯ: ಕೇಂದ್ರ ಸರ್ಕಾರ ಆದೇಶ
    May 6, 2026 | 0
  • BeFunky collage 2026 05 06T145329.649
    SBI ಬ್ಯಾಂಕ್ ಈ 4 ದಿನ ಬಂದ್! ಗ್ರಾಹಕರಿಗೆ ತಟ್ಟಲಿದೆ ನೌಕರರ ಮುಷ್ಕರದ ಬಿಸಿ
    May 6, 2026 | 0
  • BeFunky collage 2026 05 06T112410.112
    ಚಿನ್ನದ ಬೆಲೆ ಗ್ರಾಮ್‌ಗೆ 195 ರೂ. ಜಂಪ್: ಇಂದು ಬೆಳ್ಳಿಯೂ ದುಬಾರಿ!
    May 6, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version