• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, June 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬಿರು ಬಿಸಿಲಲ್ಲಿ ರಚನಾ ರಂಗು..ಡೆವಿಲ್‌ ದರ್ಶನ್‌‌ಗೆ ಬ್ಯೂಟಿ ಮೆಚ್ಚುಗೆ

ರೊಮ್ಯಾಂಟಿಕ್ ಡ್ಯುಯೆಟ್ ಗೀತೆ.. ಶೂಟಿಂಗ್ ಕ್ಷಣಗಳ ಮೆಲುಕು

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 13, 2025 - 5:15 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design (41)

ಸದ್ಯ ಜೈಲಲ್ಲಿರೋ ಡೆವಿಲ್ ದರ್ಶನ್‌‌ನ ಹಾಡಿ ಹೊಗಳಿದ್ದಾರೆ ಕರಾವಳಿ ಬ್ಯೂಟಿ ರಚನಾ ರೈ. ಡೆವಿಲ್ ಆಲ್ಬಮ್‌ನ ರೊಮ್ಯಾಂಟಿಕ್ ಡುಯೆಟ್ ರಿವೀಲ್ ಆಗಿದ್ದು, ಬಿರು ಬಿಸಿಲಲ್ಲಿ ಚಿತ್ರಿಸಿರೋ ಆ ಅವಿಸ್ಮರಣೀಯ ಕ್ಷಣಗಳನ್ನ ಪದಗಳಲ್ಲಿ ಬಣ್ಣಿಸಿದ್ದಾರೆ. ಇಷ್ಟಕ್ಕೂ ದಚ್ಚು ಬಗ್ಗೆ ಚೆಲುವೆ ರಚ್ಚು ಹೇಳಿದ್ದೇನು ಅನ್ನೋದರ ಫುಲ್‌ ಡಿಟೈಲ್ಸ್‌ ಇಲ್ಲಿದೆ.

  • ಬಿರು ಬಿಸಿಲಲ್ಲಿ ರಚನಾ ರಂಗು.. ಡೆವಿಲ್‌ ದಚ್ಚುಗೆ ಬ್ಯೂಟಿ ಮೆಚ್ಚುಗೆ
  • ದರ್ಶನ್‌ ಡೆಡಿಕೇಷನ್‌‌, ವ್ಯಕ್ತಿತ್ವಕ್ಕೆ ಡೆವಿಲ್ ಕ್ವೀನ್ ಫುಲ್ ಮಾರ್ಕ್ಸ್
  • ರೊಮ್ಯಾಂಟಿಕ್ ಡ್ಯುಯೆಟ್ ಗೀತೆ.. ಶೂಟಿಂಗ್ ಕ್ಷಣಗಳ ಮೆಲುಕು
  • ಸುಡುವ ಸೂರ್ಯ.. ಬಿಸಿಲ ಬೇಗೆ.. ಫುಕೆಟ್‌‌ನಲ್ಲಿ ಟಫ್ ಕ್ಲೈಮೇಟ್

ಡೆವಿಲ್.. ಡಿಬಾಸ್ ದರ್ಶನ್ ನಟನೆಯ ಈ ವರ್ಷದ ಬಹುನಿರೀಕ್ಷಿತ ಸಿನಿಮಾ. ಹತ್ತಾರು ವಿಘ್ನಗಳ ನಡುವೆಯೂ ಕೂಡ ಶೂಟಿಂಗ್ ಮುಗಿಸಿ, ರಿಲೀಸ್‌ಗೆ ಸಜ್ಜಾಗಿರೋ ಸಿನಿಮಾ. ನಾಯಕನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಲ್ಲದೆಯೂ ಸಹ ಸಿನಿಮಾನ ರಿಲೀಸ್ ಮಾಡೋಕೆ ಚಿತ್ರತಂಡ ಯೋಜನೆ ರೂಪಿಸಿದ್ದು, ಅದರಂತೆ ಇದೇ ಡಿಸೆಂಬರ್ 12ಕ್ಕೆ ತೆರೆಗಪ್ಪಳಿಸುತ್ತಿದೆ ಡೆವಿಲ್ ಸಿನಿಮಾ.

RelatedPosts

ನಿರ್ಮಾಪಕ ಸುಧನ್ ಸುಂಧರಮ್ ಜೊತೆಗಿನ ಎಂಗೇಜ್ಮೆಂಟ್ ಫೋಟೋ ಶೇರ್ ಮಾಡಿದ ಶರ್ಮಿಳಾ ಮಾಂಡ್ರೆ

ಮಂತ್ರಾಲಯದಲ್ಲಿ’ರಾಯರ ದರ್ಶನ’ ಅಲ್ಬಮ್ ಸಾಂಗ್ ಅನಾವರಣ

6.5 ಕೋಟಿ ರೂ. ಬೆಲೆ ಕ್ಯಾರವಾನ್‌ ಖರೀದಿಸಿದ ಕಿಚ್ಚ ಸುದೀಪ್, ಇದರ ವಿಶೇಷತೆಗಳೇನು?

ಮಂತ್ರಾಲಯದಲ್ಲಿ ಸ್ಯಾಂಡಲ್‌ವುಡ್ ತಾರೆಯರ ಮಹಾ ಸಂಗಮ..!

ADVERTISEMENT
ADVERTISEMENT

ತಾರಕ್ ಚಿತ್ರದ ಬಳಿಕ ನಿರ್ದೇಶಕ ಪ್ರಕಾಶ್ ವೀರ್ ಮತ್ತೊಮ್ಮೆ ಡಿಬಾಸ್ ದರ್ಶನ್‌ಗೆ ಆ್ಯಕ್ಷನ್ ಕಟ್ ಹೇಳಿರೋ ಈ ಸಿನಿಮಾಗೆ ಅವರೇ ಬಂಡವಾಳ ಕೂಡ ಹೂಡಿದ್ದಾರೆ. ಹಂಡ್ರೆಡ್ ಪರ್ಸೆಂಟ್ ಕಮರ್ಷಿಯಲ್ ಎಲಿಮೆಂಟ್ಸ್‌‌ ಇಟ್ಕೊಂಡು ಮಾಡಿರೋ ಈ ಸಿನಿಮಾ ಈ ಬಾರಿ ಫ್ಯಾನ್ಸ್‌ಗೆ ಫೆಸ್ಟ್ ರೀತಿ ಮಸ್ತ್ ಮಜಾ ಕೊಡೋ ನಿರೀಕ್ಷೆಯಿದೆ. ಹೌದು.. ಈಗಾಗ್ಲೇ ಟೀಸರ್ ಸ್ಯಾಂಪಲ್ಸ್ ಅತೀವ ನಿರೀಕ್ಷೆ ಮೂಡಿಸಿದ್ದು, ಸಾಂಗ್ಸ್ ಒಂದಕ್ಕಿಂತ ಒಂದು ಇಂಪ್ರೆಸ್ಸೀವ್ ಆಗಿವೆ.

ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯ ಡೆವಿಲ್ ಸಿನಿಮಾದ ಇದ್ರೆ ನೆಮ್ದಿಯಾಗ್ ಇರ್ಬೇಕ್ ಸಾಂಗ್ ಈಗಾಗ್ಲೇ ಎಲ್ಲರ ದಿಲ್ ದೋಚಿದೆ. ಇದೀಗ ಮತ್ತೊಂದು ರೊಮ್ಯಾಂಟಿಕ್ ಡುಯೆಟ್ ಸಾಂಗ್ ರಿಲೀಸ್ ಆಗಿದೆ. ಒಂದೇ ಒಂದು ಸಲ ಅನ್ನೋ ಈ ಹಾಡು ಸಾಹಿತ್ಯ, ಸಂಗೀತದ ಜೊತೆ ಗಾಯನದಿಂದಲೂ ಗಮನ ಸೆಳೆಯುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿಯವರೆಗೂ ಹೀರೋಯಿನ್ ರಿವೀಲ್ ಆಗಿಲ್ಲ ಅಂತ ಗೊಣಗಾಡ್ತಿದ್ದ ಒಂದಷ್ಟು ಚಿತ್ರಪ್ರೇಮಿಗಳಿಗೆ ಇದ್ರಿಂದ ಉತ್ತರ ನೀಡಿದ್ದಾರೆ ಡೈರೆಕ್ಟರ್ ಪ್ರಕಾಶ್ ವೀರ್.

ಫುಕೆಟ್ ಐಲ್ಯಾಂಡ್‌ವೊಂದರಲ್ಲಿ ಚಿತ್ರಿಸಿರೋ ಈ ಹಾಡು ಸಖತ್ ಕಲರ್‌‌ಫುಲ್ ಆಗಿ ಮೂಡಿಬಂದಿದೆ. ಆದ್ರೆ ಶೂಟಿಂಗ್ ವೇಳೆ ಅದು ಅಷ್ಟು ಸುಲಭವಾಗಿ ಚಿತ್ರಿಸೋಕೆ ಆಗಿರಲಿಲ್ಲ. ಅದಕ್ಕಾಗಿ ಟೀಂ ಸಿಕ್ಕಾಪಟ್ಟೆ ಎಫರ್ಟ್‌ ಹಾಕಿದೆ. ಯಾಕಂದ್ರೆ ಅದಲ್ಲಿ ಸುಡುವ ಬಿಸಿಲಿತ್ತು. ಸುಡುವ ಸೂರ್ಯನ ಅಡಿ, ಬಿಸಿಲ ಬೇಗೆಯಲ್ಲಿ ಬೆಂದು, ಟಫ್ ವಾತಾವರಣದಲ್ಲಿ ಚಿತ್ರಿಸಿರೋ ಈ ಹಾಡು ಆ ಎಲ್ಲಾ ಕಷ್ಟವನ್ನು ಮರೆಸಿದೆ. ಅದನ್ನ ಸ್ವತಃ ನಾಯಕನಟಿ ರಚನಾ ರೈ ಟ್ವಿಟರ್ ಮೂಲಕ ಹೊರ ಹಾಕಿದ್ದಾರೆ.

ಡಿಬಾಸ್ ದರ್ಶನ್‌‌ನ ಹಾಡಿ ಹೊಗಳಿರೋ ಕರಾವಳಿಯ ಪುತ್ತೂರು ಮೂಲದ ಚೆಂದುಳ್ಳಿ ಚೆಲುವೆ ರಚನಾ ರೈ, ನಿಮ್ಮಂತಹ ಸೂಪರ್ ಸ್ಟಾರ್ ಜೊತೆ ಕೆಲಸ ಮಾಡಿರುವುದು ಆಶೀರ್ವಾದವೇ ಸರಿ. ಸೆಟ್‌‌ನಲ್ಲಿ ಪ್ರತೀ ದಿನ ನಿಮ್ಮ ಗಮನ, ತಾಳ್ಮೆ ಹಾಗೂ ಆ ಅಚಲ ಸಮರ್ಪಣೆಯನ್ನ ನೋಡುವುದೇ ಒಂದು ರೀತಿಯ ಪಾಠವಾಗಿತ್ತು. ಪ್ರತಿಯೊಂದು ದೃಶ್ಯಕ್ಕೂ ಜೀವ ತುಂಬುತ್ತಿದ್ರಿ. ಕ್ಯಾಮೆರಾ ಹೊರತಾಗಿಯೂ ನೀವೊಬ್ಬ ಅದ್ಭುತ ವ್ಯಕ್ತಿ. ನಾ ಇಲ್ಲಿವರೆಗೂ ಕಂಡ ವ್ಯಕ್ತಿಗಳಲ್ಲಿ ನೀವು ನಿಜಕ್ಕೂ ಅತ್ಯದ್ಭುತ. ಸಹನಟನಾಗಿ ಅಷ್ಟೇ ಅಲ್ಲ, ಅದ್ಭುತ ಮನುಷ್ಯನಾಗಿರೋದಕ್ಕೆ ಧನ್ಯವಾದ. ನೀವು ದಿ ಬೆಸ್ಟ್ ಎಂದಿದ್ದಾರೆ.

ಬೀಚ್‌‌ನಲ್ಲಿನ ಶೂಟಿಂಗ್ ತಮಾಷೆಯಾಗಿರಲಿಲ್ಲ. ಕಠಿಣ ಹವಾಮಾನದಲ್ಲಿ ದೀರ್ಘಕಾಲದ ಚಿತ್ರೀಕರಣ ನಿಜಕ್ಕೂ ಗ್ರೇಟ್. ಆದ್ರೆ ಆ ಪ್ರಕೃತಿ, ಸೂರ್ಯ, ಮರಳು ಇಷ್ಟು ಅದ್ಭುತವಾಗಿ ಕಾಣುತ್ತದೆ ಅಂತ ಯಾರಿಗೂ ಗೊತ್ತಿರಲಿಲ್ಲ. ಈ ಹಾಡು ನಿಜಕ್ಕೂ ನನ್ನ ಹೃದಯವನ್ನು ಹಿಡಿದಿಟ್ಟುಕೊಂಡಿದೆ. ಕ್ಯಾಮೆರಾ ಹಿಂದಿನ ಉತ್ಸಾಹ ಈ ಹಾಡನ್ನ ಮತ್ತಷ್ಟು ಸುಂದರವಾಗಿಸಿದೆ. ಅದ್ಭುತ ಟೀಂಗೆ, ನಿಮ್ಮ ಡೆಡಿಕೇಷನ್‌ಗೆ ಧನ್ಯವಾದ. ಪ್ರೀತಿ ಮತ್ತು ಬೆಂಬಲ ಹೀಗೇ ಇರಲಿ ಎಂದಿದ್ದಾರೆ ಮಾಡ್ರನ್ ರಚ್ಚು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web Photo Editor (85)

ಬೆಂಗಳೂರಿನ ಟನಲ್ ರಸ್ತೆ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ ಡಿ.ಕೆ. ಶಿವಕುಮಾರ್

by ದಿಶಾ ಕೆ. ಎಸ್.
June 28, 2026 - 1:39 pm
0

Web Photo Editor (86)

1 ಲಕ್ಷ ಉದ್ಯೋಗ ಕಡಿತಕ್ಕೆ ಮುಂದಾದ ಫೋಕ್ಸ್‌ವ್ಯಾಗನ್!

by ದಿಶಾ ಕೆ. ಎಸ್.
June 28, 2026 - 12:47 pm
0

Web Photo Editor (79)

ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಡಿ.ಕೆ. ಶಿವಕುಮಾರ್

by ದಿಶಾ ಕೆ. ಎಸ್.
June 28, 2026 - 11:44 am
0

Web Photo Editor (79)

ಬೆಂಗಳೂರಿನಲ್ಲಿ 15 ಲಕ್ಷ ಸಸಿ ನೆಟ್ಟು ಗಿನ್ನಿಸ್ ದಾಖಲೆ ಬರೆದ ಬಿಡಿಎ

by ದಿಶಾ ಕೆ. ಎಸ್.
June 28, 2026 - 11:07 am
0

ಸಂಬಂಧಿಸಿದ ಪೋಸ್ಟ್‌ಗಳು

  • Web Photo Editor (80)
    ನಿರ್ಮಾಪಕ ಸುಧನ್ ಸುಂಧರಮ್ ಜೊತೆಗಿನ ಎಂಗೇಜ್ಮೆಂಟ್ ಫೋಟೋ ಶೇರ್ ಮಾಡಿದ ಶರ್ಮಿಳಾ ಮಾಂಡ್ರೆ
    June 28, 2026 | 0
  • Untitled design 2026 06 27T230545.412
    ಮಂತ್ರಾಲಯದಲ್ಲಿ’ರಾಯರ ದರ್ಶನ’ ಅಲ್ಬಮ್ ಸಾಂಗ್ ಅನಾವರಣ
    June 27, 2026 | 0
  • Untitled design 2026 06 27T212923.631
    6.5 ಕೋಟಿ ರೂ. ಬೆಲೆ ಕ್ಯಾರವಾನ್‌ ಖರೀದಿಸಿದ ಕಿಚ್ಚ ಸುದೀಪ್, ಇದರ ವಿಶೇಷತೆಗಳೇನು?
    June 27, 2026 | 0
  • Untitled design 2026 06 27T200135.068
    ಮಂತ್ರಾಲಯದಲ್ಲಿ ಸ್ಯಾಂಡಲ್‌ವುಡ್ ತಾರೆಯರ ಮಹಾ ಸಂಗಮ..!
    June 27, 2026 | 0
  • Untitled design 2026 06 27T181742.561
    ರಾಮಾಯಣ ಮೆಗಾ ಸೆಲೆಬ್ರೇಷನ್‌ಗೆ ಕೌಂಟ್‌ಡೌನ್..!
    June 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version