• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, April 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕ್ಯಾನ್ಸರ್ ಕುಲುಮೆಯಲ್ಲಿ KGF ಚಾಚಾ.. ಸಹಾಯಕ್ಕೆ ಮೊರೆ

3 ವರ್ಷಗಳ ಹಿಂದೆಯೇ ಥೈರಾಯ್ಡ್ ಕ್ಯಾನ್ಸರ್ 4ನೇ ಸ್ಟೇಜ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 28, 2025 - 11:59 pm
in ಸಿನಿಮಾ
0 0
0
Untitled design 2025 08 28t234742.935

ಕೆಜಿಎಫ್ ಚಾಚಾ ಖ್ಯಾತಿಯ ಹರೀಶ್ ರಾಯ್‌‌ ಕ್ಯಾನ್ಸರ್‌‌ ಕುಲುಮೆಯಲ್ಲಿ ನೊಂದು, ಬೆಂದು ಹೋಗಿದ್ದಾರೆ. ಮೂರು ವರ್ಷಗಳ ಹಿಂದೆಯೇ ನಾಲ್ಕನೇ ಸ್ಟೇಜ್‌‌ ಎಂದಿದ್ದರು ವೈದ್ಯರು. ಆದ್ರೀಗ ಅವರ ಆರೋಗ್ಯ ಮತ್ತಷ್ಟು ವಿಷಮಿಸಿದೆ. ಸಾವು-ಬದುಕಿನ ನಡುವೆ ಹೋರಾಟ ನಡೆಸ್ತಿರೋ ಹರೀಶ್ ರಾಯ್‌ರನ್ನ ಸದ್ಯದ ಪರಿಸ್ಥಿತಿಯಲ್ಲಿ ನೋಡೋಕೆ ಬಹಳ ಘಾಸಿ ಆಗುತ್ತೆ. ಸಹಾಯಕ್ಕಾಗಿ ಅಂಗಲಾಚುತ್ತಿರೋ ಹಿರಿಜೀವವನ್ನ ಚಿತ್ರರಂಗ ಉಳಿಸಿಕೊಳ್ಳುತ್ತಾ ಅನ್ನೋದ್ರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

  • ಕ್ಯಾನ್ಸರ್ ಕುಲುಮೆಯಲ್ಲಿ KGF ಚಾಚಾ.. ಸಹಾಯಕ್ಕೆ ಮೊರೆ
  • 3 ವರ್ಷಗಳ ಹಿಂದೆಯೇ ಥೈರಾಯ್ಡ್ ಕ್ಯಾನ್ಸರ್ 4ನೇ ಸ್ಟೇಜ್..!
  • ಟೈಂ ನೀಡಿದ್ದ ವೈದ್ಯರು.. ಚಿಕಿತ್ಸೆಗೆ ಬೇಕು ಲಕ್ಷ ಲಕ್ಷ ರೂಪಾಯಿ
  • ತಿಂಗಳಿಗೆ ಮೂರೂವರೆ ಲಕ್ಷ ಮಾತ್ರೆ.. ಆದ್ರೂ ಇಲ್ಲ ಚೇತರಿಕೆ..!

ಕೆಜಿಎಫ್ ಸಿನಿಮಾದ ಒಂದೊಂದು ಪಾತ್ರ ಕೂಡ ನೋಡುಗರ ಮನದಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ. ಚಾಚಾ ಪಾತ್ರದಿಂದ ಪ್ರೇಕ್ಷಕರ ದಿಲ್ ದೋಚಿದ್ದ ಹರೀಶ್ ರಾಯ್, ಕಳೆದ ಮೂರು ವರ್ಷಗಳಿಂದ ಕ್ಯಾನ್ಸರ್ ಕುಲುಮೆಯಲ್ಲಿ ಬೇಯುತ್ತಿದ್ದಾರೆ. ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಬೇಕಾಗಿದ್ದು, ಚಿತ್ರರಂಗದ ಬಹುತೇಕ ಮಂದಿ ಅವ್ರಿಗೆ ಸಾಥ್ ನೀಡಿದ್ರು. ಆದಾಗ್ಯೂ ಕೂಡ ಸದ್ಯದ ಪರಿಸ್ಥಿತಿಯಲ್ಲಿ ಅವ್ರನ್ನ ನೋಡೋಕೆ ಕಷ್ಟವಾಗ್ತಿದೆ.

RelatedPosts

ಆರ್ಕೆಸ್ಟ್ರಾ ಮಿಮಿಕ್ರಿ To ಮೆಗಾ ಸ್ಟಾರ್ ಗಣೇಶ್ ಸಕ್ಸಸ್ ಸ್ಟೋರಿ..!

ನೇಟಿವಿಟಿ ಅಧಿಪತಿ ಗಣೇಶ್, ಮಣ್ಣಿನ ಕಥೆಗಳಿಗೆ ಮೊದಲು ಮಣೆ

ನಟಿ ಆಶು ರೆಡ್ಡಿ ವಿರುದ್ಧ 9.35 ಕೋಟಿ ವಂಚನೆ ಆರೋಪ: ದೂರು ದಾಖಲು

ಡಾ.ರಾಜ್ ಕುಮಾರ್ ಸಮಾಧಿ ವಿವಾದ: “ಕ್ಷಮೆ ಕೇಳಿದ ಮಾತ್ರಕ್ಕೆ ನನ್ನ ಹೇಳಿಕೆ ಸುಳ್ಳಲ್ಲ”; ನಟ ಚೇತನ್

ADVERTISEMENT
ADVERTISEMENT

Untitled design 2025 08 28t190522.374ಕೆಜಿಎಫ್​ನ ಅಧೀರ ಸಂಜಯ್ ದತ್ ಕ್ಯಾನ್ಸರ್​ನಿಂದ ಕ್ಯೂರ್ ಆಗಿ ಕೆಜಿಎಫ್ ಅಡ್ಡಾಗೆ ಕಾಲಿಟ್ಟಿದ್ರು. ಹರೀಶ್ ರಾಯ್ ಅನ್ನೋ ಚಿತ್ರರಂಗದ ಹಿರಿಜೀವ, ಗಂಟಲಲ್ಲಿ ಗಡ್ಡೆಯೊಂದನ್ನ ಇಟ್ಟುಕೊಂಡೇ ಕೆಜಿಎಫ್ ಶೂಟಿಂಗ್ ಮಾಡಿದ್ರು ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಹೌದು, ರಾಕಿಭಾಯ್ ಅಚ್ಚುಮೆಚ್ಚಿನ ಚಾಚಾ ಪಾತ್ರದಲ್ಲಿ ಹರೀಶ್ ರಾಯ್, ಸಿನಿಮಾದ ತೂಕ ಹೆಚ್ಚಿಸಿದ್ರು. ಇದೀಗ ಅದೇ ಚಾಚಾ ಪಾತ್ರದಾರಿ ಹರೀಶ್ ರಾಯ್ ಆರೋಗ್ಯ ಕ್ಯಾನ್ಸರ್‌ನಿಂದಾಗಿ ಮತ್ತಷ್ಟು ವಿಷಮಿಸಿದೆ.

493914429 8132095190248521 4031124960660718251 n ಓಂ ಸಿನಿಮಾದ ಡಾನ್ ಪಾತ್ರದಿಂದ ಲೈಮ್​ಲೈಟ್​ಗೆ ಬಂದಂತಹ ಹರೀಶ್ ರಾಯ್, ಅದಾದ ಬಳಿಕ ಕನ್ನಡ ಚಿತ್ರರಂಗದ ನೂರಾರು ಸಿನಿಮಾಗಳಲ್ಲಿ ಖಳನಾಯಕನಾಗಿ, ಪೋಷಕ ಪಾತ್ರದಾರಿಯಾಗಿ ಬಣ್ಣ ಹಚ್ಚಿದ್ರು. ಅವ್ರದ್ದೇ ಆದ ಯುನಿಕ್ ಸ್ಟೈಲ್​ನಿಂದ ನೋಡುಗರ ಮನಸ್ಸು ಗೆದ್ದಿದ್ರು. ಅದ್ರಲ್ಲೂ ಕೆಜಿಎಫ್ ಸಿನಿಮಾದ ಚಾಚಾ ಪಾತ್ರ ಅವ್ರ ಕರಿಯರ್​ನ ಮಹತ್ವದ ಪಾತ್ರವಾಗಿ ಹೊರಹೊಮ್ಮಿತ್ತು.

Untitled design 2025 08 28t235110.658ಥೈರಾಯ್ಡ್​ನಿಂದ ಬಳಲುತ್ತಿದ್ದ ಅವ್ರು ಗಂಟಲಲ್ಲಿ ಗಡ್ಡೆ ಆಗಿದ್ರೂ ಸಹ, ಒಂದಷ್ಟು ಆರ್ಥಿಕವಾಗಿ ಸದೃಢರಾದ ಬಳಿಕ ಆಪರೇಷನ್ ಮಾಡಿಸಿಕೊಳ್ಳೋದಾಗಿ ಎಡವಟ್ಟು ಮಾಡಿಕೊಂಡಿದ್ದರು. ಕೆಜಿಎಫ್ ಸಿನಿಮಾದ ಶೂಟಿಂಗ್ ಬಳಿಕ ಶಸ್ತ್ರ ಚಿಕಿತ್ಸೆ ನಡೆದಿದ್ದು, ಶ್ವಾಸಕೋಶಕ್ಕೆ ಸೋಂಕು ತಗುಲಿತ್ತು. ಅದು ಮಾರಣಾಂತಿಕ ಕ್ಯಾನ್ಸರ್​ಗೆ ತಿರುಗಿ, ನಾಲ್ಕನೇ ಹಂತ ಕೂಡ ತಲುಪಿತ್ತು.

Untitled design 2025 08 28t232545.691ವೈದ್ಯರು ಇನ್ನು ಮೂರ್ನಾಲ್ಕು ವರ್ಷಗಳು ಚಿಂತಿಸೋ ಅವಶ್ಯಕತೆಯಿಲ್ಲ ಅಂತ ಭರವಸೆ ನೀಡಿದ್ದರು. ಆದ್ರೆ ತಿಂಗಳಿಗೆ ಮೂರೂವರೆಯಿಂದ ನಾಲ್ಕು ಲಕ್ಷ ರೂಪಾಯಿಯಷ್ಟು ಮಾತ್ರೆಯನ್ನ ಸೇವಿಸಬೇಕಿತ್ತು ಹರೀಶ್ ರಾಯ್. ಅದನ್ನ ನಿರಂತರವಾಗಿ ತೆಡಗೆದುಕೊಳ್ಳಬೇಕಿತ್ತು. ಒಂದ್ಕಡೆ ಮಾನಸಿಕ ಒತ್ತಡ, ಮತ್ತೊಂದ್ಕಡೆ ಆರ್ಥಿಕ ದುರ್ಬಲತೆ. ಇವೆರಡರ ಮಧ್ಯೆ ಅಕ್ಷರಶಃ ಕುಗ್ಗಿ ಹೋಗಿದ್ರು.

Untitled design 2025 08 28t234742.935ಚಿತ್ರರಂಗದಿಂದ ಸಾಕಷ್ಟು ಮಂದಿ ಕಲಾವಿದರು, ತಂತ್ರಜ್ಞರು ಹಾಗೂ ಕರುನಾಡಿನ ಜನತೆ ಅವ್ರಿಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ರು. ಆದ್ರೆ ಅವ್ರಿಗೆ ಹಣಕಾಸಿನ ಸಹಾಯದ ಜೊತೆಗೆ ನೈತಿಕ ಬೆಂಬಲ ನೀಡಿ, ಧೈರ್ಯ ತುಂಬುವಂತಹ ಮನಸ್ಸುಗಳು ಬೇಕಿತ್ತು. ಕೆಜಿಎಫ್​ನ ರಾಕಿಭಾಯ್, ವಿಜಯ್ ಕಿರಗಂದೂರು ಹಾಗೂ ಪ್ರಶಾಂತ್ ನೀಲ್ ಅವರ ಕಷ್ಟಕ್ಕೆ ಸ್ಪಂದಿಸಿದ್ದರು. ಅದ್ರಲ್ಲೂ ನಟ ದರ್ಶನ್‌ಗೆ ಅತ್ಯಾಪ್ತರಾಗಿದ್ದ ಹರೀಶ್ ರಾಯ್‌ಗೆ ಅವರು ಕೂಡ ಆರ್ಥಿಕ ನೆರವು ನೀಡಿದ್ರು.

Untitled design 2025 08 28t234641.684ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅವ್ರ ವಿಡಿಯೋ ಒಂದು ಹರಿದಾಡ್ತಿದ್ದು, ಚಿಕಿತ್ಸೆಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ ಹರೀಶ್ ರಾಯ್. ಅವ್ರ ಕಾಲುಗಳು ಊದಿದ್ದು, ಹೊಟ್ಟೆ ಭಾರವಾಗಿದೆ. ಬಾಡಿ ಸ್ಕಿನ್ ಟೋನ್ ಕೂಡ ಬದಲಾಗಿದ್ದು, ಖಡಕ್ ಖಳನಟನಾಗಿ ಅಬ್ಬರಿಸುತ್ತಿದ್ದ ಹರೀಶ್ ರಾಯ್, ಚಿಕ್ಕ ಮಗುವಿನಂತೆ ಸಹಾಯಕ್ಕೆ ಎದುರು ನೋಡ್ತಿರೋದು ನಿಜಕ್ಕೂ ನೋವಿನ ಸಂಗತಿ. ನಾನು ಮತ್ತೆ ಬಣ್ಣ ಹಚ್ಚಿ ನಟಿಸಬೇಕು. ನನ್ನನ್ನು ಉಳಿಸಿಕೊಳ್ಳಿ ಎಂದು ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ. ಅವ್ರು ಕ್ಯಾನ್ಸರ್​ನ ಗೆದ್ದು ಬರಬೇಕು ಅನ್ನೋದು ನಮ್ಮ ನಿಮ್ಮೆಲ್ಲರ ಪ್ರಾರ್ಥನೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 27T072707.021

ಚೀನಾ ಮಿಲಿಟರಿಗೆ ಬಂತು ರಕ್ಕಸ ಡ್ರೋನ್: ಶತ್ರುಗಳಿಗೆ ನಡುಕ ಹುಟ್ಟಿಸುವ ಡ್ರೋನ್

by Hemanth Kumar S
April 27, 2026 - 7:28 am
0

Untitled design 2026 04 27T065332.557

ಬಿಸಿಲಿನಿಂದ ಬೇಗ ಸುಸ್ತಾಗುತ್ತಿದ್ದೀರಾ? ದಿನವಿಡೀ ಆಕ್ಟಿವ್ ಆಗಿರಲು 5 ಸರಳ ಟಿಪ್ಸ್ ಫಾಲೋ ಮಾಡಿ

by ಶಾಲಿನಿ ಕೆ. ಡಿ
April 27, 2026 - 6:54 am
0

Untitled design 2025 12 04T070243.618

ರಾಶಿ ಭವಿಷ್ಯ: ಅವ್ಯವಹಾರದಿಂದ ತೊಂದರೆ, ತಪ್ಪುಗಳಿಂದ ಪಾಠ ಕಲಿಯುವ ದಿನ

by ಶಾಲಿನಿ ಕೆ. ಡಿ
April 27, 2026 - 6:37 am
0

Untitled design 2026 04 26T191734.962

ipl 2026; ಡೆಲ್ಲಿ ಪಂದ್ಯಕ್ಕೂ ಸಾಲ್ಟ್ ಅಲಭ್ಯ: ದಿನೇಶ್‌ ಕಾರ್ತಿಕ್‌ ಸ್ಪಷ್ಟನೆ

by ಶಾಲಿನಿ ಕೆ. ಡಿ
April 26, 2026 - 10:13 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 26T180638.538
    ಆರ್ಕೆಸ್ಟ್ರಾ ಮಿಮಿಕ್ರಿ To ಮೆಗಾ ಸ್ಟಾರ್ ಗಣೇಶ್ ಸಕ್ಸಸ್ ಸ್ಟೋರಿ..!
    April 26, 2026 | 0
  • Untitled design 2026 04 26T174446.337
    ನೇಟಿವಿಟಿ ಅಧಿಪತಿ ಗಣೇಶ್, ಮಣ್ಣಿನ ಕಥೆಗಳಿಗೆ ಮೊದಲು ಮಣೆ
    April 26, 2026 | 0
  • Untitled design 2026 04 26T162830.482
    ನಟಿ ಆಶು ರೆಡ್ಡಿ ವಿರುದ್ಧ 9.35 ಕೋಟಿ ವಂಚನೆ ಆರೋಪ: ದೂರು ದಾಖಲು
    April 26, 2026 | 0
  • Untitled design 2026 04 26T155746.606
    ಡಾ.ರಾಜ್ ಕುಮಾರ್ ಸಮಾಧಿ ವಿವಾದ: “ಕ್ಷಮೆ ಕೇಳಿದ ಮಾತ್ರಕ್ಕೆ ನನ್ನ ಹೇಳಿಕೆ ಸುಳ್ಳಲ್ಲ”; ನಟ ಚೇತನ್
    April 26, 2026 | 0
  • Untitled design 2026 04 25T210625.919
    ಡಾ. ರಾಜ್‌ಕುಮಾರ್ ಸಮಾಧಿ ವಿವಾದ: ಬಹಿರಂಗವಾಗಿ ಕ್ಷಮೆಯಾಚಿಸಿದ ನಟ ಚೇತನ್
    April 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version