• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, February 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರೋಷನ್‌‌ ಜೊತೆ ಅನುಶ್ರೀ ಸಪ್ತಪದಿ.. ಹೊಸ ಮನ್ವಂತರ..!

ಪುನೀತ ಪರ್ವ.. ಅಪ್ಪು ಮೂಲಕವೇ ರೋಷನ್ ಪರಿಚಯ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 28, 2025 - 11:27 pm
in ಸಿನಿಮಾ
0 0
0
Untitled design 2025 08 28t232308.635

ರಾಜರತ್ನ ಅಪ್ಪು ಕಟ್ಟಾಭಿಮಾನಿ, ಕರ್ನಾಟಕದ ನಂಬರ್ ಒನ್ ನಿರೂಪಕಿ ಅನುಶ್ರೀ ಸಪ್ತಪದಿ ತುಳಿಯುವ ಮೂಲಕ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಪುನೀತ ಪರ್ವದಲ್ಲಿ ಅಪ್ಪು ಮೂಲಕವೇ ಪರಿಚಯವಾದ ರೋಷನ್ ಜೊತೆ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದಾರೆ ಅನುಶ್ರೀ. ಹಾಗಾದ್ರೆ ಇವ್ರ ಲವ್ ಸ್ಟೋರಿ ಎಂಥದ್ದು..? ಯಾರೆಲ್ಲಾ ಬಂದು ಆಶೀರ್ವದಿಸಿದ್ರು..? ಮದ್ವೆ ಎಷ್ಟು ಅರ್ಥಪೂರ್ಣವಾಗಿತ್ತು ಅನ್ನೋದ್ರ ಡೀಟೇಲ್ಸ್ ಇಲ್ಲಿದೆ.

  • ರೋಷನ್‌‌ ಜೊತೆ ಅನುಶ್ರೀ ಸಪ್ತಪದಿ.. ಹೊಸ ಮನ್ವಂತರ..!
  • ಪುನೀತ ಪರ್ವ.. ಅಪ್ಪು ಮೂಲಕವೇ ರೋಷನ್ ಪರಿಚಯ
  • ಮಂತ್ರ ಮಾಂಗಲ್ಯ ಕನಸು.. ಸರಳ ಕಲ್ಯಾಣ ಮೂಲಕ ನನಸು
  • ಅಪ್ಪು ಭಾವಚಿತ್ರ, ಶಿವಣ್ಣ, ರಚ್ಚು ಸೇರಿ ಇಡೀ ಚಿತ್ರರಂಗ ಸಾಕ್ಷಿ..!

ಕರ್ನಾಟಕದ ನಂಬರ್ ಒನ್ ಆ್ಯಂಕರ್ ಅನುಶ್ರೀ, ಕೂರ್ಗ್‌ ಮೂಲದ ಉದ್ಯಮಿ ರೋಷನ್ ಜೊತೆ ಸಪ್ತಪದಿ ತುಳಿಯೋ ಮೂಲಕ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೌರಿ-ಗಣೇಶ ಹಬ್ಬದ ಈ ಸುಸಂದರ್ಭದಲ್ಲಿ ಗುರು ಹಿರಿಯರು ನಿಶ್ಚಯಿಸಿದ ಶುಭ ಮುಹೂರ್ತದಲ್ಲಿ ಸತಿ-ಪತಿಯಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇಷ್ಟು ದಿನ ಒಂಟಿಯಾಗಿದ್ದ ಅನುಗೆ ಅನುಕ್ಷಣ ಜೊತೆಗಿರೋ ಪತಿರಾಯ ಈಕೆ ಬಾಳಿಗೆ ಬಂದಾಗಿದೆ.

RelatedPosts

ಬೀದಿಗೆ ಬಂದ ಕಾವ್ಯಗೌಡ ಕುಟುಂಬದ ಕಲಹ: ಸಿಸಿಟಿವಿ ಸಾಕ್ಷ್ಯ ಬಯಲು ಮಾಡಿದ ನಟಿ

ದರ್ಶನ್ ಕಷ್ಟಕ್ಕೆ ಯಾರೂ ಬರಲಿಲ್ಲ..ಯಾವ ಗಜಪಡೆಯೂ ಇಲ್ಲ: ಧನ್ವೀರ್ ಗೌಡ

ರಜನೀಕಾಂತ್-ಕಮಲ್ ಹಾಸನ್ ರೀ ಯೂನಿಯನ್ ಟೀಸರ್ ಔಟ್

ಶಿವರಾಜ್‌‌ಕುಮಾರ್‌ಗೆ ಶುಭ ಕೋರಿದ ಆಂಧ್ರ DCM ಪವನ್ ಕಲ್ಯಾಣ್..ಕನ್ನಡಿಗರು ಖುಷ್

ADVERTISEMENT
ADVERTISEMENT

Whatsapp image 2025 08 28 at 12.06.59 pm (1)ಬೆಂಗಳೂರಿನ ಹೊರವಲಯದಲ್ಲಿರೋ ಖಾಸಗಿ ರೆಸಾರ್ಟ್‌‌ವೊಂದರಲ್ಲಿ ಇಂದು ಬೆಳಗ್ಗೆ 10.56ಕ್ಕೆ ಮಾಂಗಲ್ಯ ಧಾರಣೆ ನಡೆದಿದ್ದು, ಅನುಶ್ರೀ ಮಹಾಲಕ್ಷ್ಮೀಯಂತೆ ಕಂಗೊಳಿಸುತ್ತಿದ್ದರು. ಮದುವೆ ಕಳೆ ಆಕೆಯಲ್ಲಿ ಇತ್ತೀಚೆಗೆ ತುಂಬಿ ತುಳುಕಿತ್ತು. ಅಲ್ಲದೆ, ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಗಣ್ಯರ ಜೊತೆ ಬಹಳ ಸರಳವಾಪೂರ್ಣಗಿ, ಅರ್ಥವಾಗಿ ರೋಷನ್ ಕೈ ಹಿಡಿದರು ಅನು.

Whatsapp image 2025 08 28 at 12.07.00 pmಮಂತ್ರ ಮಾಂಗಲ್ಯ ಆಗಬೇಕೆಂದುಕೊಂಡಿದ್ದ ಅನುಶ್ರೀ ಕೊನೆಗೆ ರೋಷನ್‌ಗಾಗಿ ಸರಳ ವಿವಾಹಕ್ಕೆ ಅಣಿಯಾಗಿದ್ದಾರೆ. ಅಂದಹಾಗೆ ರಾಜರತ್ನ ಅಪ್ಪು ಡೈ ಹಾರ್ಡ್‌ ಫ್ಯಾನ್ ಆಗಿರೋ ಅನುಶ್ರೀ, ಅಪ್ಪು ಭಾವಚಿತ್ರ ಇಟ್ಟುಕೊಂಡೇ ಮದ್ವೆ ಆಗಿರೋದು ಇಂಟರೆಸ್ಟಿಂಗ್. ಅಲ್ಲದೆ, ರೋಷನ್ ಸಿಗೋಕೆ ಕಾರಣ ಕೂಡ ಅಪ್ಪು ಅನ್ನೋದು ಮತ್ತೊಂದು ಹೈಲೈಟ್. ಹೌದು, ಮದ್ವೆ ಬಳಿಕ ಮೊದಲ ಬಾರಿಗೆ ಪತಿ ರೋಷನ್ ಜೊತೆ ಕೂಡ ಮಾತನಾಡಿದ ಅನುಶ್ರೀ, ಪುನೀತ ಪರ್ವದಲ್ಲಿ ಇವರು ಪರಿಚಯ ಆದ್ರು. ಸ್ನೇಹವಾಯ್ತು, ಪ್ರೇಮಾಂಕುರಿಸಿತು. ಮನೆಯಲ್ಲಿ ಹೇಳಿ ಮನದನ್ನೆಯಾದೆ ಅಂತ ಲವ್ ಸ್ಟೋರಿ ಬಿಚ್ಚಿಟ್ಟರು.

Whatsapp image 2025 08 28 at 12.06.58 pm (1)ಇನ್ನು ಶಿವಣ್ಣ-ಗೀತಕ್ಕ ದಂಪತಿ, ರಚಿತಾ ರಾಮ್, ಹಂಸಲೇಖ, ತರುಣ್ ಸುಧೀರ್ ದಂಪತಿ, ಲವ್ಲಿಸ್ಟಾರ್ ಪ್ರೇಮ್, ಶರಣ್, ಚೈತ್ರಾ ಆಚಾರ್, ಹಿರಿಯನಟಿ ತಾರಾ, ರಾಜ್ ಬಿ ಶೆಟ್ಟಿ, ಶ್ವೇತಾ ಚೆಂಗಪ್ಪ, ಅರ್ಜುನ್ ಜನ್ಯ, ವಿಜಯ್ ರಾಘವೇಂದ್ರ, ಪ್ರೇಮಾ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಸೇರಿದಂತೆ ಸಾಲು ಸಾಲು ಕಲಾವಿದರು ಹಾಗೂ ತಂತ್ರಜ್ಞರು ಬಂದು ನವ ವಧು-ವರರಿಗೆ ಶುಭ ಕೋರಿದ್ರು.

Whatsapp image 2025 08 28 at 12.06.59 pmಒಟ್ಟಾರೆ ಅನುಶ್ರೀಗೆ ಇಡೀ ಚಿತ್ರರಂಗದ ನಂಟಿದೆ. ಎಲ್ಲರೊಟ್ಟಿಗೆ ಉತ್ತಮ ಬಾಂಧವ್ಯ, ಒಡನಾಟ ಇರೋ ಅನುಶ್ರೀಗೆ ಚಿತ್ರರಂಗದ ಬಹುತೇಕ ಮಂದಿ ಗಣ್ಯರು ಬಂದು ಹರಸಿ ಹಾರೈಸಿದ್ರು. ಆದ್ರೆ ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದಂತಹ ಒಂದಷ್ಟು ಮಂದಿ ಅನುಶ್ರೀ ಫ್ಯಾನ್ಸ್‌ಗೆ ಕಲ್ಯಾಣ ಮಂಟಪದ ಬಳಿ ಬಿಡಲಿಲ್ಲ ಅನ್ನೋ ಕೊರಗಿತ್ತು. ಅಭಿಮಾನಿಗಳು ಕೊಂಚ ಬೇಸರ ವ್ಯಕ್ತಪಡಿಸಿದರಾದ್ರೂ, ಅನುಶ್ರೀ-ರೋಷನ್ ಕಲ್ಯಾಣ ಮಾತ್ರ ಅರ್ಥಪೂರ್ಣ ಅನಿಸಿತು. ಹ್ಯಾಪಿ ಮ್ಯಾರೀಡ್ ಲೈಫ್ ಅನುಶ್ರೀ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 02 21T233229.666

ಬೇರೆಯವರನ್ನು ದೂರುವ ಬಿಜೆಪಿಯವರೇ ಲಂಚದ ಆರೋಪದಲ್ಲಿ ಸಿಲುಕಿದ್ದಾರೆ: ಸಿಎಂ ಸಿದ್ದರಾಮಯ್ಯ

by ಶಾಲಿನಿ ಕೆ. ಡಿ
February 21, 2026 - 11:36 pm
0

Untitled design 2026 02 21T232328.459

T20 World Cup Super 8: ಭಾರತ-ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಮಳೆ ಅಡ್ಡಿ ಆಗುತ್ತಾ?

by ಶಾಲಿನಿ ಕೆ. ಡಿ
February 21, 2026 - 11:24 pm
0

Untitled design 2026 02 21T230428.752

T20 World Cup 2026: ಆಟಗಾರರು ಮೈದಾನಕ್ಕೆ ಇಳಿಯುವ ಮುನ್ನವೇ ಪಾಕ್-ನ್ಯೂಜಿಲೆಂಡ್‌ ಪಂದ್ಯ ರದ್ದು

by ಶಾಲಿನಿ ಕೆ. ಡಿ
February 21, 2026 - 11:08 pm
0

Untitled design 2026 02 21T223845.482

ಅಮೆರಿಕದ ನ್ಯಾಯಾಂಗಕ್ಕೆ ಟ್ರಂಪ್ ಟಕ್ಕರ್: ಜಾಗತಿಕ ಸುಂಕ 10%ರಿಂದ 15%ಕ್ಕೆ ಏರಿಕೆ

by ಶಾಲಿನಿ ಕೆ. ಡಿ
February 21, 2026 - 10:47 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 21T222219.795
    ಬೀದಿಗೆ ಬಂದ ಕಾವ್ಯಗೌಡ ಕುಟುಂಬದ ಕಲಹ: ಸಿಸಿಟಿವಿ ಸಾಕ್ಷ್ಯ ಬಯಲು ಮಾಡಿದ ನಟಿ
    February 21, 2026 | 0
  • Untitled design 2026 02 21T185412.381
    ದರ್ಶನ್ ಕಷ್ಟಕ್ಕೆ ಯಾರೂ ಬರಲಿಲ್ಲ..ಯಾವ ಗಜಪಡೆಯೂ ಇಲ್ಲ: ಧನ್ವೀರ್ ಗೌಡ
    February 21, 2026 | 0
  • Untitled design 2026 02 21T180357.827
    ರಜನೀಕಾಂತ್-ಕಮಲ್ ಹಾಸನ್ ರೀ ಯೂನಿಯನ್ ಟೀಸರ್ ಔಟ್
    February 21, 2026 | 0
  • Untitled design 2026 02 21T173403.621
    ಶಿವರಾಜ್‌‌ಕುಮಾರ್‌ಗೆ ಶುಭ ಕೋರಿದ ಆಂಧ್ರ DCM ಪವನ್ ಕಲ್ಯಾಣ್..ಕನ್ನಡಿಗರು ಖುಷ್
    February 21, 2026 | 0
  • BeFunky collage 2026 02 21T145224.307
    ಯಶ್ ಮುಖಕ್ಕೆ ಬೆಂಕಿ..ರುಕ್ಕುನ ಕಾಪಾಡೋಕೆ ಡೆಡ್ಲಿ ಸ್ಟಂಟ್
    February 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version