• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, June 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅಬ್ಬಬ್ಬಾ.. ಬಾಘಿ-4 ನೋಡೋಕೆ 2 ಗುಂಡಿಗೆ ಬೇಕು ಗುರು..!

ಹರ್ಷ ನಿರ್ದೇಶನದಲ್ಲಿ ಟೈಗರ್ ವರ್ಸಸ್ ಸಂಜಯ್ ದತ್ !

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 12, 2025 - 3:41 pm
in ಸಿನಿಮಾ
0 0
0
Untitled design 2025 08 12t154143.775

ಅದ್ಯಾಕೋ ನಮ್ಮ ಇಂಡಿಯನ್ ಡೈರೆಕ್ಟರ್ಸ್‌ ಎಲ್ಲಾ ಕ್ರೌರ್ಯದ ಹಿಂದೆ ಜೋತು ಬೀಳ್ತಿದ್ದಾರೆ. ಸಿಕ್ಕಾಪಟ್ಟೆ ವೈಲೆನ್ಸ್‌ನಿಂದ ಥಿಯೇಟರ್ ಸೈಲೆನ್ಸ್‌ನ ಬ್ರೇಕ್ ಮಾಡ್ತಿದ್ದಾರೆ. ನಿಜಕ್ಕೂ ಇವ್ರಿಗೆ ಸೆನ್ಸ್ ಇಲ್ವಾ ಗುರು ಅಂತ ಜನ ಮಾತಾಡಿಕೊಳ್ಳುವಂತೆ ಮಾಡ್ತಿದ್ದಾರೆ. ಅದಕ್ಕೆ ನಮ್ಮ ಕನ್ನಡದ ಡೈರೆಕ್ಟರ್ ಆ್ಯಕ್ಷನ್ ಕಟ್ ಹೇಳ್ತಿರೋ ಬಾಲಿವುಡ್‌ನ ಬಾಘಿ-4 ಟೀಸರ್ ಪ್ರತ್ಯಕ್ಷ ಸಾಕ್ಷಿ.

  • ಅಬ್ಬಬ್ಬಾ.. ಬಾಘಿ-4 ನೋಡೋಕೆ 2 ಗುಂಡಿಗೆ ಬೇಕು ಗುರು..!
  • ಇವರೇನು ನಟರುಗಳಾ ಅಥ್ವಾ ನರರಾಕ್ಷಸರಾ..? ನೀವೇ ಹೇಳಿ
  • ವೈಲೆನ್ಸ್ ಹಿಂದೆ ಬೀಳ್ತಿರೋದ್ಯಾಕೆ ಇಂಡಿಯನ್ ಡೈರೆಕ್ಟರ್ಸ್‌ ?
  • ಹರ್ಷ ನಿರ್ದೇಶನದಲ್ಲಿ ಟೈಗರ್ ವರ್ಸಸ್ ಸಂಜಯ್ ದತ್ !

ವೈಲೆನ್ಸ್ ವೈಲೆನ್ಸ್ ವೈಲೆನ್ಸ್.. ಐ ಡೋಂಟ್ ಲೈಕ್ ಇಟ್. ಐ ಅವಾಯ್ಡ್.. ಬಟ್ ವೈಲೆನ್ಸ್ ಲೈಕ್ಸ್ ಮೀ. ಐ ಕಾಂಟ್ ಅವಾಯ್ಡ್. ಇದು ಕೆಜಿಎಫ್‌-2ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅಧೀರ ಪಾತ್ರಧಾರಿ ಸಂಜಯ್‌‌ ದತ್‌ಗೆ ಹೇಳುವ ಹೈ ವೋಲ್ಟೇಜ್ ಡೈಲಾಗ್. ಆದ್ರೆ ಇದೀಗ ಅದೇ ಸಂಜಯ್ ದತ್ ನಟನೆಯ ಬಾಘಿ-4 ಟೀಸರ್ ರಿಲೀಸ್ ಆಗಿದೆ. ಅದರಲ್ಲಿ ಸಂಜು ಬಾಬಾ ಖಡಕ್ ಖಳನಾಯಕನಾಗಿ ರಕ್ತದೋಕುಳಿ ಹರಿಸ್ತಿದ್ದಾರೆ.

RelatedPosts

ಆಗಸ್ಟ್ 26ಕ್ಕೆ ರೀ-ಡಿಫೈನ್ ಆಗಲಿದೆ ಭಾರತೀಯ ಚಿತ್ರರಂಗ!

ತವರಿಗೆ ತಿರುಗಿ ಬಂದ ಕನ್ನಡತಿ ನಭಾ ನಟೇಶ್!

ಸ್ಯಾಂಡಲ್​ವುಡ್ ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ವೈಶಾಕ್ ಆತ್ಮಹತ್ಯೆ

ಕೊನೆಗೂ ಗುಡ್‌ನ್ಯೂಸ್ ಕೊಟ್ಟ ಸಮಂತಾ: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಮ್-ರಾಜ್

ADVERTISEMENT
ADVERTISEMENT

ಅರೇ.. ವಿಲನ್ ಆಗಿದ್ದುಕೊಂಡು ಅವರೇ ಅಷ್ಟು ರಕ್ತ ಹರಿಸಿದ್ರೆ ಇನ್ನು ಹೀರೋ ಆದ ಟೈಗರ್ ಶ್ರಾಫ್ ಎಷ್ಟು ರಕ್ತ ಹರಿಸಬೇಕು ನೀವೇ ಹೇಳಿ. ಅದಕ್ಕೆ ಅಂತ ಟೈಗರ್ ಶ್ರಾಫ್, ಜಂಗಲ್‌‌ನಲ್ಲಿರೋ ಟೈಗರ್ ರೀತಿ ಬೇಟೆ ಆಡುವ ದೃಶ್ಯಗಳು ಭಯಾನಕ ಹಾಗೂ ಭೀಭತ್ಸವಾಗಿವೆ. ನಾಯಕನಟಿ ಏನೂ ಕಮ್ಮಿ ಇಲ್ಲ. ಆಕೆ ಕೂಡ ರಕ್ತದ ಹೊಳೆ ಹರಿಸ್ತಾರೆ. ಯಾರ ಕೈಯಲ್ಲಿ ನೋಡಿದ್ರೂ ಕತ್ತಿ, ವೆಪನ್‌‌ಗಳೇ. ಮೈಯೆಲ್ಲಾ ರಕ್ತ. ಮನುಷ್ಯನ ದೇಹಗಳಿಗೆ ಇಲ್ಲಿ ಬೆಲೆಯೇ ಇಲ್ಲ.

ಸಾಜಿದ್ ನದಿಯದ್ವಾಲಾ ಕಥೆ ಬರೆದು ನಿರ್ಮಾಣ ಮಾಡಿರೋ ಈ ಸಿನಿಮಾನ ನಮ್ಮ ಕನ್ನಡದ ಭಜರಂಗಿ, ವಜ್ರಕಾಯ ಫೇಮ್ ಡೈರೆಕ್ಟರ್ ಎ ಹರ್ಷ ನಿರ್ದೇಶಿಸಿದ್ದಾರೆ. ಅದ್ಯಾಕೋ ಹರ್ಷ ಡೈರೆಕ್ಷನ್‌‌ನಲ್ಲಿ ಸಂದೀಪ್ ರೆಡ್ಡಿ ವಂಗಾ, ಮಾರ್ಕೋ ಡೈರೆಕ್ಟರ್ ಹಾಗೂ ಪ್ರಶಾಂತ್ ನೀಲ್‌ ಆವರಿಸಿಕೊಂಡು ಬಿಟ್ಟಿದ್ದಾರೆ. ಅವ್ರ ಕೆಜಿಎಫ್, ಅನಿಮಲ್, ಮಾರ್ಕೋ ಚಿತ್ರಗಳಿಗಿಂತ ಭಯಂಕರವಾಗಿದೆ ಬಾಘಿ-4 ಟೀಸರ್ ಝಲಕ್. ಇದು ಜಸ್ಟ್ ಟೀಸರ್. ನೋಡೋಕೆ ಎರಡು ಕಣ್ಣು ಸಾಲ್ತಿಲ್ಲ. ಅಂಥದ್ರಲ್ಲಿ ಸಿನಿಮಾ ಹೇಗಿರಲಿದೆ ಅನ್ನೋ ಭಯ ಕಾಡ್ತಿದೆ ಪ್ರೇಕ್ಷಕರಿಗೆ.

ಇದೇ ಸೆಪ್ಟೆಂಬರ್ 5ಕ್ಕೆ ಬಾಘಿ-4 ತೆರೆಗಪ್ಪಳಿಸುತ್ತಿದ್ದು, ಸಿನಿಮಾನ ಮಕ್ಕಳು, ಮುದುಕರು ಅಷ್ಟೇ ಅಲ್ಲ, ವೀಕ್ ಮೈಂಡ್ ಜನ ನೋಡೋಕೆ ಸಾಧ್ಯವೇ ಇಲ್ಲ ಅನ್ನುವಂತಿದೆ. ಸಂದೀಪ್ ರೆಡ್ಡಿ ವಂಗಾ ಅದ್ಯಾವಾಗಲೋ ಅನಿಮಲ್ ಪಾರ್ಕ್ ಸಿನಿಮಾ ಮಾಡ್ತೀನಿ ಅಂತ ಅನೌನ್ಸ್ ಮಾಡಿದ್ದಾರೆ. ಆದ್ರೆ ಈ ಬಾಘಿ-4 ಅನಿಮಲ್ ಪಾರ್ಕ್‌ನ ಮೀರಿಸೋ ವೈಲ್ಡ್ ಅನಿಮಲ್ ಪಾರ್ಕ್ ರೀತಿ ಇದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web Photo Editor (43)

ಆಗಸ್ಟ್ 26ಕ್ಕೆ ರೀ-ಡಿಫೈನ್ ಆಗಲಿದೆ ಭಾರತೀಯ ಚಿತ್ರರಂಗ!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 25, 2026 - 2:24 pm
0

WhatsApp Image 2026 06 25 at 1.12.58 PM

ತವರಿಗೆ ತಿರುಗಿ ಬಂದ ಕನ್ನಡತಿ ನಭಾ ನಟೇಶ್!

by ದಿಶಾ ಕೆ. ಎಸ್.
June 25, 2026 - 2:12 pm
0

Web Photo Editor (44)

ವಾರ್ತಾ ಇಲಾಖೆಯ ನೂತನ ಆಯುಕ್ತರಾಗಿ ಎಂ.ಎನ್. ಅನುಚೇತ್ ಅಧಿಕಾರ ಸ್ವೀಕಾರ

by ದಿಶಾ ಕೆ. ಎಸ್.
June 25, 2026 - 1:45 pm
0

Web Photo Editor (44)

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ಯಾವ ಜಿಲ್ಲೆಗೆ ಯಾರು ಸಾರಥಿ?

by ದಿಶಾ ಕೆ. ಎಸ್.
June 25, 2026 - 1:03 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web Photo Editor (43)
    ಆಗಸ್ಟ್ 26ಕ್ಕೆ ರೀ-ಡಿಫೈನ್ ಆಗಲಿದೆ ಭಾರತೀಯ ಚಿತ್ರರಂಗ!
    June 25, 2026 | 0
  • WhatsApp Image 2026 06 25 at 1.12.58 PM
    ತವರಿಗೆ ತಿರುಗಿ ಬಂದ ಕನ್ನಡತಿ ನಭಾ ನಟೇಶ್!
    June 25, 2026 | 0
  • Web Photo Editor (42)
    ಸ್ಯಾಂಡಲ್​ವುಡ್ ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ವೈಶಾಕ್ ಆತ್ಮಹತ್ಯೆ
    June 25, 2026 | 0
  • Untitled design 2026 06 24T231215.267
    ಕೊನೆಗೂ ಗುಡ್‌ನ್ಯೂಸ್ ಕೊಟ್ಟ ಸಮಂತಾ: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಮ್-ರಾಜ್
    June 24, 2026 | 0
  • Untitled design 2026 06 24T220750.968
    ಸೂಪರ್‌ಸ್ಟಾರ್ ರಜನಿಕಾಂತ್ 173ನೇ ಸಿನಿಮಾಗೆ ಮುಹೂರ್ತ: ಟೈಟಲ್-ಫಸ್ಟ್ ಲುಕ್ ರಿವೀಲ್
    June 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version