• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, April 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬಾಲಿವುಡ್‌ನತ್ತ ASN ಸಾರಥಿ.. ಟೈಗರ್ ಶ್ರಾಫ್‌ಗೆ ಆ್ಯಕ್ಷನ್ ಕಟ್

ಸಂತು, ಒಡೆಯರ್, ಹರ್ಷ ಬೆನ್ನಲ್ಲಿ ಸಚಿನ್ ರವಿ ಮಹತ್ವದ ಹೆಜ್ಜೆ !

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 5, 2025 - 6:55 pm
in ಸಿನಿಮಾ
0 0
0
Untitled design 2025 08 05t185445.721

ಸ್ಯಾಂಡಲ್‌ವುಡ್‌ನಿಂದ ಇತ್ತೀಚೆಗೆ ಒಬ್ಬರಲ್ಲ, ಇಬ್ಬರಲ್ಲ ನಾಲ್ಕೈದು ಮಂದಿ ಡೈರೆಕ್ಟರ್‌‌ಗಳು ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಆ ಸಾಲಿಗೆ ಅವನೇ ಶ್ರೀಮನ್ನಾರಾಯಣ ಸಾರಥಿ ಸಚಿನ್ ಕೂಡ ಸೇರಿಕೊಳ್ತಿದ್ದಾರೆ. ಕನ್ನಡಿಗರು ಹೆಮ್ಮೆ ಪಡುವಂತಹ ಈ ಸ್ಟೋರಿಯಲ್ಲಿ ಸಚಿನ್ ಯಾವ ಸ್ಟಾರ್‌ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ ಅನ್ನೋದರ ಡೀಟೇಲ್ಸ್ ಇಲ್ಲಿದೆ.

  • ಬಾಲಿವುಡ್‌ನತ್ತ ASN ಸಾರಥಿ.. ಟೈಗರ್ ಶ್ರಾಫ್‌ಗೆ ಆ್ಯಕ್ಷನ್ ಕಟ್
  • ರಕ್ಷಿತ್ ಶೆಟ್ಟಿ ಬಳಗದ ಟ್ಯಾಲೆಂಟ್.. ಸಚಿನ್ ಬಾಲಿವುಡ್ ಇನ್ನಿಂಗ್ಸ್
  • ಮೇಕಿಂಗ್ ಹಂತದಲ್ಲಿ ‘ಭಾಗಿ-4’.. ‘ಭಜರಂಗಿ’ ಹರ್ಷ ಡೈರೆಕ್ಷನ್
  • ಸಂತು, ಒಡೆಯರ್, ಹರ್ಷ ಬೆನ್ನಲ್ಲಿ ಸಚಿನ್ ರವಿ ಮಹತ್ವದ ಹೆಜ್ಜೆ !

ಬಾಲಿವುಡ್ ಡೈರೆಕ್ಟರ್‌ಗಳ ಕಣ್ಣು ನಮ್ಮ ಸೌತ್ ಡೈರೆಕ್ಟರ್‌ಗಳ ಮೇಲೆ ಬಿದ್ದಿದೆ. ಶಾರೂಖ್ ಖಾನ್, ಸಲ್ಮಾನ್ ಖಾನ್, ರಣ್‌ಬೀರ್ ಕಪೂರ್, ಶಾಹಿದ್ ಕಪೂರ್ ಅಂತಹ ಸೂಪರ್ ಸ್ಟಾರ್‌ಗಳು ಅಟ್ಲೀ, ಎ ಆರ್ ಮುರುಗದಾಸ್, ಪ್ರಭುದೇವ, ಸಂದೀಪ್ ರೆಡ್ಡಿ ವಂಗಾದಂತಹ ಸೌತ್ ಟ್ಯಾಲೆಂಟೆಡ್ ಡೈರೆಕ್ಟರ್‌ಗಳ ಮೊರೆ ಹೋಗ್ತಿದ್ದಾರೆ. ಇದೀಗ ಅವರುಗಳ ಸಾಲಿಗೆ ಜಾಕಿಶ್ರಾಫ್ ಮಗ ಟೈಗರ್ ಶ್ರಾಫ್ ಕೂಡ ಸೇರಿಕೊಂಡಿದ್ದಾರೆ.

RelatedPosts

ಮರಳಿ ಬಂದ ದರ್ಶನ್‌ ಮ್ಯಾನೇಜರ್ ಮಲ್ಲಿ..ಇಷ್ಟು ದಿನ ಇದ್ದಿದ್ದೆಲ್ಲಿ..?

‘KD’ಗೂ ಸೆನ್ಸಾರ್ ಸಂಕಷ್ಟ..KVN ಸಂಸ್ಥೆ ಟಾರ್ಗೆಟ್ ಏಕೆ..?

ಲಾಸ್ ವೇಗಾಸ್‌‌‌ ಸಿನಿಮಾಕಾನ್‌‌ನಲ್ಲಿ ನಮ್ಮ ಕನ್ನಡಿಗ ಯಶ್

ರಮ್ಯಾ ಕೇಸ್‌ಗೆ ಟ್ವಿಸ್ಟ್..ಪರಾರಿಯಾದವರಿಗೆ ಕಂಟಕ ಫಿಕ್ಸ್..!

ADVERTISEMENT
ADVERTISEMENT

ಹೌದು.. ಸದ್ಯ ಟೈಗರ್ ಶ್ರಾಫ್ ನಟನೆಯ ಭಾಗಿ ಫ್ರಾಂಚೈಸ್‌ನ ಭಾಗಿ-4 ಸಿನಿಮಾ ತಯಾರಾಗ್ತಿದ್ದು, ಅದಕ್ಕೆ ನಮ್ಮ ಭಜರಂಗಿ ಹರ್ಷ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಅದು ಮುಗೀತಾ ಇದ್ದಂತೆ ಮತ್ತೊಂದು ಮೆಗಾ ಆ್ಯಕ್ಷನ್ ವೆಂಚರ್ ಸೆಟ್ಟೇರಲಿದೆಯಂತೆ. ಅದಕ್ಕೂ ಸಹ ಮತ್ತೊಬ್ಬ ಕನ್ನಡಿಗನೇ ನಿರ್ದೇಶಕ ಅನ್ನೋದು ಇಂಟರೆಸ್ಟಿಂಗ್. ಯೆಸ್.. ರಕ್ಷಿತ್ ಶೆಟ್ಟಿಗೆ ಅವನೇ ಶ್ರೀಮನ್ನಾರಾಯಣ ಅನ್ನೋ ಭಿನ್ನ ಅಲೆಯ ಸಿನಿಮಾನ ನಿರ್ದೇಶಿಸಿದ್ದ ಸಚಿನ್ ರವಿಗೆ ಟೈಗರ್ ಶ್ರಾಫ್ ಡೇಟ್ಸ್ ನೀಡಿದ್ದಾರೆ ಎನ್ನಲಾಗ್ತಿದೆ.

ಮೂಲತಹ ಸಂಕಲನಕಾರನಾಗಿರೋ ಸಚಿನ್ ರವಿ, ರಕ್ಷಿತ್ ಶೆಟ್ಟಿ ಗರಡಿಯಲ್ಲಿ ಪಳಗಿರೋ ಪ್ರತಿಭೆ. ಅಶ್ವತ್ಥಾಮ ಸಿನಿಮಾನ ಮಾಡೋಕೆ ತಯಾರಿ ನಡೆಸ್ತಿದ್ದ ಸಚಿನ್, ಇದೀಗ ಅದನ್ನ ಕೈಬಿಟ್ಟು, ಬಾಲಿವುಡ್‌ಗೆ ಫ್ಲೈಟ್ ಹತ್ತುತ್ತಿದ್ದಾರೆ. ಮೂಲಗಳ ಪ್ರಕಾರ ಅವನೇ ಶ್ರೀಮನ್ನಾರಾಯಣ ನೋಡಿ ಇಂಪ್ರೆಸ್ ಆಗಿರೋ ಟೈಗರ್ ಶ್ರಾಫ್, ತಮಗೊಂದು ಚಿತ್ರ ನಿರ್ದೇಶಿಸುವಂತೆ ಹೇಳಿದ್ದಾರಂತೆ. ಮಾರ್ಷಲ್ ಆರ್ಟ್ಸ್‌ನಲ್ಲಿ ಪಂಟರ್ ಆಗಿರೋ ಟೈಗರ್, ಒಂಥರಾ ಮಸಲ್ ಮ್ಯಾನ್. ಡ್ಯಾನ್ಸ್ ಮತ್ತು ಫೈಟ್ಸ್ ಇವರ ಫೇವರಿಟ್. ಹಾಗಾಗಿ ಅಂತಹ ಸ್ಟಾರ್‌ಗೆ ನಮ್ಮ ಕನ್ನಡಿಗ ನಿರ್ದೇಶನ ಮಾಡ್ತಿರೋದು ಖುಷಿಯ ವಿಚಾರ.

ಅಲೆಮಾರಿ ಸಂತು, ಪವನ್ ಒಡೆಯರ್ ಹಾಗೂ ಹರ್ಷ ಇತ್ತೀಚೆಗೆ ಕನ್ನಡದಿಂದ ಬಾಲಿವುಡ್‌ಗೆ ಹಾರಿ, ಅಲ್ಲಿ ಹಿಂದಿ ಚಿತ್ರಗಳನ್ನ ನಿರ್ದೇಶಿಸಿದ ಡೈರೆಕ್ಟರ್‌ಗಳು ಅನಿಸಿಕೊಂಡಿದ್ದಾರೆ. ಅವರ ಸಾಲಿಗೆ ಸಚಿನ್ ರವಿ ಸೇರ್ತಿದ್ದು, ಇವ್ರ ಕಾಂಬೋ ಸಿನಿಮಾ ಹೇಗಿರಲಿದೆ ಅನ್ನೋ ಕ್ಯೂರಿಯಸಿಟಿ ಹೆಚ್ಚಿದೆ.

ವಾರ್ ಸಿನಿಮಾದಲ್ಲಿ ಹೃತಿಕ್ ರೋಷನ್, ಬಡೇಮಿಯಾ ಚೋಟೆಮಿಯಾ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅಂತಹ ಬಿಗ್ ಸ್ಟಾರ್ಸ್‌ ಜೊತೆ ತೆರೆ ಹಂಚಿಕೊಂಡ ಟೈಗರ್ ಶ್ರಾಫ್‌ಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಹಾಗಾಗಿ ಆ ಮಸಲ್ ಮ್ಯಾನ್ ನಟಿಸೋ ನೆಕ್ಸ್ಟ್ ವೆಂಚರ್ ಬಗ್ಗೆ ಸಾಕಷ್ಟು ಲೆಕ್ಕಾಚಾರಗಳು ನಡೆಯುತ್ತಿವೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (80)

“ಕರ್ನಾಟಕದ ಸಹೋದರ ಸಹೋದರಿಯರಿಗೆ ನಮಸ್ಕಾರ”: ಆದಿಚುಂಚನಗಿರಿಯಲ್ಲಿ ಪ್ರಧಾನಿ ಮೋದಿ ಭಾಷಣ

by ಶ್ರೀದೇವಿ ಬಿ. ವೈ
April 15, 2026 - 12:53 pm
0

BeFunky collage (79)

ನೆಲಮಂಗಲದ ಅದ್ಧೂರಿ ರಿಸೆಪ್ಷನ್‌ಗೆ ಅತಿಥಿಗಳ ಬದಲು ಖಾಕಿ ಎಂಟ್ರಿ, ಮದುವೆ ಕ್ಯಾನ್ಸಲ್ ಆಗಿದ್ದೇಕೆ!

by ಶ್ರೀದೇವಿ ಬಿ. ವೈ
April 15, 2026 - 12:45 pm
0

BeFunky collage (78)

ಮೋದಿಯಿಂದ ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ!

by ಶ್ರೀದೇವಿ ಬಿ. ವೈ
April 15, 2026 - 12:27 pm
0

BeFunky collage (77)

ಆದಿಚುಂಚನಗಿರಿಯಲ್ಲಿ ಭೈರವನಿಗೆ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

by ಶ್ರೀದೇವಿ ಬಿ. ವೈ
April 15, 2026 - 12:14 pm
0

ಸಂಬಂಧಿಸಿದ ಪೋಸ್ಟ್‌ಗಳು

  • Malli karjun
    ಮರಳಿ ಬಂದ ದರ್ಶನ್‌ ಮ್ಯಾನೇಜರ್ ಮಲ್ಲಿ..ಇಷ್ಟು ದಿನ ಇದ್ದಿದ್ದೆಲ್ಲಿ..?
    April 14, 2026 | 0
  • Untitled design 2026 04 14T145512.168
    ‘KD’ಗೂ ಸೆನ್ಸಾರ್ ಸಂಕಷ್ಟ..KVN ಸಂಸ್ಥೆ ಟಾರ್ಗೆಟ್ ಏಕೆ..?
    April 14, 2026 | 0
  • Untitled design 2026 04 14T141047.242
    ಲಾಸ್ ವೇಗಾಸ್‌‌‌ ಸಿನಿಮಾಕಾನ್‌‌ನಲ್ಲಿ ನಮ್ಮ ಕನ್ನಡಿಗ ಯಶ್
    April 14, 2026 | 0
  • BeFunky collage (57)
    ರಮ್ಯಾ ಕೇಸ್‌ಗೆ ಟ್ವಿಸ್ಟ್..ಪರಾರಿಯಾದವರಿಗೆ ಕಂಟಕ ಫಿಕ್ಸ್..!
    April 13, 2026 | 0
  • BeFunky collage (62)
    ಆಶಾ ಭೋಸ್ಲೆ ಅಂತ್ಯಕ್ರಿಯೆ: ಸರ್ಕಾರಿ ಗೌರವದೊಂದಿಗೆ ಮುಂಬೈಯಲ್ಲಿ ಅಂತಿಮ ನಮನ
    April 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version