• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, March 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕೊತ್ತಲವಾಡಿಗೆ ಭರ್ಜರಿ ರೆಸ್ಪಾನ್ಸ್.. ಕ್ವಾಲಿಟಿಯಲ್ಲಿ ಯಶ್ ತಾಯಿ ನೋ ಕಾಂಪ್ರಮೈಸ್..!

ಕೊತ್ತಲವಾಡಿಗೆ ಭರ್ಜರಿ ರೆಸ್ಪಾನ್ಸ್..ಯಶ್ ತಾಯಿ ಖುಷ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 1, 2025 - 2:46 pm
in ಸಿನಿಮಾ
0 0
0
Web 2025 08 01t144405.686

ಮೊದಲ ಬಾಲ್‌ನಲ್ಲಿ ಬೌಂಡರಿ ಬಾರಿಸೋ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ. ನೆಗೆಟೀವ್ ಆಗಿ ಟ್ರೋಲ್ ಮಾಡ್ತಿದ್ದವ್ರಿಗೆ ಕೊತ್ತಲವಾಡಿ ಸಕ್ಸಸ್ ಮೂಲಕ ಗತ್ತಲ್ಲಿ ಉತ್ತರ ಕೊಟ್ಟಿದ್ದಾರೆ ಪುಷ್ಪ ಅರುಣ್‌‌ಕುಮಾರ್. ಹಾಗಾದ್ರೆ ಹೇಗಿದೆ ಕೊತ್ತಲವಾಡಿ..? ಕಥೆ ಏನು..? ಪೃಥ್ವಿ-ಗೋಪಾಲ್ ಕೃಷ್ಣ ದೇಶಪಾಂಡೆ ಜುಗಲ್ಬಂದಿ ಹೇಗಿದೆ.

ಅಣ್ತಮ್ಮಾ ಕಾಲು ಎಳೆಯೋರು ಯಾವಾಗ್ಲೂ ಕಾಲ ಕೆಳಗೇ ಇರ್ತಾರೆ ಅಂತ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಡೈಲಾಗ್ ಹೊಡೆದಿದ್ರು. ಇದೀಗ ಆಡಿಕೊಳ್ಳೋರ ಮುಂದೆ ಒಂದೊಳ್ಳೆ ಆಟ ಆಡಿ ತೋರಿಸಿದ್ದಾರೆ ರಾಕಿಭಾಯ್ ತಾಯಿ ಪುಷ್ಪ ಅರುಣ್ ಕುಮಾರ್. ಕೊತ್ತಲವಾಡಿ ಸಿನಿಮಾ ಮೂಲಕ ನಿರ್ಮಾಪಕಿಯಾಗಿ ಸ್ಯಾಂಡಲ್‌ವುಡ್‌ನ ಅನ್ನದಾತೆ ಆದ ಪುಷ್ಪ ಅವ್ರನ್ನ ಇತ್ತೀಚೆಗೆ ಇನ್ನಿಲ್ಲದೆ ಟ್ರೋಲ್ ಮಾಡಲಾಗಿತ್ತು. ಆದ್ರೀಗ ಜನ ಮೆಚ್ಚೋ ಸಿನಿಮಾ ನೀಡಿ, ಮೊದಲ ಬಾಲ್‌‌ನಲ್ಲೇ ಬೌಂಡರಿ ಬಾರಿಸಿದ್ದಾರೆ.

RelatedPosts

ʼಸರ್ಸೆ ನಿನ್ನ ಸೆರಗ ಸರ್ಸೆʼ ವಿವಾದ: ಕೆಡಿ ನಿರ್ದೇಶಕ ಪ್ರೇಮ್‌ ಸ್ಪಷ್ಟನೆ

ನನ್ನ ಮರ್ಯಾದೆ ಹರಾಜು ಹಾಕಬೇಡಿ ಅಂದರೂ ಕೇಳಲಿಲ್ಲ: ನಿರ್ದೇಶಕ ಪ್ರೇಮ್ ವಿರುದ್ಧ ಗುಡುಗಿದ ನೋರಾ ಫತೇಹಿ

ಕೆಡಿ ಸಿನಿಮಾದ ವಿವಾದಿತ ʼಸರ್ಸೆ ನಿನ್ನ ಸೆರಗ ಸರ್ಸೆʼ ಸಾಂಗ್‌ ಅಧಿಕೃತವಾಗಿ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ

ಸಲ್ಮಾನ್ ಖಾನ್‌ ನಟನೆಯ ಬ್ಯಾಟಲ್ ಆಫ್ ಗಾಲ್ವಾನ್ ಟೈಟಲ್ ಚೇಂಜ್​.. ಫ್ಯಾನ್ಸ್ ಶಾಕ್

ADVERTISEMENT
ADVERTISEMENT

526875872 25146631041592627 2409942474153318320 n

ಇದಲ್ಲವೇ ರಾಕಿಂಗ್‌ ಗತ್ತು, ಗಮ್ಮತ್ತು ಅಂತ ಎಲ್ಲಾ ಬಾಯ್ ಮೇಲೆ ಬೆರಳಿಟ್ಕೊಳ್ತಿದ್ದಾರೆ.  ಯಶ್ ಅವರ ತಾಯಿ ಪುಷ್ಪ ಅರುಣ್‌‌ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ ಕೊತ್ತಲವಾಡಿ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಪ್ರೇಕ್ಷಕರ ಜೊತೆ ವಿಮರ್ಶಕರಿಂದಲೂ ಭೇಷ್ ಅನಿಸಿಕೊಳ್ತಿದೆ. ರಿಲೀಸ್‌ಗೂ ಮೊದಲೇ ನಾಲ್ಕು ಪೇಯ್ಡ್ ಪ್ರೀಮಿಯರ್ ಶೋಗಳನ್ನ ಮಾಡಿದ್ದ ಚಿತ್ರತಂಡಕ್ಕೆ ಚಿತ್ರಪ್ರೇಮಿಗಳಿಂದ ಶಹಬ್ಬಾಸ್‌ಗಿರಿ ಸಿಕ್ಕಿದೆ.

ಇಂದು ಅನುಮಪ ಚಿತ್ರಮಂದಿರದಲ್ಲಿ ಕನ್ನಡ ಚಿತ್ರರಸಿಕರ ಜೊತೆ ತಮ್ಮ ಮೊದಲ ನಿರ್ಮಾಣದ ಸಿನಿಮಾ ವೀಕ್ಷಿಸಿದ ಪುಷ್ಪ ಅವರಿಗೆ ಡೈರೆಕ್ಟರ್ ಶ್ರೀರಾಜ್, ನಾಯಕನಟ ಪೃಥ್ವಿ ಅಂಬರ್ ಹಾಗೂ ನಾಯಕಿ ಕಾವ್ಯ ಶೈವಾ ಕೂಡ ಸಾಥ್ ನೀಡಿದ್ರು. ಪ್ರೇಕ್ಷಕರು ನೀಡಿದ ಭರ್ಜರಿ ರೆಸ್ಪಾನ್ಸ್‌ಗೆ ಕೃತಜ್ಞತೆ ಅರ್ಪಿಸಿದ ಪುಷ್ಪ, ಮತ್ತಷ್ಟು ಸದಭಿರುಚಿಯ ಚಿತ್ರಗಳನ್ನ ಮಾಡುವ ಭರವಸೆ ನೀಡಿದ್ರು.

⏳ just 2 days to go!the soil is ready. the story is fierce. the fire is unstoppable. 🔥#kothalav

ಅಂದಹಾಗೆ ಕಾವೇರಿ ನದಿಯ ದಡದಲ್ಲಿರೋ ಕೊತ್ತಲವಾಡಿ ಅನ್ನೋ ಊರು, ಮರಳು ಮಾರಿಕೊಂಡು ಜೀವನ ಸಾಗಿಸೋ ಜನ, ಅಲ್ಲಿನ ಲೋಕಲ್ ಪಾಲಿಟಿಕ್ಸ್, ಪೊಲೀಸ್ ವ್ಯವಸ್ಥೆ ಮೇಲೆ ಈ ಚಿತ್ರ ಬೆಳಕು ಚೆಲ್ಲಿದೆ. ಪೃಥ್ವಿ ಅಂಬರ್ ಮೋಹನ ಪಾತ್ರದಲ್ಲಿ ಮನಮೋಹಕವಾಗಿ ಅಭಿನಯಿಸಿದ್ದಾರೆ. ಕಾವ್ಯ ಶೈವಾ ಚೊಚ್ಚಲ ಚಿತ್ರದಲ್ಲೇ ಬೆಳ್ಳಿತೆರೆಯ ಬಂಗಾರದ ನಟಿಯಾಗೋ ಸೂಚನೆ ನೀಡಿದ್ದಾರೆ. ಕಥಾನಾಯಕ ಪೃಥ್ವಿ ಆದ್ರೂ ಗೋಪಾಲ್ ದೇಶ್‌‌ಪಾಂಡೆ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ.

ಗೋಪಾಲ್ ದೇಶ್‌ಪಾಂಡೆ ಮೊದಲಾರ್ಧ ಒಳ್ಳೆಯವನಾಗಿ ದ್ವಿತಿಯಾರ್ಧದಲ್ಲಿ ನೆಗೆಟೀವ್ ಶೇಡ್‌‌ನಲ್ಲಿ ಕರಿಯಲ್ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದಾರೆ. ಸ್ಕ್ರೀನ್‌ ಸ್ಪೇಸ್ ನೀಡೋದ್ರ ಜೊತೆಗೆ ಗೋಪಾಲ ಕೃಷ್ಣ ದೇಶ್‌ಪಾಂಡೆಯಲ್ಲಿರೋ ಅದ್ಭುತ ಕಲಾವಿದನನ್ನ ಹೊರತೆಗೆಯುವ ಕಾರ್ಯದಲ್ಲಿ ಯಶಸ್ವಿ ಆಗಿದ್ದಾರೆ ಡೈರೆಕ್ಟರ್. ಇನ್ನು ಪೃಥ್ವಿ ಮತ್ತಷ್ಟು ಮಾಗಿದ್ದು, ಆ್ಯಕ್ಷನ್, ಲವ್, ಎಮೋಷನಲ್ ಹೀಗೆ ಎಲ್ಲಾ ಸೀಕ್ವೆನ್ಸ್‌‌ಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

Hello everyone , here is the first look of my upcoming film kothalavadi prouduced by @paproducti (1)

ಚೇತನ್ ಗಂಧರ್ವ ವಿಲನ್ ಆಗಿ ಕಾಣಸಿಗಲಿದ್ದು, ಕಾಂತಾರದಲ್ಲಿ ರಿಷಬ್ ಶೆಟ್ಟಿ ತಾಯಿ ಪಾತ್ರ ಪೋಷಿಸಿದ್ದ ಮಾನಸಿ ಸುಧೀರ್, ರಾಜಕಾರಣಿಯಾಗಿ ಮಿಂಚಿದ್ದಾರೆ. ಮಾನಸಿ ಅವ್ರ ಪಾತ್ರ ಕೂಡ ಗಮನ ಸೆಳೆಯಲಿದ್ದು, ಈ ಪಾತ್ರವನ್ನು ಯಶ್ ಅವರ ತಾಯಿ ಪುಷ್ಪ ಅವರೇ ಮಾಡಿದ್ದಿದ್ರೆ, ಸಿನಿಮಾ ಮತ್ತಷ್ಟು ಹೈಪ್ ಪಡೆಯುತ್ತಿತ್ತು ಅನಿಸದೇ ಇರದು. ಇನ್ನು ರಾಜೇಶ್ ನಟರಂಗ, ಅವಿನಾಶ್ ಎಸ್‌ಪಿ ಹಾಗೂ ಕಮಿಷನರ್‌‌ಗಳಾಗಿ, ಇನ್ಸ್‌ಪೆಕ್ಟರ್ ಆಗಿ ಬಲರಾಜ್ವಾಡಿ ಖಾಕಿ ಖದರ್ ತೋರಿದ್ದಾರೆ.

ಕಾರ್ತಿಕ್ ಸಿನಿಮಾಟೋಗ್ರಫಿ, ವಿಕಾಸ್ ವಸಿಸ್ಠ ಸಂಗೀತ, ರಾಮಿಶೆಟ್ಟಿ ಪವನ್ ಸಂಕಲನ ಚಿತ್ರಕ್ಕೆ ಪ್ಲಸ್ ಆಗಿದ್ದು, ಡೈರೆಕ್ಟರ್ ಇನ್ನು ಕೊಂಚ ಹೋಮ್‌ ವರ್ಕ್‌ ಮಾಡಬೇಕಿತ್ತು ಅನಿಸಲಿದೆ. ಲಾಂಗ್ ಡ್ರೈವ್ ಅನ್ನೋ ಸಿನಿಮಾ ಮಾಡಿದ್ದ ಶ್ರೀರಾಜ್, ಕಥೆ, ಪಾತ್ರಗಳು ಹಾಗೂ ಮೇಕಿಂಗ್‌ ವಿಚಾರದಲ್ಲಿ ಸಿಕ್ಕಾಪಟ್ಟೆ ಎಫರ್ಟ್ ಹಾಕಿದ್ದಾರೆ ಆದ್ರೂ, ಕೆಲವೊಂದು ದೃಶ್ಯಗಳಲ್ಲಿ ನಿರೀಕ್ಷಿತ ಮಟ್ಟದ ಕ್ರೌಡ್‌‌ನ ತಂದು ಚಿತ್ರಿಸುವಲ್ಲಿ ವಿಫಲವಾಗಿದ್ದಾರೆ. ಅದೊಂದು ಬಿಟ್ಟರೆ ಸ್ಯಾಂಡಲ್‌ವುಡ್ ಮಟ್ಟಿಗೆ ಕೊತ್ತಲವಾಡಿ ಒಳ್ಳೆಯ ಪ್ರಯೋಗ.

From the soil of #kothalavadi, hits theatres from today!https bit.ly kothalavadibookmyshowhtt (1)ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿರೋ ಮಗ ಯಶ್‌ರನ್ನು ಬಳಸಿಕೊಳ್ಳದೆ, ಪಿಎ ಪ್ರೊಡಕ್ಷನ್ಸ್ ಬ್ಯಾನರ್‌‌ನಡಿ ತಾಯಿ ಪುಷ್ಪ ಹಾಗೂ ತಂದೆ ಅರುಣ್‌ಕುಮಾರ್ ಚಿತ್ರರಂಗದಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದಾರೆ. ಕಂಟೆಂಟ್ ಬೇಸ್ಡ್ ಸಿನಿಮಾ ಮೂಲಕ ಜನಕ್ಕೆ ಮಸ್ತ್ ಮನರಂಜನೆ ಕೊಡೋ ಪ್ರಾಜೆಕ್ಟ್ ಕೊಡುಗೆಯಾಗಿ ನೀಡಿದ್ದಾರೆ. ಅವ್ರ ಸಿನಿಮೋತ್ಸಾಹ ಇದ್ರಿಂದ ಇಮ್ಮಡಿ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಎಕ್ಕ, ಸು ಫ್ರಮ್ ಸೋ, ಜೂನಿಯರ್ ಸಕ್ಸಸ್ ಬೆನ್ನಲ್ಲೇ ಕೊತ್ತಲವಾಡಿ ಕೂಡ ಪ್ರೇಕ್ಷಕರ ದಿಲ್ ದೋಚುತ್ತಿರೋದು ಸ್ಯಾಂಡಲ್‌ವುಡ್‌ಗೆ ನಿಜಕ್ಕೂ ಶ್ರಾವಣದಲ್ಲಿ ಶುಕ್ರದೆಸೆ ಬಂದಂತಾಗಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 19T075109.543

ರಾಜ್ಯದಲ್ಲಿ ಮತ್ತೆ ಮಳೆಯ ಅಬ್ಬರ: ಬೆಂಗಳೂರು ಸೇರಿ 15 ಜಿಲ್ಲೆಗಳಿಗೆ ಗುಡುಗು ಸಹಿತ ಮಳೆ

by ಶಾಲಿನಿ ಕೆ. ಡಿ
March 19, 2026 - 7:54 am
0

Untitled design 2025 12 04T071408.916

ಯುಗಾದಿ ಹಬ್ಬದ ದಿನ ಯಾವ ಜನ್ಮಸಂಖ್ಯೆಯವರಿಗೆ ಸಿಗಲಿದೆ ದೈವಾನುಗ್ರಹ? ಇಲ್ಲಿದೆ ಮಾಹಿತಿ

by ಶಾಲಿನಿ ಕೆ. ಡಿ
March 19, 2026 - 7:43 am
0

Untitled design 2026 03 19T072637.836

ಹೊಸ ವರ್ಷದ ಶುಭಾರಂಭ..ಯುಗಾದಿ ದಿನ ಬೇವು-ಬೆಲ್ಲ ಹಂಚುವುದರ ಹಿಂದಿನ ಆಧ್ಯಾತ್ಮಿಕ ಮಹತ್ವವೇನು?

by ಶಾಲಿನಿ ಕೆ. ಡಿ
March 19, 2026 - 7:27 am
0

Untitled design 2025 12 04T070243.618

ಈ ರಾಶಿಯವರಿಗೆ ಕೋಪವೇ ಸಮಸ್ಯೆಗೆ ಕಾರಣ..ಯುಗಾದಿ ದಿನ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

by ಶಾಲಿನಿ ಕೆ. ಡಿ
March 19, 2026 - 6:45 am
0

ಸಂಬಂಧಿಸಿದ ಪೋಸ್ಟ್‌ಗಳು

  • ನೋರಾ (2)
    ʼಸರ್ಸೆ ನಿನ್ನ ಸೆರಗ ಸರ್ಸೆʼ ವಿವಾದ: ಕೆಡಿ ನಿರ್ದೇಶಕ ಪ್ರೇಮ್‌ ಸ್ಪಷ್ಟನೆ
    March 18, 2026 | 0
  • ನೋರಾ
    ನನ್ನ ಮರ್ಯಾದೆ ಹರಾಜು ಹಾಕಬೇಡಿ ಅಂದರೂ ಕೇಳಲಿಲ್ಲ: ನಿರ್ದೇಶಕ ಪ್ರೇಮ್ ವಿರುದ್ಧ ಗುಡುಗಿದ ನೋರಾ ಫತೇಹಿ
    March 18, 2026 | 0
  • Untitled design 2026 03 18T182416.670
    ಕೆಡಿ ಸಿನಿಮಾದ ವಿವಾದಿತ ʼಸರ್ಸೆ ನಿನ್ನ ಸೆರಗ ಸರ್ಸೆʼ ಸಾಂಗ್‌ ಅಧಿಕೃತವಾಗಿ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ
    March 18, 2026 | 0
  • Untitled design 2026 03 18T170909.919
    ಸಲ್ಮಾನ್ ಖಾನ್‌ ನಟನೆಯ ಬ್ಯಾಟಲ್ ಆಫ್ ಗಾಲ್ವಾನ್ ಟೈಟಲ್ ಚೇಂಜ್​.. ಫ್ಯಾನ್ಸ್ ಶಾಕ್
    March 18, 2026 | 0
  • Untitled design 2026 03 18T160427.721
    ರಶ್ಮಿಕಾ ದೇವರಕೊಂಡ ಮನೆಯಲ್ಲಿ ಮತ್ತೊಂದು ಶುಭಕಾರ್ಯ
    March 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version