• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, February 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಡಿಸಿಎಂ ಡಿ.ಕೆ ಶಿವಕುಮಾರ್‌ ಸಿಎಂ ಆಗಲು ಏನ್‌ ಪ್ರಾಬ್ಲಂ..?

ಸಿದ್ದು ಶಿಷ್ಯರಿಗೆ ಡಿಕೆಶಿ ನೇ ಪ್ರಾಬ್ಲಂ..!

ವಿಶ್ವನಾಥ ಹೆಚ್. ಪಿ by ವಿಶ್ವನಾಥ ಹೆಚ್. ಪಿ
February 23, 2025 - 2:47 pm
in Flash News, ಕರ್ನಾಟಕ
0 0
0
Dk shivakumar

ರಾಜ್ಯ ಕಾಂಗ್ರೆಸ್‌ ನಲ್ಲಿ ಆಂತರಿಕ ಬೇಗುದಿ ತಾರಕಕ್ಕೇರಿದೆ. ಒಂದೆಡೆ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಒಂದು ಗುಂಪು.. ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ಮತ್ತೊಂದು ಗುಂಪು. ಆದರೆ ಈ ಗುಂಪಿಗಳಲ್ಲಿ ಇರುವ ಸಾಮ್ಯತೆ ಏನೇಂದರೆ ಅವೆರಡೂ ಸಹ ಸಿಎಂ ಸಿದ್ದರಾಮಯ್ಯ ನವರ ಶಿಷ್ಯರೇ ಆಗಿದ್ದಾರೆ. ಹೌದು.. ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ನಾಯಕರು ಸಿದ್ದರಾಮಯ್ಯ ನವರಿಂದ ಅಧಿಕಾರ ಕಿತ್ತುಕೊಳ್ಳಬೇಕು ಅಂತ ಅಲ್ಲ.. ಬದಲಾಗಿ ಡಿಸಿಎಂ ಆಗಿರುವ ಡಿಕೆ ಶಿವಕುಮಾರ್‌ ಅವರಿಗೆ ಅಧಿಕಾರ ಸಿಗಬಾರದು ಎಂದು. ಅರೆ ಇದೆಂತಾ ವೈಶಿಷ್ಟ್ಯಾ ಅಂತೀರಾ.. ಇಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರೆದರೆ ಡಿಕೆ ಶಿವಕುಮಾರ್‌ ಅವರನ್ನ ಹೊರತುಪಡಿಸಿ ಯಾರಿಗೂ ಪ್ರಾಬ್ಮಂ ಇಲ್ಲ. ಆದರೆ ಡಿ.ಕೆ. ಶಿವಕುಮಾರ್‌ ಅವರು ಸಿಎಂ ಆಗಿದ್ದೇ ಆದರೆ ರಾಜ್ಯದ ಬಹುತೇಕ ಶಾಸಕರು, ಸಚಿವರಿಗೆ ಬಿಗ್‌ ಪ್ರಾಬ್ಮಂ ಅಂತನೇ ಹೇಳಲಾಗ್ತಿದೆ.

ಹಾಗಾದ್ರೆ ಸಿದ್ದು ಬದಲಾಗಿ ಡಿಕೆ ಶಿವಕುಮಾರ್‌ ಸಿಎಂ ಆಗಲು ಏನು ಪ್ರಾಬ್ಲಂ ಅನ್ನೋದನ್ನ ನಾವಿಲ್ಲಿ ನೋಡೋಣ:

RelatedPosts

“ದುಡ್ಡಿರೋರನ್ನ ಮಾತ್ರ ಮೀಟ್ ಮಾಡ್ತಾರೆ”: ಗಿಲ್ಲಿ ವಿರುದ್ಧ ಅಭಿಮಾನಿ ಗಂಭೀರ ಆರೋಪ

CCL 2026 Final: 12 ವರ್ಷಗಳ ಬಳಿಕ ಚಾಂಪಿಯನ್ ಆದ ಕರ್ನಾಟಕ ಬುಲ್ಡೋಜರ್ಸ್

ದೇವರನಾಡು ಕೇರಳದಲ್ಲಿ 250 ವರ್ಷಗಳ ನಂತರ ಕುಂಭಮೇಳ

ಮೆಗಾ ಫ್ಯಾಮಿಲಿಯಲ್ಲಿ ಡಬಲ್‌ ಸಂಭ್ರಮ: ರಾಮ್ ಚರಣ್–ಉಪಾಸನಾ ದಂಪತಿಗೆ ಅವಳಿ ಮಕ್ಕಳ ಜನನ

ADVERTISEMENT
ADVERTISEMENT

ರಾಜ್ಯ ಕಾಂಗ್ರೆಸ್‌ ನಲ್ಲಿ ಸಿದ್ದರಾಮಯ್ಯ ಮಾಸ್‌ ಲೀಡರ್‌, ಅಹಿಂದ ವರ್ಗದ ನಾಯಕ.. ಸಿದ್ದರಾಮಯ್ಯನವರ ಹೆಸರಿನ ಮೇಲೆಯೇ ಅನೇಕ ಜನರು ಇಂದು ಶಾಸಕರಾಗಿದ್ದಾರೆ. ಅಂತಹ ವರ್ಚಸ್ಸು ಇರುವ ನಾಯಕ ಸಿಎಂ ಸಿದ್ದರಾಮಯ್ಯ. ಇಂತಹ ಬಹು ದೊಡ್ಡ ಹಿಂಬಾಲಕರನ್ನ ಹೊಂದಿರುವ ಸಿದ್ದರಾಮಯ್ಯನವರಿಗೆ ಸಿದ್ದರಾಮಯ್ಯ ನವರೇ ಸಾಟಿ.

ಸಿದ್ದರಾಮಯ್ಯ ನವರ ಸ್ಥಾನಕ್ಕೆ ಬರಲು ಡಿಕೆ ಶಿವಕುಮಾರ್‌ ಪ್ರಯತ್ನಪಟ್ಟರೂ ಸಹ ಜನ ಒಪ್ಪಿಕೊಳ್ಳಲು ತಯಾರಿಲ್ಲ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಡಿಕೆ ಶಿವಕುಮಾರ್‌ ಅವರ ಹವಾ ಇಲ್ಲ. ಇದು ಒಂದು ಕಡೆ ಆದರೇ ಮತ್ತೊಂದು ಕಡೆ ಡಿಕೆ ಶಿವಕುಮಾರ್‌ ಅವರನ್ನ ಬೆಂಬಲಿಸೋ ಶಾಸಕರ ಸಂಖ್ಯೆ ತೀರಾ ಕಡಿಮೆ ಅಂತನೇ ಹೇಳಬಹುದು.

ಕಾಂಗ್ರೆಸ್‌ ಪಾರ್ಟಿಯಲ್ಲಿ ಸಿಎಂ ಆಯ್ಕೆ ಹೈಕಮಾಂಡ್‌ ನಿರ್ದಾರವೇನೋ ಸರಿ. ಆದರೇ ಇಲ್ಲಿ ಪ್ರಮುಖವಾಗಿ ಸಂಖ್ಯಾಬಲ ಮೇಜರ್‌ ರೋಲ್‌ ಪ್ಲೇ ಮಾಡುತ್ತೆ. ಕೇವಲ ಹೈಕಮಾಂಡ್‌ ಕೃಪಾಕಟಾಕ್ಷ ಇದ್ದ ಮಾತ್ರಕ್ಕೆ ಸಿಎಂ ಆಗಲು ಸಾಧ್ಯವಿಲ್ಲ. ಶಾಸಕರ ಬೆಂಬಲವೂ ಸಹ ಮುಖ್ಯ ಪಾತ್ರ ವಹಿಸುತ್ತದೆ. ಹೀಗಿರುವಾಗ ಸಿಎಂ ಆಗುವ ಕನಸು ಕಾಣುತ್ತಿರುವ ಡಿಕೆ ಶಿವಕುಮಾರ್‌ಗೆ ಪ್ರಮುಖವಾಗಿ ಬೇಕಾಗಿರುವುದು ಶಾಸಕರ ಬೆಂಬಲದ ಜೊತೆಗೆ ಜನರ ವಿಶ್ವಾಸ.

ಡಿಕೆ ಶಿವಕುಮಾರ್‌ ಗೆ ಟಕ್ಕರ್‌ ಕೊಟ್ಟ ಸಿದ್ದು ಬಣ:

ಹೌದು ಡಿಸಿಎಂ ಡಿಕೆ ಶಿವಕುಮಾರ್‌ ಅವರನ್ನ ಸಿಎಂ ಆಗಲು ಬಿಡಬಾರದು ಎಂದು ಸಿದ್ದು ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರಾದ ಬೆಳಗಾವಿ ಸಾಹುಕಾರ್‌ ಸತೀಶ್‌ ಜಾರಕಿಹೊಳಿ, ಕೆ.ಎನ್‌ ರಾಜಣ್ಣ ಸೇರಿದಂತೆ ಹಲವು ದಲಿತ ನಾಯಕರು ದೆಹಲಿಗೆ ದಂಡಯಾತ್ರೆ ನಡೆಸಿದ್ದರು. ಹೈಕಮಾಂಡ್‌ ಬಳಿ ಸಿದ್ದರಾಮಯ್ಯ ಪರ ಬ್ಯಾಟ್‌ ಬೀಸಿ, ಡಿಕೆ ಶಿವಕುಮಾರ್‌ ವಿರುದ್ಧ ಹಲವು ಆರೋಪಗಳ ಸುರಿಮಳೆಗೈದಿದ್ದಾರೆ.

ದೆಹಲಿಯಿಂದ ಬಳಿಕ ಸಾಹುಕಾರ್‌ ಸತೀಶ್‌ ಜಾರಕಿಹೊಳಿ ಬಹಿರಂಗವಾಗಿ ಡಿಕೆ ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸಚಿವ ರಾಜಣ್ಣ ಅಂತೂ ಸಿಕ್ಕಾಪಟ್ಟೆ ರಾಂಗ್‌ ಆಗಿದ್ದರು. ಕಾಂಗ್ರೆಸ್‌ ಒಳ ಜಗಳ ಬೀದಿಗೆ ಬಿದ್ದಿದ್ದರೂ ಬ್ರೇಕ್‌ ಹಾಕದೇ ಕೈಕಟ್ಟಿ ಕೂತಿದ್ದು ಕಾಂಗ್ರೆಸ್‌ ಹೈಕಮಾಂಡ್‌.

ಇಷ್ಟೆಲ್ಲಾ ಮೇಜರ್‌ ಡೆವಲಪ್‌ಮೆಂಟ್‌ ಆಗ್ತಿದ್ರೂ ಸಹ ಸಿಎಂ ಸಿದ್ದರಾಮಯ್ಯ ಮಾತ್ರ ಇದರ ಬಗ್ಗೆ ಯಾವ ಸ್ಪಷ್ಟನೆಯನ್ನೂ ನೀಡಿಲ್ಲ. ನಮ್ಮದು ಹೈಕಮಾಂಡ್‌ ಪಕ್ಷ, ಅವರ ಮಾತೇ ಫೈನಲ್‌ ಎನ್ನುವ ಮೂಲಕ ಸೈಲೆಂಟ್‌ ಗೇಮ್‌ ಕಾರ್ಡ್‌ ಪ್ಲೇ ಮಾಡಿದ್ರೂ ಸಿಎಂ ಸಿದ್ದರಾಮಯ್ಯ. ಒಟ್ಟಾರೆ ಸಿಎಂ ಆಗಲು ಯಾರು ಸಮರ್ತರು ಎನ್ನುವುದು ಕಾಂಗ್ರೆಸ್‌ ಹೈಕಮಾಂಡ್‌ ನಿರ್ದಾರ ಮಾಡುತ್ತೋ ಅಥವ ಶಾಸಕರು ತೀರ್ಮಾನ ಮಾಡ್ತಾರೋ.. ಅಥವ ಜನರು ನಿರ್ದಾರ ಮಾಡ್ತಾರೋ ಅನ್ನುವುದು ಇನ್ನೂ ಗೊಂದಲದಲ್ಲೇ ಇದೆ.

ShareSendShareTweetShare
ವಿಶ್ವನಾಥ ಹೆಚ್. ಪಿ

ವಿಶ್ವನಾಥ ಹೆಚ್. ಪಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಎಂಜಿನಿಯರಿಂಗ್ ಪದವೀಧರರಾಗಿರುವ ಇವರು, ಪತ್ರಿಕೋದ್ಯಮ ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತಾಗಿ ಅಪಾರ ಆಸಕ್ತಿ ಹಾಗೂ ತಿಳುವಳಿಕೆ ಹೊಂದಿದ್ದಾರೆ. ರಾಜಕೀಯ, ಕ್ರೀಡೆ, ಸಿನಿಮಾ ಸೇರಿದಂತೆ ಎಲ್ಲ ವಿಭಾಗಗಳ ವರದಿಗಾರಿಕೆಯಲ್ಲಿ ಪ್ರಾವೀಣ್ಯತೆ ಹೊಂದಿದ್ದಾರೆ. ಪ್ರವಾಸ, ಕನ್ನಡ ಸಾಹಿತ್ಯ ಅಧ್ಯಯನ ಇವರ ಆಸಕ್ತಿಯ ವಿಚಾರಗಳು.

Please login to join discussion

ತಾಜಾ ಸುದ್ದಿ

Untitled design 2026 02 02T113542.176

ಆಕಾಶದಲ್ಲಿ ಏಕಾಏಕಿ ನಾಲ್ಕು ಚಂದ್ರ: ವೈರಲ್ ಆದ ಅದ್ಭುತ ವಿಡಿಯೋ

by ಶಾಲಿನಿ ಕೆ. ಡಿ
February 2, 2026 - 11:51 am
0

BeFunky collage 2026 02 02T113156.147

ಬೆಂಗಳೂರಿನ ಬೈಕ್ ಸವಾರರೇ ಎಚ್ಚರ: ಸಿನಿಮಾ ಸ್ಟೈಲಲ್ಲಿ ಲಾಂಗ್ ಬೀಸಿ 31 ಲಕ್ಷ ರೂ. ದರೋಡೆ

by ಶ್ರೀದೇವಿ ಬಿ. ವೈ
February 2, 2026 - 11:32 am
0

Untitled design 2026 02 02T112030.704

“ದುಡ್ಡಿರೋರನ್ನ ಮಾತ್ರ ಮೀಟ್ ಮಾಡ್ತಾರೆ”: ಗಿಲ್ಲಿ ವಿರುದ್ಧ ಅಭಿಮಾನಿ ಗಂಭೀರ ಆರೋಪ

by ಶಾಲಿನಿ ಕೆ. ಡಿ
February 2, 2026 - 11:25 am
0

BeFunky collage 2026 02 02T110947.872

CCL 2026 Final: 12 ವರ್ಷಗಳ ಬಳಿಕ ಚಾಂಪಿಯನ್ ಆದ ಕರ್ನಾಟಕ ಬುಲ್ಡೋಜರ್ಸ್

by ಶ್ರೀದೇವಿ ಬಿ. ವೈ
February 2, 2026 - 11:14 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 02T112030.704
    “ದುಡ್ಡಿರೋರನ್ನ ಮಾತ್ರ ಮೀಟ್ ಮಾಡ್ತಾರೆ”: ಗಿಲ್ಲಿ ವಿರುದ್ಧ ಅಭಿಮಾನಿ ಗಂಭೀರ ಆರೋಪ
    February 2, 2026 | 0
  • BeFunky collage 2026 02 02T110947.872
    CCL 2026 Final: 12 ವರ್ಷಗಳ ಬಳಿಕ ಚಾಂಪಿಯನ್ ಆದ ಕರ್ನಾಟಕ ಬುಲ್ಡೋಜರ್ಸ್
    February 2, 2026 | 0
  • Untitled design 2026 02 02T100138.606
    ದೇವರನಾಡು ಕೇರಳದಲ್ಲಿ 250 ವರ್ಷಗಳ ನಂತರ ಕುಂಭಮೇಳ
    February 2, 2026 | 0
  • Untitled design 2026 02 02T095013.100
    ಮೆಗಾ ಫ್ಯಾಮಿಲಿಯಲ್ಲಿ ಡಬಲ್‌ ಸಂಭ್ರಮ: ರಾಮ್ ಚರಣ್–ಉಪಾಸನಾ ದಂಪತಿಗೆ ಅವಳಿ ಮಕ್ಕಳ ಜನನ
    February 2, 2026 | 0
  • Untitled design 2026 02 02T085603.975
    ಜಮ್ಮು-ಕಾಶ್ಮೀರದಲ್ಲಿ 4.7 ರಿಕ್ಟರ್ ಭೂಕಂಪ; ಮನೆಗಳಿಂದ ಹೊರಗೆ ಓಡಿಬಂದ ಜನ
    February 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version