ಬೆಂಗಳೂರು: ಚಿನ್ನದ ಬೆಲೆಯಲ್ಲಿ ಈ ವಾರ ಇಳಿಕೆಯೊಂದಿಗೆ ಆರಂಭವಾಗಿದ್ದು, ಬೆಂಗಳೂರಿನ ಬುಲಿಯನ್ ಮಾರುಕಟ್ಟೆಯಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್‌ಗೆ 8,955 ರೂ.ಗೆ ಕುಸಿದಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 9,769 ರೂ.ಗೆ ಇಳಿಕೆಯಾಗಿದೆ. ಆದರೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 10,700 ರೂ.ನಲ್ಲಿ ಸ್ಥಿರವಾಗಿದೆ. ಚೆನ್ನೈ ಸೇರಿದಂತೆ ಕೆಲವು ನಗರಗಳಲ್ಲಿ ಬೆಳ್ಳಿ ಬೆಲೆ 11,800 ರೂ.ನಿಂದ 11,700 ರೂ.ಗೆ ಸ್ವಲ್ಪ ಕಡಿಮೆಯಾಗಿದೆ.
ವಾರಾಂತ್ಯದಿಂದ ಶುರುವಾದ ಚಿನ್ನದ ಬೆಲೆ ಇಳಿಕೆ ಈ ವಾರವೂ ಮುಂದುವರಿದಿದೆ. ಇಂದು ಆಭರಣ ಚಿನ್ನದ ಬೆಲೆ ಗ್ರಾಮ್‌ಗೆ 25 ರೂ. ಕಡಿಮೆಯಾಗಿದೆ. ವಿದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದ್ದರೆ, ಭಾರತದಲ್ಲಿ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 89,550 ರೂ. ಮತ್ತು 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 97,690 ರೂ. ಆಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 10 ಗ್ರಾಮ್‌ಗೆ 1,070 ರೂ. ಆಗಿದೆ.
ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ (ಜೂನ್ 9, 2025)
ಚಿನ್ನದ ಬೆಲೆ
ವಿಭಾಗ |
ಬೆಲೆ (10 ಗ್ರಾಮ್‌ಗೆ) |
---|---|
22 ಕ್ಯಾರಟ್ ಚಿನ್ನ |
89,550 ರೂ. |
24 ಕ್ಯಾರಟ್ ಚಿನ್ನ |
97,690 ರೂ. |
18 ಕ್ಯಾರಟ್ ಚಿನ್ನ |
73,270 ರೂ. |
ಬೆಳ್ಳಿಯ ಬೆಲೆ
ವಿಭಾಗ |
ಬೆಲೆ (10 ಗ್ರಾಮ್‌ಗೆ) |
---|---|
ಬೆಳ್ಳಿ |
1,070 ರೂ. |
ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ
ವಿಭಾಗ |
ಬೆಲೆ (10 ಗ್ರಾಮ್‌ಗೆ) |
---|---|
22 ಕ್ಯಾರಟ್ ಚಿನ್ನ |
89,550 ರೂ. |
24 ಕ್ಯಾರಟ್ ಚಿನ್ನ |
97,690 ರೂ. |
ಬೆಳ್ಳಿ |
1,070 ರೂ. |
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್)
ನಗರ |
ಬೆಲೆ (ರೂ.) |
---|---|
ಬೆಂಗಳೂರು |
89,550 |
ಚೆನ್ನೈ |
89,550 |
ಮುಂಬೈ |
89,550 |
ದೆಹಲಿ |
89,700 |
ಕೋಲ್ಕತಾ |
89,550 |
ಕೇರಳ |
89,550 |
ಅಹ್ಮದಾಬಾದ್ |
89,600 |
ಜೈಪುರ್ |
89,700 |
ಲಕ್ನೋ |
89,700 |
ಭುವನೇಶ್ವರ್ |
89,550 |
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್)
ದೇಶ |
ಬೆಲೆ (ಸ್ಥಳೀಯ ಕರೆನ್ಸಿ) |
ಬೆಲೆ (ರೂ.) |
---|---|---|
ಮಲೇಷ್ಯಾ |
4,430 ರಿಂಗಿಟ್ |
89,610 |
ದುಬೈ |
3,692.50 ಡಿರಾಮ್ |
86,170 |
ಅಮೆರಿಕ |
1,020 ಡಾಲರ್ |
87,410 |
ಸಿಂಗಾಪುರ |
1,336 ಸಿಂಗಾಪುರ್ ಡಾಲರ್ |
88,970 |
ಕತಾರ್ |
3,720 ಕತಾರಿ ರಿಯಾಲ್ |
87,460 |
ಸೌದಿ ಅರೇಬಿಯಾ |
3,780 ಸೌದಿ ರಿಯಾಲ್ |
86,370 |
ಓಮನ್ |
392 ಒಮಾನಿ ರಿಯಾಲ್ |
87,260 |
ಕುವೇತ್ |
301.90 ಕುವೇತಿ ದಿನಾರ್ |
84,310 |
ವಿವಿಧ ನಗರಗಳಲ್ಲಿ ಬೆಳ್ಳಿಯ ಬೆಲೆ (100 ಗ್ರಾಮ್)
ನಗರ |
ಬೆಲೆ (ರೂ.) |
---|---|
ಬೆಂಗಳೂರು |
10,700 |
ಚೆನ್ನೈ |
11,700 |
ಮುಂಬೈ |
10,700 |
ದೆಹಲಿ |
10,700 |
ಕೋಲ್ಕತಾ |
10,700 |
ಕೇರಳ |
11,700 |
ಅಹ್ಮದಾಬಾದ್ |
10,700 |
ಜೈಪುರ್ |
10,700 |
ಲಕ್ನೋ |
10,700 |
ಭುವನೇಶ್ವರ್ |
11,700 |
ಪುಣೆ |
10,700 |
ಗಮನಿಸಿ: ಈ ದರಗಳು ಪ್ರಮುಖ ಆಭರಣದಂಗಡಿಗಳಿಂದ ಸಂಗ್ರಹಿಸಲಾದ ಮಾಹಿತಿಯ ಆಧಾರದ ಮೇಲೆ ನೀಡಲಾಗಿದೆ. ಜಿಎಸ್‌ಟಿ, ಮೇಕಿಂಗ್ ಚಾರ್ಜಸ್ ಮತ್ತು ಇತರ ಶುಲ್ಕಗಳು ಈ ದರದ ಮೇಲೆ ಬೀಳಬಹುದು.