• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, October 13, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬಣ್ಣ ಹಚ್ಚಿ DCM ಖದರ್..ಪವರ್ ಪಾಲಿಟಿಕ್ಸ್‌ಗೆ ಬ್ರೇಕ್..!

ಹರಿಹರ ವೀರ ಮಲ್ಲು ಸೆಟ್‌‌ನಲ್ಲಿ ಪವನ್ ಕಲ್ಯಾಣ್ ಪ್ರತ್ಯಕ್ಷ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 5, 2025 - 3:04 pm
in ಸಿನಿಮಾ
0 0
0
Web (30)

ಪಾಲಿಟಿಕ್ಸ್‌‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿರೋ ಪವನ್ ಕಲ್ಯಾಣ್, ಸಿನಿಮಾರಂಗಕ್ಕೆ ಗುಡ್ ಬೈ ಹೇಳಿಬಿಟ್ರಾ ಅನ್ನೋ ಕುತೂಹಲ ಚಿತ್ರ ಪ್ರೇಮಿಗಳು ಹಾಗೂ ಫ್ಯಾನ್ಸ್‌‌ಗೆ ಕಾಡ್ತಿತ್ತು. ಅದಕ್ಕೀಗ ಉತ್ತರ ಕೊಟ್ಟಿರೋ ಪವರ್ ಸ್ಟಾರ್, ಹರಿಹರ ವೀರ ಮಲ್ಲು ಚಿತ್ರದ ಶೂಟಿಂಗ್ ಸೆಟ್‌‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದ್ಕಡೆ ಪಾಲಿಟಿಕ್ಸ್ ಪವರ್ ಮತ್ತೊಂದ್ಕಡೆ ಸಿನಿಮಾ ಖದರ್ ಹೇಗಿದೆ.

ಆಂಧ್ರ ಪಾಲಿಟಿಕ್ಸ್‌‌‌ನಲ್ಲಿ ಎನ್‌ಟಿಆರ್ ಬಳಿಕ ಒಂದು ರೇಂಜ್‌ಗೆ ಕ್ರೇಜ್ ಹುಟ್ಟಿಸಿರೋ ಸೂಪರ್ ಸ್ಟಾರ್ ಅಂದ್ರೆ ಅದು ಒನ್ ಅಂಡ್ ಓನ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್. ಹೌದು.. ಇನ್ನೇನು TDP ಮುಳುಗಿ ಹೋಯ್ತು. ಜನಸೇನಾ ಕಥೆ ಮುಗೀತು ಅಂದುಕೊಳ್ತಿದ್ದ ಆಂಧ್ರ ಪಾಲಿಟಿಕ್ಸ್‌‌‌ಗೆ ಹೊಸ ಆಯಾಮ ತಂದುಕೊಟ್ಟು, ಅವೆರಡೂ ಪಕ್ಷಗಳಿಂದ ಸಮ್ಮಿಶ್ರ ಸರ್ಕಾರ ಫಾರ್ಮ್‌ ಮಾಡಿ, ಗೇಮ್ ಚೇಂಜರ್ ಅನಿಸಿಕೊಂಡರು.

RelatedPosts

ಕಾಂತಾರ-1: ಚಿತ್ರೀಕರಣದ ವೇಳೆ ಅನುಭವಿಸಿದ ನೋವು ಹಂಚಿಕೊಂಡ ರಿಷಬ್‌ ಶೆಟ್ಟಿ

ಬಾಹುಬಲಿ 3 ಬರೋದು ಫಿಕ್ಸ್‌..! ಶೋಭು ಯಾರ್ಲಗಡ್ಡ ಬಿಗ್‌ ಅಪಡೇಟ್‌

ಕಲ್ಕಿ 2 ಚಿತ್ರದ ನಾಯಕಿಯಾಗಲಿದ್ದಾರಾ ಆಲಿಯಾ ಭಟ್..!

ಕಾಂತಾರ-1: ಎರಡನೇ ವಾರಾಂತ್ಯದಲ್ಲೂ ಭರ್ಜರಿ ಕಲೆಕ್ಷನ್ !

ADVERTISEMENT
ADVERTISEMENT

Hari hara veera

ಮೋದಿ ಹಾಗೂ ಬಿಜೆಪಿಯ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡು, ಕೇಂದ್ರ ಸರ್ಕಾರಕ್ಕೆ ಸಾಥ್ ನೀಡಿರೋ ಪವನ್ ಕಲ್ಯಾಣ್‌‌ರನ್ನ ಕಂಡ್ರೆ ಮೋದಿ, ಅಮಿತ್ ಶಾಗೆ ಸಿಕ್ಕಾಪಟ್ಟೆ ಗೌರವ, ಪ್ರೀತಿ ಹಾಗೂ ಸ್ನೇಹ. ಸದ್ಯ ಮೋದಿ- ಪವನ್ ಕಲ್ಯಾಣ್ ನಡುವೆ ಇರೋ ಬಾಂಧವ್ಯ ನೋಡ್ತಿದ್ರೆ ಮುಂದೊಂದು ದಿನ ಪವನ್ ಆಂಧ್ರ ಸಿಎಂ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಡಿಸಿಎಂ ಆಗಿರೋ ಪವನ್‌, ಸಿಎಂ ಆಗೋಕೆ ದಿನಗಣನೆ ಸಾಕು ಅಂತಾರೆ ಪಂಡಿತರು. ಅದು ನಿಜವೂ ಹೌದು.

Cr

ಆದ್ರೀಗ ಅದಲ್ಲ ಮ್ಯಾಟರ್ ಪಾಲಿಟಿಕ್ಸ್‌‌ನಲ್ಲಿ ಸಕ್ರಿಯರಾಗಿರೋ ಪವನ್ ಕಲ್ಯಾಣ್, ಮತ್ತೆ ಸಿನಿಮಾ ಮಾಡಲ್ವಾ ಅನ್ನೋದು ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಅದಕ್ಕೆ ಅವರು ಈಗಾಗ್ಲೇ ಸ್ಪಷ್ಟನೆ ಕೂಡ ಕೊಟ್ಟಾಗಿದೆ. ಸದ್ಯ ಕಮಿಟ್ ಆಗಿರೋ ಸಿನಿಮಾಗಳನ್ನ ಮುಗಿಸಿಕೊಡ್ತೀನಿ. ಆದ್ರೆ ನಂತರದ ದಿನಗಳಲ್ಲಿ ನಾನು ಸಂಪೂರ್ಣವಾಗಿ ರಾಜಕೀಯದಲ್ಲೇ ಬ್ಯುಸಿ ಆಗ್ತೀನಿ ಅಂದಿದ್ರು. ಹಾಗಾದ್ರೆ ಹರಿಹರ ವೀರ ಮಲ್ಲು, OG ಹಾಗೂ ಉಸ್ತಾದ್ ಭಗತ್ ಸಿಂಗ್ ಸಿನಿಮಾಗಳ ಕಥೆ ಏನಾಗ್ಬೇಕು..? ಅವುಗಳಿಗೀತ ಉತ್ತರ ಸಿಕ್ಕಿದೆ. ಡಿಸಿಎಂ ಪವರ್ ಪಟ್ಟಕ್ಕೆ ಕೊಂಚ ಬ್ರೇಕ್ ನೀಡಿ, ಸಿನಿಮಾ ಶೂಟಿಂಗ್ ಸೆಟ್‌ಗೆ ಪವನ್ ಎಂಟ್ರಿ ಕೊಟ್ಟಿದ್ದಾರೆ.

485159049 1221623575995448 7770215144941411369 n

ಹರಿಹರ ವೀರ ಮಲ್ಲು ಸಿನಿಮಾದ ಚಿತ್ರೀಕರಣಕ್ಕಾಗಿ ಮತ್ತೆ ಬಣ್ಣ ಹಚ್ಚಿ, ಹೀರೋಯಿಸಂ ಖದರ್ ತೋರುತ್ತಿದ್ದಾರೆ. ಅಂದಹಾಗೆ ಟೀಸರ್ ಹಾಗೂ ಮೇಕಿಂಗ್‌‌ನಿಂದ ಹರಿಹರ ವೀರ ಮಲ್ಲು ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. 17ನೇ ಶತಮಾನದ ಮೊಘಲ್ ಸಾಮ್ರಾಜ್ಯದ ಕಾಲಘಟ್ಟದ ಸಿನಿಮಾ ಇದಾಗಿದ್ದು, ಮೊಘಲರ ಬಳಿ ಇರೋ ಕೊಹಿನೂರ್ ಡೈಮಂಡ್‌‌ನ ಕದ್ದು ಬ್ರಿಟಿಷರಿಗೆ ಒಪ್ಪಿಸೋ ವೀರ ಮಲ್ಲು ಪಾತ್ರದಲ್ಲಿ ಡಿಸಿಎಂ ಪವನ್ ಕಮಾಲ್ ಮಾಡಲಿದ್ದಾರೆ.

484366184 1219815282842944 2458579917956245619 n

ಎಲ್ಲಾ ಅಂದುಕೊಂಡಂತೆ ಆಗಿದ್ದಿದ್ರೆ ಸಿನಿಮಾ ಇದೇ ಮೇ 9ಕ್ಕೆ ರಿಲೀಸ್ ಆಗಬೇಕಿತ್ತು. ಆದ್ರೆ ಪವನ್ ರಾಜಕೀಯ ಒತ್ತಡಗಳ ನಡುವೆ ಕೊನೆಯ ಹಂತದ ಶೂಟಿಂಗ್ ಕಂಪ್ಲೀಟ್ ಆಗಿಲ್ಲ. ಹಾಗಾಗಿಯೇ ಸದ್ಯ ಎರಡು ದಿನಗಳ ಕಾಲ ಬಾಕಿ ಉಳಿದಿರೋ ಪೋರ್ಷನ್‌‌ನ ಕಂಪ್ಲೀಟ್ ಮಾಡಿಕೊಡಲು ಪವನ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹಾಗಾಗಿ ನಿರ್ದೇಶಕ ಕ್ರಿಶ್ ಜಾಗರ್ಲಮುಡಿ ಹಾಗೂ ನಿರ್ಮಾಪಕರುಗಳು ಹರಿಹರ ವೀರ ಮಲ್ಲು ಸಿನಿಮಾನ ಮತ್ತೆ ಕಿಕ್‌‌ಸ್ಟಾರ್ಟ್‌ ಮಾಡಿದ್ದಾರೆ.

Hhvm 2nd

ಸದ್ಯದಲ್ಲೇ ಹೈ-ವೋಲ್ಟೇಜ್ ಆ್ಯಕ್ಷನ್ ಟ್ರೈಲರ್ ಹಾಗೂ ಸಾಂಗ್ಸ್‌ನ ರಿಲೀಸ್ ಮಾಡೋದಾಗಿ ನಿರ್ಮಾಣ ಸಂಸ್ಥೆ ಹೇಳಿದೆ. ಅಲ್ಲದೆ OG ಸಿನಿಮಾ ಕೂಡ ಅತೀವ ನಿರೀಕ್ಷೆ ಮೂಡಿಸಿದ್ದು, ಪವನ್ ಸ್ಟೈಲು, ಮ್ಯಾನರಿಸಂಗೆ ಪೂರಕವಾಗಿ ಚಿತ್ರ ಮೂಡಿಬರಲಿದೆ. ಉಸ್ತಾದ್ ಭಗತ್ ಸಿಂಗ್ ನಲ್ಲಿ ಮತ್ತೊಮ್ಮೆ ಗಬ್ಬರ್ ಸಿಂಗ್ ರೀತಿ ಖಾಕಿ ಧರಿಸಿ ಮಸ್ತ್ ಮನರಂಜನೆ ನೀಡೋಕೆ ಪವನ್ ಕಲ್ಯಾಣ್ ಸಜ್ಜಾಗಿದ್ದಾರೆ. ಮೂರೂ ಸಿನಿಮಾ ಒಂದಕ್ಕಿಂತ ಒಂದು ಜೋರಾಗಿರಲಿದ್ದು, ಈ ಹಿಂದಿನ ಹ್ಯಾಟ್ರಿಕ್ ಹಿಟ್ ರೀತಿ ಇವೂ ಸಹ ಹ್ಯಾಟ್ರಿಕ್ ಸಕ್ಸಸ್ ಮುಖೇನ ಬಾಕ್ಸ್ ಆಫೀಸ್ ಬ್ಯಾಂಗ್ ಮಾಡೋದ್ರಲ್ಲಿ ಯಾವುದೇ ಸಂದೇಹವಿಲ್ಲ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (67)

ಬಸ್ ಸಂಚಾರ ಸ್ಥಗಿತ! ಕಲಬುರ್ಗಿ ಹಸಿ ಬರ ಘೋಷಣೆಗಾಗಿ ರೈತರ ಪ್ರತಿಭಟನೆ

by ಯಶಸ್ವಿನಿ ಎಂ
October 13, 2025 - 12:30 pm
0

Untitled design (66)

ಕಾಂತಾರ-1: ಚಿತ್ರೀಕರಣದ ವೇಳೆ ಅನುಭವಿಸಿದ ನೋವು ಹಂಚಿಕೊಂಡ ರಿಷಬ್‌ ಶೆಟ್ಟಿ

by ಯಶಸ್ವಿನಿ ಎಂ
October 13, 2025 - 12:05 pm
0

Untitled design (65)

ಮದ್ಯ ಮಾರಾಟ ಕುಸಿತ..! ಕರ್ನಾಟಕದಲ್ಲಿ ಶೇ 20% ಬೆಲೆ ಇಳಿಕೆ

by ಯಶಸ್ವಿನಿ ಎಂ
October 13, 2025 - 11:36 am
0

Untitled design (63)

ಬಿಹಾರ ವಿಧಾನಸಭೆ ಚುನಾವಣೆ: ಎನ್‌ಡಿಎ ಸೀಟು ಹಂಚಿಕೆ ಅಂತಿಮ

by ಯಶಸ್ವಿನಿ ಎಂ
October 13, 2025 - 11:16 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (66)
    ಕಾಂತಾರ-1: ಚಿತ್ರೀಕರಣದ ವೇಳೆ ಅನುಭವಿಸಿದ ನೋವು ಹಂಚಿಕೊಂಡ ರಿಷಬ್‌ ಶೆಟ್ಟಿ
    October 13, 2025 | 0
  • Untitled design (60)
    ಬಾಹುಬಲಿ 3 ಬರೋದು ಫಿಕ್ಸ್‌..! ಶೋಭು ಯಾರ್ಲಗಡ್ಡ ಬಿಗ್‌ ಅಪಡೇಟ್‌
    October 13, 2025 | 0
  • Untitled design (59)
    ಕಲ್ಕಿ 2 ಚಿತ್ರದ ನಾಯಕಿಯಾಗಲಿದ್ದಾರಾ ಆಲಿಯಾ ಭಟ್..!
    October 13, 2025 | 0
  • Untitled design (57)
    ಕಾಂತಾರ-1: ಎರಡನೇ ವಾರಾಂತ್ಯದಲ್ಲೂ ಭರ್ಜರಿ ಕಲೆಕ್ಷನ್ !
    October 13, 2025 | 0
  • Untitled design (55)
    ದರ್ಶನ್ ಜೊತೆಗಿನ ಡೆವಿಲ್ ಶೂಟಿಂಗ್ ಅನುಭವ ಹಂಚಿಕೊಂಡ ನಟಿ ರಚನಾ ರೈ
    October 13, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version