• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, November 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಿದೇಶ

ಬಲೂಚ್ ಸೇನೆಗೆ ಬಂದ ರೆಹಮಾನ್ ಗುಲ್: ಪಾಕ್‌ಗೆ ಶುರುವಾಯ್ತು ಪುಲ್ ನಡುಕ.!

Hemanth Kumar S by Hemanth Kumar S
November 17, 2026 - 5:48 pm
in ವಿದೇಶ
0 0
0
Untitled design 2026 11 17T174640.869

ತನ್ನ ನಿರಂತರ ಕುತಂತ್ರ ಮತ್ತು ಭಯೋತ್ಪಾದಕ ಪೋಷಣೆಯಿಂದ ಜಾಗತಿಕವಾಗಿ ಏಕಾಂಗಿಯಾಗಿರುವ ಪಾಕಿಸ್ತಾನಕ್ಕೆ ಈಗ ಸ್ವಂತ ನೆಲದಲ್ಲೇ ಭಾರಿ ಸಂಕಷ್ಟ ಎದುರಾಗಿದೆ. ಒಂದು ಕಡೆ ಗಡಿಯಲ್ಲಿ ಅಫ್ಘಾನಿಸ್ತಾನದ ತಾಲಿಬಾನ್ ಪಡೆಯಿಂದ ನಿರಂತರ ಒತ್ತಡ ಹೆಚ್ಚಾಗುತ್ತಿದ್ದರೆ, ಮತ್ತೊಂದು ಕಡೆ ಪಾಕಿಸ್ತಾನದ ಒಳಗಡೆಯೇ ಇರುವ ಬಲೂಚಿಸ್ತಾನ ಬಂಡುಕೋರರ ದಾಳಿಯಿಂದ ಪಾಕ್ ಸೇನೆ ಅಕ್ಷರಶಃ ನಲುಗಿಹೋಗಿದೆ. ಈ ನಡುವೆ ಪಾಕ್ ಸೇನೆಯ ಮಾಜಿ ಅಧಿಕಾರಿ ರೆಹಮಾನ್ ಗುಲ್ ಬಂಡುಕೋರರ ಕೈಜೋಡಿಸಿರುವುದು ಇಸ್ಲಾಮಾಬಾದ್‌ಗೆ ನಿದ್ರೆ ಇಲ್ಲದಂತೆ ಮಾಡಿದೆ.

ಪಾಕ್ ಸೇನೆಗೆ ದೊಡ್ಡ ಸವಾಲಾದ ರೆಹಮಾನ್ ಗುಲ್: ಹಲವು ದಶಕಗಳ ಕಾಲ ಪಾಕಿಸ್ತಾನಿ ಸೈನ್ಯದಲ್ಲಿ ಕಾರ್ಯನಿರ್ವಹಿಸಿದ್ದ ಅನುಭವಿ ರೆಹಮಾನ್ ಗುಲ್, ಈಗ ಪಾಕ್ ಸೇನೆಯ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಪಾಕಿಸ್ತಾನಿ ಸೈನ್ಯದ ಆಂತರಿಕ ಕಾರ್ಯತಂತ್ರಗಳು, ದೌರ್ಬಲ್ಯಗಳು ಹಾಗೂ ರಹಸ್ಯಗಳನ್ನು ಚೆನ್ನಾಗಿ ಅರಿತಿರುವ ಗುಲ್, ಬಂಡುಕೋರರ ಪಾಳಯ ಸೇರಿರುವುದು ಪಾಕ್ ಆಡಳಿತಕ್ಕೆ ನುಂಗಲಾರದ ತುತ್ತಾಗಿದೆ. ತನ್ನದೇ ಮಾಜಿ ಅಧಿಕಾರಿಯ ರಣತಂತ್ರಗಳನ್ನು ಎದುರಿಸಲು ಪಾಕ್ ಸೇನೆ ಪರದಾಡುವಂತಾಗಿದೆ.

RelatedPosts

ಫಿಲಿಪ್ಪೀನ್ಸ್‌‌ನ ಐತಿಹಾಸಿಕ ಗುರುದ್ವಾರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

ಗಡಿಯಲ್ಲಿ ಸಿಆರ್‌ಪಿಎಫ್ ಅಪರೇಷನ್‌ಗೆ ಇಬ್ಬರು ಉಗ್ರರು ಬಲಿ

ಥೈಲ್ಯಾಂಡ್‌ನಲ್ಲಿ ಭೀಕರ ಅಗ್ನಿ ದುರಂತ; 11 ಮಂದಿ ಸಜೀವ ದಹನ, 16 ಜನರಿಗೆ ಗಾಯ

ವಿಶ್ವಸಂಸ್ಥೆಯಲ್ಲಿ ಮರಣದಂಡನೆ ರದ್ದತಿ ನಿರ್ಣಯಕ್ಕೆ 133 ದೇಶಗಳ ಬೆಂಬಲ: ಭಾರತ, ಅಮೆರಿಕ, ಚೀನಾ ವಿರೋಧ

ADVERTISEMENT
ADVERTISEMENT

ವೃತ್ತಿಪರ ಸೇನೆಯಂತೆಯೇ ಸಜ್ಜಾದ ಬಲೂಚ್ ಪಡೆ: ಇಷ್ಟು ದಿನ ಗೆರಿಲ್ಲಾ ಮಾದರಿಯಲ್ಲಿ ದಾಳಿ ನಡೆಸುತ್ತಿದ್ದ ಬಲೂಚ್ ಬಂಡುಕೋರ ಪಡೆಗಳು ಈಗ ಮತ್ತಷ್ಟು ಅಪ್ಗ್ರೇಡ್ ಆಗಿವೆ. ಸಂಪೂರ್ಣ ವೃತ್ತಿಪರ ಸೇನೆಯಂತೆಯೇ ಸಮವಸ್ತ್ರ (ಯೂನಿಫಾರ್ಮ್) ಧರಿಸಿ ಕಣಕ್ಕಿಳಿದಿರುವ ಈ ಪಡೆಗಳು, ಆಧುನಿಕ ಮೈನ್ಸ್, ಆರ್ಮಿ ಗನ್ಸ್, ಬಾಂಬ್ಗಳು ಮತ್ತು ಶೆಲ್ಗಳಂತಹ ಭಾರಿ ಶಸ್ತ್ರಾಸ್ತ್ರಗಳೊಂದಿಗೆ ಪಾಕ್ ಸೇನೆಗೆ ನೇರ ಸವಾಲು ಹಾಕುತ್ತಿವೆ.

ಬಲೂಚ್ ಮಹಿಳೆಯರಿಗೂ ವಿಶೇಷ ಸಮರ ತರಬೇತಿ: ಪಾಕಿಸ್ತಾನ ಸೇನೆಯ ದೌರ್ಜನ್ಯದ ವಿರುದ್ಧ ರೊಚ್ಚಿಗೆದ್ದಿರುವ ಬಲೂಚಿಸ್ತಾನದ ಮಹಿಳೆಯರೂ ಈಗ ಶಸ್ತ್ರಾಸ್ತ್ರ ಹಿಡಿದಿದ್ದಾರೆ. ಬಲೂಚ್ ಪಡೆಯಿಂದ ಮಹಿಳೆಯರಿಗೆ ವಿಶೇಷ ಯುದ್ಧ ತರಬೇತಿ ನೀಡಲಾಗುತ್ತಿದೆ. ಎಲ್ಲಿಂದ, ಯಾವಾಗ ದಾಳಿ ನಡೆಯುತ್ತದೆ ಎಂಬುದೇ ತಿಳಿಯದಂತೆ ಬಲೂಚ್ ಪಡೆಗಳು ಪಾಕ್ ಸೈನಿಕರ ಮೇಲೆ ಅನಿರೀಕ್ಷಿತ ಹೊಡೆತಗಳನ್ನು ನೀಡುತ್ತಿದ್ದು, ಇದರಿಂದ ಚೇತರಿಸಿಕೊಳ್ಳಲು ಪಾಕ್ ಸೇನೆಗೆ ಸಮಯವೇ ಸಿಗುತ್ತಿಲ್ಲ.

ಒಟ್ಟಿನಲ್ಲಿ, ಭಾರತದ ರಾಜತಾಂತ್ರಿಕ ಕಟ್ಟುನಿಟ್ಟಿನ ನಿಲುವು, ಅಫ್ಘಾನ್ ಗಡಿಯಲ್ಲಿ ತಾಲಿಬಾನ್ ಬಿಗಿಪಟ್ಟು ಹಾಗೂ ಬಲೂಚ್ ಪಡೆಗಳ ಸಂಘಟಿತ ದಾಳಿಯಿಂದ ಪಾಕಿಸ್ತಾನ ಎಲ್ಲ ದಿಕ್ಕುಗಳಿಂದಲೂ ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿದೆ.

ShareSendShareTweetShare
Hemanth Kumar S

Hemanth Kumar S

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಇನ್ ಪುಟ್‌ ವಿಭಾಗದಲ್ಲಿ ಸೀನಿಯರ್ ಇನ್ ಪುಟ್ ಕೋ ಆರ್ಡಿನೇಟರ್ ಆಗಿ 2025 ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ವಿವಿಧ ಸುದ್ದಿ ವಾಹಿನಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ ಒಟ್ಟು 8 ವರ್ಷಕ್ಕೂ ಹೆಚ್ಚು ಕಾಲ ನ್ಯೂಸ್ ಫೀಲ್ಡ್ ನಲ್ಲಿ ಅನುಭವವನ್ನ ಹೊಂದಿದ್ದು ರಾಜಕೀಯ, ಸಿನಿಮಾ, ಅಂತರಾಷ್ಟ್ರೀಯ ಸುದ್ದಿಗಳ ಮೇಲೆ ಆಸಕ್ತಿಯನ್ನ ಹೊಂದಿದ್ದಾರೆ. ಸಿನಿಮಾ ಸೇರಿದಂತೆ ನಾಟಕಗಳ ಮೇಲೆ ಹೆಚ್ಚಿನ ಒಲವನ್ನ ಹೊಂದಿದ್ದು. ಅಲ್ಲದೇ ಹೊಸ ಬರಹವೆಂಬ ರಂಗ ತಂಡದಲ್ಲಿಯೂ ಕೂಡ ಹಲವು ಕಾಲ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದಾರೆ

Please login to join discussion

ತಾಜಾ ಸುದ್ದಿ

Untitled Design 2026 11 17T180631.034

‘ಲಕ್ಷ್ಮೀಪುತ್ರ’ನಿಗೆ ಶಿವ ಕೃಪಾಕಟಾಕ್ಷ..ಚಿಕ್ಕಣ್ಣ-ತಾರಾ ರಂಗು

by ಶಾಲಿನಿ ಕೆ. ಡಿ
November 17, 2026 - 6:09 pm
0

Untitled design 2026 11 17T174640.869

ಬಲೂಚ್ ಸೇನೆಗೆ ಬಂದ ರೆಹಮಾನ್ ಗುಲ್: ಪಾಕ್‌ಗೆ ಶುರುವಾಯ್ತು ಪುಲ್ ನಡುಕ.!

by Hemanth Kumar S
November 17, 2026 - 5:48 pm
0

Untitled design 2026 11 17T172813.907

ರಾಕಾ ಸಿಕ್ಕಾಪಟ್ಟೆ ಡಿಲೇ..ಅಲ್ಲು ಅರ್ಜುನ್ ದಿಢೀರ್ ಎಂಟ್ರಿ..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 17, 2026 - 5:20 pm
0

Untitled design 2026 11 17T165856.954

‘ಸಿಎಸ್‌ಕೆ ಎಂದೆಂದಿಗೂ ಧೋನಿಯ ಮನೆ’: ಭಾವುಕ ಪೋಸ್ಟ್ ಹಂಚಿಕೊಂಡ ಸಿಎಸ್‌ಕೆ ಮಾಲೀಕ

by ಶಾಲಿನಿ ಕೆ. ಡಿ
November 17, 2026 - 4:50 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 11 17T120859.916
    ಫಿಲಿಪ್ಪೀನ್ಸ್‌‌ನ ಐತಿಹಾಸಿಕ ಗುರುದ್ವಾರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ
    November 17, 2026 | 0
  • Your paragraph text (23)
    ಗಡಿಯಲ್ಲಿ ಸಿಆರ್‌ಪಿಎಫ್ ಅಪರೇಷನ್‌ಗೆ ಇಬ್ಬರು ಉಗ್ರರು ಬಲಿ
    November 16, 2026 | 0
  • Untitled Design 2026 11 16T140544.580
    ಥೈಲ್ಯಾಂಡ್‌ನಲ್ಲಿ ಭೀಕರ ಅಗ್ನಿ ದುರಂತ; 11 ಮಂದಿ ಸಜೀವ ದಹನ, 16 ಜನರಿಗೆ ಗಾಯ
    November 16, 2026 | 0
  • Untitled Design 2026 11 16T112759.817
    ವಿಶ್ವಸಂಸ್ಥೆಯಲ್ಲಿ ಮರಣದಂಡನೆ ರದ್ದತಿ ನಿರ್ಣಯಕ್ಕೆ 133 ದೇಶಗಳ ಬೆಂಬಲ: ಭಾರತ, ಅಮೆರಿಕ, ಚೀನಾ ವಿರೋಧ
    November 16, 2026 | 0
  • Untitled Design 2026 11 14T105341.918
    ರಷ್ಯಾ-ಉಕ್ರೇನ್ ಯುದ್ಧಕ್ಕೆ ಬ್ರೇಕ್ ಹಾಕುತ್ತಾ ಭಾರತ?
    November 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version