• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕೊರೋನಾ ಡೇಸ್ ರೀಕಾಲ್..ಸೂರ್ಯ ‘ಸೀನ್’ ರಿವೀಲ್

ಹ್ಯಾಟ್ರಿಕ್ ಹಿಟ್‌‌ನತ್ತ ಖಾಕಿ ಖದರ್ ತೋರಿದ DSP ಸೂರ್ಯ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 27, 2026 - 3:07 pm
in ಸಿನಿಮಾ
0 0
0
Untitled Design 2026 10 27T151539.401

ಈ ವರ್ಷ ಎರಡು ಬ್ಯಾಕ್ ಟು ಬ್ಯಾಕ್ ಬ್ಲಾಕ್‌‌ಬಸ್ಟರ್ ಹಿಟ್ಸ್ ನೀಡಿರೋ ಸೂರ್ಯ.. ಹ್ಯಾಟ್ರಿಕ್ ಹಿಟ್ ಸೀನ್ ಕ್ರಿಯೇಟ್ ಮಾಡೋಕೆ ಡಿಎಸ್‌‌ಪಿಯಾಗಿ ಬೆಳ್ಳಿತೆರೆಗೆ ಬರ್ತಿದ್ದಾರೆ. ಈಗಾಗ್ಲೇ ಟೈಟಲ್ ಟೀಸರ್‌ ಹಾಗೂ ವಿಲನ್ ಟೀಸರ್‌‌ನಿಂದ ಹುಬ್ಬೇರಿಸಿದ್ದ ಸೀನ್ ಸಿನಿಮಾ.. ಸದ್ಯ ಕೊರೋನಾ ಡೇಸ್‌ನ ರೀಕಾಲ್ ಮಾಡುವಂತಹ ನ್ಯೂ ಟೀಸರ್‌ನಿಂದ ಟಾಕ್ ಕ್ರಿಯೇಟ್ ಮಾಡ್ತಿದೆ.

  • ಕೊರೋನಾ ಡೇಸ್ ರೀಕಾಲ್.. ಸೂರ್ಯ ‘ಸೀನ್’ ರಿವೀಲ್
  • ಹ್ಯಾಟ್ರಿಕ್ ಹಿಟ್‌‌ನತ್ತ ಖಾಕಿ ಖದರ್ ತೋರಿದ DSP ಸೂರ್ಯ
  • 900+ ಮಂದಿಯನ್ನ ಅರೆಸ್ಟ್ ಮಾಡಿ ಜೈಲಿಗೆ ಕಳಿಸೋ ಕಾಪ್
  • ಔಟ್ & ಔಟ್ ಮಾಸ್ ಮಸಾಲ.. ಜಾಲಿ ಪೊಲೀಸ್ ಶೇಡ್..!

ಸೂರ್ಯ.. ಹೆಸರಿಗೆ ತಕ್ಕನಾಗಿ ಬಹಳ ಪ್ರಕಾಶಮಾನವಾಗಿ ಬೆಳಕು ಚೆಲ್ಲುತ್ತಿರೋ ಸೂಪರ್ ಸ್ಟಾರ್. ಅದ್ರಲ್ಲೂ ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿದ್ದ ಸೂರ್ಯ.. ಈ ವರ್ಷ ಫೀನಿಕ್ಸ್‌‌ನಂತೆ ಎದ್ದು ಬಂದಿದ್ದಾರೆ. ಕರುಪ್ಪು ಹಾಗೂ ವಿಶ್ವನಾಥ್ & ಸನ್ಸ್ ಸಕ್ಸಸ್ ಸಿನಿಮಾಗಳ ಗೆಲುವಿನ ಬಳಿಕ ಸೀನ್ ಚಿತ್ರದಿಂದ ಹ್ಯಾಟ್ರಿಕ್ ಹಿಟ್ ನೀಡುವ ಧಾವಂತದಲ್ಲಿದ್ದಾರೆ.

RelatedPosts

ಮೈದಾಡಿ ಸೊಬಗು..ತಪಸ್ವಿನಿ-ಗುರು ಪ್ರೇಮಲೋಕದ ಸೊಗಡು

ಕ್ಲಾಸ್ ಸೀತೆ ಈಗ ಮಾಸ್ IPS ಆಫೀಸರ್..‘ರಕ್ತಚಂದನ’ ಬೇಟೆ

ವಿಜಯಲಕ್ಷ್ಮಿ ಜೊತೆ ಶೀತಲ ಸಮರದ ನಡುವೆ ದರ್ಶನ್ ಬಗ್ಗೆ ಧನ್ವೀರ್ ಭಾವುಕ ಪೋಸ್ಟ್

ಫೇಕ್ ಕಂಟೆಂಟ್ ವಿರುದ್ಧ ದೂರು ನೀಡಿದ ನಟಿ ರಶ್ಮಿಕಾ-ವಿಜಯ್

ADVERTISEMENT
ADVERTISEMENT

ಡಿಎಸ್‌‌ಪಿ ಇನ್ಬರಾಜ್ ಆಗಿ ಕಾಣಸಿಗಲಿರೋ ಸೂರ್ಯ 900ಕ್ಕೂ ಅಧಿಕ ಮಂದಿ ರೌಡಿಗಳನ್ನ ಜೈಲಿಗೆ ಕಳಿಸಿದ ಟ್ರ್ಯಾಕ್ ರೆಕಾರ್ಡ್ ಇರಲಿದೆ. ಆದ್ರೆ ಆತನ ನಡೆ ಕೊಂಚ ಡಿಫರೆಂಟ್. ಸಿಂಗಂ ಸೂರ್ಯ ರೀತಿ ಅಲ್ವೇ ಅಲ್ಲ. ಸದಾ ಸಿಗರೇಟ್ ಸೇದುತ್ತಾ, ಕಮೆಡಿಯನ್ ರೀತಿ ಇರೋ ಜಾಲಿ ಪೊಲೀಸ್ ಕಾಪ್. ಇದು ಜಸ್ಟ್ ಟೀಸರ್ ಆಗಿದ್ದು, ಸೂರ್ಯನ ಮಾಸ್ ಅವತಾರ ಇದರಲ್ಲಿ ಸಸ್ಪೆನ್ಸ್ ಆಗಿಯೇ ಇಟ್ಟಿದೆ ಟೀಂ. ಟೈಟಲ್ ಟೀಸರ್ ಹಾಗು ವಿಲನ್ ಟೀಸರ್‌‌ಗಳಿಂದ ಸೌಂಡ್ ಮಾಡ್ತಿದ್ದ ಸೀನ್ ಸಿನಿಮಾ, ಇದೀಗ ಡಿಎಸ್‌‌ಪಿ ಇನ್ಬರಾಜ್ ಟೀಸರ್ ಬಿಡುಗಡೆ ಮಾಡಿ ಕೌತುಕತೆ ಹೆಚ್ಚಿಸಿದೆ.

ಖಳನಾಯಕನಾಗಿ ನಸ್ಲೆನ್ ಬಣ್ಣ ಹಚ್ಚಿದ್ದು, ಆತ ಎಷ್ಟು ಕ್ರೂರಿ ಹಾಗೂ ಅಮಾನವೀಯ ವ್ಯಕ್ತಿ ಅನ್ನೋದನ್ನ ಕ್ಯಾರೆಕ್ಟರ್ ಟೀಸರ್‌‌ ಮೂಲಕ ಪ್ರಸ್ತುತ ಪಡಿಸಿದ್ದಾರೆ ಡೈರೆಕ್ಟರ್ ಜೀತು ಮಾಧವನ್. ನಟಿ ನಜ್ರಿಯಾ ಬಹಳ ದಿನಗಳ ನಂತ್ರ ಈ ಸೀನ್ ಸಿನಿಮಾದಿಂದ ಕಂಬ್ಯಾಕ್ ಮಾಡ್ತಿದ್ದು, ಸೂರ್ಯಗೆ ಜೋಡಿಯಾಗಿ ಮೋಡಿ ಮಾಡಲಿದ್ದಾರೆ. ಈಗಾಗ್ಲೇ ಸಾಂಗ್ಸ್ ಕೂಡ ಹಂಗಾಮ ಮಾಡ್ತಿದ್ದು, ಸುಶಿನ್ ಶ್ಯಾಮ್ ಸಂಗೀತ ಸಂಯೋಜಿಸಿದ್ದಾರೆ.

ಕಾಮಿಡಿ ಎಲಿಮೆಂಟ್ಸ್‌ ನೋಡುಗರಿಗೆ ಇಂಪ್ರೆಸ್ಸೀವ್ ಅನಿಸ್ತಿದ್ದು, ಕೊರೋನಾ ಡೇಸ್ ಟಚ್ ಕೂಡ ನೀಡಲಾಗಿದೆ. ಡಿಎಸ್‌‌ಪಿ ಮಾಸ್ಕ್ ಹಾಕಿ ಕೊಲೆ ಪ್ರಕರಣ ಭೇದಿಸೋಕೆ ಬರುವ ದೃಶ್ಯ ಇದೊಂದು ಕೊರೋನಾ, ಲಾಕ್‌ಡೌನ್ ಡೇಸ್ ಸಿನಿಮಾ ಅನ್ನೋದ್ರ ಹಿಂಟ್ ನೀಡಿದೆ. ಅಂದಹಾಗೆ ಇದೇ ನವೆಂಬರ್ 6ಕ್ಕೆ ದೀಪಾವಳಿ ವಿಶೇಷ ಈ ಚಿತ್ರ ತೆರೆಗೆ ಬರ್ತಿದ್ದು, ಹ್ಯಾಟ್ರಿಕ್ ಹೀರೋ ಅನಿಸಿಕೊಳ್ತಾರಾ ಸೂರ್ಯ ಅನ್ನೋದನ್ನ ಕಾದುನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled Design 2026 10 27T165334.990

ಮೈದಾಡಿ ಸೊಬಗು..ತಪಸ್ವಿನಿ-ಗುರು ಪ್ರೇಮಲೋಕದ ಸೊಗಡು

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 27, 2026 - 4:40 pm
0

Untitled Design 2026 10 27T161535.189

SIR ಅಂತಿಮ ಮತದಾರರ ಪಟ್ಟಿ ಪ್ರಕಟ; ಬೆಂಗಳೂರಿನಲ್ಲಿ ಅರ್ಧಕ್ಕರ್ಧ ಮತದಾರರೇ ಡಿಲೀಟ್

by ಶಾಲಿನಿ ಕೆ. ಡಿ
October 27, 2026 - 4:05 pm
0

Untitled Design 2026 10 27T154140.576

ಪರಮೇಶ್ವರ್‌ ಹೃದಯ ಬಡಿತ ಹೆಚ್ಚಾಗಿತ್ತು, ಭಯವಪಡುವ ಅಗತ್ಯವಿಲ್ಲ: ಇಂದು ಸಂಜೆ ಡಿಸ್ಚಾರ್ಜ್

by ಶಾಲಿನಿ ಕೆ. ಡಿ
October 27, 2026 - 3:45 pm
0

Untitled Design 2026 10 27T151539.401

ಕೊರೋನಾ ಡೇಸ್ ರೀಕಾಲ್..ಸೂರ್ಯ ‘ಸೀನ್’ ರಿವೀಲ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 27, 2026 - 3:07 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 10 27T165334.990
    ಮೈದಾಡಿ ಸೊಬಗು..ತಪಸ್ವಿನಿ-ಗುರು ಪ್ರೇಮಲೋಕದ ಸೊಗಡು
    October 27, 2026 | 0
  • Untitled Design 2026 10 27T130347.561
    ಕ್ಲಾಸ್ ಸೀತೆ ಈಗ ಮಾಸ್ IPS ಆಫೀಸರ್..‘ರಕ್ತಚಂದನ’ ಬೇಟೆ
    October 27, 2026 | 0
  • Untitled Design 2026 10 27T113346.951
    ವಿಜಯಲಕ್ಷ್ಮಿ ಜೊತೆ ಶೀತಲ ಸಮರದ ನಡುವೆ ದರ್ಶನ್ ಬಗ್ಗೆ ಧನ್ವೀರ್ ಭಾವುಕ ಪೋಸ್ಟ್
    October 27, 2026 | 0
  • Untitled Design 2026 10 26T202259.237
    ಫೇಕ್ ಕಂಟೆಂಟ್ ವಿರುದ್ಧ ದೂರು ನೀಡಿದ ನಟಿ ರಶ್ಮಿಕಾ-ವಿಜಯ್
    October 26, 2026 | 0
  • Untitled Design 2026 10 26T174315.508
    ‘ಪ್ರಪಂಚವೇ ಎದುರಾದರೂ ನಾನು ನಿನ್ನ ಜೊತೆಗಿರ್ತಿನಿ’: ರಶ್ಮಿಕಾ‌ ಬೆಂಬಲಕ್ಕೆ ನಿಂತ ವಿಜಯ್ ದೇವರಕೊಂಡ
    October 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version